Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಬಿಹಾರ ಚುನಾವಣೆ: ದಾಖಲೆ ಬರೆದ ಮೊದಲ ಹಂತದ ಮತದಾನ; 1951ರ ನಂತರ ಅತಿ ಹೆಚ್ಚು 64.66% ವೋಟಿಂಗ್

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಅತಿ ಹೆಚ್ಚು 64.66% ಮತದಾನವಾಗಿದೆ (Voter Turnout). ಇದು ರಾಜ್ಯದ ಇತಿಹಾಸದಲ್ಲೇ ಹೊಸ ದಾಖಲೆಯಾಗಿದ್ದು, ಪ್ರಜಾಪ್ರಭುತ್ವದ ಗೆಲುವು ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್ (Gyanesh

ದೇಶ - ವಿದೇಶ

ಮೋದಿ ‘ಮಹಾನ್ ವ್ಯಕ್ತಿ’, ‘ಒಳ್ಳೆಯ ಸ್ನೇಹಿತ’: ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ಸುಳಿವು ನೀಡಿದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್‌: ಒಂದು ಕಡೆ ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ (Narendra Modi) ಜೊತೆಗಿನ ಬಾಂಧವ್ಯವನ್ನು ಪದೇ ಪದೇ ಹೊಗಳುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump), ಮತ್ತೊಂದು ಕಡೆ ವ್ಯಾಪಾರ ಯುದ್ಧವನ್ನು ಮುಂದುವರಿಸಿದ್ದಾರೆ.

ದೇಶ - ವಿದೇಶ

‘ಮುಸ್ಲಿಮರು ಎಂದರೆ ಕಾಂಗ್ರೆಸ್, ಕಾಂಗ್ರೆಸ್ ಎಂದರೆ ಮುಸ್ಲಿಮರು’: ವಿವಾದ ಸೃಷ್ಟಿಸಿದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೇಳಿಕೆ

ಹೈದರಾಬಾದ್‌: ಮುಸ್ಲಿಮರು (Muslims) ಎಂದರೆ ಕಾಂಗ್ರೆಸ್ ಮತ್ತು ಕಾಂಗ್ರೆಸ್ (Congress) ಎಂದರೆ ಮುಸ್ಲಿಮರು ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ (Revanth Reddy) ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್

ದೇಶ - ವಿದೇಶ

ಬಿಹಾರ ಚುನಾವಣೆ: 20 ವರ್ಷಗಳಲ್ಲೇ ದಾಖಲೆ ಮತದಾನ; ಮೊದಲ ಹಂತದಲ್ಲಿ ಶೇ.64.6 ರಷ್ಟು ಮತ ಚಲಾವಣೆ

ಪಾಟ್ನಾ: 243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ (Bihar Election) ಗುರುವಾರ (ನ.6) 121 ಕ್ಷೇತ್ರಗಳಿಗೆ ನಡೆದ ಮೊದಲ ಹಂತದ ಮತದಾನದಲ್ಲಿ ಶೇ.64.6ರಷ್ಟು ಮತ ಚಲಾವಣೆಯಾಗಿದೆ. 2020ರಲ್ಲಿ ನಡೆದ ಚುನಾವಣೆ ವೇಳೆ ಮೊದಲ ಹಂತದಲ್ಲಿ ಶೇ.52ರಷ್ಟು

ಅಪರಾಧ ದೇಶ - ವಿದೇಶ

TTP ಉಗ್ರ ಸಂಘಟನೆ ಸಂಪರ್ಕ: ರಾಜಸ್ಥಾನದಲ್ಲಿ ಮೌಲಾನಾ ಒಸಾಮಾ ಉಮರ್ ಬಂಧನ; ನಾಲ್ಕು ವರ್ಷಗಳ ಸಂಪರ್ಕ ಬಹಿರಂಗ

ಜೈಪುರ್‌: ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ ಶಂಕಿತ ಆರೋಪಿಯನ್ನು ರಾಜಸ್ಥಾನದ ಭಯೋತ್ಪಾದನಾ ನಿಗ್ರಹ ದಳ (Anti Terrorism Squad) ಅಧಿಕಾರಿಗಳು ಬಂಧಿಸಿದ್ದಾರೆ. ರಾಜಸ್ಥಾನದ (Rajasthan) ಬಾರ್ಮರ್ ಮೂಲದ ಮೌಲಾನಾ ಒಸಾಮಾ ಉಮರ್ ಬಂಧಿತ ಆರೋಪಿಯಾಗಿದ್ದಾನೆ. ಈತ ಸಂಚೋರ್‌ನಲ್ಲಿ

ದೇಶ - ವಿದೇಶ

ಮಹಿಳಾ ವಿಶ್ವಕಪ್ ಚಾಂಪಿಯನ್ಸ್ ತಂಡದಿಂದ ರಾಷ್ಟ್ರಪತಿ ಭೇಟಿ: ದ್ರೌಪದಿ ಮುರ್ಮು ಅವರಿಂದ ಆಟಗಾರ್ತಿಯರಿಗೆ ಅಭಿನಂದನೆ

ನವದೆಹಲಿ: 2025ರ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ವಿಜೇತ ಟೀಂ ಇಂಡಿಯಾ ಆಟಗಾರ್ತಿಯರು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರನ್ನು ಭೇಟಿಯಾದರು. ಗುರುವಾರ (ನ.6) ಟೀಂ ಇಂಡಿಯಾ ಆಟಗಾರ್ತಿಯರು ರಾಷ್ಟ್ರಪತಿ ಭವನದಲ್ಲಿ ದ್ರೌಪದಿ ಮುರ್ಮು

ದೇಶ - ವಿದೇಶ

PM ಮೋದಿ ಜೊತೆ ಫೋಟೋಶೂಟ್: ವಿಶ್ವಕಪ್ ಪದಕದಿಂದ ವಂಚಿತರಾಗಿದ್ದರೂ ಗೆಳೆಯ ಪ್ರತೀಕಾ ರಾವಲ್‌ಗೆ ಮೆಡಲ್ ಕೊಟ್ಟು ಹೃದಯ ಗೆದ್ದ ಅಮನ್‌ಜೋತ್ ಕೌರ್

ನವದೆಹಲಿ: ವಿಶ್ವಕಪ್ ವಿಜೇತ ಮಹಿಳಾ ಚಾಂಪಿಯನ್ಸ್ ತಂಡವು ಪ್ರಧಾನಿ ಮೋದಿ ಜೊತೆ ತೆಗೆಸಿಕೊಂಡ ಗ್ರೂಪ್ ಫೋಟೋ ಭಾರೀ ವೈರಲ್ ಆಗಿದೆ. ಈ ಫೋಟೋಶೂಟ್ ವೇಳೆ ತಾವು ಗೆದ್ದಿದ್ದ ವಿಶ್ವಕಪ್ ಪದಕವನ್ನು ಅಮನ್‌ಜೋತ್ ಕೌರ್ (Amanjot Kaur)

ದೇಶ - ವಿದೇಶ

ಆಸೀಸ್ ಪತನಕ್ಕೆ ಭಾರತದ ಬೌಲರ್‌ಗಳ ಮ್ಯಾಜಿಕ್: 52 ರನ್ ಅಂತರದ ಭರ್ಜರಿ ಜಯದೊಂದಿಗೆ T20 ಸರಣಿಯಲ್ಲಿ 2-1 ಮುನ್ನಡೆ

ಕ್ವೀನ್ಸ್‌ಲ್ಯಾಂಡ್‌: ಬೌಲರ್‌ಗಳು ಮ್ಯಾಜಿಕ್‌ ಬೌಲಿಂಗ್‌ ಮಾಡಿ 52 ರನ್‌ಗಳ ಅಂತರದಲ್ಲಿ ಆಸ್ಟ್ರೇಲಿಯಾ 9 ವಿಕೆಟ್‌ಗಳನ್ನು ಉರುಳಿಸಿದ್ದರಿಂದ ಭಾರತ 48 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2-1

ದೇಶ - ವಿದೇಶ

ರಾಹುಲ್ ಗಾಂಧಿ ಆರೋಪಕ್ಕೆ ‘ನೈಜ’ ಮಹಿಳಾ ಮತದಾರರಿಂದ ತಿರುಗೇಟು: ‘ಬ್ರೆಜಿಲ್ ಮಾಡೆಲ್ ಯಾರು ಅಂತ ನಂಗೆ ಗೊತ್ತಿಲ್ಲ, ನನ್ನ ಕಾರ್ಡ್‌ನಲ್ಲಿ ನಂದೇ ಫೋಟೋ ಇದೆ!’

ನವದೆಹಲಿ: ಬ್ರೆಜಿಲ್‌ ಮಾಡೆಲ್‌ (Brazil Model) ಮೇಲೆ ಮತಗಳ್ಳತನ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜ ಮಹಿಳಾ ಮತದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮತವನ್ನು ನಾನು ಚಲಾಯಿಸಿದ್ದೇನೆ. ಆ ಬ್ರೆಜಿಲ್‌ ಮಾಡೆಲ್‌ ಯಾರೆಂಬುದು ನನಗೆ ಗೊತ್ತಿಲ್ಲ. ನನ್ನ

ದೇಶ - ವಿದೇಶ

‘ನಾಯಕತ್ವ ಬದಲಾವಣೆ ಇಲ್ಲ, ನ. ಕ್ರಾಂತಿಯೂ ಇಲ್ಲ’: 2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದೇ ನೈಜ ಕ್ರಾಂತಿ – ಡಿಕೆಶಿ ಸ್ಪಷ್ಟನೆ

ನವದೆಹಲಿ: ರಾಜ್ಯದಲ್ಲಿ ಯಾವುದೇ ನವೆಂಬರ್ ಕ್ರಾಂತಿ (November Revolution) ಇಲ್ಲ. ಬದಲಾಗಿ 2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ವಾಪಸ್ ಬರುವ ಮೂಲಕ ಕ್ರಾಂತಿ ಆಗಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ತಿಳಿಸಿದ್ದಾರೆ. ನವೆಂಬರ್ ಕ್ರಾಂತಿ ಕುರಿತು ದೆಹಲಿಯಲ್ಲಿ