Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಸಾಹಸಿ ಫೆಲಿಕ್ಸ್ ಬೌಮ್‌ಗಾರ್ಟ್ನರ್ ಪ್ಯಾರಾಗ್ಲೈಡಿಂಗ್ ಅಪಘಾತದಲ್ಲಿ ನಿಧನ

ಇಟಲಿ:ಯಾರೂ ಮಾಡದ ಸಾಹಸ, ಅಸಾಧ್ಯವಾಗಿರುವುದನ್ನು ಸಾಧಿಸಿ ತೋರಿಸಿದ ಆಸ್ಟ್ರಿಯಾದ ಸ್ಕೈಡೈವರ್ ಫೆಲಿಕ್ಸ್ ಬೌಮ್‌ಗಾರ್ಟ್ನರ್ ಪ್ಯಾರಾಗ್ಲೈಡಿಂಗ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬಾಹ್ಯಾಕಾಶದಿಂದ ಭೂಮಿಗೆ ಯಶಸ್ವಿಯಾಗಿ ಜಿಗಿದು ದಾಖಲೆ ನಿರ್ಮಿಸಿದ್ದ ಫೆಲಿಕ್ಸ್ ಪ್ಯಾರಾಗ್ಲೈಂಡಿಂಗ್ ವೇಳೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.