Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಸೂರತ್‌ನಲ್ಲಿ ನಕಲಿ ಪನೀರ್ ಫ್ಯಾಕ್ಟರಿ ಮೇಲೆ ದಾಳಿ: 1,400 ಕೆಜಿ ವಿಷಕಾರಿ ಪನೀರ್ ವಶ!

ಸೂರತ್: ಸೂರತ್‌ನ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಪೊಲೀಸರು ಮಂಗಳವಾರ ಪಾಂಡೇಸರಾ ಕೈಗಾರಿಕಾ ಪ್ರದೇಶದಲ್ಲಿ ನಕಲಿ ಪನೀರ್ ಉತ್ಪಾದನಾ ಘಟಕವನ್ನು ಭೇದಿಸಿ, ಧುಲೇಟಿಗೆ ವಿತರಿಸಲು ಉದ್ದೇಶಿಸಲಾಗಿದ್ದ 1,400 ಕೆಜಿ ನಾನ್-ಬ್ರಾಂಡೆಡ್ ಅನಲಾಗ್ ಪನೀರ್ ಅನ್ನು

ದೇಶ - ವಿದೇಶ

ಖತರ್‌ನಲ್ಲಿ ಸೀಮಿತ ವಿಮಾನ ಸೇವೆ ಆರಂಭ: ಸಿಲುಕಿಕೊಂಡಿರುವ ಪ್ರಯಾಣಿಕರ ಸ್ಥಳಾಂತರಕ್ಕೆ ಕ್ರಮ

ದೋಹಾ: ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಯುದ್ಧ ಪರಿಸ್ಥಿತಿಯ ನಡುವೆಯೇ ಖತರ್ ತನ್ನ ವಾಯು ಸಂಚಾರವನ್ನು ಭಾಗಶಃ ಪುನಃ ತೆರೆಯಲು ಮುಂದಾಗಿದೆ. ದೋಹಾದ ಹಮದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು (HIA) ಶನಿವಾರ (ಮಾರ್ಚ್ 7) ಸೀಮಿತ ಸಂಖ್ಯೆಯ

ದೇಶ - ವಿದೇಶ

ರಷ್ಯಾದಿಂದ ತೈಲ ಖರೀದಿಸಿ ಎಂದ ಅಮೆರಿಕ; ಭಾರತಕ್ಕೆ ನೀಡಿದ ಈ ಸಲಹೆಯ ಹಿಂದಿನ ಅಸಲಿ ಗುಟ್ಟು ಬಿಚ್ಚಿಟ್ಟ ಕ್ರಿಸ್ ರೈಟ್

ವಾಷಿಂಗ್ಟನ್: ಭಾರತವು (India) ರಷ್ಯಾದ ಕಚ್ಚಾ ತೈಲವನ್ನು (Crude oil) ಖರೀದಿಸಲು ಅನುಮತಿ ನೀಡಿರುವುದರಕಾರಣ ಏನೆಂಬುದನ್ನು ಅಮೆರಿಕದ ಇಂಧನ ಸಚಿವ ಕ್ರಿಸ್ ರೈಟ್ (Chris Wright) ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಇರಾನ್‌ನೊಂದಿಗಿನ ಸಂಘರ್ಷದಿಂದಾಗಿ

ದೇಶ - ವಿದೇಶ

ದುರಂತ: ಅಸ್ಸಾಂನಲ್ಲಿ ಸುಖೋಯ್ ಸು-30 ಪತನ; ವಾಯುಪಡೆಯ ಇಬ್ಬರು ಪೈಲಟ್‌ಗಳ ಸಾವು

ಗುವಾಹತಿ: ಅಸ್ಸಾಂನಲ್ಲಿ ಪತನವಾದ ಸುಖೋಯ್-30 ಯುದ್ಧವಿಮಾನದಲ್ಲಿದ್ದ ಇಬ್ಬರು ವಾಯುಪಡೆಯ ಪೈಲಟ್‌ಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.ಅಸ್ಸಾಂನ ಜೋರ್ಹಟ್ ನಿಂದ ಗುರುವಾರ ಸಂಜೆ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಸಂಪರ್ಕ ಕಡಿದುಕೊಂಡಿದ್ದ ಸುಖೋಯ್-30 ಯುದ್ಧವಿಮಾನ ಕರ್ಬಿ ಅಗ್ಲಾಂಗ್

ದೇಶ - ವಿದೇಶ

ರೋಮಿಯೋಗೆ ಬಿತ್ತು ಗೂಸಾ!: ಸತತ ಕಿರುಕುಳ ನೀಡುತ್ತಿದ್ದ ವಿದ್ಯಾರ್ಥಿಗೆ ವಿದ್ಯಾರ್ಥಿನಿಯ ತಂದೆಯಿಂದ ಗರ್ವಭಂಗ

ಪುಣೆ: ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಸತತವಾಗಿ ಕಿರುಕುಳ ನೀಡುತ್ತಿದ್ದ ಯುವಕನಿಗೆ, ಆಕೆಯ ತಂದೆ ಕಾಲೇಜು ಕ್ಯಾಂಪಸ್‌ನಲ್ಲೇ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಲಭ್ಯವಿರುವ

ದೇಶ - ವಿದೇಶ

ನೌಕೆ ಮುಳುಗುವ ಮುನ್ನ ಭಾರತದಲ್ಲಿ ಇರಾನ್ ನಾವಿಕರ ಸೆಲ್ಫಿ, ಶಾಪಿಂಗ್ ಸಂಭ್ರಮ

ವಿಶಾಖಪಟ್ಟಣಂ: ಭಾರತದಲ್ಲಿ ನಡೆದ ಇಂಟರ್ನ್ಯಾಷನಲ್ ಫೀಟ್ ರಿವ್ಯೂ IFR ಹಾಗೂ ಮಿಲನ್-2026 ನೌಕಾ ಸಮರಾಭ್ಯಾಸದಲ್ಲಿ ಭಾಗವಹಿಸಿದ್ದ ಇರಾನ್ ಯುದ್ಧನೌಕೆ ‘IRIS ದೇನಾ’ದ ನಾವಿಕರು ಭಾರತದಲ್ಲಿ ಇದ್ದ ವೇಳೆ ಸೆಲ್ಪಿ ತೆಗೆದುಕೊಳ್ಳುವುದು, ಪ್ರವಾಸಿ ಸ್ಥಳಗಳನ್ನು ವೀಕ್ಷಿಸುವುದು

ದೇಶ - ವಿದೇಶ

ವಿಜಯ್-ತ್ರಿಷಾ ಒಟ್ಟಾಗಿ ಪ್ರತ್ಯಕ್ಷ: ಪತ್ನಿ ಸಂಗೀತಾಗೆ ದಳಪತಿ ಡಿವೋರ್ಸ್ ಫಿಕ್ಸ್?

ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ (Thalapthy Vijay) ಮತ್ತು ಅವರ ಪತ್ನಿ ಸಂಗೀತಾ 27 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುತ್ತಿದ್ದಾರೆ. ಸಂಗೀತಾ ಅವರು ವಿಚ್ಛೇದನಕ್ಕೆ (Divorce) ಅರ್ಜಿ ಸಲ್ಲಿಸಿದ್ದಾರೆ ಎಂಬ

ದೇಶ - ವಿದೇಶ

ಬಿಹಾರ ರಾಜಕೀಯ ಧ್ರುವೀಕರಣ: ಮುಖ್ಯಮಂತ್ರಿ ಹುದ್ದೆಗೆ ನಿತೀಶ್ ಕುಮಾರ್ ರಾಜೀನಾಮೆ

ಹೊಸದಿಲ್ಲಿ: ಕಳೆದ ಇಪ್ಪತ್ತು ವರ್ಷಗಳಿಂದ ಬಿಹಾರದ ಆಡಳಿತ ಚುಕ್ಕಾಣಿ ಹಿಡಿದಿದ್ದ ಮುಖ್ಯಮಂತ್ರಿ ನಿತೀಶ್ ಕುಮಾ‌ರ್ ಅವರು ತಾವೇ ಭದ್ರಪಡಿಸಿಕೊಂಡಿದ್ದ ಸ್ಥಾನವನ್ನು ಕೊನೆಗೂ ಬಿಟ್ಟುಕೊಟ್ಟಿರುವುದಕ್ಕೆ ಬೆಂಬಲಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಏತನ್ಮಧ್ಯೆ ವಿರೋಧ ಪಕ್ಷಗಳು ಈ

ದೇಶ - ವಿದೇಶ

ವಾಂಖೆಡೆಯಲ್ಲಿ ಧೋನಿ ‘ಕೂಲ್’ ರಿಯಾಕ್ಷನ್: ಸಾಕ್ಷಿ ಧೋನಿ ಸಂಭ್ರಮಕ್ಕೆ ಬ್ರೇಕ್ ಹಾಕಿದ ಮಹಿ!

ಮಾರ್ಚ್ 5, 2026 ರಂದು ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ, ಸಾಕ್ಷಿ ಧೋನಿ ಅವರ ಸಂಭ್ರಮಕ್ಕೆ ಎಂ.ಎಸ್. ಧೋನಿ ನೀಡಿದ ಪ್ರತಿಕ್ರಿಯೆ ಭಾರಿ ವೈರಲ್ ಆಗಿದೆ. ವಾಂಖೆಡೆ

ದೇಶ - ವಿದೇಶ

ಇರಾನ್ ಎಚ್ಚರಿಕೆ: ಕದನ ವಿರಾಮಕ್ಕೆ ಮನವಿ ಮಾಡಿಲ್ಲ; ಅಮೆರಿಕ ವಿರುದ್ಧ ಭೂಸೇನಾ ದಾಳಿಗೆ ಸಿದ್ಧ

ಟೆಹರಾನ್: ಅಮೆರಿಕದ ಮೇಲೆ ಸಂಭಾವ್ಯ ಭೂ ಆಕ್ರಮಣಕ್ಕೂ ಸಿದ್ಧ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ನಿ ಘೋಷಿಸಿದ್ದು, ಇಸ್ರೇಲ್ ಹಾಗೂ ಅಮೆರಿಕ ಜತೆಗಿನ ಯುದ್ಧ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.ಎನ್‌ಬಿಸಿಗೆ ವಿಡಿಯೊ ಸಂದರ್ಶನ ನೀಡಿದ