Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಎಐ ಚಾಟ್‌ಬಾಟ್‌ ಲ್ಯೂಕಾಸ್‌ನ್ನು ಮದುವೆಯಾದ 58ರ ವಯಸ್ಸಿನ ಮಹಿಳೆ!

ಪಿಟ್ಸ್‌ಬರ್ಗ್: ಅಮೆರಿಕದ ಪಿಟ್ಸ್‌ಬರ್ಗ್‌ನಲ್ಲಿ 58 ವರ್ಷದ ಮಹಿಳೆಯೊಬ್ಬರು ಕೃತಕ ಬುದ್ಧಿಮತ್ತೆ (AI) ಚಾಟ್‌ಬಾಟ್‌ನೊಂದಿಗೆ ಮದುವೆಯಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಎಲೈನ್ ವಿಂಟರ್ಸ್ ಎಂಬ ಈ ಮಹಿಳೆ, ಲ್ಯೂಕಾಸ್ ಎಂಬ ಚಾಟ್‌ಬಾಟ್‌ನೊಂದಿಗೆ ವಿವಾಹ ಬಂಧನಕ್ಕೆ ಒಳಗಾಗಿದ್ದು,

ದೇಶ - ವಿದೇಶ

ಅಮೃತಸರದಲ್ಲಿ ವಿಷಮದ್ಯ ದುರಂತ: ಮೃತರ ಸಂಖ್ಯೆ 15ಕ್ಕೆ ಏರಿಕೆ

ಪಂಜಾಬ್‌ : ಅಮೃತಸರ ಜಿಲ್ಲೆಯಲ್ಲಿ ವಿಷಪೂರಿತ ಮದ್ಯಸೇವನೆಯಿಂದಾಗಿ ಜನರು ಅಸ್ವಸ್ಥರಾಗಿ ಸಾವನ್ನಪ್ಪುತ್ತಿರುವ ದುರಂತದಲ್ಲಿ ಮೃತರ ಸಂಖ್ಯೆ 15 ಕ್ಕೆ ಏರಿಕೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಸೋಮವಾರ ಸಂಜೆಯಿಂದ ಸಾವುಗಳ

ದೇಶ - ವಿದೇಶ

ಮಗಳ ಕಿಚಾಯಿಸಿದವನಿಗೆ ತಂದೆಯಿಂದ ಜನಮಧ್ಯೆ ಕಪಾಳಮೋಕ್ಷ

ಹಮೀರ್‌ಪುರ: ಮಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ ವ್ಯಕ್ತಿಯೊಬ್ಬನಿಗೆ ಆಕೆಯ ತಂದೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ತಂದೆಯ

ದೇಶ - ವಿದೇಶ

ಕೋಲ್ಕತ್ತಾಗೆ ದಾಳಿ ಮಾಡುವ ಬೆದರಿಕೆ: ಬಾಂಗ್ಲಾದೇಶದ ಇಸ್ಲಾಮಿಸ್ಟ್‌ನ ಭಯಾನಕ ವಿಡಿಯೋ ವೈರಲ್

ನವದೆಹಲಿ : ಭಾರತದ ವಿರುದ್ಧ ವಿಷ ಹರಡುತ್ತಿರುವ ಬಾಂಗ್ಲಾದೇಶದ ಇಸ್ಲಾಮಿಸ್ಟ್‌ನ ವಿಡಿಯೋವೊಂದು ನೆಟಿಜನ್‌ಗಳ ಗಮನ ಸೆಳೆದಿದೆ. ಈ ಕ್ಲಿಪ್‌ನಲ್ಲಿ, ತಾಲಿಬಾನ್ ಶೈಲಿಯಲ್ಲಿ ಕೋಲ್ಕತ್ತಾವನ್ನು ವಶಪಡಿಸಿಕೊಳ್ಳಲು ಸಿದ್ಧನಿದ್ದೇನೆ ಎಂದು ನಾಯಕ ಹೇಳಿಕೊಳ್ಳುತ್ತಿರುವುದು ಕೇಳಿಬರುತ್ತಿದೆ. ವಿಡಿಯೋದಲ್ಲಿ ಏನಿದೆ?

ದೇಶ - ವಿದೇಶ

ಯುದ್ಧದ ನೆರಳಿನಲ್ಲಿ ನಿಜ ಮತ್ತು ನೆರೆಟಿವ್ ನಡುವಿನ ಹೋರಾಟ

ನವದೆಹಲಿ: ಯುದ್ಧದಲ್ಲಿ ಯಾರಿಗೆ ಗೆಲುವು ಎಂಬುದು ಹೊರಗಿನ ಜಗತ್ತಿಗೆ ಸ್ಪಷ್ಟವಾಗಿ ಗೋಚರವಾಗದೇ ಇದ್ದಾಗ ಎರಡೂ ದೇಶಗಳು ತಮಗೇ ಗೆಲುವು ಎಂದು ಬಿಂಬಿಸಿಕೊಳ್ಳುವುದುಂಟು. ಹಾಗೆಯೇ, ಯುದ್ಧಕ್ಕೆ ಸಂಬಂಧಿಸಿದ ವ್ಯಕ್ತಿಗಳು, ಸಂಸ್ಥೆಗಳು, ಸಂಘಟನೆಗಳು ತಮಗೆ ಅನುಕೂಲವಾಗುವ ರೀತಿಯಲ್ಲಿ ಅಭಿಪ್ರಾಯಗಳನ್ನು

ಕ್ರೀಡೆಗಳು ದೇಶ - ವಿದೇಶ

ವಿರಾಟ್ ಕೊಹ್ಲಿ ಟೆಸ್ಟ್ ವಿದಾಯದಿಂದ 1.35 ಕೋಟಿ ರೂ. ನಷ್ಟ

ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದು ಭಾರತ ಕ್ರಿಕೆಟ್‌ಗೆ ದೊಡ್ಡ ಆಘಾತವಾಗಿದೆ. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಈ ನಿರ್ಧಾರ ಭಾರತ ತಂಡದ ಮೇಲೆ ದುಷ್ಪರಿಣಾಮ ಬೀರಬಹುದು. ಆದಾಗ್ಯೂ ಟೆಸ್ಟ್ ಆಡದ ಕೊಹ್ಲಿಗೆ

ದೇಶ - ವಿದೇಶ

ಚಾಟ್‌ಜಿಪಿಟಿಯಿಂದ ಪತ್ತೆಯಾದ ಪತಿಯ ರಹಸ್ಯ: ಗ್ರೀಸ್‌ನಲ್ಲಿ ವಿಚ್ಛೇದನಕ್ಕೆ ಕಾರಣ

ಗ್ರೀಸ್ : ನಾವಿಂದು ತಂತ್ರಜ್ಞಾನ  ದೊಂದಿಗೆ ಬೆಸೆದು ಕೊಂಡಿದ್ದೇವೆ. ಈ ಎಐ ಚಾಟ್ ಜಿಪಿಟಿ ಬಂದ ಮೇಲಂತೂ ತಂತ್ರಜ್ಞಾನ ಜಗತ್ತು ಸಂಪೂರ್ಣವಾಗಿ ಬದಲಾಗಿದೆ. ಈ ಚಾಟ್ ಜಿಪಿಟಿ ಮಾನವ ಭಾಷೆಯಲ್ಲಿ ಜನರ ಪ್ರಶ್ನೆಗಳಿಗೆ ಉತ್ತರಿಸುವ ಕಾರಣ ಹೆಚ್ಚಿನವರು

ದೇಶ - ವಿದೇಶ

ಚೆನ್ನೈ-ಪಾಲಕ್ಕಾಡ್ ಎಕ್ಸ್‌ಪ್ರೆಸ್‌ನಲ್ಲಿ ಬರ್ತ್ ಬಿದ್ದು ಮಹಿಳೆಗೆ ಗಾಯ: ರೈಲ್ವೆ ಇಲಾಖೆ ಸ್ಪಷ್ಟನೆ

ಚೆನ್ನೈ: ಚೆನ್ನೈ-ಪಾಲಕ್ಕಾಡ್ ಎಕ್ಸ್​ಪ್ರೆಸ್​ ರೈಲಿನಲ್ಲಿ ಬರ್ತ್​ ಬಿದ್ದು ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಈ ಕುರಿತು ರೈಲ್ವೆ ಇಲಾಖೆಸ್ಪಷ್ಟೀಕರಣ ನೀಡಿದೆ. ಚೆನ್ನೈ ಸೆಂಟ್ರಲ್-ಪಾಲಕ್ಕಾಡ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಸ್ಲೀಪರ್ ಕೋಚ್‌ನ ಮಧ್ಯದ ಬರ್ತ್ ಕುಸಿದು ಮಹಿಳೆಯ

ಅಪರಾಧ ದೇಶ - ವಿದೇಶ

ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಉಗ್ರರ ಪೋಸ್ಟರ್: ಸುಳಿವು ನೀಡಿದವರಿಗೆ 20 ಲಕ್ಷ ಬಹುಮಾನ

ಶ್ರೀನಗರ: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಉಗ್ರರ ಪೋಸ್ಟರ್‌ಗಳನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಿಡುಗಡೆಗೊಳಿಸಿದ್ದು, ಉಗ್ರರ ಸುಳಿವು ನೀಡಿದವರಿಗೆ 20 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಏ.22 ರಂದು ಪಹಲ್ಗಾಮ್‌ನಲ್ಲಿ

ಅಪರಾಧ ದೇಶ - ವಿದೇಶ

ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಹತ್ವದ ತೀರ್ಪು

ಚೆನ್ನೈ: 2019 ರಲ್ಲಿ ತಮಿಳುನಾಡಿನ ಪೊಲ್ಲಾಚಿಯಲ್ಲಿ ನಡೆದಿದ್ದ ಮತ್ತು ಇಡೀ ರಾಜ್ಯದ ಗಮನ ಸೆಳೆದಿದ್ದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ಸಂಭವಿಸಿದೆ. ಕೊಯಮತ್ತೂರಿನ ಸೆಷನ್ಸ್ ನ್ಯಾಯಾಲಯವು ಈ ಪ್ರಕರಣದ