Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
kerala

ಶಾಸಕಿಗೆ ಅವಮಾನ ಮತ್ತು ಹ*ಲ್ಲೆ ಗದ್ದಲ: ಇಬ್ಬರು ಕಾಂಗ್ರೆಸ್ ಸದಸ್ಯರ ಅಮಾನತು!

ತಿರುವನಂತಪುರಂ: ಶಾಸಕಿ ರಮ್ಯಾ ಹರಿದಾಸ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಇಬ್ಬರು ಕಾರ್ಯಕರ್ತರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದೆ.ಪಾಳಯಂ ಪ್ರದೀಪ್ ಮತ್ತು ಎಸ್. ಸಾಜದ್

kerala ಅಪರಾಧ

ಕಾಸರಗೋಡು: ಹೊಸಂಗಡಿಯಲ್ಲಿ ಕರ್ನಾಟಕ ಮೂಲದ ವ್ಯಕ್ತಿ ರಮೇಶ್ ಶವ ಪತ್ತೆ; ಮದ್ಯಪಾನದ ಗಲಾಟೆಯಲ್ಲಿ ಕೊಲೆಯಾಗಿರುವ ಶಂಕೆ!

ಕಾಸರಗೋಡು: ಕರ್ನಾಟಕ ಮೂಲದ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸಮೀಪದ ಹೊಸಂಗಡಿಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಮೃತರನ್ನು ರಮೇಶ್ (42) ಎಂದು ಗುರುತಿಸಲಾಗಿದೆ. ಹೊಸಂಗಡಿಯ ನರಸಿಂಹಮೂರ್ತಿ ಅವರಿಗೆ

kerala

ಚಲಿಸುತ್ತಿದ್ದ ಬಸ್‌ನಿಂದ ಜಾರಿದ ವೃದ್ಧ: ಕ್ಲೀನರ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ!

ಕಣ್ಣೂರು : ಚಲಿಸುತ್ತಿದ್ದ ಖಾಸಗಿ ಬಸ್ ಹತ್ತಲು ಪ್ರಯತ್ನಿಸುವಾಗ ಸಮತೋಲನ ಕಳೆದುಕೊಂಡು ಕೆಳಗೆ ಬೀಳುವ ಹಂತದಲ್ಲಿದ್ದ ವೃದ್ಧ ಪ್ರಯಾಣಿಕನೊಬ್ಬನನ್ನು ಬಸ್ ಸಿಬ್ಬಂದಿ (ಕ್ಲೀನರ್) ಸಮಯಪ್ರಜ್ಞೆಯಿಂದ ರಕ್ಷಿಸಿರುವ ಘಟನೆ ಕಣ್ಣೂರಿನಲ್ಲಿ ನಡೆದಿದೆ. ಕಣ್ಣೂರಿನಿಂದ ಕುಟ್ಟಿಯತ್ತೂರಿಗೆ ಪ್ರಯಾಣಿಸುತ್ತಿದ್ದ

kerala

ಕೊಚ್ಚಿಯ ಫೋರಂ ಮಾಲ್‌ನಲ್ಲಿ ವಿಶಿಷ್ಟ ಓಣಂ ಆಚರಣೆ: ಜನರನ್ನು ಸ್ವಾಗತಿಸಿ ಹೆಜ್ಜೆ ಹಾಕಿದ ರೋಬೋಟ್ ಮಾವೇಲಿ!

ಕೊಚ್ಚಿ: ಓಣಂ ಹಬ್ಬವನ್ನು ಮತ್ತಷ್ಟು ವರ್ಣರಂಜಿತವಾಗಿಸಲು ವ್ಯಾಪಾರ ಸಂಸ್ಥೆಗಳು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಈ ಬಾರಿ ಕೊಚ್ಚಿಯ ಫೋರಂ ಮಾಲ್‌ ಆಯೋಜಿಸಿರುವ ವಿಶಿಷ್ಟ ಓಣಂ ಕಾರ್ಯಕ್ರಮ ಎಲ್ಲರ ಗಮನ ಸೆಳೆದಿದೆ. ಸಾಮಾನ್ಯವಾಗಿ ಓಣಂ ಸಂದರ್ಭದಲ್ಲಿ ಮಾವೇಲಿ

kerala ಕಾಸರಗೋಡು

ಕಾಸರಗೋಡು: ಬಂದ್ಯೋಡು ಬಳಿ ನಿಯಂತ್ರಣ ತಪ್ಪಿ ಮಗುಚಿಬಿದ್ದ ಆಂಬುಲೆನ್ಸ್; ಚಿಕಿತ್ಸೆಗೆ ತೆರಳುತ್ತಿದ್ದ ರೋಗಿ ಸಾ*ವು!

ಕಾಸರಗೋಡು : ನಿಯಂತ್ರಣ ತಪ್ಪಿದ ಆಂಬುಲೆನ್ಸ್ ಡಿವೈಡರ್‌ಗೆ ಬಡಿದು ಮಗುಚಿ ಬಿದ್ದು ರೋಗಿ ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ ಬಂದ್ಯೋಡಿನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.ಉಪ್ಪಳ ಕೆಎಸ್‌ಇಬಿ ಗುತ್ತಿಗೆದಾರ, ಬಂದ್ಯೋಡು ಸಮೀಪದ ಅಡ್ಕ

kerala

ಕಾಸರಗೋಡು: ಪ್ರಾಣಿ ದೌರ್ಜನ್ಯ ತಡೆಯಲು ಕಾಞಂಗಾಡ್ ದೇವಸ್ಥಾನಕ್ಕೆ ಯಾಂತ್ರಿಕ ಆನೆ ‘ಗುರುಪುರಂ ಅರ್ಜುನನ್’ ಸೇರ್ಪಡೆ!

ಕಾಸರಗೋಡು : ದೇವಾಲಯಗಳ ಉತ್ಸವ ಹಾಗೂ ಆಚರಣೆಗಳಲ್ಲಿ ಆನೆಗಳ ಮೇಲಾಗುವ ದೌರ್ಜನ್ಯ ತಡೆಯಲು ಮತ್ತು ಭಕ್ತರ ಸುರಕ್ಷತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಯಾಂತ್ರಿಕ ಆನೆಗಳ ಬಳಕೆ ಹೆಚ್ಚುತ್ತಿದ್ದು, ಇದೀಗ ಕಾಸರಗೋಡು ಜಿಲ್ಲೆಯಲ್ಲೂ ಇಂತಹದ್ದೇ ಒಂದು ಹೆಜ್ಜೆ

Accident kerala

ತ್ರಿಶೂರ್: ಚಲಿಸುತ್ತಿದ್ದ ಪಿಕಪ್ ವಾಹನದಿಂದ ಜಾರಿಬಿದ್ದ ಕಬ್ಬಿಣದ ರಾಡ್ ಚುಚ್ಚಿ ಬೈಕ್ ಸವಾರ ದಾರುಣ ಸಾ*ವು

ತ್ರಿಶೂರ್: ಚಲಿಸುತ್ತಿದ್ದ ಪಿಕಪ್ ವಾಹನದಿಂದ ಕಬ್ಬಿಣದ ರಾಡ್ ಜಾರಿ ಬಿದ್ದು ಬೈಕ್ ಸವಾರನೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೇರಳದ ತ್ರಿಶೂರ್‌ನಲ್ಲಿ ನಡೆದಿದೆ. ಮೃತರನ್ನು ಕುಟ್ಟನೆಲ್ಲುರು ನಿವಾಸಿ ಶೆರಿನ್ ಜಾನ್ ಎಂದು ಗುರುತಿಸಲಾಗಿದೆ.ಕುಟ್ಟನೆಲ್ಲುರು ಬಳಿಯ ಹೈಲೈಟ್

kerala

ಕೇರಳ: ವಧುವಿನ ಉಡುಪಿನಲ್ಲೇ ಅಸ್ವಸ್ಥ ಮಹಿಳೆಯರಿಗೆ ಚಿಕಿತ್ಸೆ ನೀಡಿದ ವೈದ್ಯೆ!

ಕೇರಳ: ವಧುವಿನ ಉಡುಪಿನಲ್ಲೇ ಅಸ್ವಸ್ಥ ಮಹಿಳೆಯರಿಗೆ ಚಿಕಿತ್ಸೆ ನೀಡಿದ ವೈದ್ಯೆ! . ಮದುವೆ ಮಂಟಪದಲ್ಲಿ ವಧುವಿನ ದಿರಿಸಿನಲ್ಲೇ ಇದ್ದು, ಅಸ್ವಸ್ಥಗೊಂಡ ಇಬ್ಬರು ಮಹಿಳೆಯರಿಗೆ ವೈದ್ಯಕೀಯ ಪ್ರಥಮ ಚಿಕಿತ್ಸೆ ನೀಡಿರುವ ಡಾ. ಶಿರಿನ್ ಸುಬೈರ್ ಎಂಬವರ

Accident kerala ಕಾಸರಗೋಡು

ಕಾಸರಗೋಡು: ಎಂ.ಜಿ. ರಸ್ತೆಯಲ್ಲಿ ಟ್ಯಾಂಕರ್ ಲಾರಿ ಡಿಕ್ಕಿ; ಸ್ಕೂಟರ್ ಸವಾರ ಹನೀಫ್ ಚಿಕಿತ್ಸೆ ಫಲಿಸದೆ ಸಾ*ವು!

ಕಾಸರಗೋಡು : ನಗರದ ಎಂ.ಜಿ. ರಸ್ತೆಯ ಹೊಸ ಬಸ್ ನಿಲ್ದಾಣದ ಬಳಿ ಟ್ಯಾಂಕರ್ ಲಾರಿ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟರ್ ಸವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮೃತರನ್ನು ತಳಂಗರ ಬಾಂಗೋಡ್ ನ ಹನೀಫ್ (55)

kerala

ಕೇರಳ: ತಾಯಿ ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಳೆಂಬ ಅನುಮಾನ; ಹೆತ್ತ ತಾಯಿಯನ್ನೇ ಚಾಕುವಿನಿಂದ ಇರಿದು ಭೀಕರ ಕೊಲೆ!

ತ್ರಿಶೂರ್ ಅಗಸ್ಟ್ 18: ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆಂಬ ಅನುಮಾನದಿಂದ 46 ವರ್ಷದ ವ್ಯಕ್ತಿಯೊಬ್ಬ ತನ್ನ ಹೆತ್ತ ತಾಯಿಯನ್ನೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೇರಳದ ತ್ರಿಶೂರ್ ಜಿಲ್ಲೆಯ ಪವರಟ್ಟಿಯಲ್ಲಿ ಸೋಮವಾರ