Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮಿಲಿಟರಿ ಕಮಾಂಡ್ ರಚನೆಯಲ್ಲಿ ಮಹತ್ವದ ಬದಲಾವಣೆ.

ಪಾಕಿಸ್ತಾನ:ಪಾಕಿಸ್ತಾನ ಸರ್ಕಾರವು ರಾತ್ರೋರಾತ್ರಿ ತನ್ನ ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ, ಸೇನಾ ಮುಖ್ಯಸ್ಥರಾದ ಜನರಲ್ ಅಸಿಮ್ ಮುನೀರ್ ಅವರಿಗೆ ಹೆಚ್ಚುವರಿಯಾಗಿ ದೇಶದ ರಕ್ಷಣಾ ಪಡೆಗಳ ಕಮಾಂಡರ್ ಎಂಬ ದೊಡ್ಡ ಹುದ್ದೆಯನ್ನು ನೀಡಿದೆ. ಈ ಮಹತ್ವದ

ದೇಶ - ವಿದೇಶ

ಕ್ಯಾಸ್ಪಿಯನ್ ಸಮುದ್ರ ಕರಾವಳಿಯಲ್ಲಿ ಭೀಕರ ಅಪಘಾತ

ರಷ್ಯಾ:ರಷ್ಯಾದ ಉತ್ತರ ಕಾಕಸಸ್ ಪ್ರದೇಶದ ಡಾಗೆಸ್ತಾನ್ ಗಣರಾಜ್ಯದ ಕ್ಯಾಸ್ಪಿಯನ್ ಸಮುದ್ರ ಕರಾವಳಿಯಲ್ಲಿ, ರಷ್ಯಾದ ಉತ್ಪಾದನಾ ಕಂಪನಿ ಕಾಮೋವ್ ವಿನ್ಯಾಸಗೊಳಿಸಿದ KA-226 ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ಪತನಗೊಂಡಿದ್ದು, 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು

ದೇಶ - ವಿದೇಶ

ದೆಹಲಿ ಸ್ಫೋಟದ ಹಿಂದೆ ಉಗ್ರರ ಕೈವಾಡದ ಶಂಕೆ.

ದೆಹಲಿ :ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿನ್ನೆ ಸಂಜೆ ನಡೆದ ಭೀಕರ ಕಾರು ಸ್ಫೋಟದ ಘಟನೆ ರಾಷ್ಟ್ರವನ್ನು ಬೆಚ್ಚಿ ಬೀಳಿಸಿದೆ. ಕೆಂಪು ಕೋಟೆ ಸಮೀಪ ನಡೆದ ಈ ದುರ್ಘಟನೆಯಲ್ಲಿ ಕನಿಷ್ಠ 8 ಮಂದಿ ಮೃತಪಟ್ಟು, ಹಲವರು

ಅಪರಾಧ ದೇಶ - ವಿದೇಶ

Delhi Blast: ಕಾರು ಸ್ಫೋಟಕ್ಕೆ ಬೆಚ್ಚಿಬಿದ್ದ ರಾಷ್ಟ್ರ ರಾಜಧಾನಿ ದೆಹಲಿ; ಇದು ಉಗ್ರರ ಕೃತ್ಯವೇ?

ರಾಷ್ಟ್ರ ರಾಜಧಾನಿ ದೆಹಲಿ ಕೆಂಪು ಕೋಟೆ ಸಮೀಪ ಕಾರು ಸ್ಫೋಟಗೊಂಡು ಕನಿಷ್ಠ 8 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಈ ಮಧ್ಯೆ ದೆಹಲಿ ಸಮೀಪದ ಹರಿಯಾಣದ ಫರಿದಾಬಾದ್‌ನಲ್ಲಿ ಸುಮಾರು 350 ಕೆಜಿ ಸ್ಫೋಟಕದೊಂದಿಗೆ ಶಂಕಿತ

ದೇಶ - ವಿದೇಶ

ತಿರುಪತಿ ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪ ಪೂರೈಕೆ ದಂಧೆ

ತಿರುಪತಿ : ಉತ್ತರಾಖಂಡ ಮೂಲದ ಡೈರಿಯೊಂದು ಎಲ್ಲಿಂದಲೂ ಒಂದು ಹನಿ ಹಾಲು, ಬೆಣ್ಣೆಯನ್ನು ಖರೀದಿಸದೆ ತಿರುಪತಿಗೆ ಕಳೆದ ಐದು ವರ್ಷಗಳಿಂದ ತುಪ್ಪ(Ghee) ಪೂರೈಸಿರುವ ಕುರಿತು ಹಲವು ಪ್ರಶ್ನೆಗಳೆದ್ದಿವೆ. 2019 ಮತ್ತು 2024 ರ ನಡುವೆ,

ದೇಶ - ವಿದೇಶ

ಜೈಶ್-ಎ-ಮೊಹಮ್ಮದ್‌ಗೆ ನೆರವು: GMC ಮಾಜಿ ವೈದ್ಯ ಬಂಧ

ವೈದ್ಯ ಡಾ.ಅದೀಲ್ ಅಹ್ಮದ್ ರಾಥರ್ ಅವರ ಬಹಿರಂಗಪಡಿಸುವಿಕೆಯ ಮೇರೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹರಿಯಾಣದ ಫರಿದಾಬಾದ್ನಿಂದ 300 ಕೆಜಿ ಆರ್ಡಿಎಕ್ಸ್, ಎಕೆ -47 ರೈಫಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.ಕಳೆದ ತಿಂಗಳು ನಗರದಾದ್ಯಂತ ನಿಷೇಧಿತ

ದೇಶ - ವಿದೇಶ

ಫರೀದಾಬಾದ್: ಕಾಶ್ಮೀರಿ ವೈದ್ಯರ ಹೇಳಿಕೆ ಆಧರಿಸಿ 300 ಕೆಜಿ RDX, AK-47 ವಶಪಡಿಸಿಕೊಂಡ J&K ಪೊಲೀಸರು

ನವದೆಹಲಿ: ಜಮ್ಮು ಮತ್ತು ಕಾಶ್ಮೀರ(Jammu and Kashmir) ಪೊಲೀಸರು ದೆಹಲಿ ಬಳಿಯ ಫರೀದಾಬಾದ್​ನಲ್ಲಿ 300 ಕೆಜಿ ಆರ್ಡಿಎಕ್ಸ್​, ಎಕೆ-47 ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಕಾಶ್ಮೀರಿ ವೈದ್ಯರೊಬ್ಬರು ನೀಡಿದ ಮಾಹಿತಿಯ ಮೇರೆಗೆ, ಜಮ್ಮು ಮತ್ತು

ದೇಶ - ವಿದೇಶ

ಕೇರಳದಲ್ಲಿ ದೆವ್ವದ ಹೆಸರಿನಲ್ಲಿ ವಿಕೃತಿ: ಮಹಿಳೆಗೆ ಬೀಡಿ ಸೇದಿಸಿ, ಬಲವಂತವಾಗಿ ಮದ್ಯ ಕುಡಿಸಿ, ದೈಹಿಕ ಚಿತ್ರಹಿಂಸೆ ನೀಡಿದ ಮಾಂತ್ರಿಕ

ತಿರುವನಂತಪುರಂ: ದೆವ್ವ ಬಿಡಿಸೋಕೆ ಮಹಿಳೆಗೆ ಬೀಡಿ ಸೇದಿ, ಮದ್ಯ ಸೇವಿಸುವಂತೆ ಗಂಟೆಗಟ್ಟಲೇ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿರುವ ಘಟನೆ ಕೇರಳದ (Kerala) ಕೊಟ್ಟಾಯಂನಲ್ಲಿ (Kottayam) ನಡೆದಿದೆ. ಪ್ರಕರಣ ಸಂಬಂಧ ಮಹಿಳೆಯ ಪತಿ ಅಖಿಲ್ ದಾಸ್

ದೇಶ - ವಿದೇಶ

ನಾಲ್ಕು ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ: ಬೆಂಗಳೂರು-ಎರ್ನಾಕುಲಂ ಮಾರ್ಗದಲ್ಲೂ ಸಂಚಾರ ಆರಂಭ

ಲಕ್ನೋ: ಪ್ರಧಾನಿ ನರೇಂದ್ರ ಮೋದಿ (PM  Modi) ಅವರಿಂದು ಬೆಂಗಳೂರು-ಎರ್ನಾಕುಲಂ ಸೇರಿ ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್‌ (Vande Bharat) ರೈಲುಗಳಿಗೆ ಚಾಲನೆ ನೀಡಿದರು.  ತಮ್ಮ ಸಂಸದೀಯ ಕ್ಷೇತ್ರವಾದ ಉತ್ತರ ಪ್ರದೇಶದ ((Uttara Pradesh)

ದೇಶ - ವಿದೇಶ

ದೆಹಲಿ ಏರ್‌ಪೋರ್ಟ್‌ನಲ್ಲಿ ಎಟಿ ಸಿ ತಾಂತ್ರಿಕ ದೋಷ: 1,200ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ; ಪ್ರಯಾಣಿಕರ ಪರದಾಟ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಸೇವೆಗಳು ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿವೆ. ಎಟಿಸಿಯಲ್ಲಿ (ATC) ಸಂಭವಿಸಿದ ಪ್ರಮುಖ ತಾಂತ್ರಿಕ ದೋಷದ ನಂತರ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿತ್ತು. ಅಧಿಕಾರಿಗಳ ಪ್ರಕಾರ