Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

AI-171 ವಿಪತ್ತು ಸ್ಮರಣೆಗೆ ₹500 ಕೋಟಿ ಟ್ರಸ್ಟ್: ಟಾಟಾ ಸನ್ಸ್‌ನಿಂದ ಮೃತರ ಕುಟುಂಬಗಳಿಗೆ ಭಾರೀ ನೆರವು

ಮುಂಬೈ: ಅಹಮದಾಬಾದ್​ನಲ್ಲಿ ಏರ್ ಇಂಡಿಯಾ ವಿಮಾನ AI-171 ಅಪಘಾತದ ಸಂತ್ರಸ್ತರಿಗಾಗಿ ಟಾಟಾ ಸನ್ಸ್ ಶುಕ್ರವಾರ ಮುಂಬೈನಲ್ಲಿ ‘ದಿ AI-171 ಮೆಮೋರಿಯಲ್ ಆ್ಯಂಡ್ ವೆಲ್‌ಫೇರ್ ಟ್ರಸ್ಟ್ ಸ್ಥಾಪಿಸಿದೆ. ಟ್ರಸ್ಟ್‌ನ ನೋಂದಣಿ ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಇದರ ಮೂಲಕ ಅಹಮದಾಬಾದ್ ವಿಮಾನ ಅಪಘಾತದಲ್ಲಿ

ದೇಶ - ವಿದೇಶ

ವ್ಯಾಪಾರ ಬೆದರಿಕೆಯಿಂದ ಭಾರತ–ಪಾಕ್ ಯುದ್ಧ ನಿಲ್ಲಿಸಿದೆ: ಟ್ರಂಪ್ ಪುನರುಚ್ಚಾರ

ವಾಷಿಂಗ್ಟನ್: ವ್ಯಾಪಾರ ಬೆದರಿಕೆ ಹಾಕಿ ಭಾರತ ಮತ್ತು ಪಾಕಿಸ್ತಾನ ಯುದ್ಧ ನಿಲ್ಲಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪುನರುಚ್ಚಾರ ಮಾಡಿದ್ದಾರೆ. ಶ್ವೇತಭವನದಲ್ಲಿ ಕೆಲವು ರಿಪಬ್ಲಿಕನ್ ಶಾಸಕರೊಂದಿಗೆ ಭೋಜನಕೂಟದಲ್ಲಿ ಮಾತನಾಡಿದ ಟ್ರಂಪ್‌, ಕದನ ವಿರಾಮ ನನ್ನಿಂದಲೇ

ದೇಶ - ವಿದೇಶ

ಗಂಡನಿಗೆ ನಿದ್ರೆ ಮಾತ್ರೆ ನೀಡಿ ವಿದ್ಯುತ್ ಶಾಕ್ ಕೊಟ್ಟ ಪತ್ನಿ: ಇನ್‌ಸ್ಟಾಗ್ರಾಂ ಸಂಚಿನಿಂದ ಬಹಿರಂಗವಾದ ಕೊಲೆ

ನವದೆಹಲಿ: ಆಕಸ್ಮಿಕ ವಿದ್ಯುತ್‌ ಆಘಾತದಿಂದ ದೆಹಲಿಯ ದೋಹ್ರದ ವ್ಯಕ್ತಿ ಸಾವು ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಮೈದುನನ ಜೊತೆ ಸೇರಿಕೊಂಡು ತನ್ನ ಗಂಡನನ್ನೇ ಮಹಿಳೆ ಕೊಲೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಜು.13 ರಂದು ಕರಣ್ ದೇವ್

ದೇಶ - ವಿದೇಶ

ಮತಾಂತರವೆಂಬ ನರಕಸದೃಶ ಜಾಲ: 5000 ಮಂದಿಯ ಬಲವಂತ ಪರಿವರ್ತನೆ

ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಹಿಂದೆ ಹಲವು ಮುಸ್ಲಿಂ ದೊರೆಗಳು ಹಿಂದುಗಳನ್ನು ಬಲವಂತದಿಂದ ಮತಾಂತರ ಮಾಡಿ, ಇಸ್ಲಾಂ ಧರ್ಮ ಒಪ್ಪಿಕೊಳ್ಳುವಂತೆ ಮಾಡುತ್ತಿದ್ದರು. ಇದಕ್ಕೆ ಒಪ್ಪದಿದ್ದರೆ ಘೋರ ಶೋಷಣೆ ಮಾಡಿ, ಕಾರಾಗೃಹಕ್ಕೆ ಅಟ್ಟುತ್ತಿದ್ದರು. ಹಿಂದು ಮಹಿಳೆಯರು

ದೇಶ - ವಿದೇಶ

ಈ ಒಂದು ದೇಶದಲ್ಲಿ ಸೈನ್ಯವೇ ಇಲ್ಲ-ಯಾವ ದೇಶ ಹಾಗೂ ದೇಶಕ್ಕೆ ಭದ್ರತೆ ಹೇಗೆ?

ಪ್ರತೀ ದೇಶವು ಅತ್ಯಂತ ಬಲಿಷ್ಠ ಸೈನ್ಯವನ್ನು ಹೊಂದಿರುತ್ತದೆ. ಇತ್ತೀಚಿನ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ನಮ್ಮ ವಾಯುಪಡೆಯು ವೀರೋಚಿತವಾಗಿ ಆಪರೇಷನ್ ಸಿಂಧೂರ್ ಅನ್ನು ನಡೆಸಿತು. ಆದರೆ, ಈ ಜಗತ್ತಿನಲ್ಲಿ ಸೈನ್ಯವಿಲ್ಲದ ಒಂದು ದೇಶವೂ ಇದೆ

ದೇಶ - ವಿದೇಶ

ಕಳ್ಳ ಬುದ್ಧಿ ಬಿಡದ ಪಾಕಿಸ್ತಾನ- ಪಾಕ್ ಡ್ರೋನ್ ಮೂಲಕ ಭಾರತಕ್ಕೆ ಡ್ರಗ್ಸ್ ಕಳ್ಳಸಾಗಣಿಕೆ

ಹೊಸದಿಲ್ಲಿ: ಆಪರೇಷನ್‌ ಸಿಂದೂರ ವೇಳೆ ಸ್ಥಗಿತವಾಗಿದ್ದ ಶಸ್ತ್ರಾಸ್ತ್ರ ಮತ್ತು ಮಾದಕವಸ್ತು ಕಳ್ಳಸಾಗಣೆ ಮತ್ತೆ ಆರಂಭವಾಗಿದೆ ಎಂದು ವರದಿಗಳು ತಿಳಿಸಿವೆ. ಪಾಠ ಕಲಿಯದ ಪಾಕಿಸ್ಥಾನ ನಡೆಸುತ್ತಿರುವ ಕೃತ್ಯದಿಂದ ಬಿಎಸ್‌ಎಫ್ ಮತ್ತೆ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಭಾರತದ ಗಡಿ

ದೇಶ - ವಿದೇಶ

ಪಿಒಕೆನಲ್ಲಿ ಪತ್ತೆಯಾದ ಮೋಸ್ಟ್ ವಾಂಟೆಡ್ ಭಯೋತ್ಪಾದಕ – ಭಾರತ ಗಡಿಯಲ್ಲಿ ಹೈ ಅಲರ್ಟ್

ನವದೆಹಲಿ : ಪುಲ್ವಾಮಾ ಭಯೋತ್ಪಾದಕ ದಾಳಿ, ಪಠಾಣ್ ಕೋಟ್ ದಾಳಿ ಸೇರಿದಂತೆ ಭಾರತದಲ್ಲಿ ಹಲವು ಉಗ್ರ ಚಟುವಟಿಕೆ ನಡೆಸಿರುವ ಮೋಸ್ಟ್ ವಾಂಟೆಡ್ ಉಗ್ರ ಮಸೂಜ್ ಅಜರ್ ಇದೀಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪತ್ತೆಯಾಗಿದ್ದಾನೆ. ಆಪರೇಶನ್

ದೇಶ - ವಿದೇಶ

ಟಾಲಿವುಡ್ ಹಾಸ್ಯನಟ ಫಿಶ್ ವೆಂಕಟ್ ವಿಧಿವಶ: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಕಲಾವಿದ ಇನ್ನಿಲ್ಲ!

ಕಳೆದ ಕೆಲವು ದಿನಗಳಿಂದ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಟಾಲಿವುಡ್‌ನ ಜನಪ್ರಿಯ ಹಾಸ್ಯನಟ ಫಿಶ್ ವೆಂಕಟ್ (ವೆಂಕಟ್ ರಾಜ್) ನಿಧನರಾಗಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫಿಶ್‌ ವೆಂಕಟ್‌ ಅವರ ಎರಡೂ

ದೇಶ - ವಿದೇಶ

AI ಭವಿಷ್ಯದ ಉದ್ಯೋಗಗಳ ಮೇಲೆ ಪರಿಣಾಮ: ಬಿಲ್ ಗೇಟ್ಸ್ ಹೇಳುವ ಮಾನವರು ಅಳಿಸಲಾಗದ 5 ವಲಯಗಳು!

ವಿಶ್ವದ ಅನೇಕ ಕಂಪನಿಗಳು ತಮ್ಮ ಬ್ಯುಸಿನೆಸ್ ಮತ್ತು ಕಾರ್ಯಾಚರಣೆಯಲ್ಲಿ ಎಐ ಅನ್ನು ಅಳವಡಿಸುತ್ತಿವೆ. ನೂರಾರು ಮಂದಿ ಮಾಡುವ ಕೆಲಸವನ್ನು ಎಐ ಮಾಡಬಲ್ಲುದು ಎಂದು ಹಲವು ಕಂಪನಿಗಳ ಸಿಇಒಗಳು ಹೇಳುತ್ತಿದ್ದಾರೆ. ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಉದ್ಯೋಗಗಳು

ದೇಶ - ವಿದೇಶ

ಟೆಕ್ ಕಂಪನಿ ಸಿಇಓ ಹೆಚ್ ಆರ್ ಜೊತೆ ಅಪ್ಪುಗೆ -ದಾಂಪತ್ಯ ಗೊಂದಲಕ್ಕೆ ಕಾರಣವಾಯಿತಾ?

ಅಮೇರಿಕಾದ ಅಸ್ಟ್ರೋನೋಮರ್ ಕಂಪನಿಯ ಸಿಇಓ ಆಯಂಡಿ ಬೈರೋನ್‌ರ ಒಂದು ಅಪ್ಪುಗೆ ಈಗ ಅವರ ದಾಂಪತ್ಯ ಜೀವನಕ್ಕೆ ಗಂಡಾಂತರವಾಗಿದೆ. ಬೋಸ್ಟನ್‌ನ ಕೋಲ್ಡ್ ಪ್ಲೇ ಮ್ಯೂಸಿಕ್ ಕನ್ಸರ್ಟ್‌ನಲ್ಲಿ ಕಂಪನಿಯ ಎಚ್‌ಆರ್ ಮತ್ತು ಚೀಫ್ ಪಬ್ಲಿಕ್ ಆಫೀಸರ್ ಕ್ರಿಸ್ಟೆನ್