Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಬಾಡಿಗೆಗೆಂದು 500 ಕಾರು ಪಡೆದು ಗಿರವಿಗೆ ಇಟ್ಟ ಭೂಪ!

ಬಳ್ಳಾರಿ: ಬಾಡಿಗೆ ವಾಹನಗಳ ಟ್ರೆಂಡ್​ ಸದ್ಯ ಜೋರಾಗಿಯೇ ಇದೆ. ಅದರಲ್ಲೂ ಸೆಲ್ಫ್​ ಡ್ರೈವಿಂಗ್​ಗೆಂದು ವಾಹನಗಳನ್ನ ಪಡೆಯುವವರೇ ಹೆಚ್ಚು. ಹೀಗಾಗಿ ಕೆಲ ವಾಹನಗಳ ಮಾಲಕರು ಕಂಡ ಕಂಡವರಿಗೆಲ್ಲ ವಾಹನಗಳನ್ನ ಬಾಡಿಗೆಗೆ ಕೊಡುವುದೂ ಉಂಟು. ಅಂತಹ ಮಾಲಕರಿಗೆ

ಕರ್ನಾಟಕ

ಸಾಹಸಕ್ಕೆ ಸಿದ್ಧವಾದ ಸಂಯುಕ್ತಾ ಹೆಗಡೆ: ರಿಯಾಲಿಟಿ ಶೋನಲ್ಲಿ ಕಣ್ಣು ತಿನ್ನುವಂತಹ ಟಾಸ್ಕ್, ವಿಡಿಯೋ ವೈರಲ್!

ಸಂಯುಕ್ತಾ ಹೆಗಡೆ ಅವರಿಗೆ ರಿಯಾಲಿಟಿ ಶೋಗಳು ಹೊಸದಲ್ಲ. ಈ ಮೊದಲು ಹಿಂದಿ ಯಾಲಿಟಿಶೋಗಳಲ್ಲಿ ಕಾಣಿಸಿಕೊಂಡಿದ್ದರು. ಕನ್ನಡದಲ್ಲಿ ಅವರು ‘ಬಿಗ್ ಬಾಸ್​’ಗೆ ಬಂದಿದ್ದರು. ಈಗ ಡಿಸ್ಕವರಿ ಚಾನೆಲ್ ಇಂಡಿಯಾದಲ್ಲಿ ಪ್ರಸಾರ ಆಗುವ ‘ರಿಯಾಲಿಟಿ ರಾಣಿಸ್ ಆಫ್

ಅಪರಾಧ ಕರ್ನಾಟಕ

ದಸರಾ ದೇಣಿಗೆಗೆಂದು ಬಂದಿದ್ದ ತೃತೀಯಲಿಂಗಿಗಳು ಮಾಡಿದ್ದೇನು?: ನರ್ಸ್​ ಮೇಲೆ ಹಲ್ಲೆ ನಡೆಸಿ ದರ ದರನೆ ಎಳೆದೊಯ್ದ ಘಟನೆ

ನೆಲ್ಲೂರು: ದಸರಾ ದೇಣಿಗೆ ಕೇಳಲು ಆಸ್ಪತ್ರೆಗೆ ಬಂದ ತೃತೀಯಲಿಂಗಿಗಳ ಗುಂಪು ನರ್ಸ್​​ ಮೇಲೆ ಹಲ್ಲೆ ನಡೆಸಿ ದರ ದರನೆ ಎಳೆದೊಯ್ದಿರುವ ಆಘಾತಕಾರಿ ವಿಡಿಯೋ ವೈರಲ್ ಆಗಿದೆ. ಈ ಘಟನೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ. ಈ

ಕರ್ನಾಟಕ

‘ಮಾರ್ಕ್’ ನಿರ್ದೇಶಕನಿಗೆ ಸುದೀಪ್​ರಿಂದ ಸಿಕ್ತು ದುಬಾರಿ ಕಾರ್ ಉಡುಗೊರೆ; ಬೆಲೆ ಎಷ್ಟು ಗೊತ್ತಾ?

ಮಾರ್ಕ್’ ಚಿತ್ರದ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರಿಗೆ ಒಂದು ಐಷಾರಾಮಿ Skoda Kylaq ಕಾರನ್ನು ಸುದೀಪ್ ಉಡುಗೊರೆಯಾಗಿ ನೀಡಿದ್ದಾರೆ. ಚಿತ್ರದ ಚಿತ್ರೀಕರಣ ಪೂರ್ಣಗೊಂಡ ನಂತರ ಈ ಉಡುಗೊರೆ ನೀಡಲಾಗಿದೆ ಎನ್ನಲಾಗುತ್ತಿದೆ. ಸುದೀಪ್ ಅವರ ಉದಾರತೆ

ಕರ್ನಾಟಕ

ಜಾತಿಗಣತಿಗೆ ಅಡ್ಡಿ ಬಂದ ನೆಟ್‌ವರ್ಕ್: ಬೀದರ್‌ನಲ್ಲಿ ಜೀವ ಪಣಕ್ಕಿಟ್ಟು ಟ್ಯಾಂಕ್, ಮರವೇರಿ ಮಾಹಿತಿ ಸಂಗ್ರಹಿಸಿದ ಶಿಕ್ಷಕರು

ಬೀದರ್​​: ಕರ್ನಾಟಕದಲ್ಲಿ ರಾಜ್ಯ ಸರ್ಕಾರದ ಮಹತ್ವ ಆಕಾಂಕ್ಷೆ ಯೋಜನೆ ಜಾತಿಗಣತಿ (caste census) ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಹಮ್ಮಿಕೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸದ್ಯ ಎಲ್ಲೆಡೆ ನೆಟ್‌ವರ್ಕ್ ಸಮಸ್ಯೆ ಉಂಟಾಗಿದೆ.​​

ಕರ್ನಾಟಕ

ಜಾತಿಗಣತಿಗೆ ತಂತ್ರಜ್ಞಾನವೇ ಅಡ್ಡಿ: ಆ್ಯಪ್ ಮತ್ತು ನೆಟ್‌ವರ್ಕ್ ಸಮಸ್ಯೆಯಿಂದ ಸಿಬ್ಬಂದಿ ಕಂಗಾಲು

ಬೆಂಗಳೂರು: ನೆಟ್‌ವರ್ಕ್‌ ಸರಿಯಾಗಿ ಸಿಗುತ್ತಿಲ್ಲ, ಆ್ಯಪ್‌ ಒಮ್ಮೆ ಓಪನ್ ಆದರೆ ಮತ್ತೊಮ್ಮೆ ಓಪನ್‌ ಆಗುತ್ತಿಲ್ಲ.ಆ್ಯಪ್‌ನಲ್ಲಿ ಎಂಟ್ರಿ ಮಾಡಿದರೂ ಮಾಹಿತಿ ಡಿಲೀಟ್‌ ಆಗುತ್ತಿವೆ! ಇದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಮಾಡುತ್ತಿರುವ ಸಿಬ್ಬಂದಿಯ ಅಳಲು. ದಾವಣಗೆರೆ,

ಕರ್ನಾಟಕ

ಆಹಾರ ಇಲಾಖೆಯ ಅವಾಂತರ: ಬಿಪಿಎಲ್​ ಕಾರ್ಡ್​ಗಳು ಎಪಿಎಲ್​ ಆಗಿ ಬದಲಾವಣೆ, ರೇಷನ್ ಇಲ್ಲದೇ ಜನ ಕಂಗಾಲು

ಗದಗ: ಪಡಿತರ ಚೀಟಿ ಪರಿಷ್ಕರಣೆಗೆ ಸರ್ಕಾರ ಮುಂದಾಗಿದೆ. ಉಳ್ಳವರು ಪಡಿತರ ಚೀಟಿ (Ration card) ಹೊಂದಿದ್ದರೆ ಅಂಥವರನ್ನ ಹುಡುಕಿ ಕಾರ್ಡ್ ರದ್ದು ಪಡಿಸುವ ಪ್ರಕ್ರಿಯೆ ಆರಂಭವಾಗಿದೆ. ಆದರೆ ಗದಗ ಜಿಲ್ಲೆಯಲ್ಲಿ ಅಧಿಕಾರಿಗಳ ಯಡವಟ್ಟಿನಿಂದ ನೂರಾರು

ಕರ್ನಾಟಕ

ಭಾರತದ ಸೋಲಿಗೆ ಕಾರಣ ಇದುವೇ: ತಪ್ಪು ನಿರ್ಧಾರಗಳ ಬಗ್ಗೆ ಪಂದ್ಯದ ನಂತರ ಸೂರ್ಯಕುಮಾರ್ ಖಡಕ್ ಹೇಳಿಕೆ

ಬೆಂಗಳೂರು : ಏಷ್ಯಾಕಪ್ 2025ರ ಸೂಪರ್ 4 ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ (Indian Cricket Team) ಬಾಂಗ್ಲಾದೇಶವನ್ನು 41 ರನ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 168 ರನ್‌ಗಳನ್ನು ಗಳಿಸಿತು.

ಕರ್ನಾಟಕ

ಹಗರಣಗಳ ತನಿಖೆಗೆ ಬ್ರೇಕ್: ನಾಗಮೋಹನ್ ದಾಸ್ ಆಯೋಗವನ್ನು ರದ್ದುಗೊಳಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಕರ್ನಾಟಕದಲ್ಲಿ 2019 ರಿಂದ 2023ರವರೆಗೆ ಬಿಜೆಪಿ (BJP) ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗುವ ಹಗರಣಗಳ, ಅದರಲ್ಲೂ ಕೋವಿಡ್ ಸಾಂಕ್ರಾಮಿಕದ ವೇಳೆ ನಡೆದಿತ್ತು ಎನ್ನಲಾದ ಬಹುಕೋಟಿ ರೂಪಾಯಿ ಹಗರಣದ ತನಿಖೆಗೆಂದು ಕಾಂಗ್ರೆಸ್ (Congress) ಸರ್ಕಾರ

ಕರ್ನಾಟಕ

ಮಳೆಯಬ್ಬರಕ್ಕೆ ಸಿದ್ಧರಾಗಿ: ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಅಕ್ಟೋಬರ್ 1ರವರೆಗೂ ಭಾರೀ ಮಳೆ!

ಬೆಂಗಳೂರು: ಕರ್ನಾಟಕದ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಅಕ್ಟೋಬರ್ 1ರವರೆಗೂ ಭಾರಿ ಮಳೆ(Rain)ಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಕಲಬುರಗಿ,