Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ ದಕ್ಷಿಣ ಕನ್ನಡ ಮಂಗಳೂರು ರಾಜಕೀಯ

ಸುಹಾಸ್ ಶೆಟ್ಟಿ ಹತ್ಯೆ:ಬುರ್ಖಾಧಾರಿ ಮಹಿಳೆಯರನ್ನು ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ ಮಾಜಿ ಕಾರ್ಪೊರೇಟರ್ ಶ್ವೇತಾ ಪೂಜಾರಿ ವಿರುದ್ಧ FIR

ಮಂಗಳೂರು: ಹಿಂದು ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧಿಸಿ ಬುರ್ಖಾಧಾರಿ ಮಹಿಳೆಯರನ್ನು ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್

ಅಪರಾಧ ಮಂಗಳೂರು

ಪಂಜಾಬ್‌ನಲ್ಲಿ ಬೆಲ್ತಂಗಡಿ ಯುವತಿಯ ಅಂತ್ಯ:ಈಗ ಕಾರಣ ಪತ್ತೆ

ಬೆಳ್ತಂಗಡಿ :  ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಮೂಲದ ಏರೋನಾಟಿಕ್ಸ್ ಇಂಜಿನಿಯರ್ ಯುವತಿಯ ನಿಗೂಢ ಸಾವು ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಯುವತಿಯ ಸಾವಿಗೆ ಕಾರಣ ಬಯಲಾಗಿದೆ. ಇದು ಕೊಲೆಯೋ ಆತ್ಮಹತ್ಯೆಯೋಎನ್ನುವ

ಅಪರಾಧ ದಕ್ಷಿಣ ಕನ್ನಡ ಮಂಗಳೂರು

ಬಂಟ್ವಾಳದ ಪಾಣೆಮಂಗಳೂರಲ್ಲಿ ವ್ಯಕ್ತಿಗೆ ಚಾಕು ದಾಳಿ: ಇಬ್ಬರು ಬಂಧನ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಲು ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪುಡಿ ರೌಡಿಗಳಿಗೆ ಖಾಕಿ ಖಡಕ್​ ವಾರ್ನಿಂಗ್ ಕೊಟ್ಟ ಬಳಿಕವೂ ಪುಂಡಾಟ ಮುಂದುವರಿದೆ. ​ಬಂಟ್ವಾಳದ ಪಾಣೆಮಂಗಳೂರು ಬಳಿ ವ್ಯಕ್ತಿಗೆ

Accident ದಕ್ಷಿಣ ಕನ್ನಡ ಮಂಗಳೂರು

ಮಡಿಕೇರಿ ಮಾರ್ಗದ ಸಂಪಾಜೆ ಬಳಿ ಭೀಕರ ಅಪಘಾತ: ರಸ್ತೆ ಮೇಲೆ ಗಾಯಾಳು, ವಾಹನ ಸಿಗದೆ ಪರದಾಟ

ಸುಳ್ಯ: ಸಂಪಾಜೆಯಲ್ಲಿ ಭಾರಿ ಮಳೆ ಸುರಿಯುತ್ತಿದ್ದುದರಿಂದ ಸ್ಕಿಡ್ ಆಗಿ ಎರಡು ವಾಹನಗಳು ಅಪಘಾತ ಸಂಭವಿಸಿದ ಘಟನೆ ಮಾಣಿ ಮೈಸೂರು ರಸ್ತೆಯಲ್ಲಿ ಶುಕ್ರವಾರ ನಡೆದಿದೆ. ಮಡಿಕೇರಿ ವ್ಯಾಪ್ತಿಯ ಸಂಪಾಜೆ ಅರಣ್ಯ ಇಲಾಖೆಯ ಜೀಪು ಮತ್ತು ಟೆಂಪೋ ನಡುವೆ

ಅಪರಾಧ ದಕ್ಷಿಣ ಕನ್ನಡ ಮಂಗಳೂರು

ಬಂಟ್ವಾಳ ಬಳಿ ಯುವಕನಿಗೆ ನಾಲ್ವರು ದುಷ್ಕರ್ಮಿಗಳಿಂದ ಚೂರಿ ಇರಿತ

ಬಂಟ್ವಾಳ:ಯುವಕನಿಗೆ ನಾಲ್ಕು ಮಂದಿಯ ತಂಡವೊಂದು ಚೂರಿಯಿಂದ ಇರಿದು ಪರಾರಿಯಾದ ಘಟನೆ ಪಾಣೆಮಂಗಳೂರು ಸಮೀಪದ ಅಕ್ಕರಂಗಡಿ ಬಸ್ಸು ನಿಲ್ದಾಣ ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ. ಚೂರಿ ಇರಿತಕ್ಕೊಳಗಾದ ಯುವಕನನ್ನು ಇಲ್ಲಿನ ನಿವಾಸಿ, ಪೈಂಟರ್ ವೃತ್ತಿಯ ಹಮೀದ್

ದಕ್ಷಿಣ ಕನ್ನಡ ಮಂಗಳೂರು

35 ಅಡಿ ಆಳದ ಬಾವಿಯಲ್ಲಿ ಸಿಲುಕಿದ ವ್ಯಕ್ತಿಯ ಪ್ರಾಣ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

ಕಾರ್ಕಳ : ಸಾಣೂರು ಕ್ಯಾಶ್ಯೂ ಬಳಿಯ ಹಿತ್ತಲಿನ ಬೃಹತ್ ಗಾತ್ರದ ಬಾವಿಗೆ  ಇಳಿದಿದ್ದ ವ್ಯಕ್ತಿಯೋರ್ವರನ್ನು ಕಾರ್ಕಳ ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ.35 ಅಡಿ ಆಳ ಹಾಗೂ 20 ಅಡಿ ಅಗಲದ ಬಾವಿಗೆ ಹರೀಶ್ ಆಚಾರ್ಯ(55) ಶುಕ್ರವಾರ ಬೆಳಿಗ್ಗೆ 11.55

ಮಂಗಳೂರು

ಕುಡಿದಿರುವ ಆರೋಪಕ್ಕೆ ಬಾಲಕೃಷ್ಣನ ನೇರ ಸವಾಲು: ರಕ್ತಪರೀಕ್ಷೆ ಮಾಡಿ ಸಾಬೀತುಪಡಿಸಲಿ

ಮಂಗಳೂರು: ಚೈತ್ರಾ ಕುಂದಾಪುರ ಮೇಲೆ ಅವರ ತಂದೆ ಬಾಲಕೃಷ್ಣ ನಾಯ್ಕ್ ಅವರು ಸಾಕಷ್ಟು ಆರೋಪ ಮಾಡಿದ್ದಾರೆ. ಆ ಬಳಿಕ ‘ನಮ್ಮ ತಂದೆ ಕುಡುಕ’ ಎಂದು ಚೈತ್ರಾ ಅವರು ತಿರುಗೇಟು ನೀಡಿದರು. ಆ ಮಾತಿಗೆ ಬಾಲಕೃಷ್ಣ

ಉಡುಪಿ ದಕ್ಷಿಣ ಕನ್ನಡ ಮಂಗಳೂರು

‘ಕುಡುಕ ತಂದೆ ಚಿತ್ರ ಹಿಂಸೆ ನೀಡಿದ’ – ಚೈತ್ರಾ ಕುಂದಾಪುರ ತಂದೆಗೆ ತಿರುಗೇಟು

ಕುಂದಾಪುರ: ಇತ್ತೀಚೆಗಷ್ಟೇ ಅದ್ದೂರಿಯಾಗಿ ಮದುವೆಯಾಗಿದ್ದ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ವಿರುದ್ದ ಇದೀಗ ಅವರ ತಂದೆಯೇ ಆರೋಪಗಳ ಸುರಿಮಳೆ ಮಾಡಿದ್ದಾರೆ. ಇದೀಗ ತಂದೆ ಆರೋಪಕ್ಕೆ ಚೈತ್ರಾ ಕುಂದಾಪುರು ತಿರುಗೇಟು ನೀಡಿದ್ದು, ಕುಡುಕ ತಂದೆಯ

ಮಂಗಳೂರು

ಝೂಮ್ʼ ಮೀಟಿಂಗ್‌ನಲ್ಲಿ ಪತ್ನಿಯ ಸತ್ಯ ಬಯಲಿಗೆಳೆದ ಟೆಕ್ಕಿ! ವಿಚ್ಛೇದನ ತೀರ್ಪು ವೈರಲ್

ಮಂಗಳೂರು : ಮಂಗಳೂರಿನ ಟೆಕ್ಕಿಯೊಬ್ಬ ತನ್ನ ಪತ್ನಿಯ ಮೊದಲ ಮದುವೆಯನ್ನು ಕಂಡುಹಿಡಿದು, ನಾಲ್ಕು ವರ್ಷಗಳ ಕಾನೂನು ಹೋರಾಟದ ನಂತರ ವಿಚ್ಛೇದನ ಪಡೆದ ಕಥೆ. ಝೂಮ್ ಮೀಟಿಂಗ್ ಮೂಲಕ ಪತ್ನಿಯನ್ನು ಅಪರಿಚಿತನಂತೆ ಸಂದರ್ಶಿಸಿ ಸತ್ಯ ಬಯಲಿಗೆಳೆದಿದ್ದಾನೆ.

Accident ದಕ್ಷಿಣ ಕನ್ನಡ ಮಂಗಳೂರು

ಬಂಟ್ವಾಳದಲ್ಲಿ ಎರಡು ಲಾರಿಗಳ ಭೀಕರ ಅಪಘಾತ

ಬಂಟ್ವಾಳ: ಎರಡು ಲಾರಿಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಲಾರಿಯಲ್ಲಿದ್ದ ಜಲ್ಲಿ ಮಿಶ್ರಿತ ಡಾಮರು ಮೈಮೇಲೆ ಬಿದ್ದು ಚಾಲಕನೋರ್ವ ಘಟನೆ ಬಂಟ್ವಾಳದ ಸಜೀಪದ ಬಳಿ ಗುರುವಾರ ನಡೆದಿದೆ. ಸಜೀಪನಡು ಗೋಳಿಪಡ್ಪು ನಿವಾಸಿ ರಫೀಕ್ ( 45)