Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಯುಪಿಯಲ್ಲಿ ಪೊಲೀಸರ ಮೇಲೆ ದಾಳಿ: ದೊಣ್ಣೆ ಪ್ರಸಾದದ ನಂತರ ದುಷ್ಕರ್ಮಿಗಳಿಂದ ಸಾರ್ವಜನಿಕ ಕ್ಷಮೆಯಾಚನೆ!

ಲಕ್ನೋ: ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸರ ಮೇಲೆ ದಾಳಿ ಮಾಡಿದವರಿಗೆ ಉತ್ತರ ಪ್ರದೇಶದಲ್ಲಿ ತಕ್ಕ ಪಾಠ ಕಲಿಸಲಾಗಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದಲ್ಲಿ ಘಟನೆ ನಡೆದಿದೆ.

ಅಪರಾಧ ದೇಶ - ವಿದೇಶ

ಸ್ನಾನಗೃಹದಲ್ಲಿ ರಹಸ್ಯ ಕ್ಯಾಮೆರಾ: ಮನೆ ಮಾಲೀಕನ ವಿರುದ್ಧ ದೂರು, ಲಖನೌದಲ್ಲಿ ಬಂಧನ!

ಲಖನೌ: ಯುವತಿಯೊಬ್ಬಳ ಸ್ನಾನಗೃಹದಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿ ಸ್ನಾನ ಮಾಡುವುದನ್ನು ಲೈವ್ ಆಗಿ ವೀಕ್ಷಿಸುತ್ತಿದ್ದ ಮನೆ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಘಟನೆ ಉತ್ತರ ಪ್ರದೇಶದ ಲಖನೌದಲ್ಲಿ ನಡೆದಿದ್ದು, ಬಹ್ರೈಚ್‌ ಮೂಲದ ಯುವತಿ

ಅಪರಾಧ ದೇಶ - ವಿದೇಶ

ಗೋಮಾಂಸ ತಿನ್ನಲು ಹಾಗೂ ಧರ್ಮ ಬದಲಾವಣೆಯ ಹೊಸ ಜಾಲ-ಪತಿಯ ವಿರುದ್ಧ ಆರೋಪ

ಮಧ್ಯಪ್ರದೇಶ: ಮದುವೆಯಾದ ಬಳಿಕ ನನ್ನ ಗಂಡ ಗೋಮಾಂಸ ತಿನ್ನುವಂತೆ ಹಾಗೂ ಧರ್ಮ ಬದಲಾಯಿಸುವಂತೆ ನನ್ನನ್ನು ಒತ್ತಾಯಿಸಿದ್ದಾರೆ ಎಂದು ಮಧ್ಯಪ್ರದೇಶದ ಇಂದೋರ್ ಮೂಲದ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.ಬಿಹಾರದ ಬೇಗುಸರಾಯ್‌ ಮೂಲದ ತನ್ನ ಗಂಡನ ವಿರುದ್ಧ

ಅಪರಾಧ ದೇಶ - ವಿದೇಶ

ಸ್ಯಾನಿಟರಿ ಪ್ಯಾಡ್‌ನಲ್ಲಿ ರಾಹುಲ್ ಗಾಂಧಿ ಚಿತ್ರ-ಯೂಟ್ಯೂಬರ್ ವಿರುದ್ಧ ಕೇಸ್

ಹೈದರಬಾದ್: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ತಿರುಚಿದ ಭಾವಚಿತ್ರವನ್ನು ಸ್ಯಾನಿಟರಿ ಪ್ಯಾಡ್‌ನಲ್ಲಿ ರಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ ಆರೋಪದಡಿ ಹಾಸ್ಯನಟ, ಯೂಟ್ಯೂಬರ್‌ ರತನ್ ರಂಜನ್ ಮತ್ತು ಇತರರ ವಿರುದ್ಧ ಎಫ್‌ಐಆರ್

ಅಪರಾಧ ಕರ್ನಾಟಕ

ಕಾಣೆಯಾಗಿದ್ದ ವ್ಯಕ್ತಿಯ ಕೊಲೆ ಪ್ರಕರಣ ಭೇದಿಸಿದ ಪೊಲೀಸರು, ಮೂವರ ಬಂಧನ!

ಕಲಬುರಗಿ : ವ್ಯಕ್ತಿಯೊಬ್ಬ ಕಾಣೆಯಾದ ಪ್ರಕರಣ ದಾಖಲಿಸಿಕೊಂಡ ಸ್ಟೇಷನ್ ಬಝಾರ್ ಪೊಲೀಸರು, ಕ್ಷೀಪ್ರಗತಿಯಲ್ಲಿ ಪ್ರಕರಣವನ್ನು ಭೇದಿಸಿ ಇದೀಗ ಮೂವರು ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಈ ಕುರಿತು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸೋಮವಾರ

ಅಪರಾಧ ದೇಶ - ವಿದೇಶ

ಪ್ರಿಯಕರನೊಂದಿಗೆ ಬದುಕಲು ಪಾರ್ಶ್ವವಾಯು ಪೀಡಿತ ಪತಿಯ ಕೊಲೆ: ನಾಗ್ಪುರದಲ್ಲಿ ಪತ್ನಿ, ಪ್ರಿಯಕರ ಬಂಧನ!

ಮಹಾರಾಷ್ಟ್ರ: ದೇಶದದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರೇಮ ಪ್ರಕರಣ ಮತ್ತು ವಿವಾಹೇತರ ಸಂಬಂಧಗಳಿಂದಾಗಿ ಗಂಡಂದಿರ ಕೊಲೆಗಳು ನಿರಂತರವಾಗಿ ನಡೆಯುತ್ತಿದ್ದು, ಇದೀಗ ಇಂಥದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹೌದು, ಪ್ರಿಯಕರ ಜತೆ ವಾಸಿಸಲು ತನ್ನ ಅನಾರೋಗ್ಯ ಪೀಡಿತ

ಅಪರಾಧ ದೇಶ - ವಿದೇಶ

ಹಿಂದೂಗಳ ಮತಾಂತರ ಮಾಡಿ 100 ಕೋಟಿ ಪಡೆಯುತ್ತಿದ್ದ ಛಂಗೂರ್ ಬಾಬಾ

ಪಾಕಿಸ್ತಾನ ಸೇರಿದಂತೆ ಅನೇಕ ಮುಸ್ಲಿಂ ದೇಶಗಳಿಗೆ ಕನಿಷ್ಠ 40 ಬಾರಿ ಪ್ರಯಾಣ ಲಕ್ಷ್ಮಣಪುರಿ (ಉತ್ತರ ಪ್ರದೇಶ) – ರಾಜ್ಯದಲ್ಲಿ ಮತಾಂತರದ ರೂವಾರಿ ಜಮಾಲುದ್ದೀನ್ ಅಲಿಯಾಸ್ ‘ಛಂಗೂರ್ ಬಾಬಾ’ನನ್ನು ಜುಲೈ 5 ರಂದು ಭಯೋತ್ಪಾದನಾ ನಿಗ್ರಹ

ಅಪರಾಧ ಕರ್ನಾಟಕ

ಮಹಿಳಾ ಗ್ರಾಹಕರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಡೆಲಿವರಿ ಬಾಯ್ ಬಂಧನ!

ಹುಬ್ಬಳ್ಳಿ : ಆನ್ಲೈನ್ನಲ್ಲಿ ಆರ್ಡರ್ ಮಾಡುವ ಮಹಿಳಾ ಗ್ರಾಹಕರ ಮೊಬೈಲ್ ನಂಬರ್ಗಳನ್ನು ಸೇವ್ ಮಾಡಿಕೊಂಡು, ಅಶ್ಲೀಲವಾಗಿ ಸಂದೇಶ ಕಳುಹಿಸುತ್ತಿದ್ದ ಡೆಲಿವರಿ ಬಾಯ್ನನ್ನು ಹುಬ್ಬಳ್ಳಿಯ ಗೋಕುಲ್ ರೋಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಮೇಶ್ ರೆಡ್ಡಿ ಆಗಾಗ

ಅಪರಾಧ ಕರ್ನಾಟಕ

ನೆಲಮಂಗಲ ಯುವಕ ಹ*ಲ್ಲೆ ಪ್ರಕರಣ: ಪವಿತ್ರ ಗೌಡ ರೀತಿಯಲ್ಲಿ ಸ್ಫೋಟಕ ಪ್ಲಾನ್ ಕೊಟ್ಟ ಬಾಲಕಿ

ನೆಲಮಂಗಲ: ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ನೆಲಮಂಗಲ (Nelamangala) ತಾಲೂಕಿನ ಸೋಲದೇವನಹಳ್ಳಿ ಬಳಿ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಕೇಸ್​ಗೆ ಸಂಬಂಧಿಸಿದಂತೆ ಪ್ರಕರಣದ ಸೂತ್ರಧಾರಿ 17 ವರ್ಷದ ಹುಡಗಿಯನ್ನು ಸೋಲದೇವನಹಳ್ಳಿ ಠಾಣೆ

ಅಪರಾಧ ದೇಶ - ವಿದೇಶ

2008 ಮುಂಬೈ ದಾಳಿಯಲ್ಲಿ ಭಯೋತ್ಪಾದಕ ಪಾತ್ರ ಒಪ್ಪಿಕೊಂಡ್ರಾ ತಹವ್ವೂರ್ ರಾಣಾ?

ನವದೆಹಲಿ: ಮುಂಬೈ ದಾಳಿಯ (Mumbai Attack) ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ತಹವ್ವೂರ್ ಹುಸೇನ್ ರಾಣಾ (Tahawwur Rana) 2008 ರ ಕೃತ್ಯದಲ್ಲಿ ತನ್ನ ಪಾತ್ರವನ್ನು ಒಪ್ಪಿಕೊಂಡಿದ್ದಾನೆ ಮತ್ತು ತಾನು ಪಾಕಿಸ್ತಾನಿ ಸೇನೆಯ (Pakistan Army)