Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಚಿಕನ್ ಕೇಳಿದ್ದಕ್ಕೆ ಲಟ್ಟಣಿಗೆಯಿಂದ ಹೊಡೆದು 7 ವರ್ಷದ ಮಗನ ಕೊಲೆ

ಮುಂಬೈ: ಮಕ್ಕಳು ಚಿಕನ್ ಕೇಳಿದ್ರು ಅಂತ ತಾಯಿಯೊಬ್ಬಳು ಪುಟ್ಟ ಮಕ್ಕಲಿಗೆ ಚಪಾತಿ ಮಾಡುವ ಲಟ್ಟಣಿಗೆಯಲ್ಲಿ ಬಾರಿಸಿದ್ದರಿಂದ 7 ವರ್ಷದ ಮಗ ಮೃತಪಟ್ಟು ಆತನ 10 ವರ್ಷದ ಅಕ್ಕ ಗಂಭೀರವಾಗಿ ಗಾಯಗೊಂಡಂತಹ ಆಘಾತಕಾರಿ ಘಟನೆ ಮಹಾರಾಷ್ಟ್ರದ

ದೇಶ - ವಿದೇಶ

ಅತ್ಯಾಚಾರ ವಿರೋಧಿಸಿ ಬಾಂಗ್ಲಾದೇಶದಲ್ಲಿ ಪ್ರತಿಭಟನೆ; ಮೂವರು ಬಲಿ

ಡಾಕಾ: ಬುಡಕಟ್ಟು ಹುಡುಗಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಆರೋಪದ ಮೇಲೆ ಆದಿವಾಸಿ ಬುಡಕಟ್ಟು ಜನರು ಮತ್ತು ಬಂಗಾಳಿ ಸಮುದಾಯದ ನಡುವೆ ಆಗ್ನೇಯ ಬಾಂಗ್ಲಾದೇಶದ ಕೆಲವು ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಈ ಕಾರಣದಿಂದಾಗಿ 3

ದೇಶ - ವಿದೇಶ

ವಿಜಯ್ ರ‍್ಯಾಲಿಯಲ್ಲಿ ಕಾಲ್ತುಳಿತ: 39 ಮಂದಿ ಸಾವು, ಪರಿಹಾರ ಘೋಷಣೆ

ಚೆನ್ನೈ: ಕಾಲಿವುಡ್ ನಟ, ‘ತಮಿಳಿಗ ವೆಟ್ರಿ ಕಳಗಂ’ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ ಸೆ.27ರಂದು ನಡೆಸಿದ ರ‍್ಯಾಲಿಯಲ್ಲಿ ಕಾಲ್ತುಳಿತ ಉಂಟಾಗಿ 39 ಜನರು ಮೃತರಾಗಿದ್ದಾರೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ ವಿಜಯ್, ಮೃತರ ಕುಟುಂಬಕ್ಕೆ ತಲಾ

ದೇಶ - ವಿದೇಶ

ಅಮೆರಿಕಕ್ಕೆ ಪ್ರತ್ಯುತ್ತರ: ಭಾರತದ ಔಷಧ ಆಮದು ಮೇಲಿನ ತೆರಿಗೆಯನ್ನು ಶೂನ್ಯಕ್ಕಿಳಿಸಿದ ಚೀನಾ

ನವದೆಹಲಿ: ಭಾರತ ಸೇರಿ ವಿವಿಧ ದೇಶಗಳ ಔಷಧ ಆಮದಿನ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಶೇ.100ರಷ್ಟು ತೆರಿಗೆ ಹೇರಿದ ಬೆನ್ನಲ್ಲೇ, ಭಾರತದ ನೆರವಿಗೆ ಚೀನಾ ಧಾವಿಸಿದೆ. ಭಾರತದ ಔಷಧ ಆಮದಿನ ಮೇಲಿದ್ದ ಶೇ.30ರಷ್ಟು

ದೇಶ - ವಿದೇಶ

ಶಬರಿಮಲೆ ದ್ವಾರಪಾಲಕ ಚಿನ್ನದ ಪೀಠ ಪತ್ತೆ: ದೂರುದಾರರ ಸಂಬಂಧಿಕರ ಮನೆಯಲ್ಲಿ ವಶ

ಪಥನಂತಿಟ್ಟ : ಶಬರಿಮಲೆಯ ದೇವಾಲಯದ ದ್ವಾರಪಾಲಕ ಮೂರ್ತಿಯ ಚಿನ್ನದ ಪೀಠ ಕೊನೆಗೂ ಪತ್ತೆಯಾಗಿದೆ. ಪ್ರಕರಣದಲ್ಲಿ ಕೇರಳ ಹೈಕೋರ್ಟ್ ಎಂಟ್ರಿಯಾಗಿ ವಾರ್ನಿಂಗ್ ಕೊಟ್ಟ ಬೆನ್ನಲ್ಲೇ ಅಧಿಕಾರಿಗಳು ಪೀಠವನ್ನು ಪತ್ತೆ ಮಾಡಿದ್ದಾರೆ. ಟಿಡಿಬಿ ವಿಜಿಲೆನ್ಸ್‌ ಮತ್ತು ಪೊಲೀಸ್

ದೇಶ - ವಿದೇಶ

ನಿಮ್ಮ ಪ್ಯಾನ್ ಕಾರ್ಡ್ ಬಳಸಿ ಸಾಲ ಮಾಡಿದ್ದಾರೆಯೇ? ಪರಿಶೀಲಿಸುವುದು ಹೇಗೆ?

ಸೈಬರ್​ ಕ್ರೈಂ, ಡಿಜಿಟಲ್​ ವಂಚನೆ ಎನ್ನೋದು ಈಗ ಮಾಮೂಲು ಆಗಿಬಿಟ್ಟಿದೆ. ಘಟಾನುಘಟಿಗಳ, ಸೆಲೆಬ್ರಿಟಿಗಳ ಪ್ಯಾನ್​ಕಾರ್ಡ್​, ಆಧಾರ್​ ಕಾರ್ಡ್​, ಬ್ಯಾಂಕ್​, ಮೊಬೈಲ್​ ಎಲ್ಲದಕ್ಕೂ ಹೊಂಚುಹಾಕಿ ಕೋಟ್ಯಂತರ ರೂಪಾಯಿ ಲಪಟಾಯಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಿಮ್ಮ ಪ್ಯಾನ್​ ಕಾರ್ಡ್​

ದೇಶ - ವಿದೇಶ

ತರಕಾರಿ ಮಾರಾಟಗಾರನಿಂದ ಯುವತಿಯರ ರಹಸ್ಯ ವಿಡಿಯೋ ಚಿತ್ರೀಕರಣ: ವಿಡಿಯೋ ವೈರಲ್

ಕೆಲವು ಪುಂಡ ಪೋಕರಿಗಳು ಮಾಡುವ ಅಸಹ್ಯ ಕೃತ್ಯಗಳಿಂದ ಮಹಿಳೆಯರು (Woman) ಸುರಕ್ಷಿತವಾಗಿ ಓಡಾಡಲು ಕೂಡ ಕಷ್ಟವಾಗಿಬಿಟ್ಟಿದೆ. ಹೊರಗೆ ಹೋಗಲು ಭಯ ಪಡುವಂತಹ ಕಾಲ ಬಂದೋದಾಗಿದೆ. ಇದಕ್ಕೆ ಸೂಕ್ತ ನಿದರ್ಶನದಂತಿರುವ ವಿಡಿಯೋ ಇದೀಗ ವೈರಲ್ ಆಗಿದ್ದು,

ದೇಶ - ವಿದೇಶ

ಆಕ್ಸೆಂಚರ್‌ನಲ್ಲಿ 11,000 ಉದ್ಯೋಗ ಕಡಿತ; AI ಕೌಶಲ್ಯವಿಲ್ಲದವರಿಗೆ ಮತ್ತೆ ಕುತ್ತು

ನವದೆಹಲಿ: ಕಳೆದ ಮೂರು ತಿಂಗಳಲ್ಲಿ ಆಕ್ಸೆಂಚರ್ ತನ್ನ ಜಾಗತಿಕ ಕಾರ್ಯಪಡೆಯನ್ನು 11,000 ಕ್ಕೂ ಹೆಚ್ಚು ಕಡಿಮೆ ಮಾಡಿದೆ ಮತ್ತು ಕೃತಕ ಬುದ್ಧಿಮತ್ತೆಯ ಯುಗಕ್ಕೆ ಉದ್ಯೋಗಿಗಳನ್ನು ಮರು ತರಬೇತಿ ನೀಡಲು ಸಾಧ್ಯವಾಗದಿದ್ದರೆ ಮತ್ತಷ್ಟು ಉದ್ಯೋಗ ಕಡಿತವಾಗಬಹುದು

ದೇಶ - ವಿದೇಶ

ಗ್ಯಾರೇಜ್‌ನಿಂದ ಗ್ಲೋಬಲ್ ಟೆಕ್ ಎಂಪೈರ್‌ನವರೆಗೆ: ಗೂಗಲ್ 27ನೇ ವರ್ಷದ ಪಯಣ

ಇಂದು, ಅಂದರೆ ಸೆಪ್ಟೆಂಬರ್ 27, ಜಗತ್ತಿನಾದ್ಯಂತ ಕೋಟ್ಯಂತರ ಜನರ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿರುವ ಗೂಗಲ್ ತನ್ನ 27ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಈ ವಿಶೇಷ ದಿನದಂದು, ತನ್ನ ಆರಂಭದ ದಿನಗಳನ್ನು ಸ್ಮರಿಸಿಕೊಳ್ಳುವ ಸಲುವಾಗಿ, ಗೂಗಲ್

ದೇಶ - ವಿದೇಶ

ಸೋನಮ್ ವಾಂಗ್‌ಚುಕ್‌ ವಿರುದ್ಧ ಎನ್‌ಎಸ್‌ಎ ಪ್ರಕರಣ ದಾಖಲು: ಅಜ್ಞಾತ ಸ್ಥಳಕ್ಕೆ ರವಾನೆ

ಲಡಾಖ್: ಲಡಾಖ್ ಸಂಘರ್ಷದಲ್ಲಿ ಪ್ರಮುಖ ಪಾತ್ರ ವಹಿಸಿ, ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿರುವ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಸೋನಮ್ ವಾಂಗ್ ಚುಕ್ (Sonam Wangchuk) ಅವರ ವಿರುದ್ಧ ಎನ್‌ಎಸ್‌ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ಅಜ್ಞಾತ