Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಆರ್‌ಜಿ ಕರ್ ವೈದ್ಯೆ ಹತ್ಯೆ ಪ್ರಕರಣ: ಸುಪ್ರೀಂ ಕೋರ್ಟ್‌ನಿಂದ ಕೋಲ್ಕತ್ತಾ ಹೈಕೋರ್ಟ್‌ಗೆ ವಿಚಾರಣೆ ವರ್ಗಾವಣೆ

ನವದೆಹಲಿ: ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ (RG Kar Medical Collage) ಮಹಿಳಾ ವೈದ್ಯರ ಮೇಲಿನ ದೌರ್ಜನ್ಯ ಪ್ರಕರಣವನ್ನು ಸುಪ್ರೀಂ ಕೋರ್ಟ್ (Supreme Court) ಕೋಲ್ಕತ್ತಾ ಹೈಕೋರ್ಟ್‌ಗೆ ವರ್ಗಾಯಿಸಿದೆ. ನ್ಯಾ. ಎಂ.ಎಂ.ಸುಂದರೇಶ್ ಮತ್ತು ಸತೀಶ್ ಚಂದ್ರ

ದೇಶ - ವಿದೇಶ

ಕಾರವಾರ ಕಡಲತೀರದಲ್ಲಿ ಚೀನಾ ಜಿಪಿಎಸ್ ಹೊಂದಿದ ಹಕ್ಕಿ ಪತ್ತೆ: ನೌಕಾನೆಲೆಯ ಮೇಲೆ ಗೂಢಚರ್ಯೆ ಶಂಕೆ!

ಕಾರವಾರ: ಇಲ್ಲಿನ ಕಡಲ ತೀರ ಭಾಗದ ತಿಮ್ಮಕ್ಕ ಗಾರ್ಡನ್ ಹಿಂಭಾಗದಲ್ಲಿ ಕೂತಿದ್ದ ಸೀಗಲ್ ಹಕ್ಕಿಯ (Sea Gull) ಬೆನ್ನಿನ ಭಾಗದಲ್ಲಿ ಚೀನಾದ ಜಿಪಿಎಸ್ ಟ್ರ‍್ಯಾಕರ್ (Chaines GPS Tracker) ಪತ್ತೆಯಾಗಿದೆ. ಇದರಿಂದ ನೌಕಾನೆಲೆಯ ಬಗ್ಗೆ

ಅಪರಾಧ ದೇಶ - ವಿದೇಶ

ವಿಮೆ ಹಣಕ್ಕಾಗಿ ಮಾಸ್ಟರ್ ಪ್ಲಾನ್: ಲಿಫ್ಟ್ ಕೇಳಿದವನನ್ನೇ ಕೊಂದು ತಾನು ಸತ್ತಂತೆ ನಟಿಸಿದ ಆರೋಪಿ ಅರೆಸ್ಟ್!

ಹಣ ಸಿಗುತ್ತೆ ಅಂದ್ರೆ ಕೆಲವರು ಏನು ಮಾಡುವುದಕ್ಕೂ ಸಿದ್ಧರಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಇನ್ಶ್ಯುರೆನ್ಸ್ ಹಣಕ್ಕಾಗಿ ವಾಹನದಲ್ಲಿ ಲಿಫ್ಟ್ ಕೇಳಿದವನನ್ನೇ ಕೊಲೆ ಮಾಡಿದ್ದು, ಬಳಿಕ ತಾನೇ ಮೃತಪಟ್ಟಿರುವಂತೆ ಬಿಂಬಿಸಿಕೊಂಡಿದ್ದಾನೆ. ಆದರೆ ಗೆಳತಿಗೆ ಕಳುಹಿಸಿದ ಮೆಸೇಜೊಂದರಿಂದ

ದೇಶ - ವಿದೇಶ

ದೆಹಲಿಯಲ್ಲಿ ಮಾಲಿನ್ಯ ತಾಂಡವ: ವರ್ಕ್ ಫ್ರಂ ಹೋಮ್ ಮತ್ತು ಕಾರ್ಮಿಕರಿಗೆ ಪರಿಹಾರ

ನವದೆಹಲಿ: ದೆಹಲಿಯಲ್ಲಿ ವಾಯುಮಾಲಿನ್ಯದ (Delhi Air Pollution) ಬಿಕ್ಕಟ್ಟು ತೀವ್ರಗೊಂಡಿದೆ. ವಾಯು ಗುಣಮಟ್ಟ ಸೂಚ್ಯಂಕ ತೀವ್ರ ಮಟ್ಟಕ್ಕೆ ತಲುಪಿದ ಹಿನ್ನೆಲೆ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ಶೇ.50

ದೇಶ - ವಿದೇಶ

“ನನ್ನ ಸೈಜ್ ಹೆಲ್ಮೆಟ್ ಸಿಗುತ್ತಿಲ್ಲ”: ಇಂದೋರ್ ಪೊಲೀಸರ ಮುಂದೆ ಬೈಕ್ ಸವಾರನ ಪ್ರಾಮಾಣಿಕ ಅಳಲು

ಮಧ್ಯಪ್ರದೇಶ : ಇಂದೋರ್‌ನಲ್ಲಿ ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ನಡೆದ ಒಂದು ವಿಶಿಷ್ಟ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ರಸ್ತೆಯಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ

ದೇಶ - ವಿದೇಶ

“ಸತ್ಯಮೇವ ಜಯತೇ”: ಇಡಿ ಆರೋಪಪಟ್ಟಿ ತಿರಸ್ಕಾರ ಬೆನ್ನಲ್ಲೇ ಕೇಂದ್ರದ ವಿರುದ್ಧ ಮಲ್ಲಿಕಾರ್ಜುನ್ ಖರ್ಗೆ ವಾಗ್ದಾಳಿ

ನವದೆಹಲಿ: ಪ್ರಧಾನಿ ಮೋದಿ (PM Modi) ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ರಾಜೀನಾಮೆ ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ (Mallikarjun Kharge) ಒತ್ತಾಯಿಸಿದ್ದಾರೆ. ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದ

ದೇಶ - ವಿದೇಶ

ಬದುಕಿದ್ದರೂ ಮರಣ ಪ್ರಮಾಣಪತ್ರ: ಪುರಸಭೆ ಅಧಿಕಾರಿಗಳ ಎಡವಟ್ಟು

ಲಕ್ಷ್ಮೇಶ್ವರ: ಮರಣ ಹೊಂದಿದ ತನ್ನ ಸಹೋದರನ ಮರಣ ಪ್ರಮಾಣಪತ್ರ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ಜೀವಂತ ವ್ಯಕ್ತಿಗೆ ಮರಣ ಪ್ರಮಾಣಪತ್ರ ನೀಡಿ ಯಡವಟ್ಟು ಮಾಡಿದ ಘಟನೆ ಲಕ್ಷ್ಮೇಶ್ವರ ಪುರಸಭೆಯಲ್ಲಿ ನಡೆದಿದೆ. ಆದರೆ ನೊಂದ ವ್ಯಕ್ತಿ

ದೇಶ - ವಿದೇಶ

ಆಸ್ಟ್ರೇಲಿಯಾ ದಾಳಿ ಬೆನ್ನಲ್ಲೇ ತುಳಸಿ ಗಬ್ಬಾರ್ಡ್ ಎಚ್ಚರಿಕೆ; ಇಸ್ಲಾಮಿಕ್ ಉಗ್ರವಾದದ ವಿರುದ್ಧ ಆಕ್ರೋಶ

ವಾಷಿಂಗ್ಟನ್‌: ಸಿಡ್ನಿಯ ಬೊಂಡಿ ಬೀಚ್‌ ಭಯೋತ್ಪಾದಕ ದಾಳಿಯು (Sydney Attack) ಉಗ್ರವಾದ ವಿರುದ್ಧದ ಜಾಗತಿಕ ಆಕ್ರೋಶ ದ್ವಿಗುಣಗೊಳಿಸಿದೆ. ಇಸ್ಲಾಮಿಕ್‌ ಮೂಲಭೂತವಾದವನ್ನ ಬುಡಸಮೇತ ಕಿತ್ತೆಸೆಯುವಂತೆ, ಜಾಗತಿಕ ಸರ್ಕಾರಗಳನ್ನ ಜನರು ಒತ್ತಾಯಿಸುತ್ತಿದ್ದಾರೆ. ಈ ನಡುವೆ ಗುಂಡಿನ ದಾಳಿಗೆ ಸಂಬಂಧಿಸಿದಂತೆ

ದೇಶ - ವಿದೇಶ

💣 ಅಮೆರಿಕ: ಹೊಸ ವರ್ಷದ ಮುನ್ನಾದಿನ ಸರಣಿ ಬಾಂಬ್ ಸ್ಫೋಟದ ಭೀಕರ ಸಂಚು ವಿಫಲ; ಕ್ಯಾಲಿಫೋರ್ನಿಯಾದಲ್ಲಿ ಉಗ್ರಗಾಮಿ ಗುಂಪಿನ ನಾಲ್ವರ ಬಂಧನ!

ಅಮೆರಿಕ : ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಹೊಸ ವರ್ಷದ ಮುನ್ನಾದಿನದಂದು (New Year’s Eve) ಸರಣಿ ಬಾಂಬ್ ಸ್ಫೋಟಗಳನ್ನು ನಡೆಸಲು ಸಂಚು ರೂಪಿಸಿದ್ದ ‘ಟರ್ಟಲ್ ಐಲ್ಯಾಂಡ್ ಲಿಬರೇಶನ್ ಫ್ರಂಟ್’ (TILF) ಎಂಬ ತೀವ್ರಗಾಮಿ ಗುಂಪಿನ ಭೀಕರ

ದೇಶ - ವಿದೇಶ

ಉದ್ಯೋಗ ಸಿಗದೆ ಮನನೊಂದು ರೈಲು ಹಳಿಗೆ ಬಿದ್ದು ಸ್ಪರ್ಧಾತ್ಮಕ ಪರೀಕ್ಷಾರ್ಥಿ ಆತ್ಮಹತ್ಯೆ

ಧಾರವಾಡ: ಕಳೆದ 4 ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನಡೆಸುತ್ತಿದ್ದ ಉದ್ಯೋಗಾಕಾಂಕ್ಷಿ ಯುವತಿ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ನಗರದ (Dharwad) ಶಿವಗಿರಿಯಲ್ಲಿ ನಡೆದಿದೆ. ಬಳ್ಳಾರಿ ಮೂಲದ ವಿದ್ಯಾರ್ಥಿನಿ ಪಲ್ಲವಿ ಕಗ್ಗಲ್