Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪ್ರಯಾಗ್‌ರಾಜ್‌ನಲ್ಲಿ ಕ್ರೂರ ಹತ್ಯೆ: ಪತ್ನಿ ಮತ್ತು ಪುತ್ರರಿಂದ ರೈತನನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿ ಕೊಲೆ

ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಬುಧವಾರ ನಡೆದ ದುರಂತ ಘಟನೆಯೊಂದರಲ್ಲಿ, ರೈತನೊಬ್ಬನನ್ನು ಅವನ ಹೆಂಡತಿ ಮತ್ತು ಪುತ್ರರು ಅವನ ಮನೆಯ ಹೊರಗೆ ಮರಕ್ಕೆ ಕಟ್ಟಿಹಾಕಿ ಥಳಿಸಿ ಕೊಂದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಅಳಿಸಿಹಾಕುವ

ದೇಶ - ವಿದೇಶ

ಆಪರೇಷನ್ ಸಿಂಧೂರ: ಪಾಕಿಸ್ತಾನದಲ್ಲಿ ಉಗ್ರರ ನೆಲೆಗಳನ್ನು ನಿಖರ ದಾಳಿ, ಬ್ರಹ್ಮೋಸ್ ಶಕ್ತಿ ನೋಡಿ ಜಗತ್ತೆ ಬೆರಗು

ನವದೆಹಲಿ: ಕಾಶ್ಮೀರದ ಪೆಹಲ್ಗಾಮ್​ನಲ್ಲಿ ಉಗ್ರರ ದಾಳಿ ಬೆನ್ನಲ್ಲೇ ಭಾರತ ತಿರುಗೇಟು ನೀಡಲು ಟಾರ್ಗೆಟ್ ನಿಖರವಾಗಿತ್ತು. ಟೈಂ ಫಿಕ್ಸ್ ಆಗಿತ್ತು. ಹೇಗೆ ಹೊಡೆಯಬೇಕು ಎನ್ನುವುದಕ್ಕೂ ಮೂಹರ್ತ ಫಿಕ್ಸ್ ಆಗಿತ್ತು. ಭಾರತೀಯ ಸೇನೆಗೆ   ಮಿಸೈಲ್​ಗಳು, ರಾಕೆಟ್​ಗಳು ಸಿಡಿಯುತ್ತಿದ್ದಂತೆ ಪಾಕಿಸ್ತಾನ  ಪತರಗುಟ್ಟಿದ್ರೆ, ಇಡೀ ವಿಶ್ವವೇ

ದೇಶ - ವಿದೇಶ

ಚೀನಾ-ಪಾಕ್ ಅತಿಕ್ರಮಣಕ್ಕೆ ಭಾರತ ಶಾಕ್ ತಂತ್ರ: 10 ಸಾಕ್ಷ್ಯ, ಅದಾನಿ-ಸೆಲೆಬಿ ಒಪ್ಪಂದಕ್ಕೆ ಬ್ರೇಕ್

ನವದೆಹಲಿ: ಭಯೋತ್ಪಾದಕರಿಗೆ ಬೆಂಬಲ ನೀಡುವ ಮೂಲಕ ಭಾರತದ ವಿರುದ್ಧ ಕತ್ತಿಮಸೆಯುವ ಪಾಕಿಸ್ತಾನದಕಿತಾಪತಿ ಒಂದೆಡೆಯಾದ್ರೆ ಪಾಕಿಸ್ತಾನಕ್ಕೆ ಒಳಗೊಳಗೆ ಸಾಥ್ ಕೊಡುತ್ತಿರುವ ನೆರೆರಾಷ್ಟ್ರ ಚೀನಾ ಭಾರತಕ್ಕೆ ಮಗ್ಗುಲ ಮುಳ್ಳಾಗಿದೆ. ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನ ವಿರುದ್ಧ ಆಪರೇಷನ್ ಸಿಂಧೂರ್ ಕೈಗೊಂಡಿತ್ತು.

ದೇಶ - ವಿದೇಶ

ನಿಮ್ಮ ಸ್ಮಾರ್ಟ್‌ಫೋನ್ ನಿಧಾನವಾಗುತ್ತಿದೆ ಎಂಬುದಾದ್ರೆ ಈ ಕೆಲಸವನ್ನು ತಪ್ಪದೆ ಮಾಡಿ!

ಯಾರು ತಾನೆ ಸ್ಮಾರ್ಟ್‌ಫೋನ್‌ ಬಳಕೆ ಮಾಡುವುದಿಲ್ಲ ಹೇಳಿ?. ಮನೆಯಲ್ಲಿ ಒಬ್ಬರ ಬಳಿಯಾದರೂ ಸ್ಮಾರ್ಟ್‌ಫೋನ್‌ (Smartphone)ಇದ್ದೇ ಇರುತ್ತದೆ. ಈ ಫೋನ್‌ಗಳು ಕೇವಲ ಕರೆಗೆ ಮಾತ್ರವಲ್ಲದೆ ವಿವಿಧ ರೀತಿಯಲ್ಲಿ ಅನುಕೂಲ ಮಾಡಿಕೊಡಲಿದ್ದು, ಈ ಕಾರಣಕ್ಕೆ ಮಾರುಕಟ್ಟೆಯಲ್ಲಿ ಭಿನ್ನ

ದೇಶ - ವಿದೇಶ

ಚಿಕ್ಕಬಳ್ಳಾಪುರದಲ್ಲಿ ಅಂತರ್‌ಧರ್ಮ ಪ್ರೇಮವಿವಾಹ: ಧರ್ಮದ ಅಡ್ಡಿಯನ್ನು ಮೀರಿ ಸಪ್ತಪದಿ ತುಳಿದ ನಜ್ಮಾ ಮತ್ತು ಹರೀಶ್

ಪ್ರೀತಿ ಕುರುಡು ಎನ್ನುವ ಹಾಗೆ ಜಾತಿ, ಧರ್ಮ, ಸಾಮಾಜಿಕ ಹಾಗೂ ಧಾರ್ಮಿಕ ಕಟ್ಟಲೆಗಳನ್ನು ಮೀರಿದ ಜೋಡಿಯೊಂದು ಪ್ರೇಮ ವಿವಾಹವಾಗಿತ್ತು. ಎದುರು ಬದುರು ಮನೆಯ ಮಸ್ಲಿಂ ಯುವತಿ ಹಾಗೂ ಹಿಂದೂ ಯುವಕ ತಮ್ಮ-ತಮ್ಮ ಧರ್ಮ, ಜಾತಿಗೆ

ದೇಶ - ವಿದೇಶ

ಮಳೆಗಾಲಕ್ಕೆ ಸ್ವಿಗ್ಗಿ ಮತ್ತು ಜೋಮ್ಯಾಟೋ ಹೊಸ ರೈನ್ ಚಾರ್ಜ್: ಗ್ರಾಹಕರಿಂದ ಪ್ರತ್ಯಾರೋಪ

ನವದೆಹಲಿ: ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಮಳೆಯಾಗುತ್ತದೆ. ಮುಂಗಾರು ಮಳೆ ಅಪ್ಪಳಿಸಲು ಸಜ್ಜಾಗಿದೆ. ಇನ್ನು ಮಳೆ ಆರ್ಭಟಗಳು ಹೆಚ್ಚಾಗುತ್ತದೆ. ಇದರ ನಡುವೆ ಸರ್ಕಾರ, ಸ್ಥಳೀಯ ಆಡಳಿತ ಮಳೆ ಅವಾಂತರ ಎದುರಿಸಲು ಸಜ್ಜಾಗುತ್ತಿದೆ. ಇತ್ತ ಜನಸಾಮಾನ್ಯರು

ಕರ್ನಾಟಕ ದೇಶ - ವಿದೇಶ

70ರ ಹರೆಯದ ಕಲಬುರ್ಗಿ ಭಕ್ತನಿಂದ 2,200 ಕಿಮೀ ಪಾದಯಾತ್ರೆ: ಕೇದಾರನಾಥ ದರ್ಶನ ಪಡೆದ ಅದ್ಭುತ ಸಾಧನೆ

ಕಲಬುರ್ಗಿಯ 70 ಹರೆಯದ ಭಕ್ತರೊಬ್ಬರು ಬರೋಬ್ಬರಿ 2,200 ಕಿಲೋಮೀಟರ್ ದೂರ ಪಾದಯಾತ್ರೆ ಮೂಲಕ ಕೇದಾರನಾಥ ದರ್ಶನ ಮಾಡಿದ ವಿಶೇಷ ಘಟನೆ ನಡೆದಿದೆ.  ಬರೋಬ್ಬರಿ 2 ತಿಂಗಳು ಸತತವಾಗಿ ಪಾದಯಾತ್ರೆ ಮಾಡಿದ್ದಾರೆ. ಬೆಟ್ಟ ಗುಡ್ಡ, ರಸ್ತೆ,

ದೇಶ - ವಿದೇಶ

ಆಪರೇಷನ್ ಸಿಂಧೂರ: ಬ್ರಹ್ಮೋಸ್ ಕ್ಷಿಪಣಿಯ ಶಕ್ತಿ ಜಗತ್ತಿಗೆ ಪರಿಚಯ – ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂಬ ಯುದ್ಧಘೋಷದ ಹಿಂದಿರುವ ಸಾಮರ್ಥ್ಯ

ಆಪರೇಷನ್‌ ಸಿಂಧೂರದೊಂದಿಗೆ ಜಗತ್ತಿಗೆ ಭಾರತದ ಅತ್ಯಂತ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆ ಬ್ರಹ್ಮೋಸ್‌ ಕ್ಷಿಪಣಿಯ ಶಕ್ತಿ ಸಾಮರ್ಥ್ಯಗಳು ಪರಿಚಯವಾಗಿದೆ. ಅದರಲ್ಲೂ ಪಾಕಿಸ್ತಾನದ ಏರ್‌ಬೇಸ್‌ಗಳ ಮೇಲೆ ಬ್ರಹ್ಮೋಸ್‌ ಕ್ಷಿಪಣಿ ಅತ್ಯಂತ ಕರಾರುವಕ್‌ ಆಗಿ ಬಿದ್ದ ಪರಿಣಾಮವನ್ನ ಜಗತ್ತೇ

ದೇಶ - ವಿದೇಶ

ಅಟಲ್ ಪೆನ್ಷನ್ ಯೋಜನೆ : ನಿವೃತ್ತಿ ಬಳಿಕದ ಭದ್ರತೆಗೆ ಕಡಿಮೆ ಹೂಡಿಕೆಯಲ್ಲಿ ನಿಗದಿ ಪಿಂಚಣಿ

ನವದೆಹಲಿ: ಕೇಂದ್ರ ಸರ್ಕಾರ ನಡೆಸುವ ಕೆಲ ಪ್ರಮುಖ ರಿಟೈರ್ಮೆಂಟ್ ಸ್ಕೀಮ್​​ಗಳಲ್ಲಿ ಅಟಲ್ ಪೆನ್ಷನ್ ಯೋಜನೆಯೂ (APY-  Atal Pension Yojana) ಒಂದು. ಇದರ ಸಬ್​ಸ್ಕ್ರೈಬರ್ಸ್ ಸಂಖ್ಯೆ 2025ರ ಏಪ್ರಿಲ್​​ವರೆಗೆ 7.65 ಲಕ್ಷಕ್ಕೇರಿದೆ. ಪಿಂಚಣಿ ನಿಧಿಯಲ್ಲಿರುವ ಒಟ್ಟು ಮೊತ್ತ 45,974.67

ಅಪರಾಧ ದೇಶ - ವಿದೇಶ

ಹೈದರಾಬಾದ್‌: 14 ದಿನಗಳ ಮಗುವನ್ನು ತಂದೆಯೇ ಕೊಂದು, ಮೃತದೇಹ ಕಸದ ತೊಟ್ಟಿಗೆ ಎಸೆದ ಭೀಕರ ಪ್ರಕರಣ

ಹೈದರಾಬಾದ್‌: 14 ದಿನಗಳ ಮಗುವನ್ನು ತಂದೆಯೇ ಭೀಕರವಾಗಿ ಕೊಂದು ಮೃತದೇಹವನ್ನು ಕಸದ ತೊಟ್ಟಿಗೆ ಎಸೆದ ಘಟನೆ ಹೈದರಾಬಾದ್‌ನ ಗೋಲ್ಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನೇಪಾಳ ಮೂಲದ ಜಗತ್‌ ಈ ಕೊಲೆ ಪ್ರಕರಣದ ಆರೋಪಿ