Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಮಳೆಯ ಆರ್ಭಟ: ಕೊಡಗು, ಹಾಸನ, ಮೈಸೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತ

ಕೊಡಗು: ಕೊಡಗು ಜಿಲ್ಲೆಯಾದ್ಯಂತ ವರುಣಾರ್ಭಟ ಮುಂದುವರೆದಿದೆ. ರವಿವಾರ (ಮೇ.25) ಬೆಳಗ್ಗೆಯಿಂದ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದೆ. ಭಾರಿ ಮಳೆಗೆ ಕೊಡಗಿನ ಹಲವೆಡೆ ಜನ ಜೀವನ ಅಸ್ತವ್ಯಸ್ತವಾಗಿದ್ದು, ನದಿಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ನದಿ ತೀರದ ನಿವಾಸಿಗಳಿಗೆ ಪ್ರವಾಹದ

ಕರ್ನಾಟಕ ರಿಯಲ್ ಎಸ್ಟೇಟ್

ಮೇ 26ರಿಂದ ಹೊಸ ನಿಯಮ ಜಾರಿ: ಆಸ್ತಿ ನೋಂದಣಿಗೆ ಇ-ಸಹಿ ಕಡ್ಡಾಯ!

ಮೈಸೂರು : ಮರೆಯದಿರಿ.. ಇದು ಕಡ್ಡಾಯ! ನಾಳೆಯಿಂದಲೇ ಹೊಸ ನಿಯಮ ಜಾರಿಯಾಗಲಿದೆ. ಇನ್ಮುಂದೆ ಆಸ್ತಿ ಇ-ಸಹಿ ಬೇಕೇಬೇಕು. ಹೌದು, ಮೇ 26, 2025ರಿಂದ ಆರಂಭವಾಗುವಂತೆ, ಕರ್ನಾಟಕದಲ್ಲಿ ಆಸ್ತಿ ಹಾಗೂ ಇತರ ದಾಖಲೆಗಳ ನೋಂದಣಿಗೆ ಇ-ಸಹಿ

ಕರ್ನಾಟಕ

ದೇವನಹಳ್ಳಿಯಲ್ಲಿ ಖಾಸಗಿ ಕಂಪನಿಗೆ ಬೆಸ್ಕಾಂ ಶಾಕ್: ಮೂರು ತಿಂಗಳಿಗೆ 20 ಲಕ್ಷ ರೂ. ವಿದ್ಯುತ್ ಬಿಲ್, ಮಾಲೀಕರ ಆಕ್ರೋಶ

ದೇವನಹಳ್ಳಿ: ನಗರದ ಖಾಸಗಿ ಕಂಪನಿಯೊಂದಕ್ಕೆ 20 ಲಕ್ಷ ರೂ. ವಿದ್ಯುತ್​​ ಬಿಲ್ ಅನ್ನು ನೀಡುವ ಮೂಲಕ​​ ಬೆಸ್ಕಾಂ ಶಾಕ್​ ನೀಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಘಟನೆ ಕಂಡುಬಂದಿದೆ. ಎಂಎಸ್​ ಫುಡ್ ಆ್ಯಂಡ್​ ಬೇವರೇಜಸ್

ಕರ್ನಾಟಕ

ಇ.ಡಿ ದಾಳಿ ಹಿನ್ನೆಲೆ: ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ಸಮನ್ಸ್ ಸಾಧ್ಯತೆ, ಶಿಕ್ಷಣ ಸಂಸ್ಥೆಗಳಲ್ಲಿ ಅಕ್ರಮ ಹಣ ವರ್ಗಾವಣೆ ಶಂಕೆ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪದ ಮೇರೆಗೆ ತುಮಕೂರಿನ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಶೀಘ್ರದಲ್ಲಿಯೇ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರಿಗೆ ಸಮನ್ಸ್‌

ಕರ್ನಾಟಕ

ಮೆಟ್ರೋ ನಿಲ್ದಾಣದಲ್ಲಿ ಬಿಟ್ಟ ಚಿನ್ನ ಹಾಗೂ ನಗದು ಸಮೇತ ಬ್ಯಾಗ್ 30 ನಿಮಿಷದಲ್ಲಿ ಹಿಂತಿರುಗಿಸಿದ ಹೋಂ ಗಾರ್ಡ್: ಮೆಚ್ಚುಗೆಗೆ ಪಾತ್ರ

ಬೆಂಗಳೂರು: ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರೂಬ್ಬರು ಬಿಟ್ಟು ಹೋಗಿದ್ದ ಚಿನ್ನ, ನಗದು ಹಾಗೂ ಇತರ ಬೆಲೆ ಬಾಳುವ ವಸ್ತುಗಳಿದ್ದ ಬ್ಯಾಗನ್ನು ಕೇವಲ 30 ನಿಮಿಷಗಳಲ್ಲಿ ಅವರಿಗೆ ವಾಪಸ್ ದೊರೆಯುವಂತೆ ಮಾಡುವ ಮೂಲಕ ಭದ್ರತಾ ಸಿಬ್ಬಂದಿಯೊಬ್ಬರು  ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕರ್ನಾಟಕ

ವಿಜಯಪುರದಲ್ಲಿ ಮದುವೆ ಡ್ಯಾನ್ಸ್ ವೇಳೆ ಹೃದಯಾಘಾತ

ವಿಜಯಪುರ: ಸಂಬಂಧಿಕರ ಮದುವೆಯಲ್ಲಿ ಡ್ಯಾನ್ಸ್ ಮಾಡುವ ಸಂದರ್ಭ ಹೃದಯಾಘಾತಕ್ಕೊಳಗಾಗಿ ಯುವಕ ಸಾವನ್ನಪ್ಪಿದ ಘಟನೆ ವಿಜಯಪುರ ನಗರದ ಚಪ್ಪರಬಂದ ಕಾಲೋನಿಯಲ್ಲಿ ನಡೆದಿದೆ. ಮಹಮ್ಮದ್ ಪೈಗಂಬರ್ ಗಂಗನಹಳ್ಳಿ (28) ಹೃದಯಾಘಾತದಿಂದ ಮೃತಪಟ್ಟ ಯುವಕ. ಮಹಮ್ಮದ್ ಪೈಗಂಬರ್ ಆಲ್ಯೂಮೀನಿಯಂ

ಕರ್ನಾಟಕ

ಮದುವೆ ಸೀಸನ್ ಮತ್ತು ಹಬ್ಬಗಳ ನಡುವೆ ಬಾಳೆ ಎಲೆ ರೇಟು ದ್ವಿಗುಣ

ಬೆಂಗಳೂರು: ತೆಂಗಿನ ಕಾಯಿ ಬಳಿಕ ಈಗ ರಾಜ್ಯ ರಾಜಧಾನಿಯಲ್ಲಿ ಬಾಳೆ ಎಲೆ ರೇಟು ಬಲು ದುಬಾರಿಯಾಗಿದೆ. ಬಾಳೆ ಎಲೆ ರೇಟು ಜಾಸ್ತಿಯಾಗಿರುವುದಕ್ಕೆ ಕಾರಣವೇನು ನೋಡಿ. ಯಾವುದೇ ಹಬ್ಬ-ಹರಿದಿನವೆಂದರೆ ಬಾಳೆ ಎಲೆ ಇರಲೇಬೇಕು. ಕೆಲವರು ಮನೆಗೆ

ಅಪರಾಧ ಕರ್ನಾಟಕ

ಬೆಳಗಾವಿ: 17 ವರ್ಷದ ಬಾಲಕಿಗೆ ಅತ್ಯಾಚಾರದ ಆರೋಪದಲ್ಲಿ ಲೋಕೇಶ್ವರ ಸ್ವಾಮೀಜಿ ಬಂಧನ

ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿ ರಾಮಮಂದಿರದ ಸ್ವಾಮೀಜಿಯಾದ ಲೋಕೇಶ್ವರ ಸ್ವಾಮೀಜಿ 17 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿಯಲ್ಲಿ ಬಂಧನಕ್ಕೊಳಗಾಗಿದ್ದಾರೆ.ಬಾಲಕಿಗೆ ಆರಾಮಿಲ್ಲದ ಕಾರಣ ಮಠದಲ್ಲಿ ಬಾಲಕಿಯನ್ನು ಪೋಷಕರು ಎಂದಿನಂತೆ ಬಿಟ್ಟುಹೋಗಿದ್ದರು.ಈ

ಕರ್ನಾಟಕ

ವಿಧಾನಸೌಧಕ್ಕೆ ಪ್ರವೇಶ ಓಪನ್: ಗೈಡೆಡ್ ವಾಕಿಂಗ್ ಟೂರ್ ನಾಳೆ ಉದ್ಘಾಟನೆ

ಬೆಂಗಳೂರು: ರಾಜ್ಯ ವಿಧಾನಮಂಡಲದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿಧಾನಸೌಧದ ಭವ್ಯತೆಯನ್ನು ಮತ್ತು ವಿಧಾನಸಭೆಯ ಸಭಾಂಗಣ ವೀಕ್ಷಣೆಗಾಗಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸುವ ವಿಧಾನಸೌಧ ಗೈಡೆಡ್‌ ವಾಕಿಂಗ್‌ ಟೂರ್‌ ಕಾರ್ಯಕ್ರಮ ನಾಳೆ ಉದ್ಘಾಟನೆಯಾಗಲಿದೆ. ಸಿಬ್ಬಂದಿ ಮತ್ತು ಆಡಳಿತ

ಕರ್ನಾಟಕ

ನಿರಂತರ ಮಳೆಯಿಂದ ಚಿಕ್ಕಪಡಸಲಗಿ ಬ್ಯಾರೇಜ್‌ಗೆ ಜೀವ: ಕೃಷ್ಣಾ ನದಿಯಲ್ಲಿ ನೀರು ಹೆಚ್ಚಳದಿಂದ ರೈತರಿಗೆ ಸಂತೋಷ

ಬಾಗಲಕೋಟೆ: ನಿರಂತರ ಮಳೆಯಿಂದ ಕೃಷ್ಣಾ ನದಿಯಲ್ಲಿ ನೀರು ಹೆಚ್ಚಾಗಿದ್ದು ಚಿಕ್ಕಪಡಸಲಗಿ ಬ್ಯಾರೇಜ್‌ಗೆ ಜೀವ ಕಳೆ ಬಂದಿದೆ. ಬಯಲು ಸೀಮೆ ನಾಡು ಬಾಗಲಕೋಟೆ ಜಿಲ್ಲೆಯಲ್ಲಿ ಈಗಾಗಲೇ ಉತ್ತಮ ಮಳೆ ಆಗುತ್ತಿದ್ದು ಕೆರೆ ಕಟ್ಟೆಗಳಿಗೆ ನೀರು ಹರಿದು ಬರುತ್ತಿದೆ.