Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

“ಬೋನಿನಲ್ಲಿ ಕರು ಇದ್ದರೂ ತಿನ್ನದೆ ಮಮಕಾರ ತೋರಿದ ಚಿರತೆ – ಅಚ್ಚರಿ ಮೂಡಿಸಿದ ದೃಶ್ಯ

ಹೆಚ್‌.ಡಿ.ಕೋಟೆ- ಹಸಿದ ಚಿರತೆಗೆ ಸಾಧು ಪ್ರಾಣಿಗಳು ಸಿಕ್ಕರೆ ಸಾಕು, ಬಗೆದು ತಿನ್ನುತ್ತವೆ. ಆದರೆ ಬೋನಿನಲ್ಲಿ ಹಸುವಿನ ಕರು ಇದ್ದರೂ ಸಹ ಅದನ್ನು ತಿನ್ನದೆ ತಾಯಿಯಂತೆ ಮಮಕಾರ ತೋರಿಸಿ ಅಚ್ಚರಿ ಮೂಡಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಕಳೆದ

ದೇಶ - ವಿದೇಶ

“GST ಕಡಿತದ ನಂತರವೂ ಹಳೆಯ MRP ಪ್ಯಾಕೆಟ್ ಮೇಲೆ ಇದ್ದರೆ ಈಗಿನಿಂದ ಇಂಥ ಕ್ರಮ”

ನೀವು ಸೆಪ್ಟೆಂಬರ್ 22 ರಂದು ಯಾವುದೇ ಸೂಪರ್ ಮಾರ್ಕೆಟ್ ಗೆ ಹೋದರೆ.. ಅಲ್ಲಿ ನೀವು ಪ್ಯಾಕ್ ಮಾಡಿದ ಉತ್ಪನ್ನಗಳ ಮೇಲೆ ಎರಡು MRP ಗಳನ್ನು ನೋಡುತ್ತೀರಿ. ಒಂದು ಹಳೆಯದು, ಇನ್ನೊಂದು ಹೊಸದು. ನೀವು ಆ

ಅಪರಾಧ ದೇಶ - ವಿದೇಶ

ಕೌಟುಂಬಿಕ ಕಲಹಕ್ಕೆ ಬೇಸತ್ತು ಮೂವರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

ಬಾಗ್ಪತ್: ಗಂಡನ ಜತೆ ಜಗಳವಾಡಿದ್ದ ಮಹಿಳೆ ಕೋಪದಲ್ಲಿ ಮೂವರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಬಾಗ್ಪತ್​​ನಲ್ಲಿ ನಡೆದಿದೆ. ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯ ಟಿಕ್ರಿ ಪಟ್ಟಣದಲ್ಲಿ ಕೌಟುಂಬಿಕ ಕಲಹದ ಬಳಿಕ ಮಹಿಳೆ ಮೂವರು ಮಕ್ಕಳನ್ನು ಕತ್ತು ಹಿಸುಕಿ ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರ ಪ್ರಕಾರ, ತೇಜ್ ಕುಮಾರಿ ಅಲಿಯಾಸ್ ಮಾಯಾ ಎಂದು ಗುರುತಿಸಲ್ಪಟ್ಟ ಮಹಿಳೆ, ತನ್ನ ಪತಿ ತನ್ನೊಂದಿಗೆ ಮಾತನಾಡದಿರುವುದು ಮತ್ತು ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸದ

ದೇಶ - ವಿದೇಶ

ಪ್ರೆಸ್ ಮೀಟ್‌ ವೇಳೆ ಸ್ವೀಡನ್ ಆರೋಗ್ಯ ಸಚಿವೆ ಎಲಿಸಬೆಟ್ ಲ್ಯಾನ್ ವೇದಿಕೆಯಿಂದ ಕುಸಿದ ಘಟನೆ”

ಸ್ಟಾಕ್‌ಹೋಮ್: ಪ್ರೆಸ್‌ ಮೀಟ್‌ ನಡೆಯುತ್ತಿದ್ದ ವೇಳೆ ಸ್ವೀಡನ್‌ನ ನೂತನ ಆರೋಗ್ಯ ಸಚಿವೆ ಎಲಿಸಬೆಟ್ ಲ್ಯಾನ್ (Elisabet Lann) ವೇದಿಕೆಯಲ್ಲೇ ಕುಸಿದು ಬಿದ್ದ ಘಟನೆ ನಡೆದಿದೆ. ಲ್ಯಾನ್‌ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಈ ಘಟನೆ ಸಂಭವಿಸಿದಿದೆ.

ದೇಶ - ವಿದೇಶ

ಪ್ರಪಂಚದಾದ್ಯಂತ 1 ಶತಕೋಟಿಗೂ ಹೆಚ್ಚು ಜನರಿಗೆ ಮಾನಸಿಕ ಆರೋಗ್ಯ ಸಮಸ್ಯೆ: WHO ವರದಿ

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯ (WHO) ಹೊಸ ವರದಿಯ ಪ್ರಕಾರ, 2021 ರಲ್ಲಿ ಪ್ರಪಂಚದಾದ್ಯಂತ ಒಂದು ಶತಕೋಟಿಗೂ ಹೆಚ್ಚು ಜನರು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು, ಇದರಲ್ಲಿ ಪ್ರತಿ ಏಳು ಜನರಲ್ಲಿ ಒಬ್ಬರು ಸೇರಿದ್ದಾರೆ.

ದೇಶ - ವಿದೇಶ

ಮುಂಬೈ ನೌಕಾ ನೆಲೆಯಲ್ಲಿ ಭಾರಿ ಭದ್ರತಾ ಲೋಪ: ರೈಫಲ್‌ ಮತ್ತು ಮದ್ದುಗುಂಡುಗಳೊಂದಿಗೆ ವ್ಯಕ್ತಿ ನಾಪತ್ತೆ

ಮುಂಬೈ: ಮುಂಬೈನ ನೌಕಾ ನೆಲೆಯಲ್ಲಿ ಭಾರಿ ಭದ್ರತಾ ಲೋಪ ಉಂಟಾಗಿದ್ದು, ನೌಕಾ ಸಿಬ್ಬಂದಿ ಎಂದು ಹೇಳಿಕೊಂಡು ಬಂದಿದ್ದ ವ್ಯಕ್ತಿಯೊಬ್ಬ ರೈಫಲ್‌ ಮತ್ತು ಸ್ಫೋಟಕಗಳೊಂದಿಗೆ ಪರಾರಿಯಾಗಿದ್ದಾನೆ. ದಕ್ಷಿಣ ಮುಂಬೈನ ಕೊಲಾಬಾದಲ್ಲಿನ ನೌಕಾಪಡೆಯ ವಸತಿ ಪ್ರದೇಶದಲ್ಲಿ ಶನಿವಾರ

ದೇಶ - ವಿದೇಶ

ಬೋನಿನಲ್ಲಿ ಸಿಲುಕಿದರೂ ಕರುವಿಗೆ ತಾಯಿಯಂತೆ ಮಮತೆ ತೋರಿದ ಚಿರತೆ

ಹೆಚ್‌.ಡಿ.ಕೋಟೆ,- ಹಸಿದ ಚಿರತೆಗೆ ಸಾಧು ಪ್ರಾಣಿಗಳು ಸಿಕ್ಕರೆ ಸಾಕು, ಬಗೆದು ತಿನ್ನುತ್ತವೆ. ಆದರೆ ಬೋನಿನಲ್ಲಿ ಹಸುವಿನ ಕರು ಇದ್ದರೂ ಸಹ ಅದನ್ನು ತಿನ್ನದೆ ತಾಯಿಯಂತೆ ಮಮಕಾರ ತೋರಿಸಿ ಅಚ್ಚರಿ ಮೂಡಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

ಅಪರಾಧ ದೇಶ - ವಿದೇಶ

ಮತಾಂತರ ಹಾಗೂ ನಕಲಿ ದಾಖಲೆ ಬಳಸಿ ಮದುವೆ: ಮೂವರ ಬಂಧನ

ಚೆನ್ನೈ: 28 ವರ್ಷದ ಮಹಿಳೆಯನ್ನು ಇಸ್ಲಾಂಗೆ ಮತಾಂತರಿಸಿ ಮದುವೆಯಾಗುವಂತೆ ಒತ್ತಾಯಿಸಿದ ಆರೋಪದ ಮೇಲೆ ಪ್ರಮುಖ ಆರೋಪಿ ರಾಜಾ ಮಿಯಾನ್ ಅಲಿಯಾಸ್ ಎಹ್ಸಾನ್ ಸೇರಿದಂತೆ ಮೂವರನ್ನು ಬಂಧಿಸಿರುವುದಾಗಿ ನೋಯ್ಡಾ ಪೊಲೀಸ್ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಮಹಿಳೆಯ

ದೇಶ - ವಿದೇಶ

ನೇಪಾಳದಲ್ಲಿ ಭುಗಿಲೆದ್ದ ಪ್ರತಿಭಟನೆ: ಮಾಜಿ ಪ್ರಧಾನಿ ಪತ್ನಿ ಸಜೀವ ದಹನ

ನೇಪಾಳದಲ್ಲಿ ಪ್ರತಿಭಟನೆ ಭುಗಿಲೆದ್ದಿದ್ದು, ಪ್ರತಿಭಟನಾಕಾರರು ಮಾಜಿ ಪ್ರಧಾನಿ ಜಲನಾಥ್ ಖಾನಲ್ ಅವರ ಮನೆಗೆ ಬೆಂಕಿ ಹಚ್ಚಿದ್ದರಿಂದ ಅವರ ಪತ್ನಿ ರಾಜ್ಯಲಕ್ಷ್ಮಿ ಚಿತ್ರಾಕರ್ ಮಂಗಳವಾರ ಸಜೀವ ದಹನರಾಗಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಜನರಲ್ ಝಡ್

ದೇಶ - ವಿದೇಶ

ನೇಪಾಳದ ಜೈಲ್ಬ್ರೇಕ್‌—ಭಾರತ–ನೇಪಾಳ ಗಡಿ ಭದ್ರತೆ ಗಟ್ಟಿಗೊಳಿಸಲ್ಪಟ್ಟಿದೆ

ನೇಪಾಳದಲ್ಲಿ (Nepal) ಜನರಲ್ ಝಡ್ ನೇತೃತ್ವದ ಹಿಂಸಾತ್ಮಕ ಪ್ರತಿಭಟನೆಗಳು (Protest) ದೇಶವನ್ನು ಅಸ್ಥಿರಗೊಳಿಸಿವೆ. ಈ ಪ್ರತಿಭಟನೆಗಳ (Protest) ಬಿಸಿ ಭಾರತ-ನೇಪಾಳ ಗಡಿಯ ಉತ್ತರ ಪ್ರದೇಶದ ಜಿಲ್ಲೆಗಳಾದ ಮಹಾರಾಜಗಂಜ್, ಬಹ್ರೈಚ್, ಮತ್ತು ಲಖಿಂಪುರ ಖೇರಿಯವರೆಗೂ ವ್ಯಾಪಿಸಿದೆ.