Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಟೆಲಿಗ್ರಾಮ್‌ನಲ್ಲಿ ‘ಪಾರ್ಟ್‌ಟೈಮ್ ಜಾಬ್’ ಆಮಿಷಕ್ಕೆ ಬಲಿಯಾಗಿ ಉದ್ಯೋಗಿ ₹67 ಲಕ್ಷ ಕಳೆದುಕೊಂಡ!

ಬೆಂಗಳೂರು: ರಾಜ್ಯದಲ್ಲಾಗಲಿ, ದೇಶದಲ್ಲಾಗಲಿ ಸೈಬರ್ ವಂಚನೆ (Cyber Fraud) ಹೊಸದೇನಲ್ಲ. ಇತ್ತೀಚಿಗೆ ಬೆಂಗಳೂರಿನಲ್ಲಿ ಸಾಕಷ್ಟು ಪ್ರಕರಣಗಳು ಕೇಳಿಬಂದಿವೆ. ಈ ನಡುವೆ ಮತ್ತೊಂದು ಸೈಬರ್ ವಂಚನೆಯ ಘಟನೆ ನಡೆದಿದೆ. ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ಟೆಲಿಗ್ರಾಮನಲ್ಲಿನ ಬಂದ

ಕರ್ನಾಟಕ

ಗಂಗಾವತಿಯಲ್ಲಿ ಭೀಕರ ಕೊಲೆ; ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ ಕುರುಬರ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ!

ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಕುರುಬರ (31) ಹತ್ಯೆಯಾದವರು

ಕರ್ನಾಟಕ

ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಶ್ರೀಗಳ ಆರೋಗ್ಯದಲ್ಲಿ ಏರುಪೇರು: ಶುಗರ್ ಏರುಪೇರಾದ ಹಿನ್ನೆಲೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲು

ಚಿತ್ರದುರ್ಗ: ದಾವಣಗೆರೆ (Davanagere) ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ (Rajanahalli valmiki Mutt Prasannananda swamiji) ಅನಾರೋಗ್ಯಕ್ಕೀಡಾಗಿದ್ದು, ಚಿತ್ರದುರ್ಗದಲ್ಲಿ (Chitradruga) ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಗರ್

ಕರ್ನಾಟಕ

ಥೈಲ್ಯಾಂಡ್‌ನಲ್ಲಿ ವಿಶಿಷ್ಟ ಸೌಂದರ್ಯ ಸ್ಪರ್ಧೆ: ಹೈ ಹೀಲ್ ಅಲ್ಲ, ಅಲಂಕಾರ ಮಾಡಿದ ‘ನೀರೆಮ್ಮೆ’ಗಳ ಕ್ಯಾಟ್‌ವಾಕ್!

ಮಾಡೆಲ್‌ಗಳು ಹೈ ಹೀಲ್ ಹಾಕಿ ಡಿಸೈನರ್‌ ಬಟ್ಟೆ ಧರಿಸಿ ಸೌಂದರ್ಯ ಸ್ಪರ್ಧೆಗಳಲ್ಲಿ ಕ್ಯಾಟ್‌ವಾಕ್ ಮಾಡುವುದನ್ನು ನೋಡಬಹುದು. ಆದರೆ ಇಲ್ಲೊಂದು ಕಡೆ ಪ್ರಾಣಿಗಳಿಗೆ ಅದರಲ್ಲೂ ಎಮ್ಮೆಗಳಿಗಾಗಿ ಸೌಂದರ್ಯ ಸ್ಪರ್ಧೆ ಏರ್ಪಡಿಸಲಾಗಿದೆ. ಎಮ್ಮೆಗಳಿಗೆ ಸೌಂದರ್ಯ ಸ್ಪರ್ಧೆಯುವತಿಯರು ಹೈ

ಕರ್ನಾಟಕ

ಘೋರ ಕ್ರೌರ್ಯ: ರಸ್ತೆ ಬದಿಯಲ್ಲಿ ಮಲಗಿದ್ದ ಗರ್ಭಿಣಿ ಬೀದಿನಾಯಿ ಮೇಲೆ ಟಾಟಾ ಏಸ್ ಹರಿಸಿ ಕೊಂದ ಚಾಲಕ; ಹೊಟ್ಟೆಯಲ್ಲಿ 8 ಮರಿಗಳು ಪತ್ತೆ!

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಸಮೀಪದ ಇಂಡ್ಲಬೆಲೆ ಎನ್.ವಿ.ಟಿ ಮೆಜೆಸ್ಟಿಕ್ ಗಾರ್ಡನ್ ಮುಂಭಾಗದಲ್ಲಿ ರಸ್ತೆ ಬದಿ ಮಲಗಿದ್ದ ಬೀದಿನಾಯಿ ಮೇಲೆ ಟಾಟಾ ಏಸ್ ಹರಿಸಿ ಕ್ರೌರ್ಯ ಮೆರೆದಿದ್ದಾರೆ. ಕಳೆದ ತಿಂಗಳು 20 ನೇ

ಕರ್ನಾಟಕ

“ಸಂದೇಹ ಮಾಡಿದವರಿಗೆ ಉತ್ತರ ಸಿಕ್ಕಿದೆ”: ಮೇಕ್ ಇನ್ ಇಂಡಿಯಾದ ಬಗ್ಗೆ ವಿರೋಧ ಮಾಡಿದವರಿಗೆ ಪ್ರಧಾನಿ ಮೋದಿ ತಿರುಗೇಟು; 100,000 ಟವರ್‌ಗಳ ಸ್ಥಾಪನೆಗೆ ಮೆಚ್ಚುಗೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಅತಿದೊಡ್ಡ ತಂತ್ರಜ್ಞಾನ ಕಾರ್ಯಕ್ರಮ ಇಂಡಿಯಾ ಮೊಬೈಲ್ ಕಾಂಗ್ರೆಸ್ 2025 ಅನ್ನು ಉದ್ಘಾಟಿಸಿದ್ದಾರೆ. ಇಂಡಿಯಾ ಮೊಬೈಲ್ ಕಾಂಗ್ರೆಸ್‌ನ ಈ ವಿಶೇಷ ಆವೃತ್ತಿಯ ಕುರಿತು ಮಾತನಾಡಿದ

ಕರ್ನಾಟಕ

ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ವಿರೋಧಿ ಅಭಿಯಾನ ಯಶಸ್ವಿ: ಕೇವಲ 18 ದಿನಗಳಲ್ಲಿ 52 ಟನ್ ನಿಷೇಧಿತ ಪ್ಲಾಸ್ಟಿಕ್ ವಶ; ₹1.3 ಕೋಟಿ ದಂಡ ಸಂಗ್ರಹ!

ಬೆಂಗಳೂರು ಕಳೆದ ತಿಂಗಳಿನಿಂದ ಬೆಂಗಳೂರಿನಲ್ಲಿ (Bengaluru) ನಿಷೇಧಿತ ಪ್ಲಾಸ್ಟಿಕ್ ಬಳಕೆಯ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಕೇವಲ 18 ದಿನಗಳಲ್ಲಿ ಬರೋಬ್ಬರಿ 52 ಟನ್​ಗಳಷ್ಟು ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ ಸಿಕ್ಕಿದ್ದು, ಒಟ್ಟೂ 1.3 ಕೋಟಿ ರೂ.ಮೊತ್ತದ

ಕರ್ನಾಟಕ

ಬೆಂಗಳೂರು ರಸ್ತೆ ಗುಂಡಿ ಮುಚ್ಚಲು ಗಡುವು: ಅಕ್ಟೋಬರ್ 31ರೊಳಗೆ ಕಾಮಗಾರಿ ಸಾಧ್ಯವಿಲ್ಲ! ಹಣ ಬಾಕಿ ಇರಿಸಿದ್ದಕ್ಕೆ ಗುತ್ತಿಗೆದಾರರಿಂದ ಕೆಲಸಕ್ಕೆ ಹಿಂದೇಟು

ಬೆಂಗಳೂರು: ಬೆಂಗಳೂರಿನ (Bengaluru) ರಸ್ತೆ ಗುಂಡಿಗಳನ್ನು (Potholes) ಮುಚ್ಚಲು ಸರ್ಕಾರ ಅಕ್ಟೋಬರ್ 31 ರ ಗಡುವು ವಿಧಿಸಿದೆ. ಆದರೆ, ರಸ್ತೆ ಗುಂಡಿ ಮುಚ್ಚುವ ಪ್ರಕ್ರಿಯೆಗೆ ಈಗ ಹೊಸ ಸಮಸ್ಯೆ ಎದುರಾಗಿದೆ. ಅಂದರೆ, ಬೆಂಗಳೂರಿನ ಬಹುತೇಕ

ಕರ್ನಾಟಕ

ಕೊಪ್ಪಳ ಹುಲಿಗೆಮ್ಮ ದೇವಾಲಯದಲ್ಲಿ ಕಾಲ್ತುಳಿತದ ಭೀತಿ: ಸೀಗೆ ಹುಣ್ಣಿಮೆಗೆ ಲಕ್ಷಾಂತರ ಭಕ್ತರ ಆಗಮನ; ನೂಕುನುಗ್ಗಲಿನಲ್ಲಿ ಉಸಿರಾಟದ ಸಮಸ್ಯೆಯಿಂದ ಪರದಾಟ

ಕೊಪ್ಪಳದ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಾಲಯಕ್ಕೆ ಸೀಗೆ ಹುಣ್ಣಿಮೆಯ ಹಿನ್ನಲೆಯಲ್ಲಿ ಲಕ್ಷಾಂತರ ಭಕ್ತಾದಿಗಳು ಆಗಮಿಸಿದ್ದರು. ಈ ಸಂದರ್ಭದಲ್ಲಿ ನೂಕುನುಗ್ಗಲು ಸಂಭವಿಸಿದ್ದು, ಕಾಲ್ತುಳಿತದಂತಹ ಸ್ಥಿತಿ ನಿರ್ಮಾಣವಾಗಿತ್ತು. ಜನರಲ್ಲಿ ಉಸಿರಾಟದ ಸಮಸ್ಯೆಯೂ ಎದುರಾಗಿತ್ತು. ಇದರೊಂದಿಗೆ ವಾಹನ

ಅಪರಾಧ ಕರ್ನಾಟಕ

ವೈದ್ಯನ ಎಡವಟ್ಟಿಗೆ ಉಸಿರು ಚೆಲ್ಲಿದ 2 ವರ್ಷದ ಕಂದಮ್ಮ: ಕಫ, ಶೀತಕ್ಕೆ ‘ತಪ್ಪಾದ ಇಂಜೆಕ್ಷನ್’ ನೀಡಿದ ಪರಿಣಾಮ ಮಗು ಸಾವು

ಕಪ ಹಾಗೂ ಶೀತದ ಸಮಸ್ಯೆಯಿಂದ ಬಳಲುತ್ತಿದ್ದ ಮಗುವಿಗೆ ವೈದ್ಯನೋರ್ವ ತಪ್ಪಾದ ಇಂಜೆಕ್ಷನ್ ನೀಡಿದ ಪರಿಣಾಮ 2 ವರ್ಷದ ಮಗು ಸಾವನ್ನಪ್ಪಿದೆ. ಮಧ್ಯಪ್ರದೇಶದ ಶೆಹೋರೆ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ವೈದ್ಯನ ಎಡವಟ್ಟಿಗೆ ಉಸಿರು