Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮಲಗಿದ್ದ ಮಗುವನ್ನು ಅಪಹರಿಸಿ ನೀರಿನಲ್ಲಿ ಮುಳುಗಿಸಿ ಕೊಂದ ಮಂಗಗಳು

ಸೀತಾಪುರ: ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಎರಡು ತಿಂಗಳ ಮಗುವನ್ನು ಮಂಗಗಳು ಕೊಂದಿವೆ. ಮಗುವನ್ನು ಅಪಹರಿಸಿ ಮನೆಯ ಛಾವಣಿಯ ಮೇಲಿನ ನೀರಿನ ಡ್ರಮ್‌ನಲ್ಲಿ ಮುಳುಗಿಸಿ ಕೊಂದಿವೆ. ಮಖ್ರೆಹ್ತಾ ಪೊಲೀಸ್ ಠಾಣೆ

ಕರ್ನಾಟಕ

ಕೊಳ್ಳೇಗಾಲದಲ್ಲಿ ಬಾಲಕನ ಮೇಲೆ ಬೀದಿನಾಯಿಗಳ ದಾಳಿ: ಗಂಭೀರ ಗಾಯ

ಕೊಳ್ಳೇಗಾಲ: ತಾಲ್ಲೂಕಿನ ತಿಮ್ಮರಾಜೀಪುರ ಗ್ರಾಮದಲ್ಲಿ ಮನೆಯ ಮುಂದೆ ಆಟ ಆಡುತ್ತಿದ್ದ ಬಾಲಕನ ಮೇಲೆ ಬೀದಿನಾಯಿಗಳು ದಾಳಿ ಮಾಡಿ ಕಚ್ಚಿ ಗಂಭೀರ ಗಾಯಗೊಳಿಸಿವೆ. ತಿಮ್ಮರಾಜೀಪುರ ಗ್ರಾಮದ ಶಶಿ ಮತ್ತು ಸುಧಾ ದಂಪತಿ ಪುತ್ರ ದಿಶಾಂತ್ (6)

ಅಪರಾಧ ಕರ್ನಾಟಕ

ಬೀದಿ ನಾಯಿಗಳಿಗೆ ಆಹಾರ ನೀಡಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ: ಬೆಂಗಳೂರಿನಲ್ಲಿ ಘಟನೆ

ಬೆಂಗಳೂರು: ನಗರ ದಕ್ಷಿಣ ಭಾಗದ ಚೂಡಸಂದ್ರ ಪ್ರದೇಶದಲ್ಲಿ ನಡೆದ ಕಳವಳಕಾರಿ ಘಟನೆಯೊಂದು ಸಾಮಾಜಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ನೇಹಾ ಪರ್ವೀನ್ ಎಂಬ ಮಹಿಳೆ, ನಿಯಮಿತವಾಗಿ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದ ಕಾರಣಕ್ಕೇ, ತನ್ನದೇ ಅಪಾರ್ಟ್‌ಮೆಂಟ್

ದೇಶ - ವಿದೇಶ

ಉತ್ತರ ಪ್ರದೇಶ: ನಾಯಿ ಕಚ್ಚಿದ್ದಕ್ಕೆ ಬಾಲಕ ರೇಬಿಸ್‌ ಜ್ವರದಿಂದ ಪ್ರಾಣವಿಟ್ಟು ತೀವ್ರ ಭಯದ ವಾತಾವರಣ

ಲಕ್ನೋ: ಕೇವಲ ನಾಯಿ ನೆಕ್ಕಿದ್ದಕ್ಕೆ ಬಾಲಕ ರೇಬಿಸ್ ಬಂದು  ಪ್ರಾಣಬಿಟ್ಟಿರುವ ಘಟನೆ ಉತ್ತರ ಪ್ರದೇಶ ಬಂದಾಯುವಿನಲ್ಲಿ ನಡೆದಿದೆ.ಮೃತ ಬಾಲಕನ ಕುಟುಂಬ ಮತ್ತು ಸುತ್ತಮುತ್ತಲಿನ ಜನರು ಭಯಭೀತರಾಗಿದ್ದಾರೆ.  ಬಾಲಕನ ಸಾವಿನ ಸುದ್ದಿ ತಿಳಿದ ತಕ್ಷಣ, ಮೃತ

ಕರ್ನಾಟಕ

ದಾವಣಗೆರೆ: ಬೀದಿ ನಾಯಿ ಕಚ್ಚಿ ಬಾಲಕಿ ಸಾವು

ದಾವಣಗೆರೆ: ಬೀದಿ ನಾಯಿ ಕಚ್ಚಿ ಗಾಯಗೊಂಡು ನಾಲ್ಕು ತಿಂಗಳಿಂದ‌ ಆಸ್ಪತ್ರೆಯಲ್ಲಿದ್ದ ಬಾಲಕಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದೆ. ನಗರದ ಶಾಸ್ತ್ರಿ ಬಡಾವಣೆಯ ಖದೀರಾ ಬಾನು (4) ಮೃತ ಬಾಲಕಿ. ನಾಯಿ ಕಚ್ಚಿದ್ದರಿಂದ ರೇಬಿಸ್ ಖಾಯಿಲೆ ಕಾಣಿಸಿಕೊಂಡು

ಕರ್ನಾಟಕ

ನಾಯಿ ದಾಳಿಯಿಂದ ತಪ್ಪಲು ಮನೆ ಕಾಂಪೌಂಡ್ ಹಾರಿದ ಸಾಫ್ಟ್‌ವೇರ್ ಇಂಜಿನಿಯರ್- ಕಳ್ಳ ಎಂದ ಮನೆಯವರು

ಬೆಂಗಳೂರು :ಬೆಂಗಳೂರಿನಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ. ಈ ವರ್ಷದ ಮೊದಲ ಏಳು ತಿಂಗಳಲ್ಲಿ ಕರ್ನಾಟಕದಲ್ಲಿ 2.81 ಲಕ್ಷ ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ. ಇತ್ತ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ನಾಯಿ ಕಡಿತ ಪ್ರಕರಣ ಹೆಚ್ಚಾಗಿದೆ.

ದೇಶ - ವಿದೇಶ

ಮಧ್ಯಪ್ರದೇಶದಲ್ಲಿ ನಿಗೂಢ ಪ್ರಾಣಿಯಿಂದ ಭಯದ ವಾತಾವರಣ: 17 ಜನರಿಗೆ ಕಚ್ಚಿ, 6 ಜನರ ಬಲಿ ಪಡೆದ ಪ್ರಾಣಿ

ಬರ್ವಾನಿ : ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭಯದ ವಾತಾವರಣವಿದೆ. ಜನರು ತಮ್ಮ ಮನೆಯಿಂದ ಹೊರಗೆ ಕಾಲಿಡಲೂ ಹೆದರುತ್ತಿದ್ದಾರೆ. ವಾಸ್ತವವಾಗಿ, ಇಲ್ಲಿ ನಿಗೂಢ ಪ್ರಾಣಿಯೊಂದು ಸುಮಾರು 17 ಜನರನ್ನು ಕಚ್ಚಿದೆ,

ಕರ್ನಾಟಕ

ಹೊಸಪೇಟೆಯಲ್ಲಿ ದುರಂತ: ಕೋತಿ ದಾಳಿಯಿಂದ ಮೂರೂವರೆ ವರ್ಷದ ಬಾಲಕಿ ಸಾವು

ಹೊಸಪೇಟೆ: ಹೊಸಪೇಟೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ನಗರದ ಚಲುವಾದಿ ಕೇರಿಯಲ್ಲಿ ಕೋತಿ ದಾಳಿಯಿಂದ ಮೂರೂವರೆವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ನಡೆದಿದೆ. ಕೋತಿ ದಾಳಿಯಿಂದ ಮೂರುವರೆ ವರ್ಷದ ಬಾಲಕಿ ಅನನ್ಯಾ ಮೃತಪಟ್ಟಿದ್ದು, ಮುನಿಯಪ್ಪ ಎಂಬುವರ ಪುತ್ರಿ

ಕರ್ನಾಟಕ

ಗದಗದಲ್ಲಿ ಬೀದಿ ನಾಯಿಗಳ ದಾಳಿಗೆ ಮಹಿಳೆ ಬಲಿ

ಗದಗ : ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದ್ದು, ಬೀದಿ ನಾಯಿಗಳ ದಾಳಿಗೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದೆ.ಗದಗದ ಗಜೇಂದ್ರಗಡ ಪಟ್ಟಣದಲ್ಲಿ ಬೀದಿ ನಾಯಿಗಳ ದಾಳಿಗೆ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು ಪ್ರೇಮವ್ವ ಚೋಳಿನ (52) ಎಂದು