Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ದರೋಡೆಗೆ ಯತ್ನಿಸಿ 10 ವರ್ಷದ ಬಾಲಕಿಯನ್ನು ಕನಿಷ್ಠ 18 ಬಾರಿ ಇರಿದ ಅಪ್ರಾಪ್ತ

ಹೈದರಾಬಾದ್: ದರೋಡೆ ಯತ್ನದ ಸಂದರ್ಭದಲ್ಲಿ 10 ವರ್ಷದ ಬಾಲಕಿಯನ್ನು ಇರಿದು ಕೊಂದಿದ್ದ ಬಾಲಾಪರಾಧಿ ಬಾಲಕನನ್ನು ಶುಕ್ರವಾರ ಹೈದರಾಬಾದ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸೋಮವಾರ, ಹುಡುಗಿ ರಜೆಯಿದ್ದ ಕಾರಣ ಮನೆಯಲ್ಲಿ ಒಬ್ಬಂಟಿಯಾಗಿದ್ದಳು. ದರೋಡೆ ಯತ್ನದ ಸಮಯದಲ್ಲಿ

ದೇಶ - ವಿದೇಶ

ಅನಿಲ್ ಅಂಬಾನಿ ವಿರುದ್ಧ ₹2,000 ಕೋಟಿ ಬ್ಯಾಂಕ್ ವಂಚನೆ ಆರೋಪ: ಸಿಬಿಐನಿಂದ ಪ್ರಕರಣ ದಾಖಲು

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 2,000 ಕೋಟಿ ರೂ.ಗಳಿಗೂ ಹೆಚ್ಚು ನಷ್ಟ ಉಂಟುಮಾಡಿದ ಬ್ಯಾಂಕ್ ವಂಚನೆ ಆರೋಪದ ಮೇಲೆ ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ಅದರ ಪ್ರವರ್ತಕ ನಿರ್ದೇಶಕ ಅನಿಲ್ ಅಂಬಾನಿ ವಿರುದ್ಧ ಕೇಂದ್ರ ತನಿಖಾ

ದೇಶ - ವಿದೇಶ

ಇಸ್ರೋ ಭವಿಷ್ಯ ದಿಕ್ಕು: 2035ರೊಳಗೆ ಭಾರತ ಸ್ವಂತ ಬಾಹ್ಯಾಕಾಶ ನಿಲ್ದಾಣ

ನವದೆಹಲಿ: ಇಸ್ರೋ 2035ರ ವೇಳೆಗೆ ಭಾರತ ಸ್ವಂತ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸಲು ಯೋಜಿಸಿದೆ. 2040ರ ವೇಳೆಗೆ ಈ ನಿಲ್ದಾಣವನ್ನು ಸಂಪೂರ್ಣವಾಗಿ ಕಾರ್ಯಾಚರಣೆಗೆ ತರಲು ಉದ್ದೇಶಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಹೇಳಿದ್ದಾರೆ. ರಾಷ್ಟ್ರೀಯ ಬಾಹ್ಯಾಕಾಶ

ದೇಶ - ವಿದೇಶ

ಲಾಯರ್ ಮತ್ತು ಅಡ್ವೊಕೇಟ್ ನಡುವಿನ ವ್ಯತ್ಯಾಸವೇನು? ಇಲ್ಲಿದೆ ಸಂಪೂರ್ಣ ವಿವರ

ಕಾನೂನು ವೃತ್ತಿಯಲ್ಲಿ ‘Lawyer) ಮತ್ತು ‘Advocate ಎಂಬ ಪದಗಳನ್ನು ಒಂದೇ ರೀತಿಯಲ್ಲಿ ಬಳಸಲಾಗುತ್ತದೆಯಾದರೂ, ಭಾರತದಲ್ಲಿ ಈ ಎರಡರ ನಡುವೆ ಸ್ಪಷ್ಟ ವ್ಯತ್ಯಾಸವಿದೆ. ಈ ವ್ಯತ್ಯಾಸವು ಕಾನೂನು ಶಿಕ್ಷಣ, ಅನುಮತಿ, ಮತ್ತು ಕರ್ತವ್ಯಗಳ ಆಧಾರದ ಮೇಲೆ

ದೇಶ - ವಿದೇಶ

ಭಾರತದ ‘ಮತ್ಸ್ಯ-6000’ ಮಿಷನ್‌ – ಆಳ ಸಮುದ್ರ ಗಣಿಗಾರಿಕೆಯ ಹೊಸ ಅಧ್ಯಾಯ

ಆಕಾಶದ ಎತ್ತರಕ್ಕೆ ಏರಿದ್ದಲ್ಲದೆ ಈಗ ಸಮುದ್ರದ ಆಳಕ್ಕೆ ಇಳಿದು ಅಲ್ಲಿನ ಕೌತುಕಗಳನ್ನು ಅರಿತು ಖನಿಜ ತೆಗೆಯುವ ಉತ್ಸುಕತೆ ಹೆಚ್ಚಿದ್ದು ಇದರಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ಸಮುದ್ರದಾಳ ಅಧ್ಯಯನ ಹಾಗೂ ಖನಿಜ ಪತ್ತೆ ಪ್ರಕ್ರಿಯೆಯಲ್ಲಿ ಭಾರತ

ದೇಶ - ವಿದೇಶ

ಅಮೆರಿಕಾದ ಟ್ರಂಪ್ ಆಪ್ತ ಭಾರತದ ರಾಯಭಾರಿಯಾಗಿ ಆಯ್ಕೆ

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಆಪ್ತ ರಾಜಕೀಯ ಸಹಾಯಕ ಮತ್ತು ಶ್ವೇತಭವನದ ಪ್ರಮುಖ ಅಧಿಕಾರಿಯಾದ ಸೆರ್ಗಿಯೊ ಗೋರ್ (Sergio Gor) ಅವರನ್ನು ಅಮೆರಿಕಾದ ಭಾರತೀಯ ರಾಯಭಾರಿಯಾಗಿ (Ambassador) ಶುಕ್ರವಾರ

ದೇಶ - ವಿದೇಶ

ಯುವಕರಿಗೆ ಹೆಚ್ಚುತ್ತಿದೆ ಈ ಅಪಾಯಕಾರಿ ಕ್ಯಾನ್ಸರ್

ಭಾರತದಲ್ಲಿ ಕ್ಯಾನ್ಸರ್ ಅಪಾಯ ನಿರಂತರವಾಗಿ ಹೆಚ್ಚುತ್ತಿದೆ, ಮತ್ತು ಈಗ ಅದು ಯುವಕರನ್ನು ಸಹ ವೇಗವಾಗಿ ಕಾಡುತ್ತಿದೆ. ವಿಶೇಷವಾಗಿ ತಲೆ ಮತ್ತು ಕುತ್ತಿಗೆ ಕ್ಯಾನ್ಸರ್, ಅಂದರೆ ತಲೆ ಮತ್ತು ಕುತ್ತಿಗೆಗೆ ಸಂಬಂಧಿಸಿದ ಕ್ಯಾನ್ಸರ್, ದೇಶದ ಪುರುಷರಲ್ಲಿ

ದೇಶ - ವಿದೇಶ

ಸಿರಿಯಾದಲ್ಲಿ ಪತ್ತೆಯಾಯಿತು ಮೂರು ಸಾವಿರ ವರ್ಷ ಹಳೆಯ ಗೋಡೆಯಲ್ಲಿ ಋಗ್ವೇದ ಶ್ಲೋಕ

ಭಾರತದ ಸನಾತನ ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಸನಾತನ ಸಂಸ್ಕೃತಿಯ ಕುರುಹುಗಳನ್ನು ಕಾಣಬಹುದು. ಇಂಡೋನೇಷ್ಯಾ, ಶ್ರೀಲಂಕಾ, ಜಪಾನ್, ಸಿಂಗಾಪುರ ಮುಂತಾದ ದೇಶಗಳಲ್ಲಿ ಸಾಕಷ್ಟು ಶತಮಾನಗಳಷ್ಟು ಹಳೆಯ

ದೇಶ - ವಿದೇಶ

ಎರಡುವರೆ ಲಕ್ಷ ಪೋಸ್ಟ್ಮ್ಯಾನ್‌ಗಳು ಇನ್ನು ಮ್ಯುಚುವಲ್ ಫಂಡ್ ವಿತರಕರಾಗುತ್ತಿರೋದೇಕೆ?

ಪತ್ರಗಳ ಡೆಲಿವರಿ ಸೇವೆ ಜೊತೆಗೆ ಕೆಲ ಜನಪ್ರಿಯ ಸಣ್ಣ ಉಳಿತಾಯ ಯೋಜನೆಗಳನ್ನು ಆಫರ್ ಮಾಡುವ ಅಂಚೆ ಕಚೇರಿ (Post Office) ಈಗ ಮ್ಯುಚುವಲ್ ಫಂಡ್ ವಿತರಣೆಗೂ (Mutual Fund distributors) ವೇದಿಕೆಯಾಗಲಿದೆ. ದೇಶಾದ್ಯಂತ ಇರುವ

ದೇಶ - ವಿದೇಶ

ಟಿಕ್‌ಟಾಕ್ ನಿಷೇಧ ತೆರವುಗೊಳಿಸಿಲ್ಲ: ವರದಿಗಳನ್ನು ತಳ್ಳಿಹಾಕಿದ ಕೇಂದ್ರ ಸರ್ಕಾರ

ನವದೆಹಲಿ: ಚೀನಾ ಮೂಲದ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ನ ವೆಬ್ಸೈಟ್ ಅನ್ನು ಪ್ರವೇಶಿಸಬಹುದು ಎಂದು ಹಲವಾರು ಬಳಕೆದಾರರು ವರದಿ ಮಾಡಿದ ನಂತರ ಟಿಕ್ಟಾಕ್ ಮೇಲಿನ ನಿಷೇಧವನ್ನು ತೆಗೆದುಹಾಕಲಾಗಿಲ್ಲ ಎಂದು ಸರ್ಕಾರಿ ಮೂಲಗಳು ಶುಕ್ರವಾರ ಸ್ಪಷ್ಟಪಡಿಸಿವೆ. “ಭಾರತ