Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಭಾರತೀಯರ ಎಐ ಕಲಿಕೆಯ ಬಗ್ಗೆ ಓಪನ್ ಎಐ ಸಿಇಓ ಹೇಳಿದ್ದೇನು?

ಭಾರತೀಯರು ಎಐ ವಿಚಾರದಲ್ಲಿ ಸಂತೋಷಪಡುವ ಹಾಗೂ ತಮ್ಮ ಬೆನ್ನು ತಟ್ಟಿಕೊಳ್ಳುವ ಸಂತೋಷದ ವಿಚಾರವೊಂದನ್ನು OpenAI ಸಿಇಒ ಹಂಚಿಕೊಂಡಿದ್ದಾರೆ. ಈ ಮೂಲಕ ಹೊಸ ಹೊಸ ವಿಷಯಗಳನ್ನು ಕಲಿಯುವುದರಲ್ಲಿ ಭಾರತೀಯರು ಮುಂದಿದ್ದಾರೆ. ಭಾರತೀಯರು ಯಾವುದೇ ಹೊಸ ವಿಚಾರವನ್ನಾದರೂ

ದೇಶ - ವಿದೇಶ

ಉತ್ತರ ಪ್ರದೇಶ: ನಾಯಿ ಕಚ್ಚಿದ್ದಕ್ಕೆ ಬಾಲಕ ರೇಬಿಸ್‌ ಜ್ವರದಿಂದ ಪ್ರಾಣವಿಟ್ಟು ತೀವ್ರ ಭಯದ ವಾತಾವರಣ

ಲಕ್ನೋ: ಕೇವಲ ನಾಯಿ ನೆಕ್ಕಿದ್ದಕ್ಕೆ ಬಾಲಕ ರೇಬಿಸ್ ಬಂದು  ಪ್ರಾಣಬಿಟ್ಟಿರುವ ಘಟನೆ ಉತ್ತರ ಪ್ರದೇಶ ಬಂದಾಯುವಿನಲ್ಲಿ ನಡೆದಿದೆ.ಮೃತ ಬಾಲಕನ ಕುಟುಂಬ ಮತ್ತು ಸುತ್ತಮುತ್ತಲಿನ ಜನರು ಭಯಭೀತರಾಗಿದ್ದಾರೆ.  ಬಾಲಕನ ಸಾವಿನ ಸುದ್ದಿ ತಿಳಿದ ತಕ್ಷಣ, ಮೃತ

ದೇಶ - ವಿದೇಶ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ: 10 ವರ್ಷದಲ್ಲಿ 130 ಲಕ್ಷ ಕೋಟಿ ರೂ. ಸಾಲ

ನವದೆಹಲಿ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಳೆದ 10 ವರ್ಷಗಳಲ್ಲಿ ಸರ್ಕಾರ 130 ಲಕ್ಷ ಕೋಟಿ ರು . ಸಾಲ ಮಾಡಿದೆ ಎಂದು ವಿತ್ತ ಸಚಿವೆ ನಿರ್ಮಲಾ

ಅಪರಾಧ ದೇಶ - ವಿದೇಶ

ಮಗಳ ಮದುವೆಯ ನಂತರವೂ ಪ್ರೇಮ ಯುವನ ಕೊಂದು ರೈಲ್ವೆ ಹಳಿಗೆ ಎಸೆದೇ ಬಿಟ್ರು!

ವ್ಯಕ್ತಿಯೊಬ್ಬನನ್ನು ಆತನ ಮಾಜಿ ಗೆಳತಿಯ ಕುಟುಂಬದವರು ಕೊಂದು ಶವವನ್ನು ರೈಲು ಹಳಿ (Railway Tracks) ಮೇಲೆ ಎಸೆದು ಹೋಗಿರುವ ಘಟನೆ ಜಾರ್ಖಂಡ್‌ನ () ಪಲಾಮು (Palamu) ಜಿಲ್ಲೆಯಲ್ಲಿ ನಡೆದಿದೆ. ಅವರಿಬ್ಬರ ಸಂಬಂಧವನ್ನು ಬಹಳ ಹಿಂದೆಯೇ

ದೇಶ - ವಿದೇಶ

ಪ್ರವಾಹದಲ್ಲಿ ಸಿಲುಕಿದ ಮಕ್ಕಳನ್ನು ಸೂಪರ್ ಹೀರೋನಂತೆ ಕಾಪಾಡಿದ ಪೊಲೀಸರು-ವಿಡಿಯೋ ವೈರಲ್

ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿ (Mumbai Rains) ಭಾರೀ ಮಳೆಯಾಗುತ್ತಿದೆ. ಮುಂಬೈ ನಗರದಲ್ಲಿ ನಿರಂತರ ಭಾರೀ ಮಳೆಯ ನಡುವೆಯೂ ಮಾಟುಂಗಾದಲ್ಲಿ ಪ್ರವಾಹದಿಂದ (Mumbai Flood) ತುಂಬಿದ್ದ ರಸ್ತೆಯಲ್ಲಿ ಸಿಲುಕಿಕೊಂಡಿದ್ದ ಶಾಲಾ ಬಸ್‌ನಿಂದ ಮುಂಬೈ ಪೊಲೀಸರು ಶಾಲಾ

ದೇಶ - ವಿದೇಶ

ಭಾರತದ ರೈಲ್ವೆಯಲ್ಲಿ ಮೊದಲ ರಿಮೂವೇಬಲ್ ಸೌರ ಫಲಕ

ವಾರಣಾಸಿ : ಉತ್ತರ ಪ್ರದೇಶದ ವಾರಣಾಸಿಯ ಬನಾರಸ್ ಲೋಕೋಮೋಟಿವ್ ವರ್ಕ್ಸ್ (BLW) ನಲ್ಲಿ ರೈಲ್ವೆ ಹಳಿಗಳ ನಡುವೆ ಸ್ಥಾಪಿಸಲಾದ ಭಾರತದ ಮೊದಲ ರಿಮೂವೇಬಲ್‌ ಸೌರ ಫಲಕ ವ್ಯವಸ್ಥೆಯನ್ನು ಕಾರ್ಯಾರಂಭ ಮಾಡುವ ಮೂಲಕ ಭಾರತೀಯ ರೈಲ್ವೆ

ದೇಶ - ವಿದೇಶ

ಹೊಸೂರು ಬಳಿ ಚೆನ್ನೈ-ಬೆಂಗಳೂರು ಬಸ್ ಅಪಘಾತ

ಚೆನ್ನೈ: ತಮಿಳುನಾಡಿನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ, ಕಂದಕಕ್ಕೆ ಉರುಳಿದ ಪರಿಣಾಮ 40 ಮಂದಿ ಗಾಯಗೊಂಡಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಹೊಸೂರು ಬಳಿ ನಡೆದಿದೆ. ಮಧುರೈನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಇದಾಗಿತ್ತು.

ದೇಶ - ವಿದೇಶ

ವಿಶ್ವದಲ್ಲಿ ಮೊದಲಬಾರಿಗೆ ಮಾನವನಿಗೆ ಜನ್ಮನೀಡುವ ತಾಯಿ ರೋಬೋಟ್

ಬೀಜಿಂಗ್:ಮಕ್ಕಳ ಪಡೆಯಲು ಇನ್ಮುಂದೆ ಹೆರಿಗೆ ನೋವು ಅನುಭವಿಸಬೇಕಿಲ್ಲ, ಐವಿಎಫ್ ತಂತ್ರಜ್ಞಾನ, ಸರೋಗಸಿ ತಾಯಿ ಹುಡುಕಬೇಕಿಲ್ಲ. ಚೀನಾ ವಿಜ್ಞಾನಿಗಳು ವಿಶ್ವದ ಮೊದಲ ಫಸ್ಟ್ ಜನರೇಶನ್ ರೋಬೋಟ್ ಅಭಿವೃದ್ಧಿಪಡಿಸಿದ್ದಾರೆ. ವಿಶೇಷ ಅಂದರೆ ಈ ರೋಬೋಟ್ ಮಾನವನ ಮಗುವಿಗೆ

ದೇಶ - ವಿದೇಶ

ಭಾರತಕ್ಕೆ ಚೀನಾ ಬಂಪರ್ ಆಫರ್: ರಸಗೊಬ್ಬರ, ವಿರಳ ಖನಿಜ, ಟನಲ್ ಮೆಷಿನ್ ನೀಡಲು ಸಮ್ಮತಿ

ನವದೆಹಲಿ: ಅಮೆರಿಕದ ಟ್ಯಾರಿಫ್ ಆರ್ಭಟದ ಮಧ್ಯೆ ಭಾರತ ಮತ್ತು ಚೀನಾ ದೇಶಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸದ್ದಿಲ್ಲದೆ ಹತ್ತಿರ ಬರುತ್ತಿವೆ. ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಇತ್ತೀಚಿನ ಚೀನಾ ಭೇಟಿ ಫಲಪ್ರದವಾದಂತಿದೆ. ಭಾರತಕ್ಕೆ

ದೇಶ - ವಿದೇಶ

ಅಮಾನವೀಯ ಕೃತ್ಯ: ರೈಲಿನಲ್ಲಿ ನಾಯಿಯನ್ನು ಬಿಟ್ಟುಹೋದ ಮಾಲೀಕ

ದೆಹಲಿ:ಎನ್‌ಸಿಆರ್‌ ಪ್ರದೇಶದಿಂದ ಎಲ್ಲಾ ಬೀದಿ ನಾಯಿಗಳನ್ನು ಆಶ್ರಯ ಕೇಂದ್ರಗಳಿಗೆ ಸಾಗಿಸುವಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ವಿರುದ್ಧ ದೇಶಾದ್ಯಂತ ಪ್ರಾಣಿಪ್ರಿಯರು ಪ್ರತಿಭಟಿಸುತ್ತಿರುವಾಗಲೇ ಇಲ್ಲೊಂದು ಕಡೆ ಅಮಾನವೀಯ ಘಟನೆ ನಡೆದಿದೆ. ಸಾಕುಪ್ರಾಣಿಯೊಂದನ್ನು ಮಾಲೀಕನೋರ್ವ ರೈಲಿನಲ್ಲಿ ಕಟ್ಟಿಹಾಕಿ ತೊರೆದು