Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಟ್ರಂಪ್ ಗೆ ಹೊಸ ಶಾಕ್: ಕೋವಿಡ್ ವೇರಿಯೆಂಟ್ ಸ್ಫೋಟದ ಎಚ್ಚರಿಕೆ

ನ್ಯೂಯರ್ಕ್: ಅಮೆರಿಕ ಇದೀಗ ಬಹುತೇಕ ರಾಷ್ಟ್ರದ ಮೇಲಿನ ತೆರಿಗೆ ನೀತಿಯನ್ನು ಪರಿಷ್ಕರಣೆಗೊಳಿಸಿದೆ. ಈ ಪೈಕಿ ತನ್ನ ಆಪ್ತ, ತನ್ನ ತಾಳಕ್ಕೆ ತಕ್ಕಂತೆ ಕುಣಿಯುವ ದೇಶಗಳಿಗೆ ಕಡಿಮೆ ತೆರಿಗೆ ವಿಧಿಸಿದ್ದರೆ, ದೈತ್ಯ ಶಕ್ತಿಯಾಗಿ ಬೆಳೆಯುವ ರಾಷ್ಟ್ರಗಳಿಗೆ

ದೇಶ - ವಿದೇಶ

ಕೇಂದ್ರದಿಂದ ಹೊಸ ವಾರ್ಷಿಕ ಫಾಸ್ಟ್ಟ್ಯಾಗ್ ಪಾಸ್ ಘೋಷಣೆ

ನವದೆಹಲಿ:ದೇಶದ ವಾಹನ ಚಾಲಕರಿಗೆ ಕೇಂದ್ರವು ಒಳ್ಳೆಯ ಸುದ್ದಿ ನೀಡಿದೆ. ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ನಿನ್ನೆ, ಜೂನ್ 18ರಂದು ಪ್ರಮುಖ ಘೋಷಣೆ ಮಾಡಿದರು. ವಾರ್ಷಿಕ ಫಾಸ್ಟ್ಟ್ಯಾಗ್ ಪಾಸ್ ಪ್ರಾರಂಭಿಸುವ ಬಗ್ಗೆ

ದೇಶ - ವಿದೇಶ

ಮಳೆಯಲ್ಲಿ ಪ್ರಾರ್ಥನೆ: ಹಾವು ಬಂದರು ಮಿಟುಕದ ಆರ್‌ಎಸ್‌ಎಸ್ ಸ್ವಯಂ ಸೇವಕರು- ವಿಡಿಯೋ ವೈರಲ್

ಮುಂಬೈ: ಆರ್‌ಎಸ್‌ಎಸ್ (RSS) ಪ್ರಾರ್ಥನೆ ವೇಳೆ, ಮಳೆ, ಗಾಳಿ ಇದ್ದರೂ ನಡುವೆ ಹಾವು (Snake) ಬಂದರೂ ಸ್ವಯಂ ಸೇವಕರು (RSS Swayamsevaks) ಮಾತ್ರ ವಿಚಲಿತರಾಗದೇ ಶಿಸ್ತಿನಿಂದ ನಡೆದುಕೊಂಡಿರುವಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌

ದೇಶ - ವಿದೇಶ

ಇಂಧನ ಸಮಸ್ಯೆಯನ್ನು ನಿರ್ಲಕ್ಷಿಸಿದ ವಿಪಕ್ಷಗಳ ವಿರುದ್ಧ ಡಿಜಿಟಲ್ ಮಾರ್ಕೆಟರ್ ಮಿಲನ್ ಬರ್ಸೋಪಿಯಾ ಆಕ್ರೋಶ

ಹೊಸದಿಲ್ಲಿ: ಸದ್ಯ ಭಾರತದಲ್ಲಿ ಬೃಹತ್ ಸಮಸ್ಯೆಯಾಗಿರುವ ಪೆಟ್ರೋಲ್‌ ನೊಂದಿಗೆ ಎಥನಾಲ್ ಮಿಶ್ರಣವನ್ನು ವಿಪಕ್ಷಗಳು ನಿರ್ಲಕ್ಷಿಸಿವೆ ಎಂದು ಜನಪ್ರಿಯ ಬ್ರ್ಯಾಂಡ್ ಮ್ಯಾನೇಜರ್ ಮತ್ತು ಡಿಜಿಟಲ್ ಮಾರ್ಕೆಟರ್ ಮಿಲನ್ ಬರ್ಸೋಪಿಯಾ ಆರೋಪಿಸಿದ್ದಾರೆ. ಮಿಲನ್ ಬರ್ಸೋಪಿಯಾ ದಿ ರೈಟ್

ದೇಶ - ವಿದೇಶ

ಕಳೆದ 5 ವರ್ಷಗಳಲ್ಲಿ 8.96 ಲಕ್ಷ ಭಾರತೀಯರು ಪೌರತ್ವ ತ್ಯಜಿಸಿದ್ದಾರೆ: ಕೇಂದ್ರ ಸರ್ಕಾರ

ನವದೆಹಲಿ: 2024ರಲ್ಲಿ 2.06 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಲೋಕಸಭೆಗೆ ತಿಳಿಸಿದೆ. ಕಳೆದ ಐದು ವರ್ಷಗಳಲ್ಲಿ ಎಷ್ಟು ಮಂದಿ ಭಾರತೀಯ ಪೌರತ್ವವನ್ನು ತ್ಯಜಿಸಿ ಇತರ ದೇಶಗಳ

ದೇಶ - ವಿದೇಶ

ಆಧುನಿಕ ಮಕ್ಕಳ ಸಮಸ್ಯೆಗಳು ಮತ್ತು ಪರಿಹಾರಗಳು: ಪೋಷಕರು ಗಮನಿಸಬೇಕಾದ ಅಂಶಗಳು

ಮಕ್ಕಳು ಈಗ ಮೊದಲಿನಂತಿಲ್ಲ. ವಯಸ್ಸಿಗೆ ಮೀರಿದ ಮಾತಾಡುತ್ತಿದ್ದಾರೆ. ಎಳೆಯ ವಯಸ್ಸಿನಲ್ಲೇ ದುಡುಕಿನ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಪೋಷಕರ ಪಾಲಿಗೆ ದೊಡ್ಡ ಸಮಸ್ಯೆಯಾಗಿದ್ದಾರೆ. ಇದಕ್ಕೇನು ಕಾರಣ? ನೂರೆಂಟು ಒತ್ತಡಗಳಿಂದ ಮಕ್ಕಳು ಹೈರಾಣಾಗಿದ್ದಾರಾ? ಮಕ್ಕಳನ್ನು ಬೆಳೆಸುವಲ್ಲಿ ಪೋಷಕರು ಎಡವುತ್ತಿದ್ದಾರಾ?

ದೇಶ - ವಿದೇಶ

ಚೆನ್ನೈ ಏರ್ ಇಂಡಿಯಾ ತುರ್ತು ಲ್ಯಾಂಡಿಂಗ್: ಸಂಸದ ಕೆಸಿ ವೇಣುಗೋಪಾಲ್ ಸೇರಿದಂತೆ ಪ್ರಯಾಣಿಕರಿಗೆ ಜೀವಾಪಾಯ

ಚೆನ್ನೈ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಕೆಸಿ ವೇಣುಗೋಪಾಲ್ ಸೇರಿದಂತೆ ಹಲವಾರು ಸಂಸದರನ್ನು ಕರೆದೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನ  ತಾಂತ್ರಿಕ ದೋಷದ ಕಾರಣ ಚೆನ್ನೈಯಲ್ಲಿ ತುರ್ತು ಲ್ಯಾಂಡಿಗ್ ಮಾಡಿದೆ.

ದೇಶ - ವಿದೇಶ

ಸಿವಿಲ್ ನ್ಯಾಯಾಧೀಶೆಯಾಗಲು ತಯಾರಿ ನಡೆಸುತ್ತಿದ್ದ ಯುವತಿ ರೈಲಿನಲ್ಲಿ ನಿಗೂಢವಾಗಿ ನಾಪತ್ತೆ

ಸಿವಿಲ್ ನ್ಯಾಯಾಧೀಶೆಯಾಗಲು ತಯಾರಿ ನಡೆಸುತ್ತಿದ್ದ ಯುವತಿಯೊಬ್ಬಳು ರೈಲಿನಲ್ಲಿ ನಿಗೂಢವಾಗಿ ನಾಪತ್ತೆಯಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಅರ್ಚನಾ ತಿವಾರಿ (28) ನಾಪತ್ತೆಯಾದ ಯುವತಿ. ಇಂದೋರ್- ಬಿಲಾಸ್ಪುರ್ ನರ್ಮದಾ ಎಕ್ಸ್‌ಪ್ರೆಸ್‌ನಲ್ಲಿ ತಮ್ಮ ಊರಿಗೆ ತೆರಳುತ್ತಿದ್ದ ಈ ಘಟನೆ

ದೇಶ - ವಿದೇಶ

ಭಾರಿ ಟ್ರಾಫಿಕ್‌ನಿಂದ ಮುಂಬೈನಲ್ಲಿ ಆಂಬ್ಯುಲೆನ್ಸ್‌ನಲ್ಲಿಯೇ ರೋಗಿ ಸಾವು

ಭಾರೀ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡು, ಆಯಂಬುಲೆನ್ಸ್‌ನಲ್ಲಿಯೇ ಮಹಿಳೆಯೊಬ್ಬಳು ಮೃತಪಟ್ಟಿರುವ ಘಟನೆ ಮುಂಬೈನಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾದ ಭಾರಿ ಸಂಚಾರ ದಟ್ಟಣೆಯಿಂದಾಗಿ ಮುಂಬೈ ಆಸ್ಪತ್ರೆಗೆ ಸಾಗಿಸುತ್ತಿದ್ದ 49 ವರ್ಷದ ಛಾಯಾ ಪುರವ್ ಅವರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ

ದೇಶ - ವಿದೇಶ

ಸಿರಿಯಾ ಸ್ವೈದಾ ಆಸ್ಪತ್ರೆ ಸಿಬ್ಬಂದಿ ಹ*ತ್ಯೆ: ಡ್ರೂಜ್-ಬೆಡೋಯಿನ್ ಸಂಘರ್ಷ ತೀವ್ರ

ಸಿರಿಯಾ: ಸಿರಿಯಾದಲ್ಲಿ ಸುಮಾರು ಒಂದು ದಶಕದ ಅಂತರ್ಯುದ್ಧವು ಇಡೀ ದೇಶವನ್ನು ಧ್ವಂಸಗೊಳಿಸಿದೆ. ಇತ್ತೀಚಿನ ತಿಂಗಳುಗಳಲ್ಲಿ, ಸ್ವೈದಾ ಪ್ರಾಂತ್ಯದಲ್ಲಿ ಡ್ರೂಜ್ ಸಮುದಾಯ ಮತ್ತು ಸುನ್ನಿ ಬೆಡೋಯಿನ್ ಬುಡಕಟ್ಟು ಜನಾಂಗದ ನಡುವಿನ ಭೀಕರ ಸಂಘರ್ಷವು ಪರಿಸ್ಥಿತಿಯನ್ನು ಮತ್ತಷ್ಟು