Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಕೊಬ್ಬರಿ ಎಣ್ಣೆ ಬೆಲೆ ಗಗನಕ್ಕೆ – ಲೀಟರ್‌ಗೆ ₹420, ಕೊಬ್ಬರಿ ಬೆಲೆ ₹280ಕ್ಕೆ ಜಿಗಿತ; ಅಭಾವಕ್ಕೆ ಎಳನೀರು ಮಾರಾಟವೇ ಕಾರಣ!

ಬೆಂಗಳೂರು; ನಿತ್ಯ ಒಂದಿಲ್ಲೊಂದು ರೀತಿಯಲ್ಲಿ ಬೇಕೆ ಬೇಕು ಎಂಬಂತೆ ಬೇಡಿಕೆ ಸೃಷ್ಟಿಸಿದ್ದ ಕೊಬ್ಬರಿ ಎಣ್ಣೆಗೆ (Coconut Oil) ಇದೀಗ ಮತ್ತಷ್ಟು ಬೇಡಿಕೆ ಹೆಚ್ಚಾಗಿದೆ. ಅದೇ ರೀತಿ ದರವೂ ಏರಿಕೆಯಾಗುತ್ತಿದ್ದು, ಲೀಟರ್ಗೆ 390 ರೂ.ಗಳಿಂದ 420

ದೇಶ - ವಿದೇಶ

ಬಾವಲಿಗಳಿಂದ ಹೊಸ ಮಾರಕ ವೈರಸ್‌ಗಳ ಅಪಾಯ: ಚೀನಾದ ವಿಜ್ಞಾನಿಗಳಿಂದ ತುರ್ತು ಎಚ್ಚರಿಕೆ!

ಬಾವಲಿಗಳಲ್ಲಿ ಪತ್ತೆಯಾದ ಹೊಸ ವೈರಸ್ಗಳು ಮನುಷ್ಯರಿಗೆ ಹರಡುವ ಮತ್ತು ಹೆಚ್ಚಿನ ಸಾವುನೋವುಗಳನ್ನು ಉಂಟುಮಾಡುವ ಸಾಧ್ಯತೆಯಿರುವ ಬಗ್ಗೆ ಚೀನಾದ ವಿಜ್ಞಾನಿಗಳು ತುರ್ತು ಕಳವಳ ವ್ಯಕ್ತಪಡಿಸಿದ್ದಾರೆ ಬಾವಲಿಗಳನ್ನು ಪರೀಕ್ಷಿಸಿದ ನಂತರ, ತಜ್ಞರು 22 ವೈರಸ್ಗಳನ್ನು ಕಂಡುಕೊಂಡರು –

ದೇಶ - ವಿದೇಶ

ನವದೆಹಲಿ: ಜಿಯೋ ನನ್ನ ಜೀವನದ ಅತಿದೊಡ್ಡ ರಿಸ್ಕ್ – ಮುಕೇಶ್ ಅಂಬಾನಿ ಮನಬಿಚ್ಚಿ ಮಾತು, ಡಿಜಿಟಲ್ ಕ್ರಾಂತಿಯ ಗುರಿ!

ನವದೆಹಲಿ: ಶತಕೋಟ್ಯಧಿಪತಿ ಕೈಗಾರಿಕೋದ್ಯಮಿ ಮುಕೇಶ್ ಅಂಬಾನಿ 2016ರಲ್ಲಿ ರಿಲಯನ್ಸ್ ಜಿಯೋದೊಂದಿಗೆ ದೂರಸಂಪರ್ಕ ಉದ್ಯಮಕ್ಕೆ ಮರಳಿದ್ದನ್ನು ತಮ್ಮ ಜೀವನದ ಅತಿದೊಡ್ಡ ರಿಸ್ಕ್ ಎಂದು ಹೇಳಿದ್ದಾರೆ ‘ನಾನು ಜಿಯೋಗೆ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಲು ಮುಂದಾದಾಗ

ದೇಶ - ವಿದೇಶ ಮನರಂಜನೆ

ಡ್ರಗ್ ಪ್ರಕರಣದ ನೀರಿಕ್ಷೆಗೆ ತಮಿಳು ನಟ ಕೃಷ್ಣ ಬಲಿಯಾಗಿದ್ರು – ಸೆಲೆಬ್ರಿಟಿಗಳ ಜಾಲದ ಕಣಿ ಬಯಲು

ಚೆನೈ: ಡ್ರಗ್ ಕೇಸ್​ನಲ್ಲಿ ಸೆಲೆಬ್ರಿಟಿಗಳ ಹೆಸರು ಕೇಳಿ ಬರುತ್ತಿರುವುದು ಇದೇ ಮೊದಲೇನು ಅಲ್ಲ.ಈಗ ತಮಿಳು ನಟ ಕೃಷ್ಣ ಅವರನ್ನು ಬಂಧಿಸಲಾಗಿದೆ. ಈ ಮೊದಲು ನಟ ಶ್ರೀಕಾಂತ್ ಹಾಗೂ ನಿರ್ಮಾಪಕ ಪ್ರಸಾದ್ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ

ದೇಶ - ವಿದೇಶ

ಜೆಪಿ ಮಾರ್ಗನ್‌ನಿಂದ ದೇಶದ ದುಬಾರಿ ಆಸ್ತಿ ಒಪ್ಪಂದ – BKCಯಲ್ಲಿ ₹2,500 ಕೋಟಿ ವೆಚ್ಚದಲ್ಲಿ 25 ವರ್ಷಕ್ಕೆ ಬೃಹತ್ ಕಚೇರಿ ಬಾಡಿಗೆ!

ಮುಂಬೈ: ವಾಣಿಜ್ಯ ನಗರಿ ಎಂದೇ ಹೆಸರುವಾಸಿಯಾಗಿರುವ ಮುಂಬೈನಲ್ಲಿ ತಮ್ಮ ಪ್ರಧಾನ ಕಚೇರಿಯನ್ನು ತೆರೆಯಲು ಖಾಸಗಿ ಕಂಪನಿಗಳು ಮುಂದಾಗುತ್ತಿವೆ. ಈ ಹಿನ್ನೆಲೆ ಕಂಪನಿಗಳು ಮುಂಬೈನ ಪ್ರತಿಷ್ಠಿತ ಬಡವಾಣೆಯಲ್ಲಿರುವ ಕಟ್ಟಡಗಳನ್ನು ದೀರ್ಘಾವಧಿಗೆ ಬಾಡಿಗೆಗೆ ಪಡೆದುಕೊಳ್ಳುತ್ತಿವೆ. ಇದೀಗ ಹಣಕಾಸು

ದೇಶ - ವಿದೇಶ

ರನ್‌ವೇ ಗುರುತು ಇಲ್ಲ, ಹಳೆಯ ಟೈರ್‌ನಲ್ಲೇ ಹಾರುತ್ತಿದೆ ಭಾರತೀಯ ವಿಮಾನಗಳು

ನವದೆಹಲಿ:ಅಹಮದಾಬಾದ್ ವಿಮಾನ ದುರಂತದ ನಂತರ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ಸೇಫ್ಟಿ ಚೆಕ್ ಗಳನ್ನು ಮತ್ತಷ್ಟು ಬಿಗಿಗೊಳಿಸಲು ತಾಕೀತು ಮಾಡಿದ ನಂತರವೂ,ದೆಹಲಿ ಮತ್ತು ಮುಂಬೈ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯ

ದೇಶ - ವಿದೇಶ

ಖುಲಾ ಮೂಲಕ ವಿಚ್ಛೇದನಕ್ಕೆ ಪತಿಯ ಒಪ್ಪಿಗೆ ಅನಿವಾರ್ಯವಿಲ್ಲ – ತೆಲಂಗಾಣ ಹೈಕೋರ್ಟ್ ತೀರ್ಪು

ಹೈದರಾಬಾದ್: ಮುಸ್ಲಿಂ ಮಹಿಳೆಯರು ಖುಲಾ ಮೂಲಕ ವಿಚ್ಛೇದನ ಪಡೆಯಲು ಪತಿಯ ಒಪ್ಪಿಗೆಯ ಅಗತ್ಯವಿಲ್ಲ ಎಂದು ತೆಲಂಗಾಣ ಹೈಕೋರ್ಟ್ ತೀರ್ಪು ನೀಡಿದೆ.ಮುಸ್ಲಿಂ ವೈಯಕ್ತಿಕ ಕಾನೂನಿನಡಿ ಖುಲಾವನ್ನು ಒಂದು ನಿರ್ಧಾರವಾಗಿ ಪರಿಗಣಿಸಿದ ನ್ಯಾಯಲಯ, ಇದರಡಿ ಮಹಿಳೆಯರು ತಮ್ಮ ವಿವಾಹವನ್ನು

ದೇಶ - ವಿದೇಶ

ಅಭಿನಂದನ್ ಸೆರೆಹಿಡಿದ ಮೇಜರ್ ಮೊಯಿಜ್ ಟಿಟಿಪಿ ದಾಳಿಯಲ್ಲಿ ಸಾವು – ಪಾಕ್ ಸೇನಾ ಮುಖ್ಯಸ್ಥ ಮುನೀರ್ ಅಂತ್ಯಕ್ರಿಯೆಯಲ್ಲಿ ಭಾಗಿ

ನವದೆಹಲಿ: ಮಂಗಳವಾರ ಭಯೋತ್ಪಾದಕ ಗುಂಪು ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ನಡೆಸಿದ ದಾಳಿಯಲ್ಲಿ ಕೊಲ್ಲಲ್ಪಟ್ಟ ಮೇಜರ್ ಮೊಯಿಜ್ ಅಬ್ಬಾಸ್ ಶಾ ಅವರ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಹಾಗೂ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ಭಾಗವಹಿಸಿದ್ದರು.

ಕಾಸರಗೋಡು ದೇಶ - ವಿದೇಶ

ಟಗ್‌ಬೋಟ್‌ ಆಳಸಮುದ್ರದಲ್ಲಿ ತಾಂತ್ರಿಕ ದೋಷ – ಕುಂಬಳೆಯಲ್ಲಿ ರಕ್ಷಣಾ ಕಾರ್ಯಾಚರಣೆ

ಕಾಸರಗೋಡು: ತಾಂತ್ರಿಕ ದೋಷದಿಂದ ಟಗ್‌ಬೋಟ್ ಆಳಸಮುದ್ರದಲ್ಲಿ ಸಿಲುಕಿಕೊಂಡ ಘಟನೆ ಕುಂಬಳೆಯಲ್ಲಿ ನಡೆದಿದ್ದು , ಬೋಟ್ ನಲ್ಲಿರುವ ಆರು ಮಂದಿ ಸುರಕ್ಷಿತರಾಗಿದ್ದಾರೆ. ಕೊಲ್ಲಂ ನಿಂದ ಮುಂಬೈಗೆ ತೆರಳುತ್ತಿದ್ದ ಬೋಟ್ ಕುಂಬಳೆಯ ಶಿರಿಯದಲ್ಲಿ ದಿನದ ಆರು ನಾಟಿಕಲ್ ಮೈಲ್

ದೇಶ - ವಿದೇಶ ಮನರಂಜನೆ

ತಮಿಳು ನಟ ಅಜಿತ್‌ ಕುಮಾರ್‌ ಗಣನೀಯ ತೂಕ ಇಳಿಕೆ: ‘ರೆಡ್’ ಲುಕ್‌ನಲ್ಲಿ ಬೆಲ್ಜಿಯಂನಲ್ಲಿ ಕಾರ್‌ ರೇಸ್‌ಗೆ ಸಿದ್ಧತೆ!

ತಮಿಳುನಟ ಅಜಿತ್‌ ಕುಮಾರ್‌ (Ajith Kumar)ಅವರು ಇತ್ತೀಚೆಗೆ ಬದಲಾಗಿದ್ದಾರೆ. ಅವರ ತೂಕ ಗಣನೀಯವಾಗಿ ಇಳಿದಿದೆ. ವಿದಾಮುಯಾರ್ಚಿ ಸಿನಿಮಾ ಬಿಡುಗಡೆಯವರೆಗೆ ದಷ್ಟಪುಷ್ಟವಾಗಿಯೇ ಇದ್ದ ಅಜಿತ್‌ ಕುಮಾರ್‌, ದುಬೈನಲ್ಲಿ ಕಾರ್‌ ರೇಸ್‌ನಲ್ಲೂ ಪಾಲ್ಗೊಂಡಿದ್ದರು. ಅಲ್ಲಿಯ ವಿಡಿಯೊ ವೈರಲ್‌