Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಸಿಬ್ಬಂದಿ ವೇಳಾಪಟ್ಟಿ ವಿಚಾರ: ಏರ್ ಇಂಡಿಯಾ ಮೂವರು ಅಧಿಕಾರಿಗಳ ವಿರುದ್ಧ ಡಿಜಿಸಿಎ ತೀವ್ರ ಕ್ರಮ

ನವದೆಹಲಿ: ವಿಮಾನಯಾನ ಸುರಕ್ಷತಾ ನಿಯಂತ್ರಕವಾದ ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ಏರ್ ಇಂಡಿಯಾದ ವಿಭಾಗೀಯ ಉಪಾಧ್ಯಕ್ಷ ಸೇರಿದಂತೆ ಏರ್ ಇಂಡಿಯಾದ ಮೂವರು ಅಧಿಕಾರಿಗಳನ್ನು ಸಿಬ್ಬಂದಿ ವೇಳಾಪಟ್ಟಿ ಮತ್ತು ರೋಸ್ಟರಿಂಗ್‌ಗೆ ಸಂಬಂಧಿಸಿದ ಎಲ್ಲಾ ಪಾತ್ರಗಳು ಮತ್ತು

ದೇಶ - ವಿದೇಶ

‘ಆಪರೇಷನ್ ಸಿಂಧು’ ಮೂಲಕ ಭಾರತದಿಂದ ವಿದ್ಯಾರ್ಥಿಗಳ ರಕ್ಷಣೆ

ನವದೆಹಲಿ: ಇಸ್ರೇಲ್‌ ಮತ್ತು ಇರಾನ್‌ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಭಾರತೀಯರ ರಕ್ಷಣೆಗಾಗಿ ಇರಾನ್‌ ತನ್ನ ವಾಯುನೆಲೆಯನ್ನು ತೆರೆದಿದೆ. ಇರಾನ್ ತನ್ನ ಮುಚ್ಚಿದ ವಾಯುನೆಲೆಯನ್ನು ಭಾರತೀಯರನ್ನು ಸ್ಥಳಾಂತರಿಸುವ ವಿಮಾನಗಳಿಗಾಗಿ ತೆರೆದಿದೆ. ಸಂಘರ್ಷ ಪೀಡಿತ ಇರಾನಿನ

ಅಪರಾಧ ದೇಶ - ವಿದೇಶ

ಪತ್ನಿಯ ಭಯದಿಂದ ಮನೆ ಬಿಟ್ಟು ಪರಾರಿಯಾದ ಪತಿ – ಬೇರೆ ಮನೆಗೆ ನುಗ್ಗಿದ ರಾದ್ಧಾಂತ

ಫ್ಲೋರಿಡಾ:ಪತ್ನಿ ಜೊತೆ ಜಗಳವಾದ 44 ವರ್ಷದ ವ್ಯಕ್ತಿ ಮನೆಗೆ ಹೋಗದೆ, ಲಾಕ್ ಮಾಡಿದ್ದ ಬೇರೆಯವರ ಮನೆಗೆ ನುಗ್ಗಿ ರಾದ್ಧಾಂತ ಮಾಡಿದ ವಿಚಿತ್ರ ಘಟನೆ ಫ್ಲೋರಿಡಾದಲ್ಲಿ ಈ ಘಟನೆ ನಡೆದಿದೆ. ಜೋ ಎಂಬ ವ್ಯಕ್ತಿ ನಾಲ್ಕು

ದೇಶ - ವಿದೇಶ

ಪಾಕಿಸ್ತಾನದ ಹಿರಿಯ ನಟಿ ಆಯಿಶಾ ಖಾನ್ ನಿಗೂಢ ಸಾವು: ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ!

ಕರಾಚಿ: ಪಾಕಿಸ್ತಾನದ ಪ್ರಸಿದ್ಧ ನಟಿ ಆಯಿಶಾ ಖಾನ್‌ರ (76) ಸಾವು ಸಿನಿಮಾ ಜಗತ್ತಿಗೆ ದಿಗ್ಬ್ರಮೆಯನ್ನುಂಟು ಮಾಡಿದೆ. ಇವರು ಕರಾಚಿಯ ಗುಲ್ಶನ್-ಎ-ಇಕ್ಬಾಲ್ ಬ್ಲಾಕ್ 7ರಲ್ಲಿರುವ ತಮ್ಮ ಮನೆಯಲ್ಲಿ ಮೃತರಾಗಿ ಪತ್ತೆಯಾಗಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಆಯಿಶಾ

ದೇಶ - ವಿದೇಶ

ಅಹಮದಾಬಾದ್ ವಿಮಾನ ಅಪಘಾತದ ಬಗ್ಗೆ ಸುಳ್ಳು ವದಂತಿ

ಗುಜರಾತ್​ನ ಅಹಮ್ಮದಾಬಾದ್​ನ ಮೇಘನಿ ನಗರ ಪ್ರದೇಶದಲ್ಲಿ ಇದೇ 12ರಂದು ನಡೆದಿದ್ದ ಭೀಕರ ವಿಮಾನ ಅಪಘಾತದಲ್ಲಿ 240ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಅವರ ಪೈಕಿ ಇಂದಿಗೂ ಕೆಲವು ಮೃತದೇಹಗಳ ಪತ್ತೆಯೇ ಆಗದಷ್ಟು ಭೀಕರವಾಗಿದೆ ಸ್ಥಿತಿ. ಪ್ರಯಾಣಿಕರು

ದೇಶ - ವಿದೇಶ

ChatGPT ಬಳಸಿದರೆ ಮೆದುಳಿಗೆ ಹಾನಿಕಾರಕ!

MIT ಸಂಶೋಧನೆಯಿಂದ ಶಾಕಿಂಗ್ ಸಂಗತಿ ಹೊರ ಬಿದ್ದಿದ್ದು, ಚಾಟ್ ಜಿಪಿಟಿ(ChatGPT) ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ. ಪ್ರಸ್ತುತ, ಎಲ್ಲರೂ ಕೃತಕ ಬುದ್ಧಿಮತ್ತೆಯ ಬಗ್ಗೆ ಮಾತನಾಡುತ್ತಿದ್ದು, ತಮ್ಮ ಕೆಲಸದಲ್ಲಿ ಬಳಸುತ್ತಿದ್ದಾರೆ. ಅವರು ಚಾಟ್

ದೇಶ - ವಿದೇಶ

ವೃದ್ಧಾಪ್ಯಕ್ಕೆ ಚಿಂತೆಯಿಲ್ಲ: ಅಟಲ್ ಪಿಂಚಣಿ ಯೋಜನೆಯಿಂದ ತಿಂಗಳಿಗೆ ₹5,000 ಪಡೆಯಿರಿ!

ನಿವೃತ್ತಿಯ ನಂತರ ಜೀವನಕ್ಕಾಗಿ ನೀವು ಮುಂಚಿತವಾಗಿ ಹಣಕಾಸು ಯೋಜನೆಯನ್ನು ಮಾಡದಿದ್ದರೆ, ಭವಿಷ್ಯದಲ್ಲಿ ನೀವು ಅನೇಕ ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಗಬಹುದು. ಇಂದು ನಾವು ನಿಮಗೆ ಸರ್ಕಾರದ ಒಂದು ದೊಡ್ಡ ಹೂಡಿಕೆ ಯೋಜನೆಯ ಬಗ್ಗೆ ಹೇಳಲಿದ್ದೇವೆ. ಈ

ದೇಶ - ವಿದೇಶ

ಬ್ರಹ್ಮಾಂಡದ ರಹಸ್ಯ ಭೇದಿಸಲು ಸಜ್ಜಾದ ವಿಶ್ವದ ಅತಿದೊಡ್ಡ ಡಿಜಿಟಲ್ ಕ್ಯಾಮೆರಾ!

ವಿಶ್ವದ ಅತಿದೊಡ್ಡ ಡಿಜಿಟಲ್‌ ಕೆಮರಾ ಎಂದು ಕರೆಯಲಾದ “ವೆರಾ ಸಿ.ರುಬಿನ್‌ ವೀಕ್ಷಣಾಲಯ’ದಲ್ಲಿನ “ಲೆಗಸಿ ಸರ್ವೇ ಆಫ್ ಸ್ಪೇಸ್‌ ಆಯಂಡ್‌ ಟೈಮ್‌’ (ಎಲ್‌ಎಸ್‌ಎಸ್‌ಟಿ) ಕೆಮರಾವು ಕಾರ್ಯಾಚರಣೆ ಪ್ರಾರಂಭಿಸಲು ಸಿದ್ಧವಾಗಿದ್ದು, ಈ ಕೆಮರಾದಲ್ಲಿ ತೆಗೆಯಲಾಗುವ ಮೊದಲ ಚಿತ್ರ

ದೇಶ - ವಿದೇಶ

‘0001’ ಗಾಗಿ 14 ಲಕ್ಷ ರೂ.: ಹಿಮಾಚಲದಲ್ಲಿ ಸ್ಕೂಟರ್‌ಗಿಂತಲೂ ನಂಬರ್ ಪ್ಲೇಟ್‌ಗೆ ಭಾರಿ ಬೆಲೆ!

ನವದೆಹಲಿ : ಹಿಮಾಚಲ ಪ್ರದೇಶದಲ್ಲಿ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದ್ದು, ಒಬ್ಬ ವ್ಯಕ್ತಿ ತನ್ನ ಸ್ಕೂಟರ್’ಗೆ ವಿಐಪಿ ನಂಬರ್ ಪ್ಲೇಟ್ ಹಾಕಿಸಲು 14 ಲಕ್ಷ ರೂ. ಖರ್ಚು ಮಾಡಿದ್ದಾನೆ. ಕುತೂಹಲಕಾರಿ ವಿಷಯವೆಂದರೆ ಸ್ಕೂಟರ್‌’ನ

ದೇಶ - ವಿದೇಶ

ಮಧ್ಯಪ್ರದೇಶದಲ್ಲಿ ಹಾವು ಕಚ್ಚಿದ ವ್ಯಕ್ತಿ ಸಾಯದೇ ಹಾವು ಸಾವು

ಮಧ್ಯಪ್ರದೇಶ : ಹಾವು ಕಚ್ಚಿದರೆ ಸೂಕ್ತ ಚಿಕಿತ್ಸೆ ಸಿಗದಿದ್ದಲ್ಲಿ ಮನುಷ್ಯ ಸಾಯುವುದು ಸಹಜ. ಆದರೆ ಮನುಷ್ಯನನ್ನು ಕಚ್ಚಿದ ಐದೇ ನಿಮಿಷದಲ್ಲಿ ಸ್ವತಃ ಹಾವೇ ಸತ್ತುಹೋಗಿರುವ ಘಟನೆ ಮಧ್ಯಪ್ರದೇಶ ಬಾಲಾಘಾಟ್‌ ನಲ್ಲಿ ಗುರುವಾರ ನಡೆದಿದೆ. ಸಚಿನ್‌