Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಸಿಎಂ-ಡಿಸಿಎಂ ಬ್ರೇಕ್‌ಫಾಸ್ಟ್ ಮೀಟಿಂಗ್ ಬರೀ ಟೀಸರ್, ಸಿನಿಮಾ ಇನ್ನೂ ಬಾಕಿ: ಮಾಜಿ ಸಿಎಂ ಬೊಮ್ಮಾಯಿ

ನವದೆಹಲಿ: ಸಿಎಂ, ಡಿಸಿಎಂ ನಡುವಿನ ಬ್ರೇಕ್‌ಫಾಸ್ಟ್ ಮೀಟಿಂಗ್ ಬರೀ ಟೀಸರ್. ಸಿನಿಮಾ ಇನ್ನೂ ಬಾಕಿ ಇದೆ. ಕೆಲವೇ ದಿನಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ (Basavaraj Bommai) ವ್ಯಂಗ್ಯವಾಡಿದ್ದಾರೆ.

ದೇಶ - ವಿದೇಶ

ಪುಟಿನ್-ಮೋದಿ ಮಾತುಕತೆ: SU-57 ಫೈಟರ್ ಜೆಟ್ ಮತ್ತು S-400 ಒಪ್ಪಂದಗಳ ಕುರಿತು ಚರ್ಚೆ

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಪ್ರಧಾನಿ ನರೇಂದ್ರ ಮೋದಿ (Narendra Modi) ನಡುವೆ ನಡೆಯಲಿರುವ ದ್ವಿಪಕ್ಷೀಯ ಮಾತುಕತೆಯಲ್ಲಿ ಸುಖೋಯ್ SU-57 ಸ್ಟೆಲ್ತ್ ಫೈಟರ್ ಜೆಟ್‌ಗಳು ಮತ್ತು S-400 ವಾಯು ರಕ್ಷಣಾ ವ್ಯವಸ್ಥೆಗಳು ಸೇರಿದಂತೆ

ದೇಶ - ವಿದೇಶ

ಚಂಡೀಗಢ: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹಚರನ ಹತ್ಯೆ; ಗ್ಯಾಂಗ್ ವಾರ್ ಶಂಕೆ, ಹರಿ ಬಾಕ್ಸರ್ ತಂಡದಿಂದ ಹೊಣೆ

ಚಂಡೀಗಢ: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ (Gangster Lawrence Bishnoi) ಸಹಚರನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಚಂಡೀಗಢದ (Chandigarh) ಸೆಕ್ಟರ್ 26ರ ಟಿಂಬರ್ ಮಾರ್ಕೆಟ್ (Timber Market) ಬಳಿ ನಡೆದಿದೆ. ಇಂದ್ರಪ್ರೀತ್ ಸಿಂಗ್ ಅಲಿಯಾಸ್

ದೇಶ - ವಿದೇಶ

ರೋಹಿಂಗ್ಯಾ ಅಕ್ರಮ ವಲಸೆ ಪ್ರಕರಣ: ‘ಭಾರತೀಯರ ಅಗತ್ಯ ಬಲಿಕೊಟ್ಟು ವಲಸಿಗರಿಗೆ ಅವಕಾಶ ನೀಡಬೇಕೇ?’ ಸುಪ್ರೀಂ ಕೋರ್ಟ್ ಪ್ರಶ್ನೆ

ನವದೆಹಲಿ: ಭಾರತಕ್ಕೆ ಅಕ್ರಮವಾಗಿ ವಲಸೆ ಬರುವವರಿಗೆ ಅವಕಾಶ ಕಲ್ಪಿಸಲು ಕಾನೂನನ್ನು ಎಷ್ಟರ ಮಟ್ಟಿಗೆ ವಿಸ್ತರಿಸಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ಪ್ರಶ್ನಿಸಿದೆ. ಈ ಹಿಂದೆ ಅಧಿಕಾರಿಗಳು ಬಂಧಿಸಿದ್ದ ಐದು ರೋಹಿಂಗ್ಯಾ (Rohingyas) ವಲಸಿಗರ ಕಣ್ಮರೆ

ದೇಶ - ವಿದೇಶ

ಸಂಚಾರ್ ಸಾಥಿ ಆ್ಯಪ್ ಕಡ್ಡಾಯವಲ್ಲ, ಡಿಲೀಟ್ ಮಾಡಬಹುದು: ವಿಪಕ್ಷಗಳ ಟೀಕೆಗೆ ಸಚಿವ ಸಿಂಧಿಯಾ ಸ್ಪಷ್ಟನೆ

ನವದೆಹಲಿ: ಸಂಚಾರ್ ಸಾಥಿ (Sanchar Saathi) ಆ್ಯಪ್ ಕಡ್ಡಾಯವಲ್ಲ. ಬಳಕೆದಾರರು ಯಾವುದೇ ಸಮಯದಲ್ಲಿ ಡಿಲೀಟ್‌ ಮಾಡಬಹುದು ಎಂದು ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) ಹೇಳಿದ್ದಾರೆ. ಸಂಚಾರ್‌ ಸಾಥಿ ಅಪ್ಲಿಕೇಶನ್‌ ಮೂಲಕ ಜನರ ಮೇಲೆ

ದೇಶ - ವಿದೇಶ

ಪ್ರಧಾನಿ ಕಚೇರಿ (PMO) ಇನ್ನು ಮುಂದೆ ‘ಸೇವಾ ತೀರ್ಥ’

ನವದೆಹಲಿ : ಪ್ರಧಾನ ಮಂತ್ರಿ ಕಚೇರಿಯನ್ನು ಮರುನಾಮಕರಣ ಮಾಡಲಾಗಿದೆ. ಇದನ್ನು ಇನ್ನು ಮುಂದೆ “ಸೇವಾ ತೀರ್ಥ” ಎಂದು ಕರೆಯಲಾಗುತ್ತದೆ. ಸೆಂಟ್ರಲ್ ವಿಸ್ಟಾ ಯೋಜನೆಯ ಭಾಗವಾಗಿ ನಿರ್ಮಿಸಲಾಗುತ್ತಿರುವ ಹೊಸ ಪ್ರಧಾನ ಮಂತ್ರಿ ಕಚೇರಿಯನ್ನು “ಸೇವಾ ತೀರ್ಥ”

ದೇಶ - ವಿದೇಶ

ಶ್ರೀಲಂಕಾಕ್ಕೆ ನೆರವು ನೀಡುವ ಭರದಲ್ಲಿ ಪಾಕ್‌ ಎಡವಟ್ಟು

ಪಾಕಿಸ್ತಾನ ಹೈಕಮಿಷನ್ ಸ್ವತಃ ಹಂಚಿಕೊಂಡ ಕೊಲಂಬೊಗೆ ಹೋಗುವ ಪರಿಹಾರ ಪ್ಯಾಕೇಜ್‌’ಗಳು ಈಗಾಗಲೇ ಅವಧಿ ಮುಗಿದಿದೆ. ಪ್ರವಾಹ ಪೀಡಿತ ಶ್ರೀಲಂಕಾದೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸಲು ಪಾಕಿಸ್ತಾನ ಮಾಡಿದ ಪ್ರಯತ್ನವು ಮುಜುಗರಕ್ಕೆ ಕಾರಣವಾಯಿತು, ಇದು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗಳ

ದೇಶ - ವಿದೇಶ ಮಂಗಳೂರು

ವಿವಾದಾತ್ಮಕ ‘ಕಾಂತಾರ’ ದೈವದ ಅನುಕರಣೆ: ನಟ ರಣವೀರ್ ಸಿಂಗ್‌ನಿಂದ ‘ಪ್ರಾಮಾಣಿಕ ಕ್ಷಮೆಯಾಚನೆ’

ತುಳುನಾಡಿನ ದೈವದ ಬಗ್ಗೆ ನಟ ರಿಷಬ್ ಶೆಟ್ಟಿಯ (Rishab Shetty0 ಅದ್ಭುತ ಅಭಿನಯ ತೋರಿಸೋದು ನನ್ನ ಉದ್ದೇಶವಾಗಿತ್ತು. ಆ ಭರದಲ್ಲಿ ತಪ್ಪಾಗಿದೆ. ನನ್ನಿಂದ ನೋವಾಗಿದ್ದರೆ ಕ್ಷಮಿಸಿ ಎಂದು ಬಾಲಿವುಡ್ ನಟ ರಣವೀರ್ ಸಿಂಗ್ (Ranveer

ದೇಶ - ವಿದೇಶ

ಸುರಂಗದಲ್ಲಿ ಕೆಟ್ಟು ನಿಂತ ಮೆಟ್ರೋ

ಚೆನ್ನೈ: ವಿಮ್ಕೊ ನಗರ್ ಡಿಪೊದಿಂದ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಸಂಚರಿಸುವ ಚೆನ್ನೈ ಮೆಟ್ರೊ ನೀಲಿ ಮಾರ್ಗದ ರೈಲು ಸ್ಥಗಿತಗೊಂಡಿದ್ದರಿಂದ ಮಂಗಳವಾರ ಬೆಳಗ್ಗೆ ಪ್ರಯಾಣಿಕರು ರೈಲಿನಲ್ಲೇ ಸಿಲುಕಿಕೊಂಡ ಘಟನೆ ನಡೆದಿದೆ. ಇಂದು ಮುಂಜಾನೆ

ದೇಶ - ವಿದೇಶ

87 ಅಕ್ರಮ ಸಾಲ ಅಪ್ಲಿಕೇಶನ್‌ಗಳ ನಿಷೇಧ

ಸೈಬರ್ ವಂಚನೆಯನ್ನು ತಡೆಯುವ ಸಲುವಾಗಿ ಸರ್ಕಾರ ಒಟ್ಟು 87 ಅಕ್ರಮ ಸಾಲ ಅಪ್ಲಿಕೇಶನ್ ಗಳನ್ನು ನಿಷೇಧಿಸಿದೆ. ನಿಗದಿಪಡಿಸಿದ ಕಾರ್ಯವಿಧಾನವನ್ನು ಅನುಸರಿಸಿ ೮೭ ಅಕ್ರಮ ಸಾಲದ ಮೊಬೈಲ್ ಅಪ್ಲಿಕೇಶನ್ ಗಳನ್ನು ನಿರ್ಬಂಧಿಸಲಾಗಿದೆ ಎಂದು ಸರ್ಕಾರ ಸೋಮವಾರ