Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಭಾರತದ ಆರೋಗ್ಯ ವಿಮಾ ವಲಯದ ಭವಿಷ್ಯ ಕಂಟಕದತ್ತ

ಭಾರತದ ಆರೋಗ್ಯ ವಿಮಾ ವಲಯವು ರಚನಾತ್ಮಕ ಸವಾಲುಗಳನ್ನು ಎದುರಿಸುತ್ತಿದೆ. ಮಾರುಕಟ್ಟೆ ಅಂದಾಜುಗಳು ಹೆಚ್ಚಾಗಿದ್ದು, ಸ್ಪರ್ಧೆ ಹೆಚ್ಚುತ್ತಿದೆ. LICಯಂತಹ ದೈತ್ಯ ಸಂಸ್ಥೆಗಳ ಪ್ರವೇಶದಿಂದಾಗಿ ಈ ವಲಯದ ಭವಿಷ್ಯದ ಬಗ್ಗೆ ಚಿಂತೆ ಹೆಚ್ಚಾಗಿದೆ. ಹೂಡಿಕೆದಾರರು ಎಚ್ಚರಿಕೆಯಿಂದ ಇರಬೇಕು

ದೇಶ - ವಿದೇಶ

200 ವರ್ಷ ಹಳೆಯ ಫಿರೋಜಪುರ ಕೋಟೆ ಈಗ ಸಾರ್ವಜನಿಕ ವೀಕ್ಷಣೆಗೆ ತೆರೆಯಲಾಗಿದೆ

ಫಿರೋಜಪುರ: ಪಂಜಾಬ್‌ನಲ್ಲಿರುವ 200 ವರ್ಷ ಹಳೆಯ ಫಿರೋಜಪುರ ಕೋಟೆಯನ್ನು ಇದೇ ಮೊದಲ ಬಾರಿಗೆ ಜನರಿಗೆ ಮುಕ್ತಗೊಳಿಸಲಾಗಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸಲು, ಐತಿಹಾಸಿಕ ಹಾಗೂ ಮಹತ್ವದ ವಾಸ್ತುಶಿಲ್ಪ ತಾಣವಾಗಿರುವ ಈ ಕೋಟೆಯನ್ನು ವೀಕ್ಷಣೆಗೆ ಮುಕ್ತಗೊಳಿಸಿರುವುದಾಗಿ ಸೇನೆಯ ಗೋಲ್ಡನ್‌

ದೇಶ - ವಿದೇಶ

2025ರಲ್ಲಿ ಜಗತ್ತಿನ ಟಾಪ್ ಸಾಲಗಾರ ರಾಷ್ಟ್ರ ಚೀನಾ! ಬಡ ರಾಷ್ಟ್ರಗಳ ಮೇಲೆ ಬಡ್ಡಿ ಭಾರ

ಬೀಜಿಂಗ್: ಹೆಚ್ಚು ಬಡ್ಡಿದರದಲ್ಲಿ ಬಡರಾಷ್ಟ್ರಗಳಿಗೆ ಸಾಲ ನೀಡುತ್ತಿರುವ ಡ್ರಾಯಗನ್ ರಾಷ್ಟ್ರ ಚೀನಾ 2025ರಲ್ಲಿ ಜಗತ್ತಿನಲ್ಲೇ ಹೆಚ್ಚು ಸಾಲ ವಸೂಲಿ ಮಾಡುವ ದೇಶವಾಗಿ ಹೊರಹೊಮ್ಮಿದೆ. ಬಡರಾಷ್ಟ್ರಗಳು ಚೀನಾಗೆ ಒಟ್ಟು 94 ಲಕ್ಷ ಕೋಟಿ ರೂ. ಪಾವತಿಸಬೇಕಿವೆ

ದೇಶ - ವಿದೇಶ

ಕೂಲರ್ ಮುಂದೆ ಕುಳಿತುಕೊಂಡ ವಿರೋಧಕ್ಕೆ ಜಗಳ: ಮದುವೆ ಮನೆಯಲ್ಲಿ ಗಲಾಟೆ

ಲಕ್ನೋ: ಕೂಲರ್‌ಗಾಗಿ ವರ ಹಾಗೂ ವಧುವಿನ ಕಡೆಯವರು ಕುರ್ಚಿ ಎಸೆದು ಜಗಳವಾಡಿದ ಘಟನೆ ಉತ್ತರಪ್ರದೇಶದ ಝಾನ್ಸಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೇ 28ರಂದು ಝಾನ್ಸಿಯ ನಂದನ್‌ಪುರ ಪ್ರದೇಶದಲ್ಲಿ ಆವಾಸ್ ವಿಕಾಸ್ ನಿವಾಸಿ ಸೋನು ಹಾಗೂ

ದೇಶ - ವಿದೇಶ

ಬಿರುಗಾಳಿಯಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ ಆತಂಕ: ಇಂಡಿಗೋ ವಿಮಾನ ಗಿರಕಿಹೋಗಿ ಸುರಕ್ಷಿತ ಲ್ಯಾಂಡ್

ನವದೆಹಲಿ: ದೆಹಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆ‌ ಮತ್ತು ಬಿರುಗಾಳಿ ಬೀಸಿದ್ದರಿಂದ ಇಂಡಿಗೋ ವಿಮಾನ ತೀವ್ರ ಪ್ರಕ್ಷುಬ್ಧತೆ ಅನುಭವಿಸಿದ ಘಟನೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ರಾಯ್‌ಪುರ್‌ನಿಂದ ಬಂದ 6E 6313 ವಿಮಾನವು

ದೇಶ - ವಿದೇಶ

ಫ್ರೀ ಪ್ಯಾಲೆಸ್ತೀನ್’ ಘೋಷಣೆಯೊಂದಿಗೆ ಬಾಂಬ್ ದಾಳಿ:6 ಇಸ್ರೇಲ್ ನಾಗರಿಕರಿಗೆ ಗಾಯ

ವಾಷಿಂಗ್ಟನ್: ‘ಫ್ರೀ ಪ್ಯಾಲೆಸ್ತೀನ್’ ಎಂದು ಕೂಗುತ್ತಾ ದುಷ್ಕರ್ಮಿಯೋರ್ವ ಇಸ್ರೇಲ್ ನಾಗರಿಕರತ್ತ ಪೆಟ್ರೋಲ್ ಬಾಂಬ್ ಎಸೆದ ಘಟನೆ ಅಮೆರಿಕದ ಕೊಲೊರಾಡೋದ ಬೌಲ್ಡರ್‌ನಲ್ಲಿ ನಡೆದಿದೆ. ಘಟನೆಯಲ್ಲಿ 6 ಮಂದಿಗೆ ಸುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ದೇಶ - ವಿದೇಶ

ಥಾಯ್ಲೆಂಡ್‌ನ ಒಪಾಲ್ ಸುಚಾತಾ ವಿಶ್ವ ಸುಂದರಿ 2024: ಇಥಿಯೋಪಿಯಾದ ಹಾಸೆಟ್ ರನ್ನರ್ ಅಪ್

ಹೈದರಾಬಾದ್‌: ಥಾಯ್ಲೆಂಡ್‌ನ ಒಪಾಲ್ ಸುಚಾತಾ ಚೌಂಗಶ್ರೀ ಅವರು 72ನೇ ಆವೃತ್ತಿಯ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದು, ಇಥಿಯೋಪಿಯಾದ ಹಾಸೆಟ್ ಡೆರೆಜ್ ಅದ್ಮಾಸ್ಸು ‘ರನ್ನ‌ರ್ ಅಪ್’ ಆಗಿ ಹೊರಹೊಮ್ಮಿದ್ದಾರೆ. ಶನಿವಾರ ಸಂಜೆ ಹೈದರಾಬಾದ್‌ನ ಹೈಟೆಕ್‌ ಎಕ್ಸಿಬಿಷನ್ ಸೆಂಟರ್‌ನಲ್ಲಿ

ದೇಶ - ವಿದೇಶ

ಗಾಜಾದ ನೆರವು ವಿತರಣಾ ಸ್ಥಳದ ಬಳಿ ಗುಂಡಿನ ಮಳೆ: ಇಸ್ರೇಲ್ ವಿರುದ್ಧ ತೀವ್ರ ಟೀಕೆ

ಟೆಲ್‌ ಅವೀವ್: ಗಾಜಾದ ನೆರವು ಕೇಂದ್ರದ ಬಳಿ ಇಸ್ರೇಲ್‌ ಪಡೆಗಳು ಗುಂಡಿನ ದಾಳಿ ನಡೆಸಿದ ಪರಿಣಾಮ 26 ಮಂದಿ ಸಾವನ್ನಪ್ಪಿದ್ದು, 80 ಜನರು ಗಾಯಗೊಂಡಿದ್ದಾರೆ. ದಕ್ಷಿಣ ಗಾಜಾದ ರಫಾ ಪ್ರದೇಶದಲ್ಲಿ ಅಮೆರಿಕ ಬೆಂಬಲಿತ ನೆರವು ವಿತರಣಾ

ದೇಶ - ವಿದೇಶ

ಗುವಾಹಟಿಯಲ್ಲಿ ಪ್ರವಾಹದಲ್ಲಿ ಸಿಲುಕಿದ ಆಮೆ ರಕ್ಷಣೆ: ಈಶಾನ್ಯ ಭಾರತದ ಪ್ರವಾಹ-ಭೂಕುಸಿತ ಸಂಕಷ್ಟ

ಗುವಾಹಟಿ: ನಿರಂತರ ಸುರಿಯುತ್ತಿರುವ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತಗಳಿಂದ ಅಸ್ಸಾಂ ಇನ್ನೂ ಸಂಕಷ್ಟದಲ್ಲಿದೆ, ಗುವಾಹಟಿಯೊಂದರಲ್ಲೇ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಈಶಾನ್ಯ ರಾಜ್ಯಗಳಾದ್ಯಂತ ಸಾವಿರಾರು ಜನರು ಸಂಕಷ್ಟದಲ್ಲಿದ್ದಾರೆ. ನಡೆಯುತ್ತಿರುವ ಬಿಕ್ಕಟ್ಟಿನ ಮಧ್ಯೆ, ಗುವಾಹಟಿಯ ನೀರಿನಿಂದ

ದೇಶ - ವಿದೇಶ

ಮೇ ತಿಂಗಳಲ್ಲಿ ₹2 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ: ಕಳೆದ ವರ್ಷಕ್ಕಿಂತ ಶೇ.16.4ರಷ್ಟು ಏರಿಕೆ

ನವದೆಹಲಿ: ಆರ್ಥಿಕ ಬೆಳವಣಿಗೆಯಲ್ಲಿನ ನಿಧಾನಗತಿ ಹೊರತಾಗಿಯೂ ಕಳೆದ ವರ್ಷದ ಮೇಗೆ ಹೋಲಿಸಿದರೆ ಈ ವರ್ಷದ ಮೇ ತಿಂಗಳಲ್ಲಿ ಜಿಎಸ್‌ಟಿ (ಸರಕು-ಸೇವಾ ತೆರಿಗೆ) ಸಂಗ್ರಹ ಶೇ.16.4ರಷ್ಟು ಏರಿಕೆ ಕಂಡಿದೆ. ಒಟ್ಟಾರೆ 2.01 ಲಕ್ಷ ಕೋಟಿ ರು.