Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ತಂತ್ರಜ್ಞಾನ ದೇಶ - ವಿದೇಶ

AI ದುರುಪಯೋಗದ ಆತಂಕ: ನಕಲಿ ಆಧಾರ್ , ಪಾನ್ ಕಾರ್ಡ್ ನಿರ್ಮಾಣ

Fake Ai Aadhaar and Ai PAN Card: ಕಳೆದ ವಾರ OpenAI ಹೆಚ್ಚು ನಿಖರವಾಗಿ ಸ್ಥಳೀಯ ಇಮೇಜ್ ಜನರೇಷನ್ ಸಾಮರ್ಥ್ಯಗಳನ್ನು ಅನ್‌ಲಾಕ್ ಮಾಡುವ ಫೀಚರ್ ಅನ್ನು ChatGPT ಮೂಲಕ ಪರಿಚಯಿಸಿದೆ. ಅಂದಿನಿಂದ ಬಳಕೆದಾರರು

ಅಪರಾಧ ದೇಶ - ವಿದೇಶ

ರಸ್ತೆಯ ಮಧ್ಯೆ ಕಾರಿಗೆ ಬೆಂಕಿ – ಆತ್ಮಹತ್ಯೆ ಯತ್ನದ ಶಂಕೆ

ಈ ಭಯಾನಕ ದೃಶ್ಯ ಕಂಡು ನೆಟ್ಟಿಗರು ಕೂಡ ಶಾಕ್‌ ಆಗಿದ್ದಾರೆ.ಈ ಘಟನೆಗೆ ಸಂಬಂಧಿಸಿದಂತೆ ಕಾರಿನ ಡ್ರೈವರ್‌ ಉದ್ದೇಶಪೂರ್ವಕವಾಗಿ ಕಾರಿಗೆ ಬೆಂಕಿಯನ್ನು ಹಚ್ಚಿದ್ದಾನೆ ಎಂಬ ಅನುಮಾನ ಪೊಲೀಸರಲ್ಲಿ ಮೂಡಿದೆ. ವೈರಲ್ ಆದ ವಿಡಿಯೊದಲ್ಲಿ ರಾಷ್ಟ್ರೀಯ ಸ್ಮಾರಕದ

ಅಪರಾಧ ದೇಶ - ವಿದೇಶ

ದರೋಡೆಕೊರರ ಪತ್ತೆಹಚ್ಚಿತು ಮದುವೆ ಆಮಂತ್ರಣ

ಮಹಾರಾಷ್ಟ್ರ: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದ ದರೋಡೆ ಪ್ರಕರಣವನ್ನು ಭೇದಿಸಲು ಮದುವೆ ಆಮಂತ್ರಣ ಪತ್ರವು ಪೊಲೀಸರಿಗೆ ಸಹಾಯ ಮಾಡಿದೆ. ಸಂತ್ರಸ್ತನ ಸಹೋದರನೇ ಈ ಕೃತ್ಯದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾರ್ಚ್

ಅಪರಾಧ ಕರ್ನಾಟಕ

ಶಿಕ್ಷಣ ಕ್ಷೇತ್ರದಲ್ಲಿ ನಿರ್ಲಕ್ಷ್ಯ… ಕಣ್ಣು ಕಳೆದುಕೊಂಡ ಬಾಲಕನ ಪೋಷಕರ ನ್ಯಾಯದ ಹೋರಾಟ

ಚಿಂತಾಮಣಿ : 1ನೇ ತರಗತಿ ವಿದ್ಯಾರ್ಥಿ ಕಣ್ಣು ಕಳೆದುಕೊಂಡು ಹಿನ್ನೆಲೆ ಬಾಲಕನ ತಂದೆ ತಾಯಿ ನ್ಯಾಯಕ್ಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಧರಣಿ ಕೂತ ಘಟನೆ ಚಿಂತಾಮಣಿ ನಗರದಲ್ಲಿ ನಡೆದಿದೆ. ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ

ಅಪರಾಧ ಕರ್ನಾಟಕ

ವಿಡಿಯೋ ಶೋಕಿಗೆ ನಿಜ ಜೀವನದಲ್ಲಿ ಫಜೀತಿ: ಯುವಕನಿಗೆ ನ್ಯಾಯಾಂಗ ಬಂಧನ

ಬೆಳಗಾವಿ : ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಮೂರನೇ ದರ್ಜೆಯ ಸಿನಿಮಾದ ಡೈಲಾಗ್‌ ಗಳನ್ನು ಹೇಳುತ್ತಾ‌ ಶೋಕಿಗಾಗಿ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮೇಕಲಮರಡಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ

ಅಪರಾಧ ದಕ್ಷಿಣ ಕನ್ನಡ

ಸರಣಿ ಕಳ್ಳತನ – ನಾಲ್ಕು ಮನೆಗಳಿಂದ 4.80 ಲಕ್ಷ ರೂ. ದೋಚಿದ ಕಳ್ಳರು

ಪುತ್ತೂರು : ನೆಕ್ಕಿಲಾಡಿ ಗ್ರಾಮದ ಬೋಳಂತಿಲದಲ್ಲಿ ಗುರುವಾರ ಬೆಳಗಿನ ಜಾವ ಸರಣಿ ಕಳ್ಳತನ ನಡೆದಿದ್ದು, ನಾಲ್ಕು ಮನೆಗಳಿಗೆ ನುಗ್ಗಿದ ಕಳ್ಳರು 4.80 ಲಕ್ಷ ರೂ. ನಗದು ಹಾಗೂ ಚಿನ್ನಾಭರಣಗಳನ್ನು ದೋಚಿದ್ದಾರೆ. ಅಜರುದ್ದೀನ್ ಅವರ ಮನೆಯಲ್ಲಿ,

ಅಪರಾಧ ಕರ್ನಾಟಕ

ಪಾತ್ರೆ ಕೊಟ್ಟ ಕಾರಣಕ್ಕೆ ಕುಟುಂಬಕ್ಕೆ ಗ್ರಾಮ ಬಹಿಷ್ಕಾರ

ಚಿಕ್ಕಮಗಳೂರು : ಒಬ್ಬರ ಕಷ್ಟಕ್ಕೆ ಮತ್ತೊಬ್ಬರಾದ್ರೆ ಅದನ್ನ ಮನುಷ್ಯತ್ವ ಅಂತಾರೆ. ಆದ್ರೆ, ಬೇರೆಯವರ ಕಷ್ಟಕ್ಕೆ ಸ್ಪಂದಿಸಿದ್ದಕ್ಕೆ ಅವರಿಗೆ ಬಹಿಷ್ಕಾರ ಹಾಕ್ತಾರೆ ಅಂದ್ರೆ ಅದು ಅಹಂಕರವಾಲ್ದೆ ಮತ್ತೇನು ಅಲ್ಲ. ಆ ಮನೆಯವರ ಜೊತೆ ಯಾರೂ ಮಾತನಾಡುವಂತಿಲ್ಲ.

ಅಪರಾಧ ಕರ್ನಾಟಕ

ಬಿಜೆಪಿ ಕಚೇರಿಯಲ್ಲಿ ನೇಣು: ಕಾರ್ಯಕರ್ತ ವಿನಯ್ ಆತ್ಮಹತ್ಯೆ, ರಾಜಕೀಯ ಪೀಡನೆ ಆರೋಪ

ಮಡಿಕೇರಿ: ಮಡಿಕೇರಿಯ ಬಿಜೆಪಿ ಕಾರ್ಯಕರ್ತರೊಬ್ಬರು ಕಚೇರಿಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ನಾಗವಾರದಲ್ಲಿ ನಡೆದಿದೆ.ವಿನಯ್ ಸೋಮಯ್ಯ (35) ಆತ್ಮಹತ್ಯೆ ಮಾಡಿಕೊಂಡ ಕಾರ್ಯಕರ್ತ ಎಂದು ಗುರುತಿಸಲಾಗಿದೆ. ತನ್ನ ವಿರುದ್ಧ ಎಫ್ ಐಆ‌ರ್ ದಾಖಲಾಗಿದ್ದಕ್ಕೆ

kerala ಅಪರಾಧ ರಾಜಕೀಯ

ಕೇರಳ ಸಿಎಂ ಪುತ್ರಿ ವೀಣಾ ವಿರುದ್ಧ ಕಾನೂನು ಕ್ರಮಕ್ಕೆ ಕೇಂದ್ರ ಸರ್ಕಾರದ ಹಸಿರು ನಿಶಾನೆ

ಎರ್ನಾಕುಲಂ : ಕೇರಳ ಸಿಎಂ ಪಿಣರಾಯಿ ವಿಜಯನ್ ಪುತ್ರಿ ವೀಣಾ ವಿರುದ್ದ ಕಾನೂನು ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರಕಾರ ಅನುಮತಿ ನೀಡಿದೆ. ಕೊಚ್ಚಿನ್ ಮಿನರಲ್ಸ್ ಮತ್ತು ರೂಟೈಲ್ ಲಿಮಿಟೆಡ್ (ಸಿಎಂಆರ್‌ಎಲ್) ಒಳಗೊಂಡ ಕಂಪೆನಿಗಳಲ್ಲಿ ನಡೆದಿದೆ

ಅಪರಾಧ ಕರ್ನಾಟಕ

ಸಂಚಾರಿ ನಿಯಮ ಉಲ್ಲಂಘನೆಗೆ ₹23,500 ದಂಡ! ಬೈಕ್ ಸವಾರನಿಗೆ ನ್ಯಾಯಾಲಯದ ಬಿಗ್ ಶಾಕ್

ಕೊಡಗು : ಬೈಕ್ ಸವಾರನೊಬ್ಬ ಸಂಚಾರಿ ನಿಯಮ ಉಲ್ಲಂಘನೆಗಾಗಿ ಬರೋಬ್ಬರಿ 23500/- ರೂ. ದಂಡ ಕಟ್ಟಿದ್ದಾನೆ. ಸೋಮವಾರಪೇಟೆ ಕಲ್ಕಂದೂರು ಗ್ರಾಮದ ನಿವಾಸಿ ಅಬ್ದುಲ್ ಅಜೀಜ್ ರವರ ಮಗನಾದ ಕೆ.ಎ. ಮಹಮ್ಮದ್ ರಮೀಜ್ ಎಂಬಾತ, ಸೋಮವಾರಪೇಟೆ