Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

‘ವರ್ಕ್ ಫ್ರಂ ಹೋಂ’ ಮೋಸಕ್ಕೆ 7.4 ಲಕ್ಷ! 8 ತಿಂಗಳ ಮಗುವಿನ ತಾಯಿ ಸೈಬರ್ ವಂಚಕರ ಬಲೆಗೆ

ಬೆಂಗಳೂರು: ಸಣ್ಣ ಮಗುವಿದೆ, ಮನೆಯಿಂದ ಹೊರಗೆ ಕೆಲಸ ಮಾಡೋದಕ್ಕಂತೂ ಸಾಧ್ಯ ಇಲ್ಲ.. ಯಾವ್ದಾದ್ರೂ ವರ್ಕ್‌ ಫ್ರಾಂ ಹೋಂ ಆಪ್ಷನ್ ಇದೆಯಾ ಅಂತ ಹುಡುಕಲು ಹೊರಟ ಬೆಂಗಳೂರಿನ ಮಹಿಳೆ ಸಿಕ್ಕಿಬಿದ್ದಿದ್ದು ನೇರ ಸೈಬರ್ ವಂಚಕರ ಬಲೆಗೆ..

ಅಪರಾಧ ಕರ್ನಾಟಕ

ಕಳ್ಳತನದ ಪಾಠ ಕಲಿಸಿದ ತಂದೆ – 16 ವರ್ಷದ ಮಗನ ಸಹಾಯದಿಂದ 9 ಮನೆ ಕಳವು!

ಬೆಂಗಳೂರು:ಮಗನಿಗೆ ವಿದ್ಯಾಭ್ಯಾಸ ಹಾಗೂ ಉತ್ತಮ ಸಂಸ್ಕಾರ ಕಲಿಸಬೇಕಾದ ತಂದೆಯೇ ಮಗನನ್ನು ಬಳಸಿಕೊಂಡು ಮನೆಗಳ್ಳತನ ಮಾಡುತ್ತಿದ್ದ ತಂದೆಯನ್ನು ಎಲೆಕ್ಟ್ರಾನಿಕ್‌ ಸಿಟಿ ಠಾಣೆ ಪೊಲೀಸರು ಬಂಧಿಸಿ 16.50 ಲಕ್ಷ ರೂ. ಮೌಲ್ಯದ 188 ಗ್ರಾಂ ಚಿನ್ನಾಭರಣ, 550

ಕರ್ನಾಟಕ

ಬಕ್ರೀದ್‌ ಆಡುಗಳಿಗಾಗಿ ರಾಜಸ್ಥಾನ ಹೋದ ಯುವಕ ನಾಪತ್ತೆ: ಕುಟುಂಬ ಆತಂಕದಲ್ಲಿ!

ಉಪ್ಪಿನಂಗಡಿ: ಮುಂಬರುವ ಬಕ್ರೀದ್‌ ಹಬ್ಬಕ್ಕೆಂದು ಆಡು ತರಲೆಂದು ಸ್ನೇಹಿತರೊಂದಿಗೆ ರಾಜಸ್ಥಾನಕ್ಕೆ ಹೋದ 34 ನೆಕ್ಕಿಲಾಡಿಯ ಮುಹಮ್ಮದ್‌ ಝಬೈರ್‌ ಆರೀಸ್‌ ಬಳಿಕ ಸಂಪರ್ಕಕ್ಕೆ ಸಿಗದಿರುವುದರಿಂದ ಕುಟುಂಬ ಕಂಗಾಲಾಗಿದೆ.ಈ ಬಗ್ಗೆ ಮಾಧ್ಯಮಕ್ಕೆ ತಿಳಿಸಿದ ಅವರ ತಂದೆ ಇಬ್ರಾಹಿಂ,

ಕರ್ನಾಟಕ

‘ಗುರುತಿಗೆ ತಾಯಿಯ ಹೆಸರೇ ಸಾಕು’ – ಲೈಂಗಿಕ ಅಲ್ಪಸಂಖ್ಯಾತರ ಪರ ಬಲಿಷ್ಠ ಬೇಡಿಕೆ!

ಬೆಂಗಳೂರು: ಲೈಂಗಿಕ ಕಾರ್ಯಕರ್ತರು, ಲಿಂಗ ಅಲ್ಪಸಂಖ್ಯಾತರು, ದೇವದಾಸಿಯರು ಮತ್ತು ಒಂಟಿ ಮಹಿಳೆಯರ ಮಕ್ಕಳಿಗೆ ಅಧಿಕೃತ ದಾಖಲೆಗಳಲ್ಲಿ ತಂದೆಯ ಹೆಸರನ್ನು ಕಡ್ಡಾಯಗೊಳಿಸುವುದನ್ನು ನಿಲ್ಲಿಸುವಂತೆ ಮಾನವ ಹಕ್ಕುಗಳ ಸಂಘಟನೆಯಾದ ‘ಒಂಡೆಡೆ’ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಿದೆ.

ಅಪರಾಧ ಕರ್ನಾಟಕ

ಬ್ಯಾಂಕ್ ದರೋಡೆಗೂ ಈಗ ವಾಮಾಚಾರ? ನಿಂಬೆ, ಗೊಂಬೆಯ ಸುತ್ತ ಕುತೂಹಲ!

ವಿಜಯಪುರ : ವಾಮಾಚಾರ ಮಾಡಿ ಕೆನರಾ ಬ್ಯಾಂಕ್ ನಲ್ಲಿ ಹಣ, ಚಿನ್ನಾಭರಣ ದರೋಡೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯಲ್ಲಿರುವ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ನಡೆದಿದೆ.ಬ್ಯಾಂಕ್ ನ ಬಾಗಿಲು ಹಾಗೂ ಕಿಟಕಿ ಒಡೆದು ಕಳ್ಳರು

ಕರ್ನಾಟಕ

ರಾಜ್ಯದಲ್ಲಿ ಕೋಮುಗಲಭೆ ನಿಯಂತ್ರಣಕ್ಕೆ ವಿಶೇಷ ಕಾರ್ಯಪಡೆ ರಚನೆ

ಬೆಂಗಳೂರು :ರಾಜ್ಯದಲ್ಲಿ ಕೋಮುಗಲಭೆ, ಹತ್ಯೆಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸದಾಗಿ ವಿಶೇಷ ಕಾರ್ಯಪಡೆ ರಚನೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೋಮುಗಲಭೆ, ಹತ್ಯೆಗಳು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿಯಲ್ಲಿ ವಿಶೇಷ

ಅಪರಾಧ ಕರ್ನಾಟಕ

ರಾಜ್ಯದಲ್ಲಿ 3.82 ಲಕ್ಷ ಮೊಬೈಲ್‌ ಕಳೆದುಹೋದ ಪ್ರಕರಣಗಳು; 2.06 ಲಕ್ಷ ಮೊಬೈಲ್‌ಗಳು ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಇದುವರೆಗೂ 3,82,692 ಮೊಬೈಲ್‌ ಕಳೆದುಹೋದ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 2,06,330 ಮೊಬೈಲ್‌ ಗಳನ್ನು ಪತ್ತೆ ಮಾಡಲಾಗಿದೆ.ಇನ್ನು 78,832 ಮೊಬೈಲ್‌ ಗಳನ್ನು ವಾರಸುದಾರರಿಗೆ ಮರಳಿಸಲಾಗಿದೆ.ಕೇಂದ್ರ ದೂರಸಂಪರ್ಕ ಇಲಾಖೆ 2023ರಲ್ಲಿ ದೇಶದಲ್ಲಿ ಜಾರಿಗೆ

ಕರ್ನಾಟಕ

ಹಾಸನದಲ್ಲಿ ಯುವತಿಯ ಹೃದಯಾಘಾತದಿಂದ ಸಾವು: ಕೇವಲ 21ರ ಹರೆಯದಲ್ಲಿ ವಿಧಿಯ ಕ್ರೂರ ಆಟ

ಹಾಸನ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಲ್ಲಿ ಹಾರ್ಟ್‌ ಅಟ್ಯಾಕ್‌ ಪ್ರಾಬ್ಲಂಗಳು ಹೆಚ್ಚಾಗುತ್ತಿದೆ. ಇದೀಗ ಹಾಸನದಲ್ಲಿ ವಿದ್ಯಾರ್ಥಿನಿಯೊಬ್ಬಳು ಹಾರ್ಟ್‌ ಅಟ್ಯಾಕ್‌ನಿಂದ ಮೃತಪಟ್ಟಿದ್ದಾಳೆ. ಈ ಘಟನೆ ಘಟನೆ ಹಾಸನ ತಾಲೂಕಿನ ಕೆಲವತ್ತಿ ಗ್ರಾಮದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು

ಅಪರಾಧ ಕರ್ನಾಟಕ

ಮೈಸೂರಲ್ಲಿ ಪೊಲೀಸರ ತಲೆ ಕೆಡಿಸಿದ ಬರ್ಬರ ಕೊಲೆ

ಮೈಸೂರು:ವ್ಯಕ್ತಿಯ ಬರ್ಬರ ಹತ್ಯೆ ಮೈಸೂರು ತಾಲೂಕಿನ ಕೆ.ಹೆಮ್ಮನಹಳ್ಳಿಯ ಚಿಕ್ಕೆರೆಯಲ್ಲಿ ಘಟನೆ ನಡೆದಿದ್ದು, ವ್ಯಕ್ತಿಯ ಕೊಲೆ ಪ್ರಕರಣದ ಕೇಸ್ ಪೊಲೀಸರಿಗೆ ತಲೆನೋವಾಗಿದೆ. ಜಯಪುರ ಠಾಣಾ ಪೊಲೀಸರಿಂದ ಮೃತ ವ್ಯಕ್ತಿಯ ದೇಹದ ಭಾಗಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಚಿಕ್ಕೆರೆ

ಅಪರಾಧ ಕರ್ನಾಟಕ

ಕಾರಿನಲ್ಲಿ ಕುಳಿತು ದರೋಡೆಗೆ ಸಂಚು-ಗರುಡಾ ಗ್ಯಾಂಗ್‌ನ ಸಂಚು ಭಟ್ಕಳದಲ್ಲಿ ವಿಫಲ

ಭಟ್ಕಳ: ಭಟ್ಕಳದ ಬಿಳಾಲಖಂಡ ಗ್ರಾಮದ ಸಾಗರ ರಸ್ತೆಯ ಗುಳ್ಳೆ ರಸ್ತೆ ಕ್ರಾಸ್‌ನಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ಗರುಡಾ ಗ್ಯಾಂಗ್‌ನ ಮೂವರು ಆರೋಪಿಗಳನ್ನು ಭಟ್ಕಳ ಗ್ರಾಮೀಣ ಪೊಲೀಸರು ಬಂಧಿಸಿದ್ದು, ಇಬ್ಬರು ಆರೋಪಿಗಳು ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ.