Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

‘ಪ್ರೇಮ’ದ ಹೆಸರಿನಲ್ಲಿ ಭೀಕರ ಹತ್ಯೆ: ಮಹಿಳೆಯ ಮೇಲೆ 18 ಬಾರಿ ಇರಿತ, ಸ್ಕ್ರೂಡ್ರೈವರ್‌ನಿಂದ ಕೊಲೆ

ಲಖೋ : ಕಳೆದ ಶನಿವಾರ (ಮೇ-31) ದನಗಳಿಗೆ ಮೇವು ತರಲು ಮನೆಯಿಂದ ಹೋಗಿದ್ದ ಮಹಿಳೆಯೊಬ್ಬರು ಮನೆಗೆ ವಾಪಸ್ ಬರಲೇ ಇಲ್ಲ. ಏನಾಯ್ತು ಆ ಮಹಿಳೆಗೆ ಎಂದು ಹುಡುಕುತ್ತಾ ಹೋದವರಿಗೆ ಕಂಡಿದ್ದು ಭೀಕರ ದೃಶ್ಯ. ಭಾನುವಾರ

ಅಪರಾಧ ದೇಶ - ವಿದೇಶ

ಸೌದಿಯಲ್ಲಿ 12,000 ಕ್ಕೂ ಹೆಚ್ಚು ವಲಸಿಗರ ಬಂಧನ

ರಿಯಾದ್:ವಾಸ್ತವ್ಯ, ಉದ್ಯೋಗ ಮತ್ತು ಗಡಿ ಭದ್ರತಾ ನಿಯಮಗಳನ್ನು ಉಲ್ಲಂಘಿಸಿದ 12,129 ವಲಸಿಗರನ್ನು ಸೌದಿ ಆಂತರಿಕ ಮಂತ್ರಾಲಯವು ಒಂದು ವಾರದೊಳಗೆ ಬಂಧಿಸಿದೆ. ವಾಸ್ತವ್ಯ ನಿಯಮ ಉಲ್ಲಂಘನೆಗಾಗಿ 7,127 ಜನರನ್ನು, ಅನಧಿಕೃತವಾಗಿ ಗಡಿ ದಾಟಲು ಪ್ರಯತ್ನಿಸಿದ್ದಕ್ಕಾಗಿ 3,441

ದೇಶ - ವಿದೇಶ

ಆರ್‌ಬಿಐ ಮತ್ತೆ ಬಡ್ಡಿದರ ಇಳಿಕೆ ಮಾಡುವ ಸಾಧ್ಯತೆ!ಆರ್‌ಬಿಐ ಮತ್ತೆ ಬಡ್ಡಿದರ ಇಳಿಕೆ ಮಾಡುವ ಸಾಧ್ಯತೆ!

ನವದೆಹಲಿ: ಪ್ರಸಕ್ತ ವರ್ಷದ ಆರಂಭದಿಂದ ಎರಡು ಬಾರಿ ಸಾಲದ ಮೇಲಿನ ಬಡ್ಡಿದರ ಕಡಿಮೆ ಮಾಡುವ ಮೂಲಕ ಸಾಲಗಾರರಿಗೆ ರಿಲೀಫ್ ನೀಡಿರುವ ಆರ್‌ಬಿಐ ಈ ವಾರ ಮತ್ತೊಂದು ಸುತ್ತಿನಲ್ಲಿ ರೆಪೊ ದರ ಕಡಿತಗೊಳಿಸುವ ಸಾಧ್ಯತೆ ಇದೆ

ದೇಶ - ವಿದೇಶ

UPIನಲ್ಲಿ ಜೂನ್-ಆಗಸ್ಟ್ 2025 ರಲ್ಲಿ ಪ್ರಮುಖ ಬದಲಾವಣೆ

ನೀವು ಪ್ರತಿದಿನ UPI ಮೂಲಕಪಾವತಿಗಳನ್ನುಮಾಡುತ್ತಿದ್ದರೆಅಥವಾನಿಮ್ಮಬ್ಯಾಂಕ್ಬ್ಯಾಲೆನ್ಸ್ಅನ್ನುಆಗಾಗ್ಗೆಪರಿಶೀಲಿಸುತ್ತಿದ್ದರೆ, ಈಸುದ್ದಿನಿಮಗೆಬಹಳಮುಖ್ಯ. ಜೂನ್ಮತ್ತುಆಗಸ್ಟ್ 2025 ರಿಂದ UPI ವ್ಯವಸ್ಥೆಯಲ್ಲಿಹಲವುಪ್ರಮುಖಬದಲಾವಣೆಗಳನ್ನುಜಾರಿಗೆತರಲಾಗುವುದು. ಇವು ಸಾಮಾನ್ಯ ಬಳಕೆದಾರರ ಮೇಲೆ , ವಿಶೇಷವಾಗಿ ವ್ಯಾಪಾರಿಗಳು ಮತ್ತು ಆಗಾಗ್ಗೆ ವಹಿವಾಟು ನಡೆಸುವವರ ಮೇಲೆ ನೇರ ಪರಿಣಾಮ ಬೀರುತ್ತವೆ

ಅಪರಾಧ ದೇಶ - ವಿದೇಶ

1 ಕೋಟಿ ನಗದು, 3.5 ಕೆಜಿ ಚಿನ್ನ: ಐಆರ್‌ಎಸ್ ಅಧಿಕಾರಿ ಸಿಂಘಾಲ್ ನಿವಾಸದಲ್ಲಿ ಸಿಬಿಐ ದಾಳಿ!

ನವದೆಹಲಿ: ಹಿರಿಯ ಐಆರ್‌ಎಸ್ ಅಧಿಕಾರಿ ಅಮಿತ್ ಕುಮಾರ್ ಸಿಂಘಾಲ್ ಅವರ ನಿವಾಸದ ಮೇಲೆ ದಾಳಿ ನಡೆಸಿದ ನಂತರ ಸಿಬಿಐ ಸುಮಾರು 1 ಕೋಟಿ ರೂ. ನಗದು ಮತ್ತು 3.5 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ. 25

ದೇಶ - ವಿದೇಶ

ಜನಸಂಖ್ಯೆ ಕುಸಿತಕ್ಕೆ ಭಯಗೊಂಡ ಚೀನಾ –ಹೆಣ್ಣುಮಕ್ಕಳ ಅಪಹರಣ

ಸುಮಾರು ಮೂರ್ನಾಲ್ಕು ವರ್ಷಗಳ ಹಿಂದೆ ಚೀನಾದ ಒಂದು ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಮದುವೆಗಾಗಿ ಯುವತಿಯೊಬ್ಬಳನ್ನ ಕಳ್ಳಸಾಗಣೆ ಮಾಡುವ ಚಿತ್ರವದು. ಲಿಟಲ್‌ ಪ್ಲಮ್‌ ಫ್ಲವರ್‌ ಹೆಸರಿನ ಹುಡುಗಿಯೊಬ್ಬಳನ್ನ ಅಪಹರಿಸುತ್ತಾರೆ. ಬಳಿಕ ಆಕೆಯನ್ನ ತೆರೆದ ಕೋಣೆಯೊಂದರಲ್ಲಿ ವಸ್ತುವಿನಂತೆ

ದೇಶ - ವಿದೇಶ

ಅಯೋಧ್ಯೆ ರಾಮಮಂದಿರದಲ್ಲಿ 2ನೇ ಪ್ರಾಣ ಪ್ರತಿಷ್ಠೆಗೆ ಸಜ್ಜು –ಬಂಗಾರದ ಶಿಖರ ಉದ್ಘಾಟನೆ

ಲಕ್ನೋ: ಅಯೋಧ್ಯೆಯ ರಾಮಮಂದಿರ ಮತ್ತೊಂದು ಕ್ಷಣಕ್ಕೆ ಸಜ್ಜಾಗಿದೆ. 2ನೇ ಬಾರಿ ಪ್ರಾಣ ಪ್ರತಿಷ್ಠೆಗೆ ಮುನ್ನ ಬಂಗಾರದ ಗುಮ್ಮಟ ಉದ್ಘಾಟನೆ ಆಗಲಿದೆ. ಗರ್ಭಗುಡಿಯ ಮೇಲೆ ಇರುವ ಬಂಗಾರದ ಶಿಖರವು ಪಾವಿತ್ರ್ಯತೆ, ಪ್ರಗತಿ ಮತ್ತು ಭಕ್ತಿಯ ಸಂಕೇತವಾಗಿದೆ. ಕಿಮೀಗಳ

ದೇಶ - ವಿದೇಶ

ಪಂಜಾಬ್‌ನಲ್ಲಿ ಮಾದಕವಸ್ತುಗಳ ವಿರುದ್ದ ಬೃಹತ್ ದಾಳಿ –113 ಮಂದಿ ಪೆಡ್ಲರ್‌ ಗಳ ಬಂಧನ

ಚಂಡೀಗಢ: ಪಂಜಾಬ್ ಪೊಲೀಸರು ಭಾನುವಾರ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಒಂದೇ ದಿನ 113 ಮಂದಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 2.09 ಕೆಜಿ ಹೆರಾಯಿನ್, 530 ಗ್ರಾಂ ಅಫೀಮು, 32,679 ಮಾದಕವಸ್ತು ಮಾತ್ರೆಗಳು ಮತ್ತು ಮಾದಕವಸ್ತುಗಳ

ದೇಶ - ವಿದೇಶ

ಭಾರತ ದಾಳಿಯಿಂದ ಧ್ವಂಸವಾದ ಉಗ್ರರ ಹಳೇ ಕಚೇರಿಯಲ್ಲಿ ಪ್ರಾರ್ಥನೆ – ಗುಪ್ತಚರರ ಎಚ್ಚರಿಕೆ

ಇಸ್ಲಾಮಾಬಾದ್‌: ಆಪರೇಷನ್‌ ಸಿಂಧೂರಕಾರ್ಯಾಚರಣೆ ವೇಳೆ ಭಾರತ ಧ್ವಂಸಗೊಳಿಸಿದ್ದ ಲಷ್ಕರ್‌ ಪ್ರಧಾನ ಕಚೇರಿಯಾಗಿದ್ದ ಮುರಿಡ್ಕೆ ಮಸೀದಿಯಲ್ಲಿ ಮತ್ತೆ ಉಗ್ರ ಚಟುವಟಿಕೆ ಸಕ್ರಿಯವಾಗಿದೆ ಎಂದು ತಿಳಿದುಬಂದಿದೆ. ಲಷ್ಕರ್-ಎ-ತೈಬಾ ಗುಂಪಿನ ಕೆಲ ಉಗ್ರರು ಹಾನಿಗೊಳಗಾದ ಮಸೀದಿಯಲ್ಲೇ ನಮಾಜ್‌ ಮಾಡುತ್ತಿರುವ ವಿಡಿಯೋ

ಕರ್ನಾಟಕ ದೇಶ - ವಿದೇಶ

ಲೈಂಗಿಕ ಕಾರ್ಯಕರ್ತರ ಅಗ್ರಪಟ್ಟಿಯಲ್ಲಿ ಕರ್ನಾಟಕ ಮೊದಲಿಗ!

ಬೆಂಗಳೂರು : ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ದೆಹಲಿ ಮತ್ತು ತೆಲಂಗಾಣದಲ್ಲಿ ದೇಶದಲ್ಲೇ ಅಧಿಕ ಮಹಿಳಾ ಲೈಂಗಿಕ ಕಾರ್ಯಕರ್ತರಿದ್ದಾರೆ (ಎಫ್‌ಎಸ್‌ಡಬ್ಲ್ಯು) ಎಂದು ಅಧ್ಯಯನವೊಂದು ತಿಳಿಸಿದೆ.ದೇಶದಲ್ಲಿ ಅತಿ ಹೆಚ್ಚು ಮಹಿಳಾ ಲೈಂಗಿಕ ಕಾರ್ಯಕರ್ತೆಯರ ಸಾಂದ್ರತೆ ಕರ್ನಾಟಕ, ಆಂಧ್ರಪ್ರದೇಶ,