Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಬೆಳಗಾವಿ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಬ್ರಹ್ಮಾಸ್ತ್ರ: “2.5 ವರ್ಷದ ಒಪ್ಪಂದ ಆಗಿಲ್ಲ, 5 ವರ್ಷವೂ ನಾನೇ ಮುಖ್ಯಮಂತ್ರಿ!”

ಬೆಳಗಾವಿ: ಚಳಿಗಾಲದ ಅಧಿವೇಶನದಲ್ಲಿ (Winter Session) ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿದ್ದ ವೇಳೆ ಕಾಂಗ್ರೆಸ್ (Congress) ಕುರ್ಚಿ ಕದನದ ಸ್ವಾರಸ್ಯಕರ ಚರ್ಚೆ ನಡೆದಿದೆ. ಸಿಎಂ ಕಿಚಾಯಿಸಿದ ಅಶೋಕ್‌ಕಲಾಪದ ನಡುವೆ ಸಿಎಂ ಕಾಲೆಳೆದ ವಿಪಕ್ಷ

ಕರ್ನಾಟಕ

ಬೆಂಗಳೂರಲ್ಲಿ ಸಿಕ್ಕ 190 ಟನ್ ಯೂರಿಯಾ ಕರ್ನಾಟಕದ್ದೇ! ರಾಯಚೂರು, ಶಿವಮೊಗ್ಗದ ರೈತರ ಪಾಲಿಗೆ ಕೇರಳದ ಕಿರಾತಕರ ಕನ್ನ

ಬೆಂಗಳೂರು: ಇತ್ತೀಚೆಗೆ ಬೆಂಗಳೂರು ನಗರದಲ್ಲಿ (Bengaluru City) ವಶಪಡಿಸಿಕೊಳ್ಳಲಾದ 1,90,000 ಕೆಜಿ ಯೂರಿಯಾ ಕೇರಳದ್ದಲ್ಲ, ಕರ್ನಾಟಕದ್ದೇ ಅನ್ನೋದು ಪ್ರಾಥಮಿಕ ತನಿಖಾ ವರದಿಯಲ್ಲಿ ಖಾತರಿಯಾಗಿದೆ. ಹೌದು. ಇತ್ತೀಚೆಗೆ ಅಡಕಮಾರನಹಳ್ಳಿ ಗೋಡೌನ್‌ವೊಂದರ ಮೇಲೆ ದಾಳಿ ನಡೆಸಿದ್ದ ಡಿಆರ್‌ಐ (DRI)

ಕರ್ನಾಟಕ

ಮಲೆ ಮಹದೇಶ್ವರಬೆಟ್ಟ ಹುಲಿ ಹತ್ಯೆ ಪ್ರಕರಣ: ನಾಲ್ವರು ಆರೋಪಿಗಳಿಗೆ ಜಾಮೀನು ಮಂಜೂರು!

ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿ (Male Mahadeshwara Wildlife Sanctuary) ದೈತ್ಯ ಹುಲಿ ಹತ್ಯೆ ಪ್ರಕರಣದ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ. ಹಸುವಿನ ಮಾಲೀಕ ಚಂದು, ಸಿದ್ದರಾಜು, ಸಂಪು ಹಾಗೂ ಗಣೇಶ ಎಂಬವರು ಹುಲಿ ಕೊಂದ

ಕರ್ನಾಟಕ

ಪಾಲಿಕೆ ಅಧಿಕಾರಿಗಳ ವಿರುದ್ಧ ನಟಿ ಐಂದ್ರಿತಾ ರೈ ಗರಂ: ಕಸಕ್ಕೆ ಬೆಂಕಿ ಹಚ್ಚಿದ್ದರಿಂದ ಉಸಿರಾಟದ ಸಮಸ್ಯೆ; ಮನೆ ಬಿಟ್ಟ ನಟಿ!

ಬೆಂಗಳೂರು: ಜಿಬಿಎ ವಿರುದ್ಧ ನಟಿ ಐಂದ್ರಿತಾ ರೈ (Aindrita Ray) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖಾಲಿ ಜಾಗದಲ್ಲಿ ಕಸಕ್ಕೆ ಬೆಂಕಿ ಹಾಕಿದ್ದ ಪರಿಣಾಮ ಉಸಿರಾಟಕ್ಕೆ ಸಮಸ್ಯೆಯಾಗಿ ಮೂರು ದಿನಗಳಿಂದ ಪರದಾಡಿದ್ದಾರೆ.‌ ಜಿಬಿಎಗೆ (GBA) ಕರೆ ಮಾಡಿದ್ರೂ ರೆಸ್ಪಾನ್ಸ್

ಕರ್ನಾಟಕ

ಮನೆಯಲ್ಲೇ ನಿಂತಿದ್ದ ಕಾರಿಗೆ ಆಂಧ್ರದ ಟೋಲ್‌ನಲ್ಲಿ ಹಣ ಕಟ್! ಬೆಂಗಳೂರು ವ್ಯಕ್ತಿಗೆ ಫಾಸ್ಟ್ಯಾಗ್ ಶಾಕ್

ಬೆಂಗಳೂರು: ಹೈವೇಗಳಲ್ಲಿ ಟೋಲ್ ಗೇಟ್ (Toll Fate) ಪಾಸ್ ಆಗಲು ಕ್ಯಾಶ್ ಲೇಸ್ ಫಾಸ್ಟ್ ಟ್ಯಾಗ್ ಬಂದು ಅನೇಕ ವರ್ಷಗಳೇ ಆಗಿದೆ. ಆದ್ರೆ ಮನೆಯಲ್ಲೇ ಇದ್ರೂ ಫಾಸ್ಟ್ ಟ್ಯಾಗ್ (Fast Tag) ಹಣ ಕಟ್ ಆಗ್ತಿದೆ.

ಕರ್ನಾಟಕ

ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ವದಂತಿ: ರಾಜ್ಯದ 13 ಜಿಲ್ಲೆಗಳಲ್ಲಿ ಮಾದರಿ ಸಂಗ್ರಹ; ಖಾಸಗಿ ಲ್ಯಾಬ್ ಪರೀಕ್ಷೆಗೆ ಸರ್ಕಾರದ ಆದೇಶ!

ಬೆಂಗಳೂರು: ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ (Social Media) ನಿರ್ದಿಷ್ಟ ಬ್ರ್ಯಾಂಡ್‌ನ ಮೊಟ್ಟೆಗಳಲ್ಲಿ ಕ್ಯಾನ್ಸರ್ ಉಂಟುಮಾಡಬಲ್ಲ ‘ಜೀನೋಟಾಕ್ಸಿಕ್’ ಕೂಡಿದೆ ಎಂಬ ವೀಡಿಯೋ ಹರಿದಾಡಿತ್ತು. ಸಹಜವಾಗಿ ಇದು ಜನರಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿತ್ತು. ಮೊಟ್ಟೆಯಲ್ಲಿ ಕ್ಯಾನ್ಸರ್‌ ಕಾರಕ (Carcinogenicity) ಅಂಶಗಳಿವೆ

ಕರ್ನಾಟಕ

ಹೊನ್ನಾವರದಲ್ಲಿ ಕಡಲು ಪಾಲಾದ ಅಣ್ಣ-ತಮ್ಮ: ಕಬಡ್ಡಿ ಆಡಿ ಸಮುದ್ರಕ್ಕೆ ಇಳಿದಿದ್ದ ಸಹೋದರರ ದುರ್ಮರಣ

ಕಾರವಾರ: ಸಮುದ್ರದಲ್ಲಿ (Sea) ಮುಳುಗಿ ಇಬ್ಬರು ಸಹೋದರರು ಸಾವಿಗೀಡಾದ ಘಟನೆ ಹೊನ್ನಾವರದ (Honnavar) ಮಂಕಿಯಲ್ಲಿ ನಡೆದಿದೆ. ಮೃತರನ್ನು ಮದನ್ ನಾರಾಯಣ ಖಾರ್ವಿ (17), ಸುಜನ್ ನಾರಾಯಣ ಖಾರ್ವಿ (15) ಎಂದು ಗುರುತಿಸಲಾಗಿದೆ. ಗುರುವಾರ (ಡಿ.18) ಕಬ್ಬಡ್ಡಿ

ಕರ್ನಾಟಕ

ವೈದ್ಯಕೀಯ ಲೋಕದ ಭೀಕರ ನಿರ್ಲಕ್ಷ್ಯ: ರಕ್ತ ವರ್ಗಾವಣೆ ಬಳಿಕ ನಾಲ್ವರು ಮಕ್ಕಳಿಗೆ ಎಚ್‌ಐವಿ ಸೋಂಕು; ವೈದ್ಯರು ಹಾಗೂ ಸಿಬ್ಬಂದಿ ಅಮಾನತು

ಮಧ್ಯಪ್ರದೇಶ: ಸತ್ನಾ ಜಿಲ್ಲೆಯ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬಂದಿದ್ದ ಮಕ್ಕಳಿಗೆ ಆಸ್ಪತ್ರೆಯ ರಕ್ತ ನಿಧಿಯಿಂದ ರಕ್ತ ವರ್ಗಾವಣೆ ಮಾಡಿದ ನಂತರ ಎಚ್‌ಐವಿ (HIV) ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.

ಕರ್ನಾಟಕ

ಪವಿತ್ರಾ ಗೌಡ ಭೇಟಿಗೆ ನಟ ದರ್ಶನ್ ನಕಾರ; ಜೈಲಿನಲ್ಲಿ ಮುಖಾಮುಖಿಯಾಗಲು ಒಪ್ಪದ ‘ಡಿ-ಬಾಸ್’!

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್‌ನನ್ನ ಭೇಟಿ ಮಾಡಲು ಸಹ ವಿಚಾರಣಾಧೀನ ಕೈದಿ ಪವಿತ್ರಾಗೌಡ ಶತ ಪ್ರಯತ್ನ ಮಾಡ್ತಿದ್ದಾರೆ ಅನ್ನೋದು ಮೂಲಗಳಿಂದ ತಿಳಿದುಬಂದಿದೆ. ಆದ್ರೆ

ಕರ್ನಾಟಕ

ಮೈಸೂರಲ್ಲಿ ಪತ್ನಿ ಹತ್ಯೆಗೆ ಸುಪಾರಿ ಕೊಟ್ಟ ಪತಿ; ಸಿನಿಮೀಯ ಶೈಲಿಯ ಕೊಲೆ ಸಂಚು ವಿಫಲ

ಮೈಸೂರು: ಮರ್ಯಾದೆ ಕೊಡದ ಹೆಂಡತಿಯನ್ನು (Wife) ಕೊಲ್ಲಲು ಪತಿಯೆ (Husband) ತನ್ನ ಸಹಾಯಕರಿಗೆ 5 ಲಕ್ಷ ರೂ. ಸುಪಾರಿ ಕೊಟ್ಟ ಪ್ರಕರಣ ಮೈಸೂರಿನಲ್ಲಿ (Mysuru) ನಡೆದಿದೆ. ಸುಪಾರಿ ಪಡೆದವರು ಮಹಿಳೆಯ ಹತ್ಯೆಗೆ ಯತ್ನಿಸಿದ್ದು ಆಕೆ ಪಾರಾಗಿದ್ದಾಳೆ.