Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದ ಕುಸ್ತಿಪಟು ವಿನೇಶ್ ಫೋಗಟ್: 2028 LA ಒಲಿಂಪಿಕ್ಸ್‌ಗೆ ಚಿತ್ತ!

ನವದೆಹಲಿ: ಕಳೆದ ವರ್ಷ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ (Paris Olympics) 150 ಗ್ರಾಂ ಹೆಚ್ಚುವರಿ ತೂಕದಿಂದ ಪದಕ ವಂಚಿತರಾಗಿದ್ದ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಇದ್ದಕ್ಕಿದ್ದಂತೆ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು.

ದೇಶ - ವಿದೇಶ

ಇಂಡಿಗೋ ವಿಮಾನ ಅವ್ಯವಸ್ಥೆ: DGCAನಿಂದ ನಾಲ್ವರು ಅಧಿಕಾರಿಗಳ ಅಮಾನತು, ಪ್ರಯಾಣಿಕರಿಗೆ ₹10,000 ಪರಿಹಾರ ಘೋಷಣೆ

ನವದೆಹಲಿ: ದೇಶಾದ್ಯಂತ ಸಾವಿರಾರು ಇಂಡಿಗೋ (Indigo) ವಿಮಾನಗಳ ರದ್ಧತಿಯಿಂದಾಗಿ ಅನೇಕ ವಿಮಾನ ನಿಲ್ದಾಣಗಳಲ್ಲಿ ಅವ್ಯವಸ್ಥೆ ಉಂಟಾಗಿತ್ತು. ಈ ಸಂಬಂಧ ವಿಮಾನಯಾನ ಸುರಕ್ಷತೆಯ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಹೊಂದಿದ್ದ ನಾಲ್ವರು ಅಧಿಕಾರಿಗಳನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಅಮಾನತುಗೊಳಿಸಿದೆ.

ದೇಶ - ವಿದೇಶ

ರಾಹುಲ್ ಗಾಂಧಿ ನೇತೃತ್ವದ ಸಂಸದರ ಸಭೆಗೆ ಶಶಿ ತರೂರ್ ಮತ್ತೆ ಗೈರು

ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಕರೆದಿದ್ದ ಕಾಂಗ್ರೆಸ್‌ ಸಂಸದರ ಸಭೆಗೆ ಶಶಿ ತರೂರ್ ಮತ್ತೆ ಗೈರಾಗಿದ್ದಾರೆ. ತಿರುವನಂತಪುರಂ ಸಂಸದ ಶಶಿ ತರೂರ್ (Shashi Tharoor) ಗೈರಾಗುತ್ತಿರುವ 3ನೇ ಸಂಸದರ

ದೇಶ - ವಿದೇಶ

ಗಾಯಕ ಜುಬೀನ್ ಗರ್ಗ್ ಸಾವಿನ ಪ್ರಕರಣ: ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ 3,500 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

ಗುವಾಹಟಿ: ಜನಪ್ರಿಯ ಗಾಯಕ ಜುಬೀನ್ ಗರ್ಗ್ (Zubeen Garg) ಸಾವಿನ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಗುವಾಹಟಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವಿವರವಾದ ಆರೋಪ ಪಟ್ಟಿ(Chargesheet) ಸಲ್ಲಿಸಿದೆ. 3,500 ಪುಟಗಳಿಗೂ ಹೆಚ್ಚು ಇರುವ ಈ

ದೇಶ - ವಿದೇಶ

ಜಿ7 ಬದಿಗೊತ್ತಿ ಹೊಸ ‘C5’ ಅಥವಾ ‘ಕೋರ್ 5’ ಕೂಟ ರಚಿಸಲು ಟ್ರಂಪ್ ಆಸಕ್ತಿ: ಭಾರತ, ಚೀನಾ ಸೇರ್ಪಡೆ ಸಾಧ್ಯತೆ

ವಾಷಿಂಗ್ಟನ್‌: ತೆರಿಗೆ ಸಮರ ಆರಂಭಿಸಿ ಭಾರತ (India), ಚೀನಾದ(China) ಕೆಂಗಣ್ಣಿಗೆ ಗುರಿಯಾಗಿರುವ ಟ್ರಂಪ್‌ (Trump) ಈಗ ಈ ದೇಶಗಳನ್ನು ಒಳಗೊಂಡಂತೆ ಹೊಸ C5 ಅಥವಾ Core 5 ಗ್ರೂಪ್‌ ರಚಿಸಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಹೌದು.

ದೇಶ - ವಿದೇಶ

ಮಹಿಳೆ ಬದುಕಿರುವಾಗಲೇ ಮರಣ ಪತ್ರ ಸೃಷ್ಟಿಸಿ ಆಸ್ತಿ ಲಪಟಾಯಿಸಿದ ಆರೋಪ

ಹಾಸನ: ಮಹಿಳೆ ಬದುಕಿರುವಾಗಲೇ ಮರಣ ಪ್ರಮಾಣ ಪತ್ರ ಮಾಡಿಸಿ ಆಸ್ತಿ (Land) ಲಪಟಾಯಿಸಿದ ಆರೋಪ ಸಕಲೇಶಪುರ (Sakleshpura) ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿ ಕೇಳಿ ಬಂದಿದೆ. ‌ ಗ್ರಾಮದ ಮಹಿಳೆ ಸಿದ್ದಮ್ಮ ಅವರ ಹೆಸರಿನಲ್ಲಿ ಸರ್ವೆ ನಂ.68 ರಲ್ಲಿ

ದೇಶ - ವಿದೇಶ

ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ನಿಧನ

ಹೊಸದಿಲ್ಲಿ: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕೇಂದ್ರದ ಮಾಜಿ ಗೃಹ ಸಚಿವ ಶಿವರಾಜ್ ಪಾಟೀಲ್ ಮಹಾರಾಷ್ಟ್ರದ ಲಾತೂರ್‌ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಶಿವರಾಜ್ ಪಾಟೀಲ್ ಅವರು ಅಲ್ಪಕಾಲದ ಅನಾರೋಗ್ಯದ ನಂತರ ಶುಕ್ರವಾರ ನಿಧನರಾದರು ಎಂದು

ದೇಶ - ವಿದೇಶ

ಮರದ ಕೊಂಬೆಗೆ ನೇಣು ಬಿಗಿದು ವೃದ್ಧೆ ಆತ್ಮಹತ್ಯೆ

ಕೋಟ: ಹೇರೂರು ಗ್ರಾಮದ ಮುತ್ತು (59) ಎಂಬವರು ಬುಧವಾರ ಬೆಳಗಿನ ವೇಳೆ ಮೊಳಹಳ್ಳಿ ಗ್ರಾಮದ ಹಾಡಿಯೊಂದರ ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಯ

ದೇಶ - ವಿದೇಶ

ಪೋರ್ನ್ ಸ್ಟಾರ್ ಗೀಳು; ಪತ್ನಿಯ ಖಾಸಗಿ ವಿಡಿಯೋ ವೈರಲ್

ರೇವಾ: ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಪೋರ್ನ್ ಸ್ಟಾರ್ ಆಗಬೇಕೆಂಬ ಆಸೆ ಹೊಂದಿದ್ದ ಯುವಕನೊಬ್ಬ ತನ್ನ ಪತ್ನಿಯ ಖಾಸಗಿ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮಕ್ಕೆ ಅಪ್ಲೋಡ್ ಮಾಡಿದ್ದಾನೆ. ಆರೋಪಿ

ದೇಶ - ವಿದೇಶ

ತಂಬಾಕು ಟೂತ್‌ಪೇಸ್ಟ್ ಸೇವಿಸಿ 6 ತಿಂಗಳ ಮಗು ಸಾವು

ಅಲಿಗಢ್ : ಉತ್ತರ ಪ್ರದೇಶದ ಅಲಿಗಢದ ಇಗ್ಲಾಸ್ ಪ್ರದೇಶದಲ್ಲಿ ತಂಬಾಕು ಟೂತ್‌ಪೇಸ್ಟ್ ಸೇವಿಸಿ ಆರು ತಿಂಗಳ ಬಾಲಕ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಡಿಸೆಂಬರ್ 10 ರ ಸಂಜೆ, ಅಲಿಗಢದ ಇಗ್ಲಾಸ್ ಪ್ರದೇಶದ ಕರಸ್