Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಓಲಾ ಎಲೆಕ್ಟ್ರಿಕ್‌ಗೆ ಗ್ರಾಹಕ ಆಯೋಗದಿಂದ ದಂಡ: ಸ್ಕೂಟರ್‌ ಸಮಸ್ಯೆಗೆ ₹1.90 ಲಕ್ಷ ಪರಿಹಾರ

ಧಾರವಾಡ : ಧಾರವಾಡದ ವಿದ್ಯಾಗಿರಿಯ ನಿವಾಸಿಯಾದ ಮಂಜುನಾಥ ಕೋಟುರ ಅನ್ನುವರು ತಮ್ಮ ಉಪಯೋಗಕ್ಕಾಗಿ 2023 ರಲ್ಲಿ ರೂ.1,31,719 ಹಣ ವಿನಿಯೋಗಿಸಿ ಧಾರವಾಡದಲ್ಲಿ ಎದುರುದಾರರ ಓಲಾ ಎಲೆಕ್ಟ್ರಿಕ್ ಕಂಪನಿಯವರ ಸ್ಕೂಟರ್ನ್ನು ಖರೀದಿಸಿದ್ದರು. ಖರೀದಿಸಿದ ಕೆಲವೇ ದಿನಗಳಲ್ಲಿ

ಕರ್ನಾಟಕ

ನಂದಿನಿಗೆ ತಿರುಪತಿಯಲ್ಲಿ ಧಾರ್ಮಿಕ ಖ್ಯಾತಿ! ಟಿಟಿಡಿಗೆ 10 ಲಕ್ಷ ಕೆಜಿ ತುಪ್ಪ ಪೂರೈಕೆ ಮಾಡಲು ಕೆಎಂಎಫ್ ಸಜ್ಜು

ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಂನಿಂದ ನಂದಿನಿ ತುಪ್ಪಕ್ಕೆ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ.  ಈಗ ಬರೋಬ್ಬರಿ 10 ಲಕ್ಷ ಕೆ.ಜಿ ತುಪ್ಪಕ್ಕೆ ಟಿಟಿಡಿ ಬೇಡಿಕೆ ಇಟ್ಟಿದೆ. ನಂದಿನಿ ತುಪ್ಪ ಹೊರತುಪಡಿಸಿ ಬೇರೆ ಯಾವುದೇ ತುಪ್ಪ ಬೇಡ ಎಂದು

ಕರ್ನಾಟಕ

ಬೆಂಗಳೂರು ರಸ್ತೆ ಮಧ್ಯೆ ಹೈಟೆನ್ಷನ್ ವಿದ್ಯುತ್ ಟವರ್

ಬೆಂಗಳೂರು:ಬೆಂಗಳೂರಿನಲ್ಲಿ ಈ ಮೇರುಕೃತಿಯನ್ನು ನಿಮಗೆ ಪರಿಚಯಿಸಲು ನನಗೆ ಅವಕಾಶ ಮಾಡಿಕೊಡಿ ಎಂಬ ಶೀರ್ಷಿಕೆಯೊಂದಿಗೆ ಶೇರ್‌ ಮಾಡಲಾದ ಈ ಕ್ಲಿಪ್ ಆನ್‌ಲೈನ್‌ನಲ್ಲಿ ತ್ವರಿತವಾಗಿ ಜನಪ್ರಿಯತೆಯನ್ನು ಗಳಿಸಿದೆ. ಪ್ರತಿಕ್ರಿಯೆಗಳು ಮತ್ತು ಮೀಮ್‌ಗಳ ಪ್ರವಾಹವನ್ನೇ ಹುಟ್ಟುಹಾಕಿತು.ಬೆಂಗಳೂರಿನ ಹೆಬ್ಬಾಳ ಬಳಿಯ

ಕರ್ನಾಟಕ

ರಾಯಚೂರಿನಲ್ಲಿ ನಡುರಸ್ತೆಯಲ್ಲೇ ಕಾರಿಗೆ ಬೆಂಕಿ ಭಾರೀ ಅನಾಹುತ ತಪ್ಪಿದ ಘಟನೆ

ರಾಯಚೂರು: ನಡುರಸ್ತೆಯಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡು ಕಾರು ಸುಟ್ಟು ಕರಕಲಾಗಿರುವ ಘಟನೆ ರಾಯಚೂರಿನದೇವದುರ್ಗ ತಾಲೂಕಿನ ಗಬ್ಬೂರಿನಲ್ಲಿ ನಡೆದಿದೆ. ಕಾರು ಚಾಲಕ ದಯಾನಂದ್ ಪಾಟೀಲ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಹಿರೆಬೂದೂರಿನಿಂದ ರಾಯಚೂರಿಗೆ ಡಸ್ಟರ್ ಕಾರಿನಲ್ಲಿ ಹೊರಟಿದ್ದರು. ಈ ವೇಳೆ

ಕರ್ನಾಟಕ

ಜೀನ್ಸ್ ಧರಿಸಿದ್ದಕ್ಕೆ ಪರೀಕ್ಷೆಗೆ ಪ್ರವೇಶ ನಿರಾಕರಣೆ – ಆಟೋ ಚಾಲಕನಿಂದ ವಿದ್ಯಾರ್ಥಿನಿಯರಿಗೆ ನೆರವು

ತುಮಕೂರು: ಜೀನ್ಸ್ ಧರಿಸಿ ಬಂದ ಕಾರಣಕ್ಕೆ ಎಂಬಿಎ ಎಂಸಿಎ ಕೋರ್ಸ್ ಗಳ ಪ್ರವೇಶಕ್ಕೆ ಭಾನುವಾರ ನಡೆದ ಪಿಜಿ ಸಿಇಟಿ ಪರೀಕ್ಷೆ ಬರೆಯಲು ಪ್ರವೇಶ ಸಿಗದ ವಿದ್ಯಾರ್ಥಿನಿಯರಿಗೆ ಆಟೋ ಚಾಲಕರೊಬ್ಬರು ಹೊಸ ಬಟ್ಟೆ ಖರೀದಿಸಿ ಕೊಟ್ಟು

ಕರ್ನಾಟಕ

ಹಾಡುಹಾಗಲಲ್ಲೇ ಯುವತಿಗೆ ರಸ್ತೆಯಲ್ಲಿ ಕಿರುಕುಳ-ಆರೋಪಿಯ ಬಂಧನ

ಆನೇಕಲ್​:ಆನೇಕಲ್​ನ ರೇಣುಕಾ ಬಡವಾಣೆ ನಿವಾಸಿ ಯುವತಿ ಶಾಂತಿ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಹಲ್ಲೆ ಮಾಡಿದ ಪ್ರಮುಖ ಆರೋಪಿ ಜಾನ್ ರಿಚರ್ಡ್​ನನ್ನು (26) ಪೊಲೀಸರು ಬಂಧಿಸಿ, ಬನ್ನೇರುಘಟ್ಟ ಠಾಣೆಗೆ ಕರೆತಂದಿದ್ದಾರೆ. ಪ್ರಕರಣ ಸಂಬಂಧ ಯುವತಿ

ಅಪರಾಧ ಕರ್ನಾಟಕ

“ವಿಮಾನ ಹಾರಿಸಲು ಯೋಗ್ಯನಲ್ಲ ಚಪ್ಪಲಿಗಳನ್ನು ಹೊಲಿಯಬೇಕು”-ತರಬೇತಿಯಲ್ಲಿ ದಲಿತನಿಗೆ ಅವಮಾನ

ನವದೆಹಲಿ: “ನೀನು ವಿಮಾನವನ್ನು ಹಾರಿಸಲು ಯೋಗ್ಯನಲ್ಲ ಮತ್ತು ಚಪ್ಪಲಿಗಳನ್ನು ಹೊಲಿಯಬೇಕು” ಎಂದು ನಿಂದಿಸುವ ಮೂಲಕ ಮೂವರು ಹಿರಿಯ ಅಧಿಕಾರಿಗಳು ತನ್ನನ್ನು ಅವಮಾನಿಸಿದ್ದಾರೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ 35ರ ಹರೆಯದ ದಲಿತ

ಕರ್ನಾಟಕ

ಕೊಡಗು ಸಹಕಾರ ಬ್ಯಾಂಕ್‌ನಲ್ಲಿ 15 ವರ್ಷದ ಬಾಂಡ್ ಕಿರುಕುಳ ಆರೋಪ

ಕೊಡಗು: ಕೆಲಸ ಮಾಡಲಿಲ್ಲ ಎಂದರೆ ಅಥವಾ ಕೆಲಸಕ್ಕೆ ನಿರಂತರವಾಗಿ ಗೈರು ಹಾಜರಾದರೆ ಅಂತಹವರರಿಗೆ ಯಾವುದೇ ಸಂಸ್ಥೆಗೆ ನೋಟಿಸ್ ನೀಡುವ ಮುಂದುವರೆದು ಕಾನೂನು ಕ್ರಮ ಕೈಗೊಳ್ಳುವ ಅಧಿಕಾರ ಇರುತ್ತೇ ಅಲ್ವಾ.?ಆದರೆ ಬ್ಯಾಂಕೊಂದು ಮುಂದಿನ 15 ವರ್ಷಗಳ

ಕರ್ನಾಟಕ

ಬಳ್ಳಾರಿಯಲ್ಲಿ ಕ್ರಿಪ್ಟೊಕರೆನ್ಸಿ ವಂಚನೆ: ಉದ್ಯಮಿಗೆ ₹29 ಲಕ್ಷ ಪಂಗನಾಮ

ಬಳ್ಳಾರಿ: ಕ್ರಿಪ್ಟೊಕರೆನ್ಸಿಯಲ್ಲಿ ಅಧಿಕ ಲಾಭಾಂಶದ ಆಮಿಷವೊಡ್ಡಿ ನಗರದ ಉದ್ದಿಮೆದಾರರೊಬ್ಬರಿಗೆ ₹29 ಲಕ್ಷ ವಂಚಿಸಲಾಗಿದೆ. ಈ ಬಗ್ಗೆ ನಗರದ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರಿಗೆ 2021ರಲ್ಲಿ ಅಪರಿಚಿತ ಸಂಖ್ಯೆಯಿಂದ ಕರೆ ಮಾಡಿದ್ದ ಭಾಸ್ಕರ್‌ ರಾವ್

ಅಪರಾಧ ಕರ್ನಾಟಕ

NEET ಅಂಕ ಕಡಿಮೆ ಗಳಿಸಿದ ಕೋಪ – ತಂದೆಯಿಂದ ಮಗಳ ಕ್ರೂರ ಹ*ತ್ಯೆ

ಸಾಂಗ್ಲಿ :ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್’ನಲ್ಲಿ ಕಡಿಮೆ ಅಂಕಗಳನ್ನ ಪಡೆದಿದ್ದಕ್ಕೆ ಕೋಪಗೊಂಡ ತಂದೆ ಮಗಳನ್ನ ಹಿಗ್ಗಾಮುಗ್ಗಾ ತಳಿಸಿ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ.ತಂದೆ ಕೋಪದಲ್ಲಿ ಮಗಳ ಮೇಲೆ ಕೋಲಿನಿಂದ ಹಲ್ಲೆ ನಡೆಸಿದ್ದು, ರಕ್ತದ ಮಡುವಿನಲ್ಲಿ