Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯ ದರ್ಪ: ಉಚಿತ ಟಿಕೆಟ್ ಹರಿದು ಕಂಡಕ್ಟರ್‌ಗೆ ಕಿರಿಕ್!

ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ಶಕ್ತಿ ಯೋಜನೆ ಉಚಿತ ಟಿಕೆಟ್‌ ಹರಿದು ಹಾಕಿ, ಬಳಿಕ ಹಣ ಕೊಟ್ಟು ಟಿಕೆಟ್‌ ಪಡೆಯದೇ ಮಹಿಳೆಯೊಬ್ಬರು ದರ್ಪ ತೋರಿದ್ದಾರೆ. ಇತ್ತ ಚೆಕ್ಕಿಂಗ್ ಆಫೀಸ್‌ ಬಂದರೆ ನನ್ನ ಕೆಲಸ ಹೋಗುತ್ತೆಂದು ರಸ್ತೆಲೇ

ಕರ್ನಾಟಕ

ರೈತನ ಮೇಲೆ ಹುಲಿ ದಾಳಿ; ಹಸು ಸಾ*ವು!

ಮಡಿಕೇರಿ: ಮೇಯಿಸಲು ಕರೆದೊಯ್ಯುತ್ತಿದ್ದ ಹಸು ಮತ್ತು ರೈತನ ಮೇಲೆ ಹುಲಿ ದಾಳಿ ನಡೆಸಿದ್ದು ದಾಳಿಯಲ್ಲಿ ಹಸು ಸಾವನ್ನಪ್ಪಿದ್ದು, ರೈತ ಪಾರಾಗಿರುವ ಘಟನೆ ಕೊಡಗಿನ ನಲ್ಲೂರು ಗ್ರಾಮದಲ್ಲಿ ನಡೆದಿದೆ. ದಾದಾ ಸೋಮಯ್ಯ ರಾಸುಗಳನ್ನು ಮೇಯಿಸಲು ಗದ್ದೆಗೆ

ಕರ್ನಾಟಕ

ಖಾಸಗಿ ಹೋಟೆಲ್‌ನಲ್ಲಿ ಟಿ. ನರಸೀಪುರ RFO ಶವ ಪತ್ತೆ

ಮೈಸೂರು: ಮೈಸೂರು ಕೇಂದ್ರ ಬಸ್​ ನಿಲ್ದಾಣದ ಬಳಿಯಿರುವ ಖಾಸಗಿ ಹೋಟೆಲ್​​ವೊಂದರಲ್ಲಿ ಆರ್​ಎಫ್​ಒ (RFO) ಮೃತದೇಹ ಪತ್ತೆಯಾಗಿದೆ. ಮೃತನನ್ನು ಟಿ ನರಸೀಪುರ ಆರ್​ಎಫ್​ಒ ಕಾಂತರಾಜ್ ಚೌಹಾಣ್​​ ಎಂದು ತಿಳಿದುಬಂದಿದೆ. ಸದ್ಯ ಅವರ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳು

ಅಪರಾಧ ಕರ್ನಾಟಕ

ಶೋಕಿಗಾಗಿ ಕಳವು: ಬಿಎಸ್ಸಿ ಪದವೀಧರ ಅಂತಾರಾಜ್ಯ ಕಳ್ಳ ಖಾಕಿ ಬಲೆಗೆ!

ಮೈಸೂರು: ಬಿಎಸ್ಸಿ ಕಂಪ್ಯೂಟರ್ ಸೈನ್ಸ್ನಲ್ಲಿ ಪದವಿ ಪಡೆದಿದ್ದರೂ ಶೋಕಿಗಾಗಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ದ್ವಾರಕಪುರಿ ವೆಂಕಟೇಶ್ವರ ರೆಡ್ಡಿ (34) ಬಂಧಿತ ಆರೋಪಿಯಾಗಿದ್ದು, ಸರಣಿ ಕಳ್ಳತನಮಾಡಿ ಜನರ ನೆಮ್ಮದಿ ಹಾಳು ಮಾಡಿದ್ದ

ಅಪರಾಧ ಕರ್ನಾಟಕ

ಬೆಂಗಳೂರಿನಲ್ಲಿ ದಂಪತಿಗೆ ಮಾರಕಾಸ್ತ್ರ ತೋರಿಸಿ ಬೈಕ್ ಸವಾರನ ಧಮ್ಕಿ!

ಬೆಂಗಳೂರು: ನಗರದಲ್ಲಿ ಮತ್ತೆ ರೋಡ್‌ ರೇಜ್‌ ಪ್ರಕರಣ ಮುಂದುವರಿದಿದೆ. ನಡು ರಸ್ತೆಯಲ್ಲಿ ಬೈಕ್‌ ಸವಾರನೊಬ್ಬ ಗಲಾಟೆ ಮಾಡಿ ದಂಪತಿಗೆ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿರುವ ಘಟನೆ ಕಾಡುಗೋಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ

ಕರ್ನಾಟಕ

ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ: ಶಿಕ್ಷಕನಿಗೆ ಜೈಲು ಶಿಕ್ಷೆ!

ಕೊಳ್ಳೇಗಾಲ: ವಿದ್ಯಾರ್ಥಿಯ ತಾಯಿ ಮೇಲೆ ಶಾಲೆಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕನಿಗೆ ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶನಿವಾರ 3 ವರ್ಷ ಕಠಿಣ ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿ

ಕರ್ನಾಟಕ

ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಶಿಕ್ಷಕ ಸಾ*ವು!

ಶಿಕಾರಿಪುರ: ಮನೆ ಮಹಡಿ ಮೇಲೆ ನಿಂತು ಮನೆ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ತಲೆಗೆ ತೀವ್ರ ಪಟ್ಟು ಬಿದ್ದ ಪರಿಣಾಮ ಸ್ಥಳದಲ್ಲೇ ಶಿಕ್ಷಕ ಮೃತಪಟ್ಟ ಘಟನೆ ತಾಲೂಕಿನ ಹೊಸದೂಪದಹಳ್ಳಿ ಗ್ರಾಮದಲ್ಲಿ ಭಾನುವಾರ

ಅಪರಾಧ ಕರ್ನಾಟಕ

ಮಗಳನ್ನು ನೋಡಲು ಹೋಗಿದ್ದ ತಂದೆಯ ಬರ್ಬರ ಹ*ತ್ಯೆ!

ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಬೆಳ್ಳಾವರ ಗ್ರಾಮದಲ್ಲಿ ಭಯಾನಕ ಹತ್ಯೆ ಘಟನೆ ನಡೆದಿದೆ. 46 ವರ್ಷದ ಅನಿಲ್ ಎಂಬಾತನನ್ನು ಅವರ ಮಗಳ ಪ್ರಿಯಕರ ರಾಜೇಶ್ ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ಆರೋಪವಿದೆ. ಆರು ತಿಂಗಳ

ಕರ್ನಾಟಕ

ಬಿಜೆಡಿ ನಾಯಕನ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ!

ಭುವನೇಶ್ವರ: ಗಂಜಾಂ ಜಿಲ್ಲಾ ಬಿಜು ಜನತಾದಳ (BJD) ಉಪಾಧ್ಯಕ್ಷ ಮತ್ತು ಗುತ್ತಿಗೆದಾರ ಹೃಷಿಕೇಶ್ ಪಧಿ ಅವರ ನಿವಾಸದ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದ್ದು, ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ. ಕಪಾಟುಗಳಲ್ಲಿ ನೋಟುಗಳ

ಕರ್ನಾಟಕ

ಸಚಿವ ಕೃಷ್ಣಭೈರೇಗೌಡರ ಸಭೆಯಲ್ಲಿ ಕೈ ನಾಯಕರ ಕಿತ್ತಾಟ!

ಹಾಸನ: ಜಿಲ್ಲಾ ಉಸ್ತುವಾರಿ ಸಚಿವರ ಕೃಷ್ಣಭೈರೇಗೌಡರ (Krishna Byre Gowda) ಸಭೆ ವೇಳೆ ಮಾಜಿ ಜಿ.ಪಂ.ಸದಸ್ಯ ಡಿ.ಸಿ ಸಣ್ಣಸ್ವಾಮಿ ಹಾಗೂ ಸಕಲೇಶಪುರ (Sakleshpura) ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮುರಳಿ ಮೋಹನ್ ಕಿತ್ತಾಡಿಕೊಂಡಿದ್ದಾರೆ. ಸಕಲೇಶಪುರ ಪಟ್ಟಣದಲ್ಲಿ