Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ ಮನರಂಜನೆ

‘ಥಗ್ ಲೈಫ್’ ಬಿಗ್ ಫೇಲ್! ಪ್ರೇಕ್ಷಕರ ನಿರೀಕ್ಷೆಗೆ ತಕ್ಕ ಚಿತ್ರ ಕೊಡಲಾಗಲಿಲ್ಲ ಸೋಲನ್ನು ಒಪ್ಪಿಕೊಂಡ ನಿರ್ದೇಶಕ ಮಣಿರತ್ನಂ

ಕಮಲ್ ಹಾಸನ್ ಮತ್ತು ನಿರ್ದೇಶಕ ಮಣಿರತ್ನಂ ಕಾಂಬಿನೇಷನ್‌ನ ʻಥಗ್ ಲೈಫ್ʼ ಸಿನಿಮಾ ಕೊನೆಗೂ ಸೋಲನ್ನು ಒಪ್ಪಿಕೊಂಡಿದೆ. ಪ್ರೇಕ್ಷಕರು ನಿರೀಕ್ಷೆ ಮಾಡಿದಂತೆ ನಾವು ಚಿತ್ರವನ್ನು ಕೊಡಲಿಲ್ಲ ಅಂತ ಸ್ವತಃ ಮಣಿರತ್ನಂ ಅವರೇ ಒಪ್ಪಿಕೊಂಡಿದ್ದಾರೆ. ಹೊಸ ಮಾದರಿಯ

kerala ಮನರಂಜನೆ

ಸುರೇಶ್ ಗೋಪಿ ಸಿನಿಮಾಗೆ ಸಂಕಷ್ಟ: ‘ಜಾನಕಿ vs ಸ್ಟೇಟ್ ಆಫ್ ಕೇರಳ’ ಶೀರ್ಷಿಕೆಗೆ ಸೆನ್ಸಾರ್ ಮಂಡಳಿ ತಕರಾರು

ಮಲಯಾಳಂ ನಟ, ಹಾಗೂ ಕೇಂದ್ರ ಸಚಿವ ಸುರೇಶ್ ಗೋಪಿ ಅವರು ಈಗ ಸುದ್ದಿಯಲ್ಲಿ ಇದ್ದಾರೆ. ಅವರ ನಟನೆಯ ‘ಜಾನಕಿ vs ಸ್ಟೇಟ್ ಆಫ್ ಕೇರಳ’ ಚಿತ್ರಕ್ಕೆ ಸೆನ್ಸಾರ್ ಮಂಡಳಿ (Sensor Board) ತಡೆ ಒಡ್ಡಿದೆ.

ದೇಶ - ವಿದೇಶ ಮನರಂಜನೆ

ಸಲ್ಮಾನ್ ಖಾನ್‌ಗೆ ಮೆದುಳು ಸಂಬಂಧಿತ ಕಾಯಿಲೆ – ಪಾರ್ಶವಾಯು ಅಪಾಯದ ನಡುವೆ ಕಠಿಣ ಶ್ರಮ

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಇದರಿಂದ ಪಾರ್ಶವಾಯು ಉಂಟಾಗುವ ಸಂಭವವಿದೆ ಎಂದು ಹೇಳಲಾಗಿದೆ. ಇತ್ತೀಚೆಗೆ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ವೇಳೆ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಅವರು,

ಅಪರಾಧ ದೇಶ - ವಿದೇಶ ಮನರಂಜನೆ

ವಿಜಯ್ ದೇವರಕೊಂಡ ವಿರುದ್ಧ ಎಸ್‌ಸಿ/ಎಸ್‌ಟಿ ಪ್ರಕರಣ ದಾಖಲಾದದ್ದೇಕೆ?

ಟಾಲಿವುಡ್ ನಟ ವಿಜಯ್ ದೇವರಕೊಂಡ ವಿರುದ್ಧ ಹೈದರಾಬಾದ್‌ನ ಎಸ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.ಏಪ್ರಿಲ್ 26, 2025 ರಂದು ಸೂರ್ಯ ಅವರ ‘ರೆಟ್ರೊ’ ಚಿತ್ರದ ಪೂರ್ವ-ಬಿಡುಗಡೆ ಕಾರ್ಯಕ್ರಮದಲ್ಲಿ

ಮನರಂಜನೆ

ಟಾಕ್ಸಿಕ್ ಚಿತ್ರೀಕರಣ ಮುಂಬೈಗೆ ಶಿಫ್ಟ್: ಕಿಯಾರ ಅಡ್ವಾಣಿಗಾಗಿ ಯಶ್ ದೊಡ್ಡ ನಿರ್ಧಾರ

ಮುಂಬೈ: ರಾಕಿಂಗ್ ಸ್ಟಾರ್ ಯಶ್ ನಾಯಕರಾಗಿರುವ ಟಾಕ್ಸಿಕ್ ಸಿನಿಮಾದಲ್ಲಿ ಬಾಲಿವುಡ್ ನಟಿ ಕಿಯಾರ ಅಡ್ವಾಣಿ ನಾಯಕಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಕಿಯಾರಗಾಗಿ ಯಶ್ ದೊಡ್ಡ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಮಲಯಾಳಂ ನಿರ್ದೇಶಕಿ ಗೀತು

ಅಪರಾಧ ಮನರಂಜನೆ

ಬ್ಲಾಕ್‌ಬಸ್ಟರ್‌ಗಳಿಂದ ಜೈಲುವಾಸದವರೆಗೆ: ಶೈನಿ ಅಹುಜಾ ವೃತ್ತಿಜೀವನ ಅಂತ್ಯಗೊಳಿಸಿದ ಘಟನೆ!

ಚಿತ್ರರಂಗದಲ್ಲಿ ಅನೇಕ ಜನರು ಅವಕಾಶಗಳಿಗಾಗಿ ಶ್ರಮಿಸುತ್ತಾರೆ. ಬಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸ್ಟಾರ್ ಹೀರೋಗಳಾದವರು ಅನೇಕರಿದ್ದಾರೆ. ಒಮ್ಮೆ ಅವರು ಸ್ಟಾರ್ ಪಟ್ಟವನ್ನು ಸಾಧಿಸಿದರೆ.. ಅನೇಕರು ಆ ಸ್ಟಾರ್ ಪಟ್ಟವನ್ನು ಮುಂದುವರಿಸುತ್ತಾರೆ.. ಮತ್ತು ವಿಭಿನ್ನ ಚಿತ್ರಗಳನ್ನು ಮಾಡುವ

ಮನರಂಜನೆ

ಬಾಕ್ಸಾಫೀಸ್ ಚಕ್ರವ್ಯೂಹ: ಸೂಪರ್ ಸ್ಟಾರ್‌ಗಳೂ ಹೊರಬರಲಾಗದೆ ಒದ್ದಾಟ!

ಈಗೀಗ ಸುಮಾರು ಸಿನಿಮಾಗಳು ಬರುತ್ತಿವೆ, ಹೋಗುತ್ತಿವೆ. ಆದರೆ ಗೆಲುವು ಮಾತ್ರ ಬಹುತೇಕರ ಕೈಗೆ ಸಿಗುತ್ತಿಲ್ಲ. ಹೇಗಾದರೂ ಮಾಡಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಎಳೆದುತರಲು ಚಿತ್ರತಂಡಗಳು ಹರಸಾಹಸ ಮಾಡುತ್ತಿವೆ. ನಾನಾ ಕಸರತ್ತುಗಳನ್ನು ಮಾಡುತ್ತಿವೆ. ಆದರೆ ಫಲಿತಾಂಶ ಮಾತ್ರ

ಮನರಂಜನೆ

ಕಸದ ತೊಟ್ಟಿಯಲ್ಲಿ ಸಿಕ್ಕ ಮಗು ದಿಶಾನಿ ಈಗ ಹಾಲಿವುಡ್ ನಟಿ: ಮಿಥುನ್ ಚಕ್ರವರ್ತಿಯ ದತ್ತು ಪುತ್ರಿಯ ಕಥೆ!

ಹಿರಿಯ ನಟ ಮಿಥುನ್ ಚಕ್ರವರ್ತಿ ಅನೇಕ ಚಿತ್ರಗಳಲ್ಲಿ ಪವರ್ಫುಲ್ ಪಾತ್ರಗಳನ್ನು ನಿರ್ವಹಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆ ಬಹಳ ಮುಖ್ಯ. ಅವರ ವೃತ್ತಿಪರ ಜೀವನ ಮಾತ್ರವಲ್ಲ, ಅವರ ವೈಯಕ್ತಿಕ ಜೀವನವೂ

ಮನರಂಜನೆ

“ದೇವರೇ ಬಂದ್ರೂ ಸಾರಿ ಕೇಳಲ್ಲ”: ‘ಸಂಜು ವೆಡ್ಸ್ ಗೀತಾ 2’ ವಿವಾದಕ್ಕೆ ರಚಿತಾ ರಾಮ್ ಖಡಕ್ ತಿರುಗೇಟು!

ಬೆಂಗಳೂರು: ಸಂಜು ವೆಡ್ಸ್ ಗೀತಾ 2 ಚಿತ್ರದ ವಿವಾದ ತಾರಕಕ್ಕೇರಿದ್ದು, ನಟಿ ರಚಿತಾ ರಾಮ್ ಚಿತ್ರದ ಪ್ರಚಾರಕ್ಕೆ ಬರುತ್ತಿಲ್ಲ ಎಂಬ ಚಿತ್ರತಂಡದ ಆರೋಪಕ್ಕೆ ಖಡಕ್ ತಿರುಗೇಟು ನೀಡಿರುವ ನಟಿ, ‘ಆ ದೇವರೇ ಬಂದ್ರೂ ಸಾರಿ

ಮನರಂಜನೆ

ಮಧ್ಯಮ ವರ್ಗದ ಕಥೆ, ಭರ್ಜರಿ ಯಶಸ್ಸು: ಮಲಯಾಳಂ ಚಿತ್ರರಂಗದ ಹೊಸ ಮೈಲಿಗಲ್ಲು

ಮಲಯಾಳಂ ಚಿತ್ರವು ಒಂದು ಮಧ್ಯಮ ವರ್ಗದ ಕುಟುಂಬದ ಕಥೆಯನ್ನು ಹೇಳುತ್ತದೆ. ಮಗ ಕಾಣೆಯಾದ ನಂತರ ಈ ಸಿನಿಮಾ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತದೆ. ಮಲಯಾಳಂ ಚಿತ್ರರಂಗ ಸರಳವಾದ ಕಥೆಯನ್ನು ಸುಂದರವಾಗಿ ಹೇಳುವಲ್ಲಿ ನಿಸ್ಸೀಮರು. ಹಾಗಾಗಿ ಇಂದು