Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಇಂದೋರ್‌ನಲ್ಲಿ ಕಲುಷಿತ ನೀರಿನ ಮರಣಮೃದಂಗ: 30 ವರ್ಷಗಳ ಹಿಂದಿನ ‘ಅಸ್ಥಿಪಂಜರ’ದ ಭೀತಿ ನೆನಪಿಸಿದ ಭಗೀರಥಪುರ ದುರಂತ!

ಇಂದೋರ್‌: ಮಧ್ಯಪ್ರದೇಶದ ಇಂದೋರ್‌ನ ಭಗೀರಥಪುರದಲ್ಲಿ ಚರಂಡಿ ನೀರು ಕುಡಿಯುವ ನೀರಿನೊಂದಿಗೆ ಮಿಶ್ರಣವಾಗಿ ಉಂಟಾಗಿರುವ ಸಾಂಕ್ರಾಮಿಕ ರೋಗದ ಭೀತಿ ಹಳೆಯದೊಂದು ಭೀಕರ ಘಟನೆಯನ್ನು ಮೆಲುಕು ಹಾಕುವಂತೆ ಮಾಡಿದೆ. ಸುಮಾರು 30 ವರ್ಷಗಳ ಹಿಂದೆ ಸುಭಾಷ್ ಚೌಕ್

ದೇಶ - ವಿದೇಶ

ಪೊಂಗಲ್ ಸಂಭ್ರಮಕ್ಕೆ ‘ಸ್ಟಾಲಿನ್ ಗಿಫ್ಟ್’: 2.22 ಕೋಟಿ ಕುಟುಂಬಗಳಿಗೆ ತಲಾ 3,000 ರೂ. ನಗದು ಮತ್ತು ಉಚಿತ ಕಿಟ್

ಚೆನ್ನೈ: ಪೊಂಗಲ್ ಹಬ್ಬದ (Pongal Festival) ಪ್ರಯುಕ್ತ ರಾಜ್ಯದ 2.22 ಕೋಟಿ ಪಡಿತರ ಚೀಟಿದಾರರಿಗೆ ಮತ್ತು ಶ್ರೀಲಂಕಾದ ತಮಿಳರ ಪುನರ್ವಸತಿ ಶಿಬಿರಗಳಲ್ಲಿ ವಾಸಿಸುತ್ತಿರುವ ಎಲ್ಲಾ ಕುಟುಂಬಗಳಿಗೆ ತಲಾ 3,000 ರೂ. ನಗದು ಉಡುಗೊರೆ ನೀಡುವುದಾಗಿ ತಮಿಳುನಾಡು

ದೇಶ - ವಿದೇಶ

ಪ್ರೀತಿಸಿ ಮದುವೆಯಾದವನ ಅಸಲಿ ರೂಪ: ಮೂರನೇ ಮಗುವೂ ಹೆಣ್ಣಾದ ಹಿನ್ನೆಲೆ ಪತ್ನಿ-ಮಕ್ಕಳನ್ನು ಬೀದಿಗೆ ತಳ್ಳಿದ ಪಾಪಿ!

ಬೆಂಗಳೂರು: ಪ್ರೀತಿಸಿ ಮದುವೆಯಾಗುವಾಗ (Love Marriage) ಆತನಿಗೆ ಎಲ್ಲವೂ ಚೆನ್ನಾಗಿತ್ತು. ಗಂಡು ಮಗು ಬೇಕೆನ್ನುವ ಹಪಾಹಪಿಯಲ್ಲಿ ಮೂರು ಹೆಣ್ಣು ಮಕ್ಕಳನ್ನ ಹೆಂಡ್ತಿ ಹೆತ್ಲು ಅಂತಾ, ಹೆಂಡ್ತಿ ಮಕ್ಕಳನ್ನ ತೊರೆದು ಗಂಡ ಗಾಯಬ್ ಆಗಿದ್ದಾನೆ. ಇತ್ತ ಹಸುಗೂಸು

ದೇಶ - ವಿದೇಶ

ಕಿವೀಸ್ ಸರಣಿಗೆ ಭಾರತ ತಂಡ ಪ್ರಕಟ: ಗಿಲ್ ನಾಯಕ, ಅಯ್ಯರ್ ಕಂಬ್ಯಾಕ್; ಹಾರ್ದಿಕ್-ಬುಮ್ರಾ ವಿಶ್ರಾಂತಿ!

ಮುಂಬೈ: ಜನವರಿ 11 ರಿಂದ ನಡೆಯಲಿರುವ ಭಾರತ v/s ನ್ಯೂಜಿಲೆಂಡ್‌ (Ind vs NZ) ನಡುವಿನ 3 ಪಂದ್ಯಗಳ ಏಕದಿನ ಸರಣಿಗೆ ಬಿಸಿಸಿಐ ಆಯ್ಕೆ ಸಮಿತಿಯು 15 ಸದಸ್ಯರ ಭಾರತ ತಂಡವನ್ನ ಪ್ರಕಟಿಸಿದೆ. ನಿರೀಕ್ಷೆಯಂತೆ ಶುಭಮನ್

ದೇಶ - ವಿದೇಶ

ಹಲ್ಲೆಗೊಳಗಾಗಿದ್ದ ಹಿಂದೂ ಉದ್ಯಮಿ ಚಿಕಿತ್ಸೆ ಫಲಿಸದೆ ಸಾವು!

ಢಾಕಾ : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗಳ ಸರಣಿ ಮುಂದುವರಿದಿದ್ದು, ಕಳೆದ ಕೆಲವು ದಿನಗಳ ಹಿಂದೆ ಇಬ್ಬರು ಹಿಂದೂಗಳ ಹತ್ಯೆ ಬೆನ್ನಲ್ಲೆ, ಕಿಡಿಗೇಡಿಗಳ ದಾಳಿಯಿಂದ ಪವಾಡ ಸದೃಶವಾಗಿ ಪಾರಾಗಿ ಜೀವ ಉಳಿಸಿಕೊಂಡಿದ್ದ ಉದ್ಯಮಿ ಕೊಂಕನ್

ದೇಶ - ವಿದೇಶ

ಕ್ಯಾರಕಾಸ್ ಮೇಲೆ ಕ್ಷಿಪಣಿ ದಾಳಿ: ಹೊತ್ತಿ ಉರಿಯುತ್ತಿದೆ ರಾಜಧಾನಿ!

ಕ್ಯಾರಕಾಸ್: ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ನಲ್ಲಿ ಶನಿವಾರ ಅನೇಕ ಸ್ಫೋಟಗಳು ಕೇಳಿಬಂದ ನಂತರ ಅನೇಕ ಕಟ್ಟಡಗಳು ಬೆಂಕಿಯಲ್ಲಿ ಉರಿಯುತ್ತಿರುವುದು ಕಂಡುಬಂದಿದ್ದು, ಹೊಗೆಯ ಸ್ತಂಭವು ಗೋಚರಿಸಿದೆ. ಸಾಮಾಜಿಕ ಮಾಧ್ಯಮದಲ್ಲಿನ ವೀಡಿಯೊಗಳು ನಗರದಾದ್ಯಂತ ಕಟ್ಟಡಗಳು ಬೆಂಕಿಯಲ್ಲಿ ಉರಿಯುತ್ತಿರುವುದನ್ನು ತೋರಿಸಿವೆ.

ದೇಶ - ವಿದೇಶ

ದೇಗುಲದ ಗೋಪುರ ಹತ್ತಿ ಕುಡುಕನ ಹೈಡ್ರಾಮಾ; ಇಳಿಯಲು ‘ಕ್ವಾರ್ಟರ್’ ಬೇಡಿಕೆ!

ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಶ್ರೀ ಗೋವಿಂದರಾಜ ಸ್ವಾಮಿ ದೇವಸ್ಥಾನದಲ್ಲಿ ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ಗಲಾಟೆ ನಡೆಸಿರುವ ಘಟನೆ ನಡೆದಿದೆ. ಭದ್ರತಾ ಸಿಬ್ಬಂದಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ಈತ ದೇವಸ್ಥಾನದ ಗೋಡೆ ಹತ್ತಿ ಮದ್ಯದ ಬಾಟಲಿಗೆ ಬೇಡಿಕೆ ಇಟ್ಟಿದ್ದಾನೆ.

ಅಪರಾಧ ದೇಶ - ವಿದೇಶ

ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗಳಿಗೆ ಪೊಲೀಸ್ ಎನ್‌ಕೌಂಟರ್!

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಆರು ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲ್ಲೆಯ ನಂತರ ಆರೋಪಿಗಳು ಮಗುವನ್ನು ಗುರುತು ಮರೆಮಾಡಲು ಮನೆಯ ಮೇಲ್ಛಾವಣಿಯಿಂದ ಎಸೆದಿದ್ದಾರೆ. ಜನವರಿ

ದೇಶ - ವಿದೇಶ

ಬಾಂಗ್ಲಾದೇಶದ ಕ್ರೌರ್ಯಕ್ಕೆ ಹಿಂದೂ ಉದ್ಯಮಿ ಬಲಿ: ಇರಿದು ಬೆಂಕಿ ಹಚ್ಚಿದರೂ ಕೆರೆಗೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದ ಕೊಂಕನ್ ಚಂದ್ರ ಸಾವು!

ಢಾಕಾ: ಬಾಂಗ್ಲಾದೇಶದಲ್ಲಿ (Bangladesh) ಹಿಂದೂಗಳ (Hindu) ಮೇಲಿನ ದಾಳಿಗಳ ಸರಣಿ ಮುಂದುವರಿದಿದ್ದು ಕಿಡಿಗೇಡಿಗಳ ದಾಳಿಯಿಂದ ಪವಾಡ ಸದೃಶವಾಗಿ ಪಾರಾಗಿ ಜೀವ ಉಳಿಸಿಕೊಂಡಿದ್ದ ಉದ್ಯಮಿ ಕೊಂಕನ್ ಚಂದ್ರ (50) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕೇಔರ್‌ಬಂಗಾ ಪ್ರದೇಶದಲ್ಲಿ  ಮೆಡಿಕಲ್‌

ದೇಶ - ವಿದೇಶ

ತಿರುಪತಿ ಗೋಪುರ ಏರಿ ಕಿರಾತಕನ ಹೈಡ್ರಾಮಾ: “ಕ್ವಾರ್ಟರ್ ಮದ್ಯ ಕೊಟ್ಟರೆ ಮಾತ್ರ ಕೆಳಗೆ ಇಳಿಯುವೆ” ಎಂದು 3 ಗಂಟೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ವ್ಯಕ್ತಿ!

ತಿರುಪತಿ: ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ತಿರುಪತಿ ತಿರುಮಲ ದೇವಸ್ಥಾನದ (Tirupati Temple) ಗೋಪುರ ಏರಿ ಕಿರಿಕ್‌ ಮಾಡಿದ ಘಟನೆ ತಡರಾತ್ರಿ ನಡೆದಿದೆ. ಭಕ್ತರಂತೆ ದೇವಸ್ಥಾನವನ್ನು ಪ್ರವೇಶ ಮಾಡಿದ್ದ ಈತ ಟೆಂಟ್ ಕಂಬ್‌ಗಳನ್ನು ಹತ್ತಿ ನೇರವಾಗಿ ಗರ್ಭಗುಡಿಯ