Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಕ್ಷಿಪಣಿ ತಯಾರಿಕೆಯಲ್ಲಿ ಗತಿ ಹೆಚ್ಚಿಸಿಕೊಂಡ ಭಾರತ – ಟರ್ನರೌಂಡ್ ಟೈಮ್ 2-3 ವರ್ಷಕ್ಕೆ ಇಳಿಕೆ

ನವದೆಹಲಿ: ಭಾರತ ಕ್ಷಿಪಣಿ ತಯಾರಿಕೆಯಲ್ಲಿ ಮಹತ್ವದ ಬೆಳವಣಿಗೆ ಹೊಂದುತ್ತಿದೆ. ಅದರ ತಯಾರಿಕಾ ಸಾಮರ್ಥ್ಯ ವರ್ಷದಿಂದ ವರ್ಷಕ್ಕೆ ಹಚ್ಚುತ್ತಿದೆ. ಮಿಸೈಲ್ ತಯಾರಿಕೆಯ ವೇಗದಲ್ಲಿ, ಅಂದರೆ, ಪ್ರೊಡಕ್ಷನ್ ಟರ್ನರೌಂಡ್ ಟೈಮ್​ನಲ್ಲಿ ಬಹಳ ಇಳಿಕೆ ಆಗಿದೆ. ಈ ಮೊದಲು ಕ್ಷಿಪಣಿ ಅಭಿವೃದ್ಧಿಗೆ

ದೇಶ - ವಿದೇಶ

ಪತ್ನಿಯ ದೂರು ಹಿಂಪಡೆಯಲು ಪತಿಯ ‘ಮಧುರ ಗಾನ’ದ ಮೊರೆ

ಗಂಡ ಹೆಂಡತಿ ಜಗಳ ಉಂಡು ಮಲಗೋವರೆಗೆ ಅಂತ ಗಾದೆಯೊಂದಿತ್ತು, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದ್ದರೂ. ಈ ಗಾದೆ ಇತ್ತೀಚಿನ ದಿನಗಳಲ್ಲಿ ಸುಳ್ಳು ಎಂಬುದು ಸಾಬೀತಾಗುತ್ತಿದೆ. ಗಂಡ ಹೆಂಡತಿ ಜಗಳ ಕೋರ್ಟ್ ಮೆಟ್ಟಿಲೇರಿ

ದೇಶ - ವಿದೇಶ

ಟ್ರಂಪ್‌ಗೆ ಜೀವ ಬೆದರಿಕೆ ಎಚ್ಚರಿಕೆ ನೀಡಿತಾ ಇರಾನ್?

ಪ್ರಸ್ತುತ ಇರಾನ್​ ಮತ್ತು ಇಸ್ರೇಲ್ ನಡುವೆ ಕದನ ವಿರಾಮ ಘೋಷಣೆಯಾಗಿದ್ದೇ ಆದರೂ ಒಳಗಿನ ಕಿಚ್ಚು ಇನ್ನೂ ಆರಿಲ್ಲ. ಸದ್ಯ ಎರಡೂ ದೇಶಗಳ ಮಧ್ಯೆ ಬೂದಿ ಮುಚ್ಚಿದ ಕೆಂಡದಂತಿದೆ ಪರಿಸ್ಥಿತಿ. ಇದಕ್ಕೆ ಇತ್ತೀಚಿನ ಬೆಳವಣಿಗಗಳೇ ಜ್ವಲಂತ

ಅಪರಾಧ ದೇಶ - ವಿದೇಶ

ಲಿಫ್ಟ್‌ನಲ್ಲಿ 12 ವರ್ಷದ ಬಾಲಕನ ಮೇಲೆ ಅಮಾನುಷ ಹಲ್ಲೆ; ಸಿಸಿಟಿವಿ ದೃಶ್ಯಾವಳಿ ವೈರಲ್!

ಮಹಾರಾಷ್ಟ್ರ: ಮಹಾರಾಷ್ಟ್ರದ ಅಂಬರ್ನಾಥ್‌ನಲ್ಲಿರುವ ಪಟೇಲ್ ಕ್ಸೆನಾನ್ ಹೌಸಿಂಗ್ ಪ್ರಾಜೆಕ್ಟ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಲಿಫ್ಟ್‌ನಲ್ಲಿ 12 ವರ್ಷದ ಬಾಲಕನ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿ, ಬೆದರಿಸಿ, ಕಚ್ಚಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸಿದೆ.

ದೇಶ - ವಿದೇಶ

ಯೆಮೆನ್‌ನಲ್ಲಿ ಭಾರತೀಯ ನರ್ಸ್‌ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆ: ರಕ್ಷಣೆಗೆ ಸುಪ್ರೀಂ ಕೋರ್ಟ್ ವಿಚಾರಣೆ!

ನವದೆಹಲಿ: ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳದ ನರ್ಸ್‌ ನಿಮಿಷಾ ಪ್ರಿಯಾ ಅವರನ್ನು ರಕ್ಷಿಸಲು ರಾಜತಾಂತ್ರಿಕ ಮಾರ್ಗಗಳನ್ನು ಬಳಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಕೆಯಾದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ

ಅಪರಾಧ ದೇಶ - ವಿದೇಶ

ಬಟ್ಟೆ ಅಂಗಡಿಯಲ್ಲಿ ‘ಮಹಾ ವಂಚಕ’ನ ಕೈಚಳಕ – ಅಂಗಡಿಯವ ಮತ್ತು ಗ್ರಾಹಕರನ್ನೇ ಯಾಮಾರಿಸಿ ಹಣ ಲಪಟಾಯಿಸಿದ ವಿಡಿಯೋ ವೈರಲ್!

ನವದೆಹಲಿ : ನಾಗರಿಕರು ದಿನದಿಂದ ದಿನಕ್ಕೆ ಬುದ್ಧಿವಂತರಾಗುತ್ತಿರುವುದರಿಂದ, ಅದು ಆನ್‌ಲೈನ್‌’ನಲ್ಲಿರಲಿ, ಸ್ಥಳೀಯ ಮಾರುಕಟ್ಟೆಯಲ್ಲಿರಲಿ ಅಥವಾ ಬೇರೆಲ್ಲಿಯಾದರೂ ಯಾವುದೇ ರೀತಿಯ ವಂಚಕರನ್ನ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಆದ್ರೆ ವಂಚಕರು ತಮ್ಮ ಹೆಸರಿಗೆ ತಕ್ಕಂತೆ ಬದುಕುತ್ತಾ ಅಮಾಯಕರನ್ನ ಲೂಟಿ

ದೇಶ - ವಿದೇಶ

ದೇಶದ ಉತ್ತರ ಭಾಗದಲ್ಲಿ ಭೂಕಂಪ: 4.4 ತೀವ್ರತೆ, ಜನರಲ್ಲಿ ಭೀತಿಯ ಅಲೆ

ದೆಹಲಿ: ದೆಹಲಿ, ಹರ್ಯಾಣ ಹಾಗೂ ಉತ್ತರ ಪ್ರದೇಶದಲ್ಲಿ ಇಂದು ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆ ದಾಖಲಾಗಿದೆ. ಸುಮಾರು 10 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಯಿತು ಎಂದು ಜನರು ಹೇಳಿದ್ದಾರೆ. ಈ ಸಮಯದಲ್ಲಿ

ದೇಶ - ವಿದೇಶ

ಮತದಾರರ ಪಟ್ಟಿ ಪರಿಷ್ಕರಣೆ: ಚುನಾವಣಾ ಆಯೋಗದ ಕ್ರಮ ಸಂವಿಧಾನಬದ್ಧ-ಸುಪ್ರೀಂಕೋರ್ಟ್

ನವದೆಹಲಿ: ಬಿಹಾರದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ತೆಗೆದುಕೊಂಡಿರುವ ಕ್ರಮ ಸರಿಯಾಗಿಯೇ ಇದೆ ಎಂದು ಸುಪ್ರೀಂಕೋರ್ಟ್​ ಅಭಿಪ್ರಾಯಪಟ್ಟಿದೆ. ಚುನಾವಣಾ ಆಯೋಗ ತೆಗೆದುಕೊಂಡಿರುವ ಕ್ರಮ ಸಂವಿಧಾನದ ಅಡಿಯಲ್ಲಿ ಕಡ್ಡಾಯವಾಗಿದೆ. ಬಿಹಾರದಲ್ಲಿ 2003ರಲ್ಲಿ

ದೇಶ - ವಿದೇಶ

ಮನೆಗೆ ಬಂದವರ ಮೇಲೆ ಇಟ್ಟಿಗೆ ಎಸೆಯಲು ನಾಯಿಗೆ ತರಬೇತಿ ನೀಡಿದ್ದವ ಬಂಧನ!

ಪ್ರಪಂಚದಲ್ಲಿ ಎಂತೆಂಥಾ ವಿಚಿತ್ರ ಜನಗಳಿರುತ್ತಾರೆ ನೋಡಿ. ಕೆಲವರು ಎದುರಿಗಿದ್ದವರಿಗೆ ಸಾಕು ಸಾಕು ಎನಿಸುವಷ್ಟು ಮಾತನಾಡುವವರಾದರೆ ಮತ್ತೆ ಕೆಲವರಿಗೆ ಮಾತೆಂದರೆ ಅಲರ್ಜಿ. ಮಾತನಾಡಲು ಇಷ್ಟ ಇಲ್ಲವೆಂದರೆ ಬಾಯಿ ಮುಚ್ಚಿ ಸುಮ್ಮನಿರಬಹುದು. ಆದರೆ ಇಲ್ಲೊಬ್ಬ ಜನರೊಂದಿಗೆ ಬೆರೆಯಲು

ದೇಶ - ವಿದೇಶ

ಮಾವಿನ ಹಣ್ಣು ಹೇಳಿ ಶವ ಸಾಗಾಟದ ನಾಟಕ – ಲುಧಿಯಾನಾದಲ್ಲಿ ಬೈಕ್‌ ಮೇಲೆ ಶವ ಪತ್ತೆ

ಲುಧಿಯಾನಾ: ಮಾವಿನ ಹಣ್ಣೆಂದು ಬೈಕ್ ಮೇಲೆ ವ್ಯಕ್ತಿಯೊಬ್ಬ ಮಹಿಳೆಯ ಶವಸಾಗಿಸಿ ಸಿಕ್ಕಿ ಬಿದ್ದಿರುವ ಘಟನೆ ಲುಧಿಯಾನಾದಲ್ಲಿ ನಡೆದಿದೆ. ಪಂಜಾಬ್​ನ ಲುಧಿಯಾನಾದಲ್ಲಿ ಇಬ್ಬರು ಬೈಕ್​​ನಲ್ಲಿ ತುಂಬಿದ ಪ್ಲಾಸ್ಟಿಕ್ ಚೀಲವನ್ನಿರಿಸಿಕೊಂಡು ಹೊರಟಿದ್ದರು. ಜನರಿಗೆ ಅನುಮಾನ ಬಂದು ಪ್ರಶ್ನಸಿದ್ದಕ್ಕೆ, ಏನಿಲ್ಲ