Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಚೀನಾ: $155 ಮಿಲಿಯನ್ ಲಂಚ ಪ್ರಕರಣ, ಮಾಜಿ ಜನರಲ್ ಮ್ಯಾನೇಜರ್ ಬಾಯಿ ಟಿಯಾನ್ಹುಯಿಗೆ ಮರಣದಂಡನೆ

ಬೀಜಿಂಗ್: ಲಂಚ ಪಡೆದ ಆರೋಪದ ಮೇಲೆ ಚೀನಾ (China) ಮಾಜಿ ಜನರಲ್ ಮ್ಯಾನೇಜರ್ ಬಾಯಿ ಟಿಯಾನ್ಹುಯಿ ಎಂಬಾತನನ್ನು ಗಲ್ಲಿಗೇರಿಸಿದೆ. ಸುಪ್ರೀಂ ಪೀಪಲ್ಸ್ ಕೋರ್ಟ್ ಅನುಮೋದಿಸಿದ ನಂತರ ಉತ್ತರ ಚೀನಾದ ಟಿಯಾಂಜಿನ್ ಪುರಸಭೆಯ ನ್ಯಾಯಾಲಯವು ಮರಣದಂಡನೆ ಜಾರಿಗೊಳಿಸಿದೆ.