Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ನಿಂತಿದ್ದ ಬಸ್ಸಿಗೆ ಬೈಕ್ ಡಿಕ್ಕಿ; ಯುವಕ ಸ್ಥಳದಲ್ಲೇ ದುರ್ಮರಣ!

ಬೆಂಗಳೂರು: ಬಸ್ಸಿಗೆ (Bus) ಬೈಕ್ (Bike) ಡಿಕ್ಕಿ ಹೊಡೆದ ಪರಿಣಾಮ ಬೈಕ್ ಚಲಾಯಿಸುತ್ತಿದ್ದ ಯುವಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು – ತುಮಕೂರು 48 ಹೆದ್ದಾರಿಯ ಮಾದನಾಯಕನಹಳ್ಳಿ (Madanayakanahalli) ಬಳಿ ನಡೆದಿದೆ. ನಾಗಸಂದ್ರದ ವಿದ್ಯಾನಗರ

ಕರ್ನಾಟಕ

ಬೆಂಗಳೂರಿನಲ್ಲಿ ಭಾರೀ ಕಾರ್ಯಾಚರಣೆ: 1.75 ಕೋಟಿ ರೂ. ಮೌಲ್ಯದ 1,889 ಕೆಜಿ ರಕ್ತಚಂದನ ಜಪ್ತಿ; ನಾಲ್ವರು ಆರೋಪಿಗಳ ಬಂಧನ!

ಬೆಂಗಳೂರು: ನಗರದ ಹುಳಿಮಾವು ಹಾಗೂ ಆರ್.ಟಿ ನಗರದಲ್ಲಿ ಅಕ್ರಮವಾಗಿ 1.75 ಕೋಟಿ ರೂ. ಮೌಲ್ಯದ 1,889 ಕೆ.ಜಿ ರಕ್ತಚಂದನವನ್ನು ಸಾಗಾಟ ಹಾಗೂ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಅರೆಸ್ಟ್ ಮಾಡಲಾಗಿದೆ. ಹುಳಿಮಾವು (Hulimavu) ವ್ಯಾಪ್ತಿಯಲ್ಲಿ ಬಂಧನಕ್ಕೊಳಗಾದ ಇಬ್ಬರ

ಕರ್ನಾಟಕ

ಲಿವ್ ಇನ್ ರಿಲೇಷನ್‌ಶಿಪ್ ಗೆಳತಿಯ ಖರ್ಚು ನಿಭಾಯಿಸಲು ಕಳ್ಳತನ: ಕಲಬುರಗಿಯಲ್ಲಿ 6 ಪ್ರಕರಣಗಳ ಆರೋಪಿ ಕಲ್ಲಪ್ಪ ಸೇರಿ ಇಬ್ಬರ ಬಂಧನ!

ಕಲಬುರಗಿ: ಆಧುನಿಕತೆ ಬೆಳೆದಂತೆ ಪಾಶ್ಚಾತ್ಯ ಸಂಸ್ಕೃತಿಗೆ ಒಗ್ಗಿಕೊಳ್ಳಲು ಬಯಸುತ್ತಿರುವುದು ಕಾಣಿಸುತ್ತಿದೆ. ಭಾರತದ ಸಂಸ್ಕೃತಿಯಂತೆ ಮದುವೆಯಾದ ಬಳಿಕ ಮಾತ್ರ ಮಹಿಳೆ ಹಾಗೂ ಪುರುಷ ಜೊತೆಯಾಗಿ ಜೀವಿಸಬಹುದು. ಆದರೆ ಇಂದಿನ ದಿನಗಳಲ್ಲಿ `ಲಿವ್ ಇನ್ ರಿಲೇಷನ್’ (Live in

ಕರ್ನಾಟಕ

ಇಂಡಿಗೋ ವಿಮಾನಗಳಲ್ಲಿ ಮೂರನೇ ದಿನವೂ ಭಾರೀ ಅಡಚಣೆ: ದೇಶಾದ್ಯಂತ 100ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು ಸಾಧ್ಯತೆ!

ಬೆಂಗಳೂರು/ನವದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋದಲ್ಲಿ (IndiGo) ಉಂಟಾಗಿರುವ ಭಾರೀ ಅಡಚಣೆ ಮೂರನೇ ದಿನವೂ ಮುಂದುವರಿದಿದೆ. ನಿನ್ನೆ ದೆಹಲಿ, ಮುಂಬೈ, ಬೆಂಗಳೂರು ಏರ್‌ಪೋರ್ಟ್‌ (Bengaluru Airport) ಸೇರಿದಂತೆ ವಿವಿಧ ವಿಮಾನ ನಿಲ್ದಾಣಗಳಿಂದ ಸುಮಾರು 200

ಕರ್ನಾಟಕ

ಪ್ರಧಾನ ಮಂತ್ರಿ ಕಚೇರಿಗೆ ವಂಚನೆ, ಎಂಎಲ್‌ಸಿ ಕಿಶೋರ್ ಕುಮಾರ್ ಮೇಲೆ ಕ್ರಮ?

ಬೆಂಗಳೂರು/ಪುತ್ತೂರು: ಪ್ರಮುಖ ಭದ್ರತಾ ಲೋಪವೊಂದರಲ್ಲಿ, ಕರ್ನಾಟಕ ವಿಧಾನ ಪರಿಷತ್ ಸದಸ್ಯ (MLC) ಕಿಶೋರ್ ಕುಮಾರ್ ಪುತ್ತೂರು ಅವರು ಪ್ರಧಾನ ಮಂತ್ರಿ ಕಚೇರಿಗೆ (PMO) ಸುಳ್ಳು ಮಾಹಿತಿ ನೀಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು

ಕರ್ನಾಟಕ

ಹಾವೇರಿ ರೈತರಿಗೆ ನಿಟ್ಟುಸಿರು: ಒಂದು ತಿಂಗಳಿನಿಂದ ಕಾಡಿಸಿದ್ದ ಚಿರತೆ ಅರಣ್ಯ ಇಲಾಖೆ ಬೋನಿಗೆ ಬಿತ್ತು!

ಹಾವೇರಿ: ಕಳೆದ ಒಂದು ತಿಂಗಳಿನಿಂದ ರೈತರ ನಿದ್ದೆಗೆಡಿಸಿದ್ದ ಚಿರತೆಯನ್ನ (Leopard) ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ (Forest Department) ಯಶಸ್ವಿಯಾಗಿದೆ. ಹಾವೇರಿ (Haveri) ಜಿಲ್ಲೆ ರಟ್ಟಿಹಳ್ಳಿ (Rattihalli) ತಾಲೂಕಿನ ಕಡೂರು ಗ್ರಾಮದ ಗುಡ್ಡದ ಸಮೀಪದ

ಕರ್ನಾಟಕ

ಬಟ್ಟೆ ಒಣಗಾಕುವ ದಾರದಿಂದ ಪತ್ನಿಯ ಕೊಲೆಗೈದು ಬಳಿಕ ತಾನೂ ನೇಣಿಗೆ ಶರಣಾದ ನಿವೃತ್ತ ಬಿಎಂಟಿಸಿ ಚಾಲಕ!

ಬೆಂಗಳೂರು: ಬಟ್ಟೆ ಒಣಗಾಕುವ ದಾರ ಕುತ್ತಿಗೆಗೆ ಸುತ್ತಿ ಪತ್ನಿಯ ಕೊಲೆಗೈದು ಬಳಿಕ ವೃದ್ಧ ತಾನೂ ನೇಣಿಗೆ ಶರಣಾಗಿರುವ ಘಟನೆ ನಗರದ ಸುಬ್ರಹ್ಮಣ್ಯಪುರ (Subramanya) ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪತ್ನಿ ಬೇಬಿ(60) ಅನ್ನು ಕೊಲೆ ಮಾಡಿ, ಬಳಿಕ

ಕರ್ನಾಟಕ

‘ಸಿಎಂ ಸಿದ್ದರಾಮಯ್ಯ ಅವರಿಗೆ ಲಿಂಗಾಯತ ಸಮಾಜ ಒಡೆಯುವ ಉದ್ದೇಶವಿದೆ’: ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಗಂಭೀರ ಆರೋಪ!

ಚಿಕ್ಕೋಡಿ: ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಲಿಂಗಾಯತ ಸಮಾಜ ಒಡೆಯಬೇಕಿದೆ ಹಾಗೂ ಸಂಘಟಿತರಾಗಿರಬಾರದು ಎಂಬ ಉದ್ದೇಶವಿದೆ ಕನ್ನೇರಿ ಮಠದ  (Kanneri Shri) ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ. `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ

ಕರ್ನಾಟಕ

ಶೌಚಾಲಯ ನಿರ್ಮಾಣದ ಬಿಲ್ ಪಾವತಿಸದ ಪಂಚಾಯತ್: ಕೆ. ವೀರಾಪುರ ಸರ್ಕಾರಿ ಶಾಲೆಯ ಶೌಚಾಲಯಕ್ಕೆ ಗುತ್ತಿಗೆದಾರನಿಂದ ಬೀಗ!

ಬಳ್ಳಾರಿ: ಪ್ರತೀ ಶಾಲೆಯಲ್ಲಿ ಕಡ್ಡಾಯವಾಗಿ ಶೌಚಾಲಯ (Toilet) ಇರಬೇಕೆಂದು ಸರ್ಕಾರದ ಆದೇಶವಿದೆ. ಆದರೆ ಈ ಆದೇಶ ಕೇವಲ ಆದೇಶಕ್ಕೆ ಮಾತ್ರ ಸೀಮಿತವಾಗಿದ್ದು ಸರ್ಕಾರಿ ಶಾಲೆಯಲ್ಲಿ ಶೌಚಾಲಯ ನಿರ್ಮಾಣವಾಗಿದ್ದರೂ ಬಿಲ್ (Bill) ಪಾವತಿ ಮಾಡದ್ದಕ್ಕೆ ಶಾಲೆಯೊಂದರಲ್ಲಿ ಗುತ್ತಿಗೆದಾರ

ಕರ್ನಾಟಕ

ಚಿಕ್ಕಮಗಳೂರು ದತ್ತ ಜಯಂತಿ ಶೋಭಾಯಾತ್ರೆ ಅದ್ದೂರಿ: 6 ಸಾವಿರ ಪೊಲೀಸರ ಸರ್ಪಗಾವಲು, 10 ಡ್ರೋನ್‌ ಹದ್ದಿನ ಕಣ್ಣು!

ಚಿಕ್ಕಮಗಳೂರು: ಆರು ಸಾವಿರಕ್ಕೂ ಅಧಿಕ ಪೊಲೀಸರ ಸರ್ಪಗಾವಲು. 10 ಡ್ರೋನಿನ ಹದ್ದಿನ ಕಣ್ಣು. ಡಿಜೆ ಸೌಂಡ್‌ಗೆ ಐದು ಗಂಟೆ ಕುಣಿದು ಕುಪ್ಪಳಿಸಿದ ಯುವಕ ಯುವತಿಯರು. ವಿವಿಧ ಕಲಾತಂಡದೊಂದಿಗೆ ಸಾಗಿದ ದತ್ತ ಜಯಂತಿಯ(Datta Jayanti) ಎರಡನೇ ದಿನ