Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಖ್ಯಾತ ಹಾಸ್ಯನಟ ರಾಜ್‌ಪಾಲ್ ಯಾದವ್‌ಗೆ ಜೈಲು ಶಿಕ್ಷೆ; ತಕ್ಷಣ ಶರಣಾಗಲು ಕೋರ್ಟ್ ಆದೇಶ!

ಬಾಲಿವುಡ್​ನ ಖ್ಯಾತ ಹಾಸ್ಯನಟ ರಾಜ್​​ಪಾಲ್ ಯಾದವ್ (Rajpal Yadav) ಅವರಿಗೆ ಸಂಕಷ್ಟ ಎದುರಾಗಿದೆ. ಅವರು ಈ ಕೂಡಲೇ ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆ ನ್ಯಾಯಾಲಯ ಆದೇಶಿಸಿದೆ. ರಾಜ್​ಪಾಲ್ ಯಾದವ್ ಅವರ ವಿರುದ್ಧ ಚೆಕ್ ಬೌನ್ಸ್

ದೇಶ - ವಿದೇಶ

ಆನ್‌ಲೈನ್ ಗೇಮ್ ಕ್ರೇಜ್‌ಗೆ ಒಂದೇ ಕುಟುಂಬದ ಮೂವರು ಸಹೋದರಿಯರು ಬಲಿ!

ಗಾಜಿಯಾಬಾದ್:ಆನ್​ಲೈನ್ ಗೇಮ್ ಆಡಬೇಡಿ ಎಂದಿದ್ದಕ್ಕೆ ಮೂವರು ಅಪ್ರಾಪ್ತ ಸಹೋದರಿಯರು ಹೌಸಿಂಗ್ ಸೊಸೈಟಿಯ 9ನೇ ಮಹಡಿಯಿಂದ ಹಾರಿ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶ ಗಾಜಿಯಾಬಾದ್​​ನಲ್ಲಿ ನಡೆದಿದೆ. ಅಪ್ರಾಪ್ತ ಸಹೋದರಿಯರು ಮಂಗಳವಾರ ತಡರಾತ್ರಿ ತಾರಸಿಯಿಂದ ಕೆಳಗೆ

ದೇಶ - ವಿದೇಶ

ಲಿಬಿಯಾ ಮಾಜಿ ಸರ್ವಾಧಿಕಾರಿ ಗಡಾಫಿ ಪುತ್ರ ಸೈಫ್ ಅಲ್-ಇಸ್ಲಾಂ ಗುಂಡಿಕ್ಕಿ ಹ*ತ್ಯೆ!

ಲಿಬಿಯಾ: ಲಿಬಿಯಾದಲ್ಲಿ ರಾಜಕೀಯ ಉದ್ವಿಗ್ನತೆ ಮತ್ತೊಮ್ಮೆ ಉತ್ತುಂಗಕ್ಕೇರಿದೆ. ಜಿಂಟಾನ್ ನಗರದ ಮನೆಯೊಂದಕ್ಕೆ ನುಗ್ಗಿದ ನಾಲ್ವರು ಅಪರಿಚಿತ ಬಂದೂಕುಧಾರಿಗಳು ಲಿಬಿಯಾದ ಮಾಜಿ ಸರ್ವಾಧಿಕಾರಿ ಗಡಾಫಿಯ ಮಗ  ಸೈಫ್ ಅಲ್-ಇಸ್ಲಾಂ ಗಡಾಫಿಯನ್ನು ಹತ್ಯೆ(Murder)ಗೈದಿದ್ದಾರೆ. ತಮ್ಮ ತೋಟದಲ್ಲಿ ನಡೆದುಕೊಂಡು

ಅಪರಾಧ ದೇಶ - ವಿದೇಶ

ಉದ್ಯಮಿಯನ್ನು ಹೆಲ್ಮೆಟ್‌ನಿಂದಲೇ ಹೊಡೆದು ಕೊಂದ ಡೆಲಿವರಿ ಬಾಯ್ಸ್!

ನವದೆಹಲಿ: ಇಲ್ಲಿನ ಕನ್ನಾಟ್ ಪ್ಲೇಸ್‌ನಲ್ಲಿ ರಾತ್ರಿ ಪಾರ್ಟಿಗೆ ಹೋಗಿದ್ದ ಉದ್ಯಮಿಯೊಬ್ಬರನ್ನು ಮೂವರು ಡೆಲಿವರಿ ಬಾಯ್‌ಗಳು (Delivery Agents) ಹೆಲ್ಮೆಟ್‌ನಿಂದಲೇ ಹೊಡೆದು ಕೊಂದಿರುವ ಘಟನೆ ನಡೆದಿದೆ. ಜನವರಿ 3 ರ ರಾತ್ರಿ ಈ ಘಟನೆ ನಡೆದಿತ್ತು. ಉದ್ಯಮಿ

kerala ದೇಶ - ವಿದೇಶ ರಾಜಕೀಯ

ಹಿಂದೂ ಮಹಾಸಭಾ ಹೋರಾಟ ಆರಿಕ್ಕಾಡಿ ಟೋಲ್ ವಿವಾದಕ್ಕೆ ಬಿಗ್ ವಿಕ್ಟರಿ

ಆರಿಕ್ಕಾಡಿ: ಸಪ್ತಭಾಷಾ ಸಂಗಮ ಭೂಮಿಯ ಜನರ ದೀರ್ಘಕಾಲದ ಹೋರಾಟಕ್ಕೆ ಇಂದು ದೊಡ್ಡ ಮಟ್ಟದ ಜಯ ಸಿಕ್ಕಿದೆ. ಆರಿಕ್ಕಾಡಿ ಭಾಗದಲ್ಲಿ ನಡೆಯುತ್ತಿದ್ದ ಜನವಿರೋಧಿ ಟೋಲ್ ಸಂಗ್ರಹದ ವಿರುದ್ಧ ಹಿಂದೂ ಮಹಾಸಭಾ – ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡು

ದೇಶ - ವಿದೇಶ

ಬಿಜೆಪಿಗೆ ಅಣ್ಣಾಮಲೈ ಶಾಕ್: ಚುನಾವಣಾ ಉಸ್ತುವಾರಿ ಸ್ಥಾನಕ್ಕೆ ದಿಢೀರ್ ರಾಜೀನಾಮೆ!

ಚೆನೈ (ತಮಿಳುನಾಡು): ತಮಿಳುನಾಡು (Tamil Nadu) ವಿಧಾನಸಭಾ ಚುನಾವಣೆಗೆ (Assembly Elections) ಇನ್ನೇನು ಕೆಲವೇ ತಿಂಗಳು ಬಾಕಿ ಇರುವಾಗಲೇ ಬಿಜೆಪಿಗೆ (BJP) ಅತಿ ದೊಡ್ಡ ಶಾಕ್​ ಎದುರಾಗಿದ್ದು, ಮಹತ್ವದ ಜವಾಬ್ದಾರಿಗೆ ಮಾಜಿ ರಾಜ್ಯಾಧ್ಯಕ್ಷ ಕೆ.

ದೇಶ - ವಿದೇಶ

ದುಬಾರಿ ಶಾಲೆ ಬೇಡ, ಅಂಗನವಾಡಿ ಸಾಕು: ಮಾದರಿಯಾದ ಜಿಲ್ಲಾಧಿಕಾರಿ!

ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರ ನಡುವೆ ಇಲೊಬ್ಬರು IAS ಅಧಿಕಾರಿ ತನ್ನ ಮೂರು ವರ್ಷ ಮಗಳನ್ನು ಅಂಗನವಾಡಿಗೆ ಸೇರಿಸುವ ಮೂಲಕ ಸಾಕಷ್ಟು ಜನರಿಗೆ ಮಾದರಿಯಾಗಿದ್ದಾರೆ. ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ (DM)

ದೇಶ - ವಿದೇಶ

‘ದೇಶ ಬಿಟ್ಟು ತೊಲಗಿ’: ವಾಟ್ಸಪ್‌ಗೆ ಸುಪ್ರೀಂ ಕೋರ್ಟ್ ಖಡಕ್ ಎಚ್ಚರಿಕೆ!

ನವದೆಹಲಿ: ʻದೇಶದ ನಿಯಮಗಳನ್ನ ಪಾಲಿಸಲು ಸಾಧ್ಯವಾಗದಿದ್ರೆ, ದೇಶ ಬಿಟ್ಟು ತೊಲಗಿ ಎಂದು ವಾಟ್ಸಪ್‌ ಒಡೆತನದ ಮೆಟಾ (Meta) ಸಂಸ್ಥೆಗೆ ಸುಪ್ರೀಂ ಕೋರ್ಟ್‌ (Supreme Court) ಖಡಕ್‌ ಎಚ್ಚರಿಕೆ ನೀಡಿದೆ. ಗೌಪ್ಯತೆ ಉಲ್ಲಂಘನೆ ಆರೋಪ ಕೇಳಿಬಂದ ಹಿನ್ನೆಲೆ

ದೇಶ - ವಿದೇಶ

ಭಾರತೀಯ ರೈಲ್ವೆಗೆ ಬಿಸಿ ಮುಟ್ಟಿಸಿದ ಗ್ರಾಹಕ ಆಯೋಗ

ಉತ್ತರ ಪ್ರದೇಶ: ರೈಲು ವಿಳಂಬದಿಂದಾಗಿ ಪರೀಕ್ಷೆ ತಪ್ಪಿಸಿಕೊಂಡ ಉತ್ತರ ಪ್ರದೇಶದ ವಿದ್ಯಾರ್ಥಿನಿಗೆ ಭಾರತೀಯ ರೈಲ್ವೆಯು (Indian Railways) 9 ಲಕ್ಷ ರೂ. ಪರಿಹಾರ ನೀಡಿರುವ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. 2018ರಿಂದ

ದೇಶ - ವಿದೇಶ

ದೇಶದಲ್ಲೇ ಅತಿ ದುಬಾರಿ ಬೆಲೆಗೆ ಮಾರಾಟವಾಯ್ತು ‘DDC 001’ ನಂಬರ್ ಪ್ಲೇಟ್.

ಮುಂಬೈ: ಮೂಗಿಗಿಂತ ಮೂಗುತಿ ಭಾರ ಅನ್ನೋ ಗಾದೆ ಇದೆ. ಅದನ್ನು ಆಂಧ್ರಪ್ರದೇಶದ ವ್ಯಕ್ತಿಯೊಬ್ಬರು ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ತಾವು ಖರೀದಿಸಿದ್ದ 7 ಲಕ್ಷ ರು.ಮೌಲ್ಯದ ಹೊಸ ಮಾರುತಿ ಇಗ್ನಿಸ್ ಕಾರಿಗೆ ಭರ್ಜರಿ 2.08 ಕೋಟಿ ರು. ಕೊಟ್ಟು