Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಬಾಂಬ್ ಬೆದರಿಕೆ ದಳದ ಪರಿಶೀಲನೆ ವೇಳೆ ಜೇನುನೊಣಗಳ ದಾಳಿ-70 ಜನರಿಗೆ ಗಾಯ

ತಿರುವನಂತಪುರಂ: ತಿರುವನಂತಪುರಂ ಕಲೆಕ್ಟರೇಟ್ ಕಟ್ಟಡದ ಪೈಪ್‌ಗಳಲ್ಲಿ ಸ್ಫೋಟಕಗಳನ್ನು ಇರಿಸಲಾಗಿದೆ ಎಂಬ ಬೆದರಿಕೆ ಕರೆ ಬಂದ ನಂತರ ಮಂಗಳವಾರ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳವು ಪರಿಶೀಲನೆ ನಡೆಸುತ್ತಿದ್ದಾಗ, ಜೇನುನೊಣಗಳು ಹಠಾತ್ತನೆ ದಾಳಿ ಮಾಡಿ ಸುಮಾರು

ಅಪರಾಧ ದೇಶ - ವಿದೇಶ

ನಾಗ್ಪುರ ಗಲಭೆ: ಔರಂಗಜೇಬನ ಸಮಾಧಿ ವಿವಾದಕ್ಕೆ ತೀವ್ರತೆ – ಪ್ರಮುಖ ಆರೋಪಿಯ ಬಂಧನ

ಮುಂಬೈ: ಮಹಾರಾಷ್ಟ್ರದ ನಾಗ್ಪುರದಲ್ಲಿ ಈ ವಾರ ನಡೆದ ಗಲಭೆಯ ಹಿಂದೆ ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿಯನ್ನು ರಾಜ್ಯದಿಂದ ಹೊರಗೆ ಸ್ಥಳಾಂತರಿಸುವ ಬೇಡಿಕೆಗಾಗಿ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿದ್ದು , ಹಿಂಸಾಚಾರಕ್ಕೆ ‘ಪ್ರಚೋದನೆ’ ನೀಡಿದ

ಅಪರಾಧ ಉಡುಪಿ ಕರಾವಳಿ ದಕ್ಷಿಣ ಕನ್ನಡ ಮಂಗಳೂರು

ಮಲ್ಪೆ: ಮೀನು ಕಳವು ಆರೋಪ – ಮಹಿಳೆಗೆ ಹಲ್ಲೆ

ಮಲ್ಪೆ: ಉಡುಪಿ ಜಿಲ್ಲೆಯ ಮಲ್ಲೆ ಬಂದರಿನಲ್ಲಿ ವಿಜಯನಗರ ಜಿಲ್ಲೆ ಮೂಲದ ದಲಿತ ಮಹಿಳೆಯನ್ನು ಮೀನು ಕದ್ದ ಆರೋಪದಲ್ಲಿ ಮರಕ್ಕೆ ಕಟ್ಟಿ ಹಾಕಿ ಅಮಾನುಷವಾಗಿ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ಮಲ್ಪೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ

ಅಪರಾಧ ದೇಶ - ವಿದೇಶ

ಹನುಮಾನಗಡದಲ್ಲಿ ಹೃದಯವಿದ್ರಾವಕ ಕ್ರೂರತೆ-ಮಾನವೀಯತೆ ಎಲ್ಲಿ?

ರಾಜಸ್ಥಾನ: ಹನುಮಾನಗಡದಲ್ಲಿ ಅದೆಂತಹ ಹೃದಯವಿದ್ರಾವಕ ಘಟನೆ ನಡೆದಿದೆ,ಜನರ ಕಣ್ಣೆದುರಿಗೇ ನಿರಾಳವಾಗಿ ನಡೆಯುತ್ತಿದ್ದ ಕ್ರೂರತೆಗೆ ಯಾರೂ ತಡೆಹಿಡಿಯಲಿಲ್ಲ, ಸಹಾಯ ಮಾಡಲು ಮುಂದಾಗಲಿಲ್ಲ. ಈ ದುರ್ಘಟನೆಗೆ ಸಾಕ್ಷಿಯಾಗಿದ್ದ ಜನರು ಕೇವಲ ನೋಡುವುದರಲ್ಲಿ ತಮಗೆ ತಾವು ನಿರತರಾಗಿದ್ದರು. ಪ್ರಾಣಿಗೆ

ತಂತ್ರಜ್ಞಾನ ದೇಶ - ವಿದೇಶ

ಎಪ್ರಿಲ್ 1 ರಿಂದ ಹೊಸ ಫಾಸ್ಟ್‌ಟ್ಯಾಗ್‌ ಕಠಿಣ ನಿಯಮ – ಯಾರಿಗೆ ವಿನಾಯಿತಿ ಲಭ್ಯ ?

ಏಪ್ರಿಲ್ 1 ರಿಂದ ಹೊಸ ಟೋಲ್ ತೆರಿಗೆ ನಿಯಮ ಜಾರಿಗೆ ಬರಲಿದೆ. ಫಾಸ್ಟ್‌ಟ್ಯಾಗ್‌ ಇಲ್ಲದ ವಾಹನಗಳಿಗೆ ದುಪ್ಪಟ್ಟು ಶುಲ್ಕ ವಿಧಿಸಲಾಗುವುದು. ಕೆಲವು ವಾಹನಗಳಿಗೆ ವಿನಾಯಿತಿ ನೀಡಲಾಗಿದೆ. ಹೊಸ ನಿಯಮಗಳು ಏಪ್ರಿಲ್ 1 ರಿಂದ ಜಾರಿಗೆ

Accident ದೇಶ - ವಿದೇಶ

ಪುಣೆಯಲ್ಲಿ ಭೀಕರ ದುರಂತ – ವಾಹನ ಬೆಂಕಿಗೆ ಆಹುತಿಯಾಗಿ ನಾಲ್ವರು ಸಜೀವ ದಹನ

ಪುಣೆ: ಖಾಸಗಿ ಸಂಸ್ಥೆಯ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಾಹನಕ್ಕೆ ಬೆಂಕಿ ತಗುಲಿ, 4 ಮಂದಿ ಸಜೀವ ಸಹನವಾಗಿರುವ ಘಟನೆ ಪುಣೆಯಲ್ಲಿ ನಡೆದಿದೆ. ಪಿಂಪ್ರಿ ಚಿಂಚ್‌ವಾಡ್ ಪ್ರದೇಶದ ಹಿಂಜೇವಾಡಿಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಪರಾಧ ಕರ್ನಾಟಕ

ಶಿರಸಿಯಲ್ಲಿ ಶ್ರೀಗಂಧ ಕಳ್ಳತನ – ಮೂವರು ಬಂಧನ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶಿಂಗನಳ್ಳಿ ಗ್ರಾಮದಲ್ಲಿನ ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿ ಶ್ರೀಗಂಧ ಮರವನ್ನು ಕಡಿದು ಕಳ್ಳತನ ಮಾಡುತ್ತಿದ್ದ ಮೂವರು ಮರಗಳ್ಳರನ್ನ ಅರಣ್ಯ ಇಲಾಖೆ ಅಧಿಕಾರಿಗಳು ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ.ಶಿಂಗನಳ್ಳಿಯ ಸುಬ್ರಾಯ

ಕರ್ನಾಟಕ ದೇಶ - ವಿದೇಶ

ದಾವಣಗೆರೆ: ಸಿಆರ್‌ಪಿಎಫ್ ಯೋಧನ ಆತ್ಮಹತ್ಯೆ –ಗ್ರಾಮದಲ್ಲಿ ಶೋಕದ ವಾತಾವರಣ

ದಾವಣಗೆರೆ: ಛತ್ತೀಸ್​​ಗಢದಲ್ಲಿ ಸೇವೆ ಸಲ್ಲಿಸುತ್ತಿದ್ದ ದಾವಣಗೆರೆಯ ಸಿಆರ್​ಪಿಎಫ್ ಯೋಧನೋರ್ವ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದಾವಣಗೆರೆ ತಾಲೂಕಿನ ಕೈದಾಳೆ ಗ್ರಾಮದ ನಿವಾಸಿ ಉಮೇಶ್ (34) ಆತ್ಮಹತ್ಯೆ ಮಾಡಿಕೊಂಡವರು.‌

ಅಪರಾಧ

ವರ್ಷದ ಬಾಲಕಿ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಯುವ ಮುಖಂಡ ಅರೆಸ್ಟ್.

ಬಿಜೆಪಿ ಯುವ ಮುಖಂಡನ ವಿರುದ್ಧ ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿದೆ. ಓರ್ವ ಮಹಿಳೆ ಸಹಾಯದಿಂದ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಆರೋಪ ಕೇಳಿಬಂದಿದ್ದು, ಸಂಬಂಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಜಿಲ್ಲಾ ಪಂಚಾಯಿತಿ

Accident ಕರ್ನಾಟಕ

ಬೀದರ್: ರಸ್ತೆ ಮಧ್ಯೆ ದಿಢೀರ್ ಬೆಂಕಿಗಾಹುತಿಯಾದ KSRTC ಬಸ್ – ಪ್ರಯಾಣಿಕರು ಅಪಾಯದಿಂದ ಪಾರು

ಬೀದರ್ ​: ಕಲ್ಯಾಣ ಕರ್ನಾಟಕ ಸಾರಿಗೆ ಬಸ್​ವೊಂದು ಮಾರ್ಗದ ಮಧ್ಯದಲ್ಲೇ ದಿಢೀರ್​ ಬೆಂಕಿ ಹೊತ್ತಿ ಉರಿದ ಘಟನೆ ಜಿಲ್ಲೆಯ ಕಪ್ಪಿಕೆರೆ ಗ್ರಾಮದ ಕ್ರಾಸ್ ಬಳಿ ಬುಧವಾರ ಬೆಳಗ್ಗೆ ಸಂಭವಿಸಿದೆ. ಬೆಳಗ್ಗೆ 11:15 ಗಂಟೆ ಸುಮಾರಿಗೆ