Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಬೆಂಗಳೂರು: ಕುಡಿದು ಗೋವಾ ಬಸ್ ಚಲಾಯಿಸುತ್ತಿದ್ದ ಸೀಬರ್ಡ್ ಚಾಲಕ ಅರೆಸ್ಟ್; 30 ಪ್ರಯಾಣಿಕರ ಪ್ರಾಣದ ಜೊತೆ ಚೆಲ್ಲಾಟ

ಬೆಂಗಳೂರು: ಡ್ರಿಂಕ್‌ ಆಂಡ್‌ ಡ್ರೈವ್‌ (Drink and Drive) ತಪಾಸಣೆ ವೇಳೆ ಸೀಬರ್ಡ್‌ ಚಾಲಕ ಬೆಂಗಳೂರಿನ (Bengaluru) ಸಂಚಾರ ಪೊಲೀಸರ (Traffic Police) ಕೈಗೆ ಸಿಕ್ಕಿಬಿದ್ದಿದ್ದಾನೆ. ಹೊಸ ವರ್ಷಕ್ಕೆ ಕೇವಲ 4 ದಿನಗಳ ಬಾಕಿ ಇರುವ

ಕರ್ನಾಟಕ

ಬಸ್ ದುರಂತದ ಬೆನ್ನಲ್ಲೇ ಎಚ್ಚೆತ್ತ ಸಾರಿಗೆ ಸಚಿವರು: ರಾತ್ರಿ 12ರಿಂದ 4ರವರೆಗೆ ಹೈವೇಗಳಲ್ಲಿ ಕಡ್ಡಾಯ ವಿಶ್ರಾಂತಿಗೆ ಕೇಂದ್ರಕ್ಕೆ ಪತ್ರ!

ಬೆಂಗಳೂರು: ಹೊಸ ವರ್ಷ ಮತ್ತು ಕ್ರಿಸ್ಮಸ್ ಸಂಭ್ರಮದ ಮಧ್ಯೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು (Hiriyur) ಬಳಿ ಸಂಭವಿಸಿದ ಬಸ್ ಅಪಘಾತ (Chitradurga Bus Accident) ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಈ ದುರಂತದ ಬೆನ್ನಲ್ಲೇ

ಕರ್ನಾಟಕ

ಹಂಪಿಯಲ್ಲಿ ವಿದೇಶಿ ಪ್ರವಾಸಿಗನ ಸಾಹಸಮಯ ರಕ್ಷಣೆ: 2 ದಿನ ಗುಡ್ಡದ ಮೇಲೆ ನರಳಾಡಿದ್ದ ಫ್ರಾನ್ಸ್ ಪ್ರಜೆ!

ಬಳ್ಳಾರಿ: ವಿದೇಶಿ ಪ್ರಜೆಯೊಬ್ಬರು ಗುಡ್ಡ ಹತ್ತಲು ಹೋಗಿ ಕಾಲು ಜಾರಿ ಬಿದ್ದು ಎರಡು ದಿನಗಳ ಕಾಲ ನರಳಾಡಿರುವ ಘಟನೆ ವಿಶ್ವವಿಖ್ಯಾತ ಹಂಪಿಯ (Hampi) ಅಷ್ಟಭುಜ ಸ್ನಾನದ ಗುಡ್ಡದ ಹಿಂಭಾಗದಲ್ಲಿ ನಡೆದಿದೆ. ಪ್ರಾನ್ಸ್ ಮೂಲದ (France Tourist)

ಕರ್ನಾಟಕ

ಬೈರತಿ ಬಸವರಾಜ್‌ಗೆ ಬಿಗ್ ರಿಲೀಫ್: ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು

ಬೆಂಗಳೂರು: ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ (Biklu Shiva Case) ಬಂಧನ ಭೀತಿಯಲ್ಲಿದ್ದ ಮಾಜಿ ಸಚಿವ ಬೈರತಿ ಬಸವರಾಜ್‌ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಬೈರತಿ ಬಸವರಾಜ್‌ಗೆ (Byrati Basavaraj) ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು

ಕರ್ನಾಟಕ

ಮಲೇಷ್ಯಾದಲ್ಲಿ ದಳಪತಿ ವಿಜಯ್‌ ‘ಜನನಾಯಕನ್’ ಆಡಿಯೋ ಲಾಂಚ್: ಅಭಿಮಾನಿಗಳಲ್ಲಿ ಸಂಭ್ರಮ, ಕುಟುಂಬದ ಗೈರುಹಾಜರಿ!

ʻಗೋಟ್‌ʼ ಸಿನಿಮಾ ಬಳಿಕ ರಾಜಕೀಯದಲ್ಲೇ ಸದ್ದು ಮಾಡ್ತಿದ್ದ ನಟ ದಳಪತಿ ವಿಜಯ್ (Thalapathy Vijay) ಈ ವಾರ ಸಿನಿಮಾ ಮೂಲಕ ಸದ್ದು ಮಾಡ್ತಿದ್ದಾರೆ. ವಿಶೇಷ ಅಂದ್ರೆ ವಿಜಯ್ ನಟನೆಯ ಕೊನೆಯ ಚಿತ್ರ ಎನ್ನಲಾಗುತ್ತಿರುವ `ಜನನಾಯಕನ್’ (Jana

ಕರ್ನಾಟಕ

ಬೆಂಗಳೂರು ನ್ಯೂ ಇಯರ್ ಸೆಲೆಬ್ರೇಷನ್‌ಗೆ ಖಾಕಿ ಪಹರೆ: ಪಬ್, ಕ್ಲಬ್‌ಗಳಿಗೆ 30 ಅಂಶಗಳ ಕಟ್ಟುನಿಟ್ಟಿನ ರೂಲ್ಸ್!

ಬೆಂಗಳೂರು: ಹೊಸವರ್ಷಕ್ಕೆ (New Year 2026) ಕೌಂಟ್‌ಡೌನ್ ಶುರುವಾಗಿದ್ದು, ಖಾಕಿ ಪಡೆ ಫುಲ್ ಅಲರ್ಟ್ ಆಗಿದೆ. ಈಗಾಗಲೇ ನಗರದ ಪ್ರಮುಖ ಪ್ರದೇಶಗಳಲ್ಲಿ ರೌಂಡ್ಸ್ ಮಾಡಿ, ಪರಿಶೀಲನೆ ನಡೆಸಿದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್‌ (Seemant

ಕರ್ನಾಟಕ

ವಿಜಯಲಕ್ಷ್ಮಿ ದರ್ಶನ್ ವಿರುದ್ಧ ಅಶ್ಲೀಲ ಕಾಮೆಂಟ್: ಆರೋಪಿಗಳ ಪತ್ತೆಗೆ ಸಿಸಿಬಿಯಿಂದ 3 ವಿಶೇಷ ತಂಡ ರಚನೆ!

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಯವರ (Vijayalakshmi Darshan) ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದವರಿಗಾಗಿ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಬೆನ್ನು ಬಿದ್ದಿದ್ದಾರೆ. ಪ್ರಾಥಮಿಕ ತನಿಖೆ ನಡೆಸಿರುವ ಪೊಲೀಸರು (Police) ಮೂರು ವಿಶೇಷ

ಕರ್ನಾಟಕ

ಬೆಂಗಳೂರು ಗ್ರಾಹಕರಿಗೆ ಸೂಚನೆ: ಹೊಸ ವರ್ಷದ ಮುನ್ನಾದಿನ ಸಂಜೆ 6 ಗಂಟೆಗೇ ಪಾರ್ಕ್, ಕೆರೆಗಳು ಬಂದ್!

ಬೆಂಗಳೂರು: ಹೊಸ ವರ್ಷ (New Year Celebration) ಸಂಭ್ರಮಾಚರಣೆ ಹಿನ್ನೆಲೆ ಬೆಂಗಳೂರಿನ ಪಾರ್ಕ್‌ಗಳು (Bengaluru Parks) ಬಂದ್ ಆಗಲಿವೆ. ಡಿ.31 ರ ಬುಧವಾರ ಸಂಜೆ ಆರು ಗಂಟೆಗೆ ಪಾರ್ಕ್ ಮತ್ತು ಕೆರೆಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ

ಕರ್ನಾಟಕ

163 ಭೂಕುಸಿತ ಪ್ರದೇಶಗಳ ಪತ್ತೆ; ಅನಾಹುತ ತಡೆಗೆ ಸರ್ಕಾರದಿಂದ ₹66.47 ಕೋಟಿ ಅನುದಾನ

ಚಿಕ್ಕಮಗಳೂರು: ಮಳೆಗಾಲದಲ್ಲಿ ಭೂಕುಸಿತ ಸಂಭವಿಸಬಹುದಾದ 163 ಪ್ರದೇಶಗಳನ್ನು ಚಿಕ್ಕಮಗಳೂರು ಜಿಲ್ಲಾಡಳಿತ ಗುರುತಿಸಿದೆ. ಇದರಲ್ಲಿ ಗುಡ್ಡದ ತಪ್ಪಲಿನ ಹಳ್ಳಿಗರು ಜೀವ ಕೈಯಲ್ಲಿ ಹಿಡಿದು ಬದುಕುತ್ತಿರುವಂತಹ ಪ್ರದೇಶಗಳು ಇವೆ. ಭೂಕುಸಿತದಂತಹ ಅನಾಹುತಗಳನ್ನ ತಡೆಯಲು ರಾಜ್ಯ ಸರ್ಕಾರ 66.47

ಕರ್ನಾಟಕ

ಮೊಟ್ಟೆ ಸೇವನೆ ಸುರಕ್ಷಿತ; ಯಾವುದೇ CHC ಮುಚ್ಚಲ್ಲ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ

ಬೆಂಗಳೂರು: ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿಲ್ಲ, ಟೆಸ್ಟ್ ರಿಪೋರ್ಟ್ ಸೇಫ್ ಆಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಮೊಟ್ಟೆಯನ್ನು ಸಂಗ್ರಹಿಸಿ, ಲ್ಯಾಬ್‌ಗೆ ರವಾನೆ