Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ವ್ಯಾಪಾರದ ಭರವಸೆ ನೀಡಿ ಕದನ ವಿರಾಮ ಸಾಧನೆ ಎನ್ನುವ ಟ್ರಂಪ್ ಹೇಳಿಕೆಗೆ ಭಾರತದಿಂದ ಖಂಡನೆ

ನವದೆಹಲಿ: ಭಾರತ ಮತ್ತು ಪಾಕಿಸ್ತಾನಕ್ಕೆ ವ್ಯಾಪಾರ ಹೆಚ್ಚಿಸುವ ಭರವಸೆ ನೀಡಿದ ಬಳಿಕ ಆ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿದವು ಎಂಬರ್ಥದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದರು. ಟ್ರಂಪ್ ಅವರೊಂದಿಗಾಗಲೀ ಅಮೆರಿಕದ ಯಾರೊಂದಿಗಾಗಲೀ ಆಪರೇಷನ್

ದೇಶ - ವಿದೇಶ

ಪಾಕಿಸ್ತಾನಕ್ಕೆ ಭಾರತದ ಕಠಿಣ ಎಚ್ಚರಿಕೆ: ಮತ್ತೆ ದಾಳಿ ಮಾಡಿದರೆ ಮಣ್ಣಲ್ಲಿ ಹೂತು ಹಾಕುತ್ತೇವೆ

ನವದೆಹಲಿ: ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ್ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಬಹಳ ಆಕ್ರೋಶ ಭರಿತವಾಗಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ ಪ್ರತಿ ಮಾತಿನಲ್ಲೂ ವೈರಿಗಳಿಗೆ ಎಚ್ಚರಿಕೆ ಕೊಟ್ಟ ಪ್ರಧಾನಿ ಮೋದಿ, ಭಾರತದ ಸ್ಪಷ್ಟ ಸಂದೇಶವನ್ನು ಇಡೀ

ದೇಶ - ವಿದೇಶ

ಭಯೋತ್ಪಾದಕನ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದ ಉನ್ನತ ಅಧಿಕಾರಿಗಳ ಭಾಗವಹಿಸುವ ಫೋಟೋ ವೈರಲ್

ಇಸ್ಲಾಮಾಬಾದ್: ಲಷ್ಕರ್-ಇ-ತೈಬಾ ಉಗ್ರನ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದ ಸೇನಾಧಿಕಾರಿಗಳು ಭಾಗಿಯಾಗಿದ್ದ ಫೋಟೋ ವೈರಲ್ ಆದ ಬೆನ್ನಲ್ಲೇ ಪಾಕ್ ಸೇನೆ ಆತ ಒಬ್ಬ ಮುಗ್ಧ ವ್ಯಕ್ತಿ ಹಾಗೂ ಧರ್ಮ ಪ್ರಚಾರಕ ಎಂದು ಸಮರ್ಥನೆ ಮಾಡಿಕೊಂಡಿದೆ.ಏ.22 ರಂದು ಪಹಲ್ಗಾಮ್‌ನಲ್ಲಿ

ದೇಶ - ವಿದೇಶ

ಪಾಕಿಸ್ತಾನಕ್ಕೆ ಬಿಎಲ್‌ಎ ಶಾಕ್: 51 ಸ್ಥಳಗಳ ಮೇಲೆ ಏಕಾಏಕಿ ದಾಳಿ!

ಇಸ್ಲಾಮಾಬಾದ್‌: ಕದನ ವಿರಾಮದ (Ceasefire) ಬಳಕವೂ ಭಾರತದ ವಿರುದ್ಧ ಆಟಟೋಪ ನಡೆಸುತ್ತಿರುವ ಪಾಕಿಸ್ತಾನಕ್ಕೆ (Pakistan) ಬಲೂಚಿಸ್ತಾನ ಹೋರಾಟಗಾರರು ಶಾಕ್‌ ಮೇಲೆ ಶಾಕ್‌ ನೀಡುತ್ತಿದ್ದಾರೆ. ಭಾರತಕ್ಕೆ ಬೆಂಬಲ ಘೋಷಿಸಿದ್ದ ಬಲೂಚ್ ಲಿಬರೇಶನ್ ಆರ್ಮಿ (BLA) ಪಾಕಿಸ್ತಾನದ 51ಕ್ಕೂ

ಕ್ರೀಡೆಗಳು ದೇಶ - ವಿದೇಶ

ವಿಶ್ವ ಕ್ರಿಕೆಟ್‌ನ ‘ಕಿಂಗ್’ ಟೆಸ್ಟ್‌ಗೆ ವಿದಾಯ: ಕೊಹ್ಲಿಯ ನಿರ್ಧಾರಕ್ಕೆ 2 ಪ್ರಮುಖ ಕಾರಣ?

ಬೆಂಗಳೂರು:ವಿಶ್ವ ಕ್ರಿಕೆಟ್ನ ಶ್ರೇಷ್ಠ ಬ್ಯಾಟ್ಸ್ಮನ್ ಕೊಹ್ಲಿ, ಟೆಸ್ಟ್ ಕ್ರಿಕೆಟ್ನಿಂದ ದೂರ ಸರಿದಿದ್ದಾರೆ. ಅಧಿಕೃತವಾಗಿ ಪ್ರಕಟ ಕೂಡ ಮಾಡಿದ್ದು ಟೆಸ್ಟ್ ಕ್ರಿಕೆಟ್ ಅಂದ್ರೆ ನನ್ನ ಫೇವರಿಟ್ ಫಾರ್ಮಟ್ ಅಂತಿದ್ದ ಕೊಹ್ಲಿ ಮನಸ್ಸಿನಲ್ಲಿ ಇದಕ್ಕಿದ್ದಂತೆ ನಿವೃತ್ತಿಯ ಯೋಚನೆ

ಅಪರಾಧ ದೇಶ - ವಿದೇಶ

ಮ್ಯಾಟ್ರಿಮೋನಿಯಲ್ ಪರಿಚಯದಿಂದ 39.8 ಲಕ್ಷ ವಂಚನೆ: ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ಪ್ರಕರಣ

ಥಾಣೆ: 35 ವರ್ಷದ ವ್ಯಕ್ತಿಯೊಬ್ಬರಿಗೆ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಭೇಟಿಯಾದ ಮಹಿಳೆಯೊಬ್ಬಳು ಫಾರೆಕ್ಸ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಆಮಿಷವೊಡ್ಡಿ 39.8 ಲಕ್ಷ ರೂ.ಗಳನ್ನು ವಂಚಿಸಿದ ಘಟನೆ ರವಿವಾರ (ಮೇ 11) ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.

ದೇಶ - ವಿದೇಶ

ಪಾಕಿಸ್ತಾನದ ಗುಂಡಿನ ದಾಳಿ: ಜಮ್ಮು ಗಡಿಯಲ್ಲಿ ಬಿಎಸ್‌ಎಫ್ ಯೋಧ ಹುತಾತ್ಮ

ಶ್ರೀನಗರ: ಜಮ್ಮು ಕಾಶ್ಮೀರ ಗಡಿಭಾಗವಾದ ಆರ್‌ಎಸ್ ಪುರದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ನಡೆಸಿದ ಗುಂಡಿನ ದಾಳಿಯಲ್ಲಿ ಬಿಎಸ್‌ಎಫ್ ಯೋಧ ಹುತಾತ್ಮರಾಗಿದ್ದಾರೆ. ದೀಪಕ್ ಚಿಮಂಗ್‌ಖಾಮ್ ಹುತಾತ್ಮರಾದ ಯೋಧ. ಮೇ 10ರಂದು ಭಾರತದ ವಿರುದ್ಧ ಪಾಕ್ ಗುಂಡಿನ

ಅಪರಾಧ ದೇಶ - ವಿದೇಶ

ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆಯೇ ಲೈಂಗಿಕ ದೌರ್ಜನ್ಯ: ಶಿಕ್ಷಕಿಗೆ 30 ವರ್ಷ ಶಿಕ್ಷೆ

ವಾಷಿಂಗ್ಟನ್‌: ಈ ಹಿಂದೆ ಅತ್ಯುತ್ತಮ ಶಿಕ್ಷಕಿ ಅವಾರ್ಡ್‌ ಪಡೆದಿದ್ದ ಶಿಕ್ಷಕಿಯೊಬ್ಬಳು ಬಾಲಕರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ(Physical abuse) 30ವರ್ಷಗಳ ಜೈಲುಶಿಕ್ಷೆಗೆ ಗುರಿಯಾಗಿರುವ ಘಟನೆ ಅಮೆರಿಕದಲ್ಲಿ ವರದಿಯಾಗಿದೆ. ಕ್ಯಾಲಿಪೋರ್ನಿಯದ ಜಾಕ್ವೆಲಿನ್‌ ಮಾ(36 ವಯಸ್ಸು)

ಅಪರಾಧ ದೇಶ - ವಿದೇಶ

‘ಕೂದಲು ಕಸಿ’ ಶಸ್ತ್ರಚಿಕಿತ್ಸೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯ: ಕಾನ್ಪುರದಲ್ಲಿ ಎಂಜಿನಿಯರ್‌ ಸಾವು

ಕಾನ್ಪುರ : ಇತ್ತೀಚಿನ ವರ್ಷಗಳಲ್ಲಿ ಕೂದಲು ಉದುರುವಿಕೆ ಮತ್ತು ಬೋಳು ಸಾಮಾನ್ಯ ಸಮಸ್ಯೆಗಳಾಗಿದ್ದು, ಅನೇಕರು ವಿಶೇಷ ಶಾಂಪೂಗಳು, ಎಣ್ಣೆಗಳು ಮತ್ತು ಕೂದಲು ಕಸಿ ಮಾಡುವಿಕೆಯಂತಹ ದುಬಾರಿ ಚಿಕಿತ್ಸೆಗಳನ್ನು ಪಡೆಯಲು ಪ್ರೇರೇಪಿಸುತ್ತಿದ್ದಾರೆ.ಆದಾಗ್ಯೂ, ಉತ್ತರ ಪ್ರದೇಶದ ಕಾನ್ಪುರದಲ್ಲಿ

ದೇಶ - ವಿದೇಶ

ಆರೋಗ್ಯಕ್ಕೆ ಹಾನಿಕಾರಕವಾಗಬಹುದಾದ ಮೀನುಗಳು: ತಜ್ಞರಿಂದ ಎಚ್ಚರಿಕೆ

ಮಾಂಸಾಹಾರ ಸೇವನೆ ಮಾಡುವವರು ಮೀನು ತಿನ್ನುವುದನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಫಿಶ್ ಕರಿ, ಫ್ರೈ, ಗ್ರಿಲ್ ಮತ್ತು ಫಿಶ್ ಬಿರಿಯಾನಿ ಹೀಗೆ ವಿವಿಧ ರೀತಿಯಲ್ಲಿ ಖಾದ್ಯ ತಯಾರಿಸಿ ಸೇವನೆ ಮಾಡುತ್ತಾರೆ. ಇವು ನಾಲಿಗೆಗೆ ರುಚಿ ನೀಡುವುದರ ಜೊತೆ