Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಬಲೂಚಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ನಾಲ್ಕು ಮಕ್ಕಳ ಸಾವು

ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಬುಧವಾರ ಬೆಳಿಗ್ಗೆ ಆತ್ಮಾಹುತಿ ಬಾಂಬರ್ ಶಾಲಾ ಬಸ್ ಗೆ ಕಾರನ್ನು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ನಾಲ್ಕು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ದೇಶ - ವಿದೇಶ

ಜಾಗತಿಕ ಹಿನ್ನಡೆಗೂ ತಗ್ಗದ ಭಾರತ – ಮೂಡೀಸ್ ವಿಶ್ಲೇಷಣೆ

ನವದೆಹಲಿ: ಅಮೆರಿಕಕ್ಕೆ ರೇಟಿಂಗ್ ಅನ್ನು AAAಯಿಂದ AA1ಗೆ ಒಂದು ಹಂತ ಕೆಳಗೆ ಇಳಿಸಿದ್ದ ಮೂಡೀಸ್ ಸಂಸ್ಥೆ ಭಾರತದ ಆರ್ಥಿಕತೆ ಬಗ್ಗೆ ವಿಶ್ವಾಸ ಇರಿಸಿದೆ. ವಿಶ್ವದ ಪ್ರಮುಖ ಆರ್ಥಿಕತೆಗಳ ಪೈಕಿ ಅತಿವೇಗದಲ್ಲಿ ಬೆಳೆಯುತ್ತಿರುವ ದೇಶವೆನಿಸಿದ ಭಾರತಕ್ಕೆ

ದೇಶ - ವಿದೇಶ

ಭಾರತ-ಚೀನಾ ಉದ್ವಿಗ್ನತೆ ಪರಿಣಾಮ: ಅದಾನಿ ಡ್ರ್ಯಾಗನ್‌ಪಾಸ್ ಒಪ್ಪಂದ ರದ್ದು

ಅದಾನಿ ಡ್ರ್ಯಾಗನ್‌ಪಾಸ್ ಒಪ್ಪಂದ ರದ್ದು : ಅದಾನಿ ಏರ್‌ಪೋರ್ಟ್ಸ್ ಹೋಲ್ಡಿಂಗ್ಸ್ ಚೀನಾದ ಡ್ರ್ಯಾಗನ್‌ಪಾಸ್ ಕಂಪನಿಯೊಂದಿಗಿನ ಒಪ್ಪಂದವನ್ನು ಕೇವಲ ಒಂದು ವಾರದಲ್ಲಿ ರದ್ದುಗೊಳಿಸಿದೆ. ಪ್ರೀಮಿಯಂ ಲೌಂಜ್ ಪ್ರವೇಶಕ್ಕಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈಗ ಇದನ್ನು ಇದ್ದಕ್ಕಿದ್ದಂತೆ

ದೇಶ - ವಿದೇಶ ರಾಜಕೀಯ

ಆಂಧ್ರದಲ್ಲಿ ಚಿತ್ರಮಂದಿರಗಳ ಹೊಸ ಬಳಕೆ: ಪವನ್ ಕಲ್ಯಾಣ್‌ನಿಂದ ಗ್ರಾಮ ಸಭೆ ಮಾದರಿಯ ಕಾರ್ಯಕ್ರಮ

ಆಂಧ್ರ ಪ್ರದೇಶ : ಇರುವುದು ಮನರಂಜನೆಗೆ, ಸಿನಿಮಾ ವೀಕ್ಷಣೆಗೆ ಇತ್ತೀಚೆಗೆ ಅಲ್ಲಲ್ಲಿ ಚಿತ್ರಮಂದಿರಗಳಲ್ಲಿ ಕ್ರಿಕೆಟ್ ಪ್ರದರ್ಶನ ಸಹ ನಡೆದಿದೆ. ಒಟ್ಟಾರೆಯಾಗಿ ಚಿತ್ರಮಂದಿರಗಳನ್ನು ಕೇವಲ ಮನರಂಜನೆಗಾಗಿ ಮಾತ್ರವೇ ಬಳಸಲಾಗುತ್ತಿದೆ. ಆದರೆ ಇದೀಗ ಚಿತ್ರಮಂದಿರಗಳನ್ನು ಆಡಳಿತಕ್ಕಾಗಿ ಬಳಸು

ದೇಶ - ವಿದೇಶ

ರಾಜಸ್ಥಾನ ರಾಯಲ್ಸ್‌ಗೆ ಸೇರಿಸುತ್ತೇವೆಂದು 24 ಲಕ್ಷ ರೂ. ವಂಚನೆ: ಚಿಕ್ಕೋಡಿಯ ಕ್ರಿಕೆಟಿಗ ಸೈಬರ್ ತಂತ್ರಕ್ಕೆ ಬಲಿ

ಚಿಕ್ಕೋಡಿ: ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ಸೇರಿಸೋದಾಗಿ ಚಿಕ್ಕೋಡಿಯ ರಾಜ್ಯಮಟ್ಟದ ಕ್ರಿಕೆಟಿಗನಿಗೆ ಸೈಬರ್‌ ವಂಚಕರು 24 ಲಕ್ಷ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ. ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದ ರಾಕೇಶ್ ಯಡೂರು (19)‌ ವಂಚನೆಗೊಳಗಾದ ಯುವಕ. ರಾಜ್ಯಮಟ್ಟದ

ದೇಶ - ವಿದೇಶ

ಚಿನ್ನ ಕಳ್ಳಸಾಗಣೆ ಪ್ರಕರಣ: ನಟಿ ರನ್ಯಾ ರಾವ್‌ಗೆ ಜಾಮೀನು, ಆದರೆ ಬಿಡುಗಡೆ ಅನುಮಾನ

ಅಕ್ರಮ ಚಿನ್ನ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ನಟಿ ರನ್ಯಾ ರಾವ್​​ಗೆ ಜಾಮೀನು ದೊರೆತಿದೆ. ಬೆಂಗಳೂರಿನ ವಿಶೇಷ ನ್ಯಾಯಾಲಯವು ನಟಿ ರನ್ಯಾ ರಾವ್​ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಅಕ್ರಮವಾಗಿ ಚಿನ್ನ ಸಾಗಣೆ ಮಾಡುವ ಸಮಯದಲ್ಲಿ

ದೇಶ - ವಿದೇಶ

ಸರ್ಕಾರಿ ಆಸ್ಪತ್ರೆಯಲ್ಲಿ ಅಶ್ರದ್ಧೆ: ವಿಶೇಷ ಚೇತನ ರೋಗಿಗೆ ನಿದ್ರೆಯಲ್ಲೇ ಇಲಿಯಿಂದ ದಾಳಿ

ಪಾಟ್ನಾ : ವಿಶೇಷ ಚೇತನ ರೋಗಿಯೊಬ್ಬ ನಿದ್ದೆ ಮಾಡುವಾಗ ಅವರ ಕಾಲಿಗೆ ಇಲಿ ಕಚ್ಚಿರುವ ಘಟನೆ ಪಾಟ್ನಾದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.ಪಾಟ್ನಾದ ನಳಂದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿಶೇಷ ಚೇತನ ರೋಗಿಯೊಬ್ಬ ನಿದ್ದೆ

ದೇಶ - ವಿದೇಶ

ಚಹಾ ಲಹರಿಯಲ್ಲಿ ಬದುಕು ಬದಲಿಸಿದ ಹೊಸ ತಲೆಮಾರು!

ಉನ್ನತ ಶಿಕ್ಷಣ ಪಡೆದವರು ಕೂಡ ಚಹಾ ಮಳಿಗೆಗಳನ್ನು ಆರಂಭಿಸುವ ಮೂಲಕ, ಹೊಸ ಬ್ರಾಯಂಡ್ಗಳನ್ನು ಎತ್ತರಕ್ಕೆ ಬೆಳೆಸುತ್ತಿದ್ದಾರೆ. ಮಾಡೆಲ್ ಚಾಯ್ವಾಲಿ ‘ಮಿಸ್ ಗೋರಖಪುರ್’ ಆಗಿ (2018) ಖ್ಯಾತಿ ಪಡೆದಿದ್ದ ಸಿಮ್ರನ್ ಗುಪ್ತಾ (27) ಈಗ ಮಾಡೆಲ್

ದೇಶ - ವಿದೇಶ

ಅಕ್ಕಿ ವಿವಾದ: ಜಪಾನ್ ಸಚಿವ ಪದವಿಗೆ ಗುಡ್‌ಬೈ

ನವದೆಹಲಿ: ಅಸಾಮಾನ್ಯ ರಾಜಕೀಯ ಬೆಳವಣಿಗೆಯಲ್ಲಿ ಅಕ್ಕಿಯ ಬಗ್ಗೆ ವಿವಾದಾತ್ಮಕ ಹೇಳಿಕೆಗೆ ಸಾರ್ವಜನಿಕರಿಂದ ವ್ಯಕ್ತವಾದ ಆಕ್ರೋಶದ ನಂತರ ಜಪಾನ್‌ನ ಕೃಷಿ ಸಚಿವ ಟಕು ಎಟೊ ರಾಜೀನಾಮೆ ನೀಡಿದ್ದಾರೆ. ಭಾರತದಲ್ಲಿ ಇಂಥ ಹೇಳಿಕೆಗಳು ಅತ್ಯಂತ ಸಾಮಾನ್ಯವಾಗಿರುವುದು ಮಾತ್ರವಲ್ಲ.

ದೇಶ - ವಿದೇಶ

ಲಂಚ ಹಗರಣದಲ್ಲಿ ಯುಕೋ ಬ್ಯಾಂಕ್ ಮಾಜಿ ಅಧ್ಯಕ್ಷ ಬಂಧನ

ನವದೆಹಲಿ: ಲಂಚ ಪಡೆದು ಕಾನ್‌ಕಾಸ್ಟ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ (CSPL)ಗೆ 6,210.72 ಕೋಟಿ ರೂ. ಸಾಲ ಮಂಜೂರು ಮಾಡಿದ ಆರೋಪದ ಮೇಲೆ ಯುಕೋ ಬ್ಯಾಂಕಿನ ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುಬೋಧ್