Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

WPL 2026: ಆರ್‌ಸಿಬಿಯ ‘ಲೇಡಿ ಹೇಜಲ್‌ವುಡ್’ ಲಾರೆನ್ ಬೆಲ್ ಆರ್ಭಟ; ಚೊಚ್ಚಲ ಪಂದ್ಯದಲ್ಲೇ ಒಂದೇ ಎಸೆತದಿಂದ ವಿಶ್ವ ದಾಖಲೆ ಮಿಸ್!

ಮುಂಬೈ: ಹಾಲಿ ಮಹಿಳಾ ಪ್ರೀಮಿಯರ್ ಲೀಗ್ 2026ರಲ್ಲಿ ಆರ್ ಸಿಬಿ ತಂಡದ ಆಟಗಾರ್ತಿ ಲಾರೆನ್ ಬೆಲ್ ಇಷ್ಟುದಿನ ತಮ್ಮ ಸೌಂದರ್ಯದ ಮೂಲಕ ಸುದ್ದಿಯಲ್ಲಿದ್ದರು.. ಆದರೆ ನಿನ್ನೆಯ ಪಂದ್ಯದಲ್ಲಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಮತ್ತೆ

ದೇಶ - ವಿದೇಶ

ಒರಿಸ್ಸಾ ಹೈಕೋರ್ಟ್ ಮಹತ್ವದ ತೀರ್ಪು: ದತ್ತು ಪುತ್ರನಿಗೂ ಸಿಗಲಿದೆ ಅನುಕಂಪದ ಆಧಾರಿತ ಸರ್ಕಾರಿ ಉದ್ಯೋಗ!

ನವದೆಹಲಿ : ದತ್ತು ಪುತ್ರನಿಗೂ ಸರ್ಕಾರಿ ಹುದ್ದೆಗೆ ನೇಮಕದ ಕುರಿತು ಒರಿಸ್ಸಾ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ರೈಲ್ವೆ ಉದ್ಯೋಗಿಯ ದತ್ತು ಪುತ್ರನನ್ನು ಸಹಾನುಭೂತಿಯಿಂದ ನೇಮಕ ಮಾಡುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸುವಾಗ

ದೇಶ - ವಿದೇಶ

ಗರ್ಭಿಣಿಯರಿಗೆ ವರವಾಗಲಿದೆ ‘ಹೆವ್ಯಾಕ್ಸಿನ್’ ಲಸಿಕೆ; ಲಿವರ್ ಸಂಬಂಧಿತ ಮರಣ ಪ್ರಮಾಣ ತಗ್ಗಿಸಲು ದೇಶೀಯ ಮದ್ದಿನ ಎಂಟ್ರಿ

ಕಲುಷಿತ ನೀರು ಮತ್ತು ಅಶುದ್ಧ ಆಹಾರದಿಂದ ಹರಡುವ ‘ಹೆಪಟೈಟಿಸ್ ಇ’ (Hepatitis E) ವೈರಸ್ ವಿರುದ್ಧ ಭಾರತವು ಈಗ ಪ್ರಬಲ ಅಸ್ತ್ರವನ್ನು ಪಡೆದುಕೊಂಡಿದೆ. ಪ್ರಖ್ಯಾತ ಔಷಧ ತಯಾರಿಕಾ ಸಂಸ್ಥೆ ಡಾ. ರೆಡ್ಡೀಸ್ ಲ್ಯಾಬೊರೇಟರಿ ದೇಶದಲ್ಲೇ

kerala ಅಪರಾಧ ದೇಶ - ವಿದೇಶ

ಶಬರಿಮಲೆ ಆಭರಣ ಕಳವು ಪ್ರಕರಣ: ಶಬರಿಮಲೆ ಪ್ರಧಾನ ಅರ್ಚಕ (ತಂತ್ರಿ) ಎಸ್‌ಐಟಿ ವಶಕ್ಕೆ; ಭಕ್ತರಲ್ಲಿ ಭಾರಿ ಸಂಚಲನ!

ಅಯ್ಯಪ್ಪ ಸ್ವಾಮಿ ಸನ್ನಿಧಿಯ ಅಮೂಲ್ಯ ಚಿನ್ನಾಭರಣಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ಶಬರಿಮಲೆದೇವಾಲಯದ ಪ್ರಧಾನ ಅರ್ಚಕ (ತಂತ್ರಿ) ಕಂದರಾರು ರಾಜೀವರಾರು ಅವರನ್ನು ವಿಶೇಷ ತನಿಖಾ ತಂಡ (SIT) ವಿಚಾರಣೆಗಾಗಿ ವಶಕ್ಕೆ ಪಡೆದಿದೆ. ದೇವಾಲಯದ ಆವರಣದಿಂದ ನಾಪತ್ತೆಯಾಗಿರುವ

ದೇಶ - ವಿದೇಶ

ರಾಮಮಂದಿರ ಸುತ್ತ 15 ಕಿ.ಮೀ ವ್ಯಾಪ್ತಿಯಲ್ಲಿ ಮಾಂಸಾಹಾರ ಬ್ಯಾನ್

ಲಕ್ನೋ: ಅಯೋಧ್ಯೆಯ ರಾಮ ಮಂದಿರದ ಸುತ್ತ 15 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾಂಸಾಹಾರ ವಿತರಣೆಯನ್ನು ಅಯೋಧ್ಯೆ ಜಿಲ್ಲಾ ಆಡಳಿತ ಸಂಪೂರ್ಣವಾಗಿ ನಿಷೇಧಿಸಿದೆ. ಅಯೋಧ್ಯೆ ಪಟ್ಟಣದ ‘ಪಾಂಚ್ ‘ಪಾಂಚ್ ಕೋಸಿ ಪರಿಕ್ರಮಾ’ ವ್ಯಾಪ್ತಿಯಲ್ಲಿ ಆಹಾರ ವಿತರಣಾ ಸಂಸ್ಥೆಗಳು

ದೇಶ - ವಿದೇಶ

ಖತರ್‌ನಲ್ಲಿ ನೌಕಾಪಡೆಯ ಮಾಜಿ ಅಧಿಕಾರಿ ತಿವಾರಿ ಮತ್ತೆ ಬಂಧನ

ಹೊಸದಿಲ್ಲಿ: ನ್ಯಾಯಾಲಯದ ಆದೇಶದ ನಂತರ ಡಿಸೆಂಬರ್‌ನಲ್ಲಿ ಖತರ್‌ನಲ್ಲಿ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕಮಾಂಡರ್ ಪೂರ್ಣೇಂದು ತಿವಾರಿ ಅವರನ್ನು ಮತ್ತೆ ಬಂಧಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ತಿಳಿಸಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್

ದೇಶ - ವಿದೇಶ

ಛತ್ತೀಸ್‌ಗಢದಲ್ಲಿ ಮಹಾ ಶರಣಾಗತಿ: 63 ನಕ್ಸಲರಿಂದ ಶಸ್ತ್ರತ್ಯಾಗ

ದಾಂತೆವಾಡ: ಛತ್ತೀಸ್‌ಗಢದ ದಾಂತೆವಾಡ ಜಿಲ್ಲೆಯಲ್ಲಿ ಶುಕ್ರವಾರ ಸುಮಾರು 63 ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಅವರಲ್ಲಿ 36 ಮಂದಿ ತಲೆಗೆ 1.19 ಕೋಟಿಗೂ ಹೆಚ್ಚು ಮೊತ್ತದ ಬಹುಮಾನ ಹೊಂದಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ಪೂನಾ

ದೇಶ - ವಿದೇಶ

500 ಅಡಿ ಆಳದ ಕಂದಕಕ್ಕೆ ಬಸ್ ಉರುಳಿ 9 ಸಾ*ವು

ಸಿರ್ಮೌರ್: ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಖಾಸಗಿ ಬಸ್ಸೊಂದು ಸುಮಾರು 500 ಅಡಿ ಆಳದ ಕಂದಕಕ್ಕೆ ಉರುಳಿಬಿದ್ದಿದ್ದು, ಭೀಕರ ಅಪಘಾತದಲ್ಲಿ ಕನಿಷ್ಠ ಒಂಬತ್ತು ಜನ ಮೃತಪಟ್ಟಿದ್ದಾರೆ ಮತ್ತು ಸುಮಾರು 40 ಜನ ಗಾಯಗೊಂಡಿದ್ದಾರೆ

ದೇಶ - ವಿದೇಶ

ಯೂಟ್ಯೂಬ್ ನೋಡಿ ಹೆರಿಗೆ ಆಪರೇಷನ್: ಗರ್ಭಿಣಿ ಸಾ*ವು

ನವದೆಹಲಿ: ಇಂದಿನ ಡಿಜಿಟಲ್ ಜಮಾನಾದಲ್ಲಿ ಯೂಟ್ಯೂಬ್ ನೋಡಿ ಅಡುಗೆ ಮಾಡುವುದರಿಂದ ಹಿಡಿದು ಅನೇಕ ಕೆಲಸಗಳನ್ನು ಜನರು ಮಾಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬರು ಎಲ್ಲರೂ ಹುಬ್ಬೇರಿಸುವಂತೆ ಮತ್ತು ಹಿಡಿಶಾಪ ಹಾಕುವಂತೆ ಹೊಟ್ಟೆ ನೋವಿನಿಂದ ನರಳುತ್ತಿದ್ದ ಗರ್ಭಿಣಿಗೆ ನಕಲಿ

ದೇಶ - ವಿದೇಶ

ಅಜಿತ್ ನಾಯ್ಕ ಹ*ತ್ಯೆ ಪ್ರಕರಣ: 8 ವರ್ಷಗಳ ಬಳಿಕ ಐತಿಹಾಸಿಕ ತೀರ್ಪು; ಪ್ರಮುಖ ಆರೋಪಿ ಪಾಂಡುರಂಗ ಕಾಂಬಳೆ ದೋಷಿ!

ದಾಂಡೇಲಿಯ ಹಿರಿಯ ವಕೀಲ ಅಜಿತ್ ನಾಯ್ಕ ಹತ್ಯೆ ಪ್ರಕರಣದಲ್ಲಿ ಯಲ್ಲಾಪುರ ನ್ಯಾಯಾಲಯವು ತೀರ್ಪು ನೀಡಿದೆ. ಪ್ರಮುಖ ಆರೋಪಿ ಪಾಂಡುರಂಗ ಕಾಂಬಳೆಯನ್ನು ದೋಷಿ ಎಂದು ಘೋಷಿಸಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಉಳಿದ ನಾಲ್ವರನ್ನು ಖುಲಾಸೆಗೊಳಿಸಲಾಗಿದ್ದು, ದೋಷಿಗೆ ಶಿಕ್ಷೆಯ