Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಮಂಗಳೂರು

ಮಂಗಳೂರು ಸಹಕಾರ ಸಂಘದಲ್ಲಿ 6.5 ಕೆಜಿ ಚಿನ್ನ ವಂಚನೆ – ಮ್ಯಾನೇಜರ್ ನ ಬಂಧನ

ಮಂಗಳೂರು: ಶಕ್ತಿನಗರ ವ್ಯವಸಾಯ ಸೇವಾ ಸಹಕಾರಿ ಸಂಘದ ಮ್ಯಾನೇಜರ್‌ ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಗ್ರಾಹಕರು ತಮ್ಮ ಕಷ್ಟಕ್ಕೆ ಅಡವಿಟ್ಟಿದ್ದ 6.5 ಕೆಜಿ ಚಿನ್ನಾಭರಣಗಳನ್ನು ದೋಚಿದ್ದಾರೆ ಎಂಬ ಆಘಾತಕಾರಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳು

ಅಪರಾಧ ಕರಾವಳಿ

ಸರ್ಕಾರಿ ಕೆಲಸ ಕೊಡಿಸುವುದಾಗಿ 200 ರೂ. ವಂಚನೆ 30 ವರ್ಷದ ಬಳಿಕ ಬಂಧನ

ಕಾರವಾರ: ಸರ್ಕಾರಿ ಕೆಲಸ ಕೊಡಿಸುವುದಾಗಿ 30 ವರ್ಷದ ಹಿಂದೆ 200 ರೂ. ಪಡೆದು ವಿದ್ಯಾರ್ಥಿಯೋರ್ವನನ್ನು ವಂಚಿಸಿದ ಪ್ರಕರಣದಲ್ಲಿ 30 ವರ್ಷದ ನಂತರ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಸುಪರ್ಧಿಗೆ ವಹಿಸಿದ್ದಾರೆ. ಬೈಂದೂರಿ ಮೂಲದ ಪ್ರಸ್ತುತ

ಅಪರಾಧ ಮಂಗಳೂರು

ಕೋಟ್ಯಂತರ ಮೌಲ್ಯದ ಚಿನ್ನಾಭರಣ ವಂಚನೆ: ಬ್ಯಾಂಕ್ ಮ್ಯಾನೇಜರ್ ಅರೆಸ್ಟ್

ಮಂಗಳೂರು: ಗ್ರಾಹಕರು ಒತ್ತೆ ಇಟ್ಟಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಮಂಗಳೂರು ನಗರದ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಪ್ರಬಂಧಕ ಕಳವು ಮಾಡಿದ್ದಾನೆ ಕಳವು ಮಾಡಿದ ಚಿನ್ನಾಭರಣಗಳನ್ನು ಬೇರೆ ಸೊಸೈಟಿಯಲ್ಲಿ ಒತ್ತೆ ಇಟ್ಟು ಸಾಲ

ಉಡುಪಿ ಕರಾವಳಿ ದಕ್ಷಿಣ ಕನ್ನಡ ಮಂಗಳೂರು

ಉಡುಪಿಯ ಯುವಕನಿಗೆ 14 ಲಕ್ಷ ಮೌಲ್ಯದ ಹೀರೋ ಬೈಕ್‌ ಉಚಿತವಾಗಿ ಸಿಕ್ಕಿದ್ದು ಹೇಗೆ?

ಉಡುಪಿ:ಇಷ್ಟದ ಬೈಕ್‌ ಖರೀದಿಸಬೇಕು ಅನ್ನೋದು ಈಗಿನ ಜನರೇಷನ್‌ ಹುಡುಗರ ದೊಡ್ಡ ಕನಸು. ಕೆಲ ಯುವಕರಿಗೆ ಮನೆಯಲ್ಲಿ ತಂದೆ ಅಥವಾ ತಾಯಿ ಬೈಕ್‌ ಗಿಫ್ಟ್‌ ಮಾಡ್ತಾರೆ. ಇನ್ನು ಬಡ ಹುಡುಗರು ಹಗಲು ರಾತ್ರಿ ಕಷ್ಟಪಟ್ಟು ದುಡಿದು

ಅಪರಾಧ ದಕ್ಷಿಣ ಕನ್ನಡ ಮಂಗಳೂರು

ಬಿಜೆಪಿ ಮುಖಂಡನ ಪುತ್ರನಿಂದ ಯುವತಿ ಗರ್ಭಧಾರಣೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಮಂಗಳೂರು:ಬಿಜೆಪಿ ಮುಖಂಡನ ಪುತ್ರನಿಂದ ಯುವತಿ ಗರ್ಭವತಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಂತ್ರಸ್ತ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಿಜೆಪಿ ಮುಖಂಡನ ಪುತ್ರ ಕೃಷ್ಣ ಜೆ.ರಾವ್ ಎಂಬಾತ,

ಮಂಗಳೂರು

ಉಡುಪಿ, ಚಿಕ್ಕಮಗಳೂರು, ಮಡಿಕೇರಿಯಲ್ಲಿ ಸರಣಿ ಕಳ್ಳತನ: ‘ಚಡ್ಡಿ ಗ್ಯಾಂಗ್’ ಬಗ್ಗೆ ಮಂಗಳೂರು ಪೊಲೀಸರ ಎಚ್ಚರಿಕೆಯ ಗಂಟೆ!

ಮಳೆಗಾಲದಲ್ಲಿ ದರೋಡೆ, ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಮುಂಜಾಗ್ರತೆ ವಹಿಸುವಂತೆ ಪೋಲೀಸ್ ಇಲಾಖೆ ಸಾರ್ವಜನಿಕರಿಗೆ ಸೂಚಿಸಿದ್ದಾರೆ. ದರೋಡೆ ನಡೆಸುವ ಉತ್ತರ ಭಾರತದ ಚಡ್ಡಿ ಗ್ಯಾಂಗ್ ಮಳೆಗಾಲದ ಪ್ರಾರಂಭದಲ್ಲಿ ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಕ್ರಿಯವಾಗಿದೆ ಎಂದು

ಅಪರಾಧ ಮಂಗಳೂರು

RTO ಭ್ರಷ್ಟಾಚಾರಕ್ಕೆ ಸಾರಿಗೆ ಆಯುಕ್ತರ ಬ್ರೇಕ್: ಮಂಗಳೂರಿನ 3 ಅಧಿಕಾರಿಗಳು ಸಸ್ಪೆಂಡ್ – ಕೋಟಿ ಕಾರಿನ ತೆರಿಗೆ ವಂಚನೆ ಪ್ರಕರಣ!

ಮಂಗಳೂರು : ಮೊದಲೆ ಆರ್ ಟಿಓ ಕಚೇರಿಯಲ್ಲಿ ಭ್ರಷ್ಟಾಚಾರ ಅತೀ ಹೆಚ್ಚು, ಪ್ರತಿಯೊಂದಕ್ಕೂ ಲಂಚ ಇಲ್ಲದೆ ಕೆಲಸವೇ ನಡೆಯುವುದಿಲ್ಲ ಎಂಬ ಆರೋಪದ ಇದೆ. ಇದೀಗ ರಾಜ್ಯದ ಬೊಕ್ಕಸಕ್ಕೆ ಸಿಗುವ ಹಣವನ್ನು ನುಂಗುವ ಹಂತಕ್ಕೆ ಆರ್

ಮಂಗಳೂರು

ಸಹೋದರನ ಸಾವಿನ ನೋವಿನಲ್ಲಿ ಊರಿಗೆ ಬಂದ ಅಕ್ಕನೂ ಅಪಘಾತಕ್ಕೆ ಬಲಿ – ಪಾವಂಜೆಯಲ್ಲಿ ಭೀಕರ ದುರಂತ, ಕುಟುಂಬಕ್ಕೆ ಬರಸಿಡಿಲು!

ಮಂಗಳೂರು: ಸಹೋದರನ ನಿಧನ ಹಿನ್ನೆಲೆ ಊರಿಗೆ ಬಂದಿದ್ದ ಅಕ್ಕನೂ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಮಂಗಳೂರಿನಲ್ಲಿ ನಡೆದಿದೆ. ‌ಮಂಗಳೂರಿನ ಪಾವಂಜೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಕಾರು-ಆಯಕ್ಟಿವಾ ಅಪಘಾತದ ಗಾಯಾಳು ಬಂಗ್ರಕೂಳೂರು ನಿವಾಸಿ

ಕರಾವಳಿ

ಕಾರ್ಮಿಕರಿಗೆ ESI ಆಸ್ಪತ್ರೆಯಲ್ಲಿ ಚಿಕಿತ್ಸೆ ಇಲ್ಲ: ದ.ಕ., ಉಡುಪಿಯ ಔಷಧಾಲಯಗಳಲ್ಲಿ ಪ್ರಮುಖ ಔಷಧಗಳಿಗೆ ಬರ!

ಮಂಗಳೂರು : ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬಹುತೇಕ ಇಎಸ್‌ಐ ಆಸ್ಪತ್ರೆಗಳು ಮತ್ತು ಔಷಧಾಲಯಗಳು ಅಗತ್ಯ ಔಷಧಿಗಳ ಕೊರತೆಯನ್ನು ಎದುರಿಸುತ್ತಿದೆ. ಇದರಿಂದಾಗಿ ರೋಗಿಗಳಿಗೆ, ವಿಶೇಷವಾಗಿ ಈ ಸರ್ಕಾರಿ ಸೌಲಭ್ಯಗಳನ್ನು ಹೆಚ್ಚು ಅವಲಂಬಿಸಿರುವ ಕಾರ್ಮಿಕ ವರ್ಗದವರಿಗೆ ತೊಂದೆಯುಂಟಾಗಿದೆ.

ಉಡುಪಿ

ಓಮನ್‌ನಿಂದ ಅಕ್ರಮವಾಗಿ ಭಾರತದ ಗಡಿ ಪ್ರವೇಶಿಸಿದ್ದ ತಮಿಳುನಾಡು ಮೀನುಗಾರರಿಗೆ ದಂಡ ವಿಧಿಸಿದ ಕೋರ್ಟ್!

ಉಡುಪಿ: ಭಾರತದ ಸಮುದ್ರ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಓಮನ್ ನೌಕೆಯಲ್ಲಿದ್ದ ಮೂವರು ತಮಿಳುನಾಡು ಮೂಲದ ಮೀನುಗಾರರು ತಪ್ಪಿತಸ್ಥರೆಂದು ಸಾಬೀತಾಗಿದ್ದು, ದಂಡ ವಿಧಿಸಲಾಗಿದೆ. 2025ರ ಫೆಬ್ರವರಿ 24ರಂದು ಮಂಗಳೂರು ಕರಾವಳಿ ಕಾವಲು ಪಡೆಯ ಮುಖ್ಯ ಅಧಿಕಾರಿ ಸುಖ್ವಿಂದರ್