Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಮಗಳ ಶವ ಹಸ್ತಾಂತರಕ್ಕೆ ಲಂಚ: ಬೆಳ್ಳಂದೂರು ಇನ್ಸ್‌ಪೆಕ್ಟರ್ ರಮೇಶ್ ರೊಟ್ಟಿ ಅಮಾನತು; ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಆದೇಶ

ಬೆಂಗಳೂರು: ಮಗಳ ಶವ ಹಸ್ತಾಂತರಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಳ್ಳಂದೂರು ಇನ್ಸ್‌ಪೆಕ್ಟರ್‌ ರಮೇಶ್ ರೊಟ್ಟಿಯನ್ನು ಅಮಾನತು ಮಾಡಿ, ಕಮಿಷನರ್ ಆದೇಶ ಹೊರಡಿಸಿದ್ದಾರೆ. ಬಿಪಿಸಿಎಲ್ ನಿವೃತ್ತ ಅಧಿಕಾರಿ ಶಿವಕುಮಾರ್ ಅವರು, ನನ್ನ ಮಗಳ ಹೆಣ ಕೊಡಲು ಪೊಲೀಸರು

ಕರ್ನಾಟಕ

ಬ್ಯಾಂಕ್‌ಗಳು ಮುಟ್ಟುಗೋಲು ಹಾಕಿದ ಆಸ್ತಿಗಳ ಲೆಕ್ಕ ಕೊಡಿ: ಹೈಕೋರ್ಟ್‌ಗೆ ವಿಜಯ್ ಮಲ್ಯ ಅರ್ಜಿ

ಬೆಂಗಳೂರು: ತನ್ನ ಸಾಲದ ಸಂಬಂಧ ಬ್ಯಾಂಕ್‌ಗಳು (Banks) ಈವರೆಗೆ ಎಷ್ಟು ಆಸ್ತಿಗಳನ್ನು ಮುಟ್ಟುಗೋಲು ಹಾಕಿವೆ? ಅದರ ಲೆಕ್ಕ ನೀಡುವಂತೆ ಕೋರಿ ಹೈಕೋರ್ಟ್‌ಗೆ (High Court) ವಿಜಯ್ ಮಲ್ಯ (Vijay Mallya) ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು

ಕರ್ನಾಟಕ

ಕಬ್ಬು ದರ ನಿಗದಿ ಹೋರಾಟ ತೀವ್ರ ಸ್ವರೂಪ: ಅಥಣಿ, ಹುಕ್ಕೇರಿ ಸಂಪೂರ್ಣ ಸ್ತಬ್ಧ; ರಸ್ತೆ ತಡೆದು ರೈತರಿಂದ ಅಹೋರಾತ್ರಿ ಧರಣಿ

ಬೆಳಗಾವಿ/ಬಾಗಲಕೋಟೆ: ಕಬ್ಬು ದರ ನಿಗದಿ ಮತ್ತು ಬಾಕಿ ಪಾವತಿಗೆ ಆಗ್ರಹಿಸಿ ಬೆಳಗಾವಿಯ ರೈತರ ಪ್ರತಿಭಟನೆ (Farmers Protest) ತೀವ್ರ ಸ್ವರೂಪ ಪಡೆದಿದೆ. ಜಿಲ್ಲೆಯ ಅಥಣಿಯಲ್ಲಿ ರೈತರು, ಕನ್ನಡಪರ ಸಂಘಟನೆಗಳ ಬೆಂಬಲದೊಂದಿಗೆ ಬಂದ್‌ಗೆ ಕರೆ ನೀಡಿದ್ದಾರೆ. ಬೆಳಗಾವಿಯ

ಕರ್ನಾಟಕ

ಸಮುದ್ರದಲ್ಲಿ ಮೀನುಗಳ ದಂಡು: ಮತ್ಸ್ಯ ಬೇಟೆಯಲ್ಲಿ ತೊಡಗಿದ ಮೀನುಗಾರರು; ಕಾರವಾರ, ಮುದಗ ಬಂದರಿನಲ್ಲಿ ಸಂಭ್ರಮ

ಕಾರವಾರ: ಸಮುದ್ರ ಭಾಗದ ತೀರ ಭಾಗಕ್ಕೆ ಲಕ್ಷಾಂತರ ಮೀನುಗಳು ಬಂದಿದ್ದು, ಮೀನುಗಾರರಿಗೆ ಭರ್ಜರಿ ಬೇಟೆ ಸಿಕ್ಕಿದೆ. ಹಲವು ತಿಂಗಳ ಹವಾಮಾನ ಬದಲಾವಣೆಯಿಂದ ಸಂಪೂರ್ಣ ನೆಲ ಕಚ್ಚಿದ್ದ ಮೀನುಗಾರಿಕೆ ಇನ್ನೇನು ಮತ್ತೆ ಪ್ರಾರಂಭವಾಗುತ್ತಿರುವ ಬೆನ್ನಲ್ಲೇ ಅರಬ್ಬಿ ಸಮುದ್ರದಲ್ಲಿ

ಕರ್ನಾಟಕ

ರೈಲು ಹಳಿ ಕೆಳಗೆ ಸಿಲುಕಿದ ಬೈಕ್ ಸವಾರ : ಬೀದರ್ ನಲ್ಲಿ ತಪ್ಪಿದ ಭಾರಿ ಅನಾಹುತ!

ಬೀದರ್ : ಸಾಮಾನ್ಯವಾಗಿ ರೈಲು ಹಳಿ ದಾಟುವಾಗ ರೈಲು ಬರುತ್ತಿದ್ದಂತೆ ಗೇಟ್ ಹಾಕುತ್ತಾರೆ. ಆದರೂ ಕೂಡ ಕೆಲವರು ಹುಂಬತನದಿಂದ ರೈಲು ಹಳಿ ದಾಟಲು ಪ್ರಯತ್ನಿಸಿ ಪ್ರಾಣ ಕಳೆದುಕೊಂಡಿರುವ ಅದೆಷ್ಟೋ ಉದಾಹರಣೆಗಳಿವೆ. ಇದೀಗ ಬೀದರ್ನಲ್ಲಿ ಇದೇ

ಕರ್ನಾಟಕ

ರಸ್ತೆಗೆ ಕಸ ಎಸೆದು ಕ್ಯಾಮೆರಾ ಮುಂದೆ ಡ್ಯಾನ್ಸ್: ಬೆಂಗಳೂರಿನ ಮೈಕೋ ಲೇಔಟ್‌ನಲ್ಲಿ ಅಧಿಕ ಪ್ರಸಂಗ ಮಾಡಿದ ಯುವತಿಯರಿಗೆ ₹1000 ದಂಡ

ಬೆಂಗಳೂರು: ನಗರದಲ್ಲಿ ಕಂಡ ಕಂಡ ಕಡೆ ಕಸ ಬೀಸಾಡುವವರ ವಿರುದ್ಧ ಜಿಬಿಎ ಸಮರ ಸಾರಿದ್ದು, ದಂಡದ ಬಿಸಿ ಮುಟ್ಟಿಸಿದೆ. ಅಂತಹದ್ದೆ ಮತ್ತೊಂದು ಘಟನೆ ನಗರದಲ್ಲಿ ನಡೆದಿದೆ. ರಸ್ತೆ ಬದಿ ಯುವತಿಯೊಬ್ಬಳು ಕಸ ಎಸೆದಿದ್ದಾಳೆ. ಮತ್ತೊಬ್ಬಳು ಕ್ಯಾಮೆರಾಗೆ

ಕರ್ನಾಟಕ

ಮಾಜಿ ಸಚಿವ ಹೆಚ್.ವೈ. ಮೇಟಿ ನಿಧನ: ಬುಧವಾರದ ‘ನೀರಿನ ಹೆಜ್ಜೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮುಂದೂಡಿಕೆ – ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ಮಾಜಿ ಸಚಿವರು ಹಾಗೂ ಕಾಂಗ್ರೆಸ್ (Congress) ಶಾಸಕರಾದ ಹೆಚ್.ವೈ ಮೇಟಿ (HY Meti) ಅವರ ನಿಧನದಿಂದಾಗಿ ಬುಧವಾರ (ನ.5) ನಿಗದಿಯಾಗಿದ್ದ `ನೀರಿನ ಹೆಜ್ಜೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್

ಕರ್ನಾಟಕ

ಪುತ್ರ ಶೋಕಂ ನಿರಂತರಂ: ಕೊಲೆಯಾದ ಮಗನ ಹುಟ್ಟುಹಬ್ಬದಂದೇ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ; 7 ವರ್ಷಗಳ ನಂತರ ದೀಪಾವಳಿ ಆಚರಿಸಿದ ಸಿದ್ದಾರ್ಥ್ ಕೌಶಲ್ ತಂದೆ

ಬೆಂಗಳೂರು: ಎದೆಮಟ್ಟಕ್ಕೆ ಬೆಳೆದುನಿಂತ ಮಕ್ಕಳು ಕೊಲೆಯಾದ್ರೆ ಆ ಪೋಷಕರ ಪಾಡು ಹೇಗಿರಬೇಡ.. ಪುತ್ರ ಶೋಕಂ ನಿರಂತರಂ ಅನ್ನುವಂತೆ ಕೊಲೆಯಾದ ಮಗನ ನೆನಪಲ್ಲೇ ಆ ಕುಟುಂಬ 7 ವರ್ಷಗಳ ಕಾಲ ಶೋಕಾಚರಣೆ ಮಾಡಿತ್ತು. ಯಾವುದೇ ಹಬ್ಬ ಬಂದರು

ಕರ್ನಾಟಕ

ಮಂಡ್ಯದ ಸಾಗ್ಯ ಗ್ರಾಮದಲ್ಲಿ ದುರಂತ: ಜಮೀನಿನ ಕೆಲಸದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ರೈತ ಸಾವು.

ಮಂಡ್ಯ : ಮಂಡ್ಯದಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಜಮೀನಿನಲ್ಲಿ ವಿದ್ಯುತ್ ಪ್ರವಹಿಸಿ ರೈತ ಸಾವನಪ್ಪಿದ್ದಾನೆ. ಸಾಗ್ಯ ಗ್ರಾಮದಲ್ಲಿ ರೈತರ (38) ದುರ್ಮರಣ ಹೊಂದಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಸಾಗ್ಯ ಗ್ರಾಮದಲ್ಲಿ ಈ

ಕರ್ನಾಟಕ

ಬೆಂಗಳೂರಲ್ಲಿ ಕಿರುತೆರೆ ನಟಿಗೆ ಫೇಸ್‌ಬುಕ್‌ನಲ್ಲಿ ಗುಪ್ತಾಂಗದ ವಿಡಿಯೋ ಕಳಿಸಿ ಕಿರುಕುಳ: ಕಾಮುಕ ಅರೆಸ್ಟ್!

ಬೆಂಗಳೂರು : ಬೆಂಗಳೂರಿನಲ್ಲಿ ಸೀರಿಯಲ್ ನಟಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದ್ದು ಫೇಸ್ಬುಕ್ನಲ್ಲಿ ಗುಪ್ತಂಗದ ವಿಡಿಯೋ ಕಳುಹಿಸಿ ಕಾಮುಕನೊಬ್ಬ ಟಾರ್ಚರ್ ಕೊಡುತ್ತಿದ್ದ. ಕಾಮುಕನ ಕಿರುಕುಳಕ್ಕೆ ಬೇಸತ್ತು ಸಿರಿಯಲ್ ನಟಿ ಬೆಂಗಳೂರಿನ ಅನ್ನಪೂರ್ಣೇಶ್ವರಿ