Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಇನ್ನು ಹೊಸ ಗಾಡಿ ಜೊತೆ ದೊರೆಯಲಿದೆ 2 ಹೆಲ್ಮೆಟ್: ಹೊಸ ರೂಲ್ಸ್ ಎಂದಿನಿಂದ ಜಾರಿ

ದೇಶದಲ್ಲಿ ಅನೇಕ ಭಾರಿ ರಸ್ತೆ ಸುರಕ್ಷತೆಯ ಬಗ್ಗೆ ಹೆಚ್ಚು ಗಮನ ಕೊಡದ ಹಿನ್ನಲೆ ಅನೇಕ ಅಪಘಾತಗಳು ಉಂಟಾಗಿದ್ದು, ಅದನ್ನ ಸುಧಾರಿಸುವ ನಿಟ್ಟಿನಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊಸ ಹೆಜ್ಜೆ ಇಡುತ್ತಿದ್ದು, ಮುಂದಿನ

ದೇಶ - ವಿದೇಶ

30 ದಿನದ ನಿರ್ಧಾರದ ಆಯ್ಕೆ ಉದ್ಯೋಗಿಗಳಿಗೆ ಅಮೆಜಾನ್ ವಾರ್ನಿಂಗ್

ನವದೆಹಲಿ:ಅಮೆಜಾನ್ ತನ್ನ ಕಾರ್ಪೊರೇಟ್ ಉದ್ಯೋಗಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದು, ತಮ್ಮ ವ್ಯವಸ್ಥಾಪಕರು ಮತ್ತು ತಂಡಗಳಿಗೆ ಹತ್ತಿರವಾಗಿ ಸ್ಥಳಾಂತರಗೊಳ್ಳಿ ಇಲ್ಲವೇ ರಾಜೀನಾಮೆ ನೀಡುವಂತೆ ಸೂಚಿಸಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.ಕಾರ್ಮಿಕರನ್ನ ಸಿಯಾಟಲ್, ಆರ್ಲಿಂಗ್ಟನ್ (ವರ್ಜೀನಿಯಾ) ಮತ್ತು

ದೇಶ - ವಿದೇಶ

$12 ಮಿಲಿಯನ್ ಕಂಪನಿಯ ಮಾಲೀಕತ್ವ: 16 ವರ್ಷದ ಪ್ರಾಂಜಲಿ ಅವಸ್ಥಿ AI ಲೋಕದ ಹೊಸ ತಾರೆ!

ನಿಮ್ಮಲ್ಲಿ ಪ್ರತಿಭೆ ಇದ್ದರೆ, ನಿಮ್ಮ ವಯಸ್ಸನ್ನು ಲೆಕ್ಕಿಸದೆ ನೀವು ಯಶಸ್ವಿಯಾಗಬಹುದು. ಆ ಹುಡುಗಿ ಪ್ರಾಂಜಲಿ ಅವಸ್ಥಿ, ಭಾರತೀಯ ಮೂಲದ ಅಮೇರಿಕನ್ ಯುವತಿ. ಸ್ಟಾರ್ಟ್‌ಅಪ್‌ಗಳ ಜಗತ್ತಿನಲ್ಲಿ ಅವರ ಯಶಸ್ಸಿನ ಬಗ್ಗೆ ಮತ್ತು ಇತರ ವಿವರಗಳನ್ನು ತಿಳಿದುಕೊಳ್ಳೋಣ.

ದೇಶ - ವಿದೇಶ

ಪಾಸ್‌ಪೋರ್ಟ್‌ಗೆ ಪತಿಯ ಅನುಮತಿ ಬೇಕಿಲ್ಲ: ಮಹಿಳಾ ಸ್ವಾತಂತ್ರ್ಯಕ್ಕೆ ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು!

ಚೆನ್ನೈ : ಪ್ರಾಧಿಕಾರದ ಮುಂದೆ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸುವ ಮೊದಲು ಮಹಿಳೆ ತನ್ನ ಗಂಡನ ಅನುಮತಿ ಪಡೆದು ಸಹಿ ಪಡೆಯುವುದು ಅನಿವಾರ್ಯವಲ್ಲ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ರೇವತಿ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಪಡಿಸುವ ಸಂದರ್ಭದಲ್ಲಿ

ದೇಶ - ವಿದೇಶ

ವಿಪ್ರೋ ಕಂಪನಿ ಲಾವುಕ್‌ ಖರೀದಿಗೆ ಯತ್ನವೇಕೆ?

ನವದೆಹಲಿ: ಭಾರತದ ವಿಪ್ರೋ ಇನ್​ಫ್ರಾಸ್ಟ್ರಕ್ಚರ್ ಎಂಜಿನಿಯರಿಂಗ್ ಸಂಸ್ಥೆ ಫ್ರಾನ್ಸ್ ದೇಶದ ಏರೋಸ್ಪೇಸ್ ಸೆಕ್ಟರ್ ಕಂಪನಿ ಲಾವುಕ್ ಗ್ರೂಪ್ ಅನ್ನು ಖರೀದಿಸಲು ಹೊರಟಿದೆ. ಜಾಗತಿಕ ಏರೋಸ್ಪೇಸ್ ಕಂಪನಿಗಳಿಗೆ ಬಿಡಿಭಾಗಗಳನ್ನು ತಯಾರಿಸಿ ಸರಬರಾಜು ಮಾಡುವ ಲಾವುಕ್ ಗ್ರೂಪ್

ದೇಶ - ವಿದೇಶ

ಸನ್ ಟಿವಿ ಮಾಲೀಕರಿಗೆ ಶಾಕ್: ದಯಾನಿಧಿಯಿಂದ ಕಲಾನಿಧಿಗೆ ಲೀಗಲ್ ನೋಟಿಸ್ – ಷೇರು ಕುಸಿತ!

ಭಾರತದ ಅತಿದೊಡ್ಡ ಮಾಧ್ಯಮ ಕಂಪನಿಯಲ್ಲಿ ಒಂದಾದ ಸನ್ ಟಿವಿ ನೆಟ್‌ವರ್ಕ್ ಮಾಲೀಕರ ನಡುವಿನ ಕೌಟುಂಬಿಕ ಕಲಹದ ವಿವಾದ ಬೀದಿಗೆ ಬಂದಿದೆ. ಮಾಜಿ ಕೇಂದ್ರ ಸಚಿವ ಮತ್ತು ಡಿಎಂಕೆ ಸಂಸದ ದಯಾನಿಧಿ ಮಾರನ್ ತಮ್ಮ ಸಹೋದರ

ದೇಶ - ವಿದೇಶ

ಟೆಲಿಗ್ರಾಮ್ ಸಂಸ್ಥಾಪಕನ ಮಹತ್ವದ ಘೋಷಣೆ:ತಮ್ಮ ವೀರ್ಯದಿಂದ ಜನಿಸಿದ 100ಕ್ಕೂ ಹೆಚ್ಚು ಮಕ್ಕಳಿಗೆ 20 ಬಿಲಿಯನ್ ಡಾಲರ್ ಆಸ್ತಿ ಹಸ್ತಾಂತರ

ಪ್ಯಾರಿಸ್: ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್ ಮಾಲೀಕ ಮತ್ತು ಬಿಲಿಯನೇರ್ ಪಾವೆಲ್ ಡುರೊವ್ ತಮ್ಮ ವಿಲ್ ಬಗ್ಗೆ ಪ್ರಮುಖ ಘೋಷಣೆ ಮಾಡಿದ್ದಾರೆ. ಅವರು ತಮ್ಮ ವೀರ್ಯ ದಾನದ ಮೂಲಕ ಜನಿಸಿದ ಸುಮಾರು 100 ಮಕ್ಕಳಿಗೆ ಸುಮಾರು

ಅಪರಾಧ ದೇಶ - ವಿದೇಶ

ಹರಿಯಾಣ: ಸೊಸೆಯನ್ನು ಕೊಲೆ ಮಾಡಿ ಮನೆ ಬಾಗಿಲಲ್ಲೇ ಹೂತಿಟ್ಟ ಅತ್ತೆ-ಮಾವ: 2 ತಿಂಗಳ ಬಳಿಕ ಶವ ಪತ್ತೆ

ಹರಿಯಾಣ: ಸೊಸೆಯನ್ನು ಕೊಲೆ ಮಾಡಿ ಮನೆ ಬಾಗಿಲ ಮುಂದೆ ಹೂತಿಟ್ಟ ಪ್ರಕರಣವೊಂದು ಹರಿಯಾಣದ ಫರಿದಾಬಾದ್ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಈಗ ಎರಡು ತಿಂಗಳ ಹಿಂದೆಯೇ ಕೊಲೆ ಮಾಡಿ ಹೂತಿಡಲಾಗಿದೆ. ಇದೀಗ ಜೆಸಿಬಿ ಬಳಸಿ ಶವವನ್ನು

ದೇಶ - ವಿದೇಶ

ಮೊಬೈಲ್ ಲೊಕೇಶನ್‌ನಿಂದ ಗೊಂದಲ: ಪತ್ರಕರ್ತನ ಬಂಧನಕ್ಕೆ ಹೋಗಿ ಮುಜುಗರಕ್ಕೀಡಾದ ಪೊಲೀಸರು

ಹೊಸದಿಲ್ಲಿ: ನೋಯ್ಡಾ ಮೂಲದ ಪತ್ರಕರ್ತನನ್ನು ಕ್ರಿಮಿನಲ್ ಪ್ರಕರಣದಲ್ಲಿ ಶಂಕಿತ ಎಂದು ತಪ್ಪಾಗಿ ಗುರುತಿಸಿದ್ದಕ್ಕಾಗಿ ದಿಲ್ಲಿ ಪೊಲೀಸರು ಕ್ಷಮೆಯಾಚಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ದಿಲ್ಲಿಯ

ದೇಶ - ವಿದೇಶ

ಮಗನಿಗೆ ಹೆಣ್ಣು ನೋಡಲು ಹೋಗಿ ತಾನೇ ಮದುವೆಯಾದ ತಂದೆ! ರಾಂಪುರದಲ್ಲಿ ವಿಚಿತ್ರ ಘಟನೆ

ರಾಂಪುರ: ಮಗನಿಗೆ ಹೆಣ್ಣು ನೋಡಲು ಹೋದ ತಂದೆಯೊಬ್ಬ ತನ್ನ ಮಗ ಮದುವೆಯಾಗಬೇಕಾದ ಹುಡುಗಿಯನ್ನು ತಾನೇ ಮದುವೆಯಾದ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದಿದೆ. ಶಕೀಲ್ ಎಂಬಾತನೇ ಹೀಗೆ ತನ್ನ ಮಗನ ಭಾವಿ ಪತ್ನಿಯನ್ನು