Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮರಾಠಿ ವಿಚಾರಕ್ಕೆ ಗದ್ದಲ – ಎಂಎನ್‌ಎಸ್ ಪ್ರತಿಭಟನಾ ಮೆರವಣಿಗೆಗೆ ಅನುಮತಿ ಇಲ್ಲದೆ ಕಾರ್ಯಕರ್ತರ ಬಂಧನ

ಮುಂಬೈ: ರಾಜ್ ಥಾಕ್ರೆ ನೇತೃತ್ವದ ಮಹಾರಾಷ್ಟ್ರ ನವ ನಿರ್ಮಾಣ ಸೇನಾ ಸಂಘಟನೆಯ ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ಧಾರೆ. ಮರಾಠಿಯೇತರರ ಪ್ರತಿಭಟನೆಗೆ ಪ್ರತಿಯಾಗಿ ಮೆರವಣಿಗೆ ನಡೆಸಲು ಥಾಣೆ ನಗರದ ಮೀರಾ ರೋಡ್​​ನಲ್ಲಿ ಸೇರಿದ್ದ ಎಂಎನ್​​ಎಸ್ ಕಾರ್ಯಕರ್ತರನ್ನು

Accident ದೇಶ - ವಿದೇಶ

ಅಮೆರಿಕದಲ್ಲಿ ಭೀಕರ ಅಪಘಾತ: ಹೈದರಾಬಾದ್ ಮೂಲದ ನಾಲ್ವರು ಕುಟುಂಬಸ್ಥರು ಸಜೀವ ದಹನ

ವಾಷಿಂಗ್ಟನ್: ಅಮೆರಿಕದಲ್ಲಿ ಕಾರು ಹಾಗೂ ಟ್ರಕ್ ನಡುವಿನ ಅಪಘಾತದಲ್ಲಿ ಭಾರತ ಮೂಲದ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿರುವ ಘಟನೆ ಸೋಮವಾರ ನಡೆದಿದೆ. ಗ್ರೀನ್ ಕೌಂಟಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಭಾರತದ ಹೈದರಾಬಾದ್

ದೇಶ - ವಿದೇಶ

ಅಮೆರಿಕದ ಹೊಸ ಆಮದು ಸುಂಕದ ಪಟ್ಟಿಯಿಂದ ಭಾರತ ಬಚಾವ್: ಟ್ರಂಪ್ ಹೇಳಿಕೆ ಮೇಲೆ ವ್ಯಾಪಾರ ಒಪ್ಪಂದ ನಿರೀಕ್ಷೆ

ನವದೆಹಲಿ: ಅಮೆರಿಕ ಸರ್ಕಾರ ಜಪಾನ್, ಬಾಂಗ್ಲಾದೇಶ, ಸೌತ್ ಕೊರಿಯಾ ಸೇರಿ 14 ದೇಶಗಳ ಮೇಲೆ ಹೊಸ ಆಮದು ಸುಂಕ ದರಗಳನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಭಾರತವನ್ನು ಸೇರಿಸಲಾಗಿಲ್ಲ. ಭಾರತದ ಜೊತೆ ಒಪ್ಪಂದ ಕುದುರಿಸುವ ಹಂತದಲ್ಲಿದ್ದೇವೆ ಎಂದು ಅಮೆರಿಕ

ಅಪರಾಧ ದೇಶ - ವಿದೇಶ

ಗೋಪಾಲ್ ಖೇಮ್ಕಾ ಹತ್ಯೆಕೋರ ಎನ್‌ಕೌಂಟರ್‌ನಲ್ಲಿ ಸಾವು: ಬಿಹಾರದಲ್ಲಿ ಗ್ಯಾಂಗ್‌ಸ್ಟರ್‌ ನ ಅಂತ್ಯ

ಪಟ್ನಾ: ಬಿಹಾರದ ಉದ್ಯಮಿ ಗೋಪಾಲ್ ಖೇಮ್ಕಾ ಹತ್ಯೆ ಪ್ರಕರಣದ ಆರೋಪಿ ವಿಕಾಸ್ ಅಲಿಯಾಸ್ ರಾಜಾ ಎಂಬಾತ ಪೊಲೀಸ್ ಎನ್​​ಕೌಂಟರ್​​ನಲ್ಲಿ ಹತ್ಯೆಯಾಗಿದ್ದಾನೆ. ಇಂದು ಮಂಗಳವಾರ ಮುಂಜಾನೆ ವೇಳೆ (ರಾತ್ರಿ 2:45) ಈ ಘಟನೆ ನಡೆದಿರುವುದು ವರದಿಯಾಗಿದೆ. ಗೋಪಾಲ್

ಅಪರಾಧ ದೇಶ - ವಿದೇಶ

ನಿಂತ ರೈಲಿನಲ್ಲಿ ಸಾಮೂಹಿಕ ಅತ್ಯಾಚಾರ, ಮಹಿಳೆ ಕಾಲು ಕಳೆದುಕೊಂಡ ಭೀಕರ ಘಟನೆ!

ರೋಹ್ಟಕ್: ಜೂನ್ 24 ರ ರಾತ್ರಿ ಪಾಣಿಪತ್ನಲ್ಲಿ ನಿಂತಿದ್ದ ರೈಲಿನ ಖಾಲಿ ಕೋಚ್ನಲ್ಲಿ ನಾಲ್ವರು ಪುರುಷರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಪಾಣಿಪತ್ನಲ್ಲಿ ನಿಂತಿದ್ದ ರೈಲಿನ ಖಾಲಿ ಬೋಗಿಯಲ್ಲಿ

ದೇಶ - ವಿದೇಶ

ಕಡಲೂರಿನಲ್ಲಿ ಭಯಾನಕ ರೈಲು ದುರಂತ: ಮಾನವರಹಿತ ಕ್ರಾಸಿಂಗ್‌ನಲ್ಲಿ ಶಾಲಾ ವ್ಯಾನ್‌ಗೆ ಡಿಕ್ಕಿ, 3 ಮಕ್ಕಳು ಸಾವು!

ಚೆನ್ನೈ : ತಮಿಳುನಾಡಿನ ಕಡಲೂರು ಜಿಲ್ಲೆಯ ಚೆಮ್ಮನ್ಕುಪ್ಪಂ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಮಾನವರಹಿತ ರೈಲ್ವೆ ಕ್ರಾಸಿಂಗ್ನಲ್ಲಿ ವೇಗವಾಗಿ ಬಂದ ರೈಲು ಶಾಲಾ ವ್ಯಾನ್ಗೆ ಡಿಕ್ಕಿ ಹೊಡೆದ ದುರಂತ ಘಟನೆ ನಡೆದಿದೆ ಈ ಭೀಕರ ಅಪಘಾತದಲ್ಲಿ

ದೇಶ - ವಿದೇಶ

“ನಾಯಿ-ಬೆಕ್ಕು ಬಿಡುವವರು ನಿಮ್ಮ ಹೆಂಡತಿಯನ್ನು ಬಿಟ್ಟು ಹೋಗಿ!” – ವೈರಲ್ ಆದ ಎಚ್ಚರಿಕೆ ಬ್ಯಾನರ್!

ಎಲ್ಲರ ಮನೆಯಲ್ಲಿ ನಾಯಿ, ಬೆಕ್ಕು ಇದ್ದೆ ಇರುತ್ತದೆ. ಆದರೆ, ಕೆಲವೊಮ್ಮೆ ಈ ಬೆಕ್ಕು ಹಾಗೂ ನಾಯಿ (dog and cat) ಮರಿಗಳಿಟ್ಟಾಗ ಇಷ್ಟು ಮರಿಗಳನ್ನು ಏನು ಮಾಡೋದು ಅನ್ನೋ ಪ್ರಶ್ನೆ ಕಾಡುತ್ತದೆ. ಕೆಲವರು ತಮ್ಮ

ದೇಶ - ವಿದೇಶ

ರೀಲ್ಸ್ ಹುಚ್ಚು: ಮಗಳ ಜೀವಕ್ಕೆ ಅಪಾಯ ತಂದಿಟ್ಟ ತಂದೆ, ರಾಜಸ್ಥಾನದಲ್ಲಿ ಆಘಾತಕಾರಿ ಘಟನೆ!

ರಾಜಸ್ಥಾನ್ : ಇತ್ತೀಚೆಗಿನ ದಿನಗಳಲ್ಲಿ ರೀಲ್ಸ್ ಗಾಗಿ ಜನ ಇಂತಹ ಹುಚ್ಚು ಕೆಲಸವನ್ನು ಕೂಡ ಬೇಕಾದರೂ ಮಾಡುತ್ತಾರೆ ಎಂಬುವುದಕ್ಕೆ ಈ ಹಿಂದೆ ಸಾಕಷ್ಟು ನಿರ್ದೇಶನಗಳು ನಮ್ಮ ಕಣ್ಣ ಮುಂದೆಯೇ ಇದೆ. ಆದರೆ ಇದೀಗ ತಂದೆಯೋರ್ವ

ದೇಶ - ವಿದೇಶ

ಪತಿಯ ನೈರ್ಮಲ್ಯದ ಕೊರತೆ: ವಿಚ್ಛೇದನಕ್ಕೆ ಅರ್ಜಿ, ವೈರಲ್ ಆಯಿತು ಪತ್ರ!

ನಮ್ಮ ಅಜ್ಜ ಅಜ್ಜಿ ಕಾಲದಲ್ಲಿಯೇ ದಾಂಪತ್ಯ ಜೀವನವೇ (married life) ಚೆನ್ನಾಗಿತ್ತು. ಆ ಕಾಲದಲ್ಲಿ ದಂಪತಿಗಳ ನಡುವೆ ಎಷ್ಟೇ ಮನಸ್ತಾಪಗಳು ಬರಲಿ, ಮಾತುಕತೆಯ ಮೂಲಕ ಇಲ್ಲದಿದ್ದರೆ ಹಿರಿಯರ ಮುಂದೆ ನಿಂತು ಇಂತಹ ಮನಸ್ತಾಪಗಳನ್ನು ಬಗೆಹರಿಸಿ

ಅಪರಾಧ ದೇಶ - ವಿದೇಶ

ಪಾಟ್ನಾದಲ್ಲಿ ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಹತ್ಯೆ ಆರೋಪಿ ಎನ್‌ಕೌಂಟರ್‌ನಲ್ಲಿ ಹತ!

ಪಾಟ್ನಾದ ಪ್ರಮುಖ ಉದ್ಯಮಿ, ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಅವರ ಹತ್ಯೆಗೆ ಸಂಬಂಧಿಸಿದ ಪ್ರಮುಖ ಆರೋಪಿಯನ್ನು ಮಂಗಳವಾರ ಬೆಳಿಗ್ಗೆ ಪೊಲೀಸರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಟ್ನಾ ನಗರದ ಮಾಲ್