Contact Information
The Saffron Productions
3rd Floor Kudvas Granduer
Surathkal Mangalore 575014
- September 30, 2026
ಮಂಗಳೂರು
ಸುಹಾಸ್ ಶೆಟ್ಟಿ ಹತ್ಯೆ: ಸ್ಥಳದಲ್ಲಿದ್ದ ಇಬ್ಬರು ಬುರ್ಖಾಧಾರಿ ಮಹಿಳೆಯರಿಂದ ಪೊಲೀಸ್ ವಿಚಾರಣೆ
- By Sauram Tv
- . May 6, 2025
ಮಂಗಳೂರು:ಸುಹಾಸ್ ಶೆಟ್ಟಿ ಹತ್ಯೆ ನಡೆಸಿ ಆರೋಪಿಗಳು ಕಾರಿನಲ್ಲಿ ಪರಾರಿಯಾಗುತ್ತಿದ್ದ ಸಂದರ್ಭ ಘಟನ ಸ್ಥಳದಲ್ಲಿದ್ದ ಇಬ್ಬರು ಬುರ್ಖಾಧಾರಿ ಮಹಿಳೆಯರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆರಂಭಿಕ ವಿಚಾರಣೆ ವೇಳೆ ಘಟನೆಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎನ್ನುವ ಮಾಹಿತಿ
ಬಂದ್ ಕರೆ ಹಿನ್ನೆಲೆ: ಶರಣ್ ಪಂಪ್‌ವೆಲ್ ವಿರುದ್ಧ ಕೇಸ್ ದಾಖಲು
- By Sauram Tv
- . May 6, 2025
ಮಂಗಳೂರು:ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆಯ ಹಿನ್ನೆಲೆಯಲ್ಲಿ ಮೇ 2ರಂದು ದ.ಕ.ಜಿಲ್ಲಾ ಬಂದ್‌ಗೆ ಕರೆ ನೀಡಿದ್ದ ಸಂಘಪರಿವಾರದ ಮುಖಂಡ ಶರಣ್ ಪಂಪ್‌ವೆಲ್ ವಿರುದ್ಧ ನಗರದ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಗರದ ಕುಂಟಿಕಾನದ ಎ.ಜೆ. ಆಸ್ಪತ್ರೆಯ ಹೊರಾಂಗಣದಲ್ಲಿ
ಸುಹಾಸ್ ಶೆಟ್ಟಿ ಹತ್ಯೆ: ಬಜ್ಪೆ ಪೊಲೀಸ್ ಪೇದೆ ವಿರುದ್ಧ ಗಂಭೀರ ಆರೋಪ
- By Sauram Tv
- . May 5, 2025
ಮಂಗಳೂರು:ಹಿಂದೂ ಕಾರ್ಯಕರ್ತ ಸುಹಾಶ್ ಶೆಟ್ಟಿ ಮೇಲಿನ ದಾಳಿ ಹಾಗೂ ಹ*ತ್ಯೆ ಪ್ರಕರಣ ಸಂಬಂಧ 8 ಆರೋಪಿಗಳನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಲಾಗುತ್ತಿದೆ. ಈ ವೇಳೆ ಕೆಲ ಸ್ಫೋಟಕ ಮಾಹಿತಿಗಳು ಬಯಲಾಗಿದೆ. ಇದರ ನಡುವೆ ದಾಳಿ
‘ನೀವು ಈ ರಸ್ತೆ ಮೇಲೆ ನಡೆಯಬಾರದು’ ಎಂದು ಮಹಿಳೆಗೆ ಜೀವ ಬೆದರಿಕೆ ಒಡ್ಡಿದ ಪಾತ್ರಿ
- By Sauram Tv
- . May 5, 2025
ಪಡುಬಿದ್ರಿ :ನಡ್ಸಾಲು ಗ್ರಾಮದ ಬೊಗ್ಗರ್‌ಲಚ್ಚಿಲ್ ನಿವಾಸಿ ಸೀತಾ (69) ಅವರಿಗೆ ಮೇ 2ರಂದು ವಿಟ್ಟು ಪಾತ್ರಿ ಅವರು ಕೈಯಿಂದ ಹಲ್ಲೆ ನಡೆಸಿ, ತನ್ನ ಮನೆಯ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ನಡೆಯಬಾರದೆಂದು ಜೀವ ಬೆದರಿಕೆ ಒಡ್ಡಿರುವ
ಮುಂಬರುವ ಟಾರ್ಗೆಟ್ ಎಂದು ಶರಣ್ ಪಂಪ್ವೆಲ್ ಭರತ್ ಕುಮ್ಡೇಲ್ ಗೆ ಬೆದರಿಕೆ: ಸುಮೊಟೋ ಪ್ರಕರಣ ದಾಖಲು
- By Sauram Tv
- . May 5, 2025
ಮಂಗಳೂರು: ಜೀವ ಬೆದರಿಕೆ ಇರುವ ವಿಚಾರವಾಗಿ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಮಂಗಳೂರಿನ ಕದ್ರಿ ಠಾಣೆಗೆ ಭಾನುವಾರ ದೂರು ನೀಡಿದ್ದಾರೆ. ಅದರಂತೆ ಪ್ರಕರಣ ದಾಖಲಿಸಿಕೊಂಡ ಕದ್ರಿ ಠಾಣೆ ಪೊಲೀಸರು ಇನ್ಫಾರ್ಮೇಶನ್ ಟೆಕ್ನಾಲಜಿ ಆ್ಯಕ್ಟ್
ಸುಹಾಸ್ ಶೆಟ್ಟಿ ಹತ್ಯೆ: ಐದು ಲಕ್ಷದ ಹತ್ಯೆಯ ಹಿಂದೆ 50 ಲಕ್ಷ ರೂಪಾಯಿಗಳ ವಿದೇಶಿ ಫಂಡಿಂಗ್ ಶಂಕೆ!
- By Sauram Tv
- . May 5, 2025
ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯಹತ್ಯೆ ಪ್ರತೀಕಾರಕ್ಕೆ ನಡೆದರೂ ಈ ಹತ್ಯೆಯ ಹಿಂದೆ ಲಕ್ಷಾಂತರ ರೂ. ಹಣ ಹರಿದಾಡಿದೆ. ಕೇವಲ ಐದು ಲಕ್ಷಕ್ಕಾಗಿ ಮಾತ್ರ ಈ ಹತ್ಯೆ ನಡೆದಿಲ್ಲ ಎನ್ನುವ ಸ್ಪೋಟಕ ಮಾಹಿತಿ ತನಿಖೆ ವೇಳೆ
ಸುಹಾಸ್ ಶೆಟ್ಟಿ ಹತ್ಯೆಗೆ ಪ್ಲಾನ್ ಮಾಡುವ ಮುನ್ನ ಭರ್ಜರಿ ಪಾರ್ಟಿ?ಪಾರ್ಟಿಯಲ್ಲಿ ರಹಸ್ಯ ಚರ್ಚೆಯ ಶಂಕೆ
- By Sauram Tv
- . May 5, 2025
ಮಂಗಳೂರು : ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಗೆ ಸ್ಕೆಚ್ ರೂಪಿಸಲು ಮುನ್ನ ಭರ್ಜರಿ ಪಾರ್ಟಿ ಮಾಡಿದ್ರಾ ಆರೋಪಿಗಳು?ಎಂಬ ಮಾಹಿತಿ ದೊರೆತಿದೆ. ಎಪ್ರಿಲ್ 2ರಂದು ಹತ್ಯೆಗೆ ಸ್ಕೆಚ್ ರೂಪಿಸಲು ರಹಸ್ಯ ಸ್ಥಳದಲ್ಲಿ ಪಾರ್ಟಿ ಅನುಮಾನ
ಹಿಂದೂ ಮುಖಂಡರಿಗೆ ಜೀವ ಬೆದರಿಕೆ:’ನೆಕ್ಸ್ಟ್ ನೀನೆ’ ಎಂಬ ಧಮಕಿಯ ಮೆಸೇಜ್ ವೈರಲ್
- By Sauram Tv
- . May 5, 2025
ಬಂಟ್ವಾಳ:ಹಿಂದೂ ಕಾರ್ಯಕರ್ತ ಹಾಗೂ ರೌಡಿಶೀಟರ್ ಸುಹಾಸ್ ಶೆಟ್ಟಿ (Suhas Shetty) ಮೇ 1ರಂದು ಕೊಲೆಯಾಗಿದ್ದ. ಈ ಪ್ರಕರಣವನ್ನ ಬೇಧಿಸಿರುವ ಪೊಲೀಸರು ಇಬ್ಬರು ಹಿಂದೂಗಳು ಸೇರಿದಂತೆ 8 ಜನ ಆರೋಪಿಗಳನ್ನ ಬಂಧಿಸಿದ್ದಾರೆ. ಈಗಲೂ ಕರಾವಳಿ ಭಾಗದಲ್ಲಿ
ಸುಹಾಸ್ ಶೆಟ್ಟಿ ಹತ್ಯೆ: ಫಾಜಿಲ್ ಸಹೋದರ ನೇತೃತ್ವದಲ್ಲಿ ಇಬ್ಬರು ಹಿಂದೂ ಸೇರಿ 8 ಮಂದಿ ಬಂಧನ
- By Sauram Tv
- . May 3, 2025
ಮಂಗಳೂರು:ಕರಾವಳಿ ನಗರಿ ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ಈ ಹಿಂದೆ ಹತ್ಯೆಯಾದ ಫಾಜಿಲ್ ತಮ್ಮನೇ ಸೂತ್ರಧಾರಿ, ಆತ ಇಬ್ಬರು ಹಿಂದೂಗಳನ್ನು ಬಳಸಿಕೊಂಡೇ ಕೃತ್ಯವೆಸಗಿದ್ದ ಎಂದು ತಿಳಿದುಬಂದಿದೆ. ಬಜ್ಪೆಯಲ್ಲಿ ನಡು ರಸ್ತೆಯಲ್ಲೇ ಸುಹಾಸ್
ಮಂಗಳೂರಿನಲ್ಲಿ ಮತ್ತೆ ಎರಡು ಹಲ್ಲೆ: ಕರಾವಳಿಯಲ್ಲಿ ಶಾಂತಿ ಕದಡುವ ಕಳವಳಕಾರಿ ಬೆಳವಣಿಗೆ
- By Sauram Tv
- . May 3, 2025
ಮಂಗಳೂರು:ಮಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ ಇಬ್ಬರು ಪುರುಷರ ಮೇಲೆ ಹಲ್ಲೆ ನಡೆಸಲಾಗಿದ್ದು, ಕರಾವಳಿ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಕೋಮು ಉದ್ವಿಗ್ನತೆಯ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿದೆ. ರೌಡಿ ಶೀಟರ್ ಹಾಗೂ ಹಿಂದೂ ಕಾರ್ಯಕರ್ತ