Contact Information
The Saffron Productions
3rd Floor Kudvas Granduer
Surathkal Mangalore 575014
- October 1, 2026
Articles By This Author
ಕಬ್ಬನ್ ಪಾರ್ಕ್‌ನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹ*ತ್ಯೆ; ಬೆಚ್ಚಿಬಿದ್ದ ವಾರ್ಕರ್ಸ್
- By Sauram Tv
- . April 3, 2026
ಬೆಂಗಳೂರು: ನಗರದ ಕಬ್ಬನ್ ಪಾರ್ಕ್‌ನಲ್ಲಿ (Cubbon park) ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಪಶ್ಚಿಮ ಬಂಗಾಳ ಮೂಲದ ಸುರೇಶ್ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣವೇನು ಎಂದು ತಿಳಿದು ಬಂದಿಲ್ಲ. ಸಧ್ಯಕ್ಕೆ
ಬಿಸಿಲಲ್ಲಿ ಕುಸಿದ ತಾಯಿಗಾಗಿ ಬಾಲಕನ ಬರಿಗಾಲಿನ ಓಟ: ಮನುಷ್ಯತ್ವ ಮರೆತ ಜನ!
- By Sauram Tv
- . April 3, 2026
ಒಂದು ಹೊತ್ತಿನ ಊಟಕ್ಕೂ ಬಡತನ, ವಿಪರೀತ ಬಿಸಿಲು ಹೊಟ್ಟೆಗೇನೂ ಇಲ್ಲದೆ ಬಿಸಿಲಲ್ಲಿ ಕುಸಿದು ಬಿದ್ದ ತಾಯಿಯನ್ನು ಉಳಿಸಿಕೊಳ್ಳಲು, ಬಾಲಕನೊಬ್ಬ ಅಲ್ಲಿಲ್ಲಿ ಬೇಡಿ ನೀರನ್ನು ತಂದು ತಾಯಿಗೆ ಕುಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಚಪ್ಪಲಿ ಇಲ್ಲದೆ
ಇರಾನ್ ಮಾಜಿ ವಿದೇಶಾಂಗ ಸಚಿವ ಕಮಲ್ ಖರಾಜಿ ಮೇಲೆ ವೈಮಾನಿಕ ದಾಳಿ: ಅಮೆರಿಕ-ಇಸ್ರೇಲ್ ಕೈವಾಡದ ಶಂಕೆ
- By Sauram Tv
- . April 3, 2026
ಟೆಹ್ರಾನ್: ಶಾಂತಿ ಮಾತುಕತೆಯಲ್ಲಿ ಭಾಗಿಯಾಗಿದ್ದ ಇರಾನ್‌ನ ಹಿರಿಯ ಅಧಿಕಾರಿ ಕಮಲ್ ಖರಾಜಿ ಅವರು ಶಂಕಿತ ಅಮೆರಿಕ-ಇಸ್ರೇಲ್ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ.ಸಂಭಾವ್ಯ ಶಾಂತಿ ಮಾತುಕತೆಯ ಬಗ್ಗೆ ಪಾಕಿಸ್ತಾನದೊಂದಿಗೆ ಅನಧಿಕೃತ ಸಭೆಯಲ್ಲಿ ಪಾಲ್ಗೊಂಡಿದ್ದ ಖರಾಜಿ ಅವರ
‘ಚಾಂದ್ ಬೇಕರಿ’ ಮಾಲೀಕನ ಬಂಧನ; ಲಕ್ಷಾಂತರ ರೂಪಾಯಿ ಮೌಲ್ಯದ ಕಳಪೆ ವಸ್ತುಗಳು ವಶ.
- By Sauram Tv
- . April 3, 2026
ಹೈದರಾಬಾದ್: ಮಾನ್ಯ ಪರವಾನಗಿ ಇಲ್ಲದೆ ಮತ್ತು ನೈರ್ಮಲ್ಯವಿಲ್ಲದ ಪರಿಸ್ಥಿತಿಗಳಲ್ಲಿ ನಡೆಸುತ್ತಿದ್ದ ಬೇಕರಿಯ ಮೇಲೆ ಟಪ್ಪಾಚಬುತ್ರ ಪೊಲೀಸರು ಗುರುವಾರ, ಏಪ್ರಿಲ್ 2 ರಂದು ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಟಪ್ಪಾಚಬುತ್ರದ ಝಿರ್ರಾದ ನಟರಾಜ್ ನಗರದಲ್ಲಿ “ಚಾಂದ್
ಖಾಕಿ ಪಡೆಗೆ ವರ್ಗಾವಣೆ ವಿಘ್ನ: ಕರಗದಲ್ಲಿ ಬಾಳೆಹಣ್ಣು ಎಸೆದು ಇನ್ಸ್‌ಪೆಕ್ಟರ್ ಹರಕೆ!
- By Sauram Tv
- . April 3, 2026
ರಾಜಧಾನಿಯಲ್ಲ ವೈಭವದಿಂದ ಸಂಪನ್ನವಾದ ಕರಗ ಉತ್ಸವದ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್ ವರ್ಗಾವಣೆಗೆ ವಿಘ್ನ ನಿವಾರಿಸುವಂತೆ ಕೋರಿ ಪೊಲೀಸರೊಬ್ಬರು ಹರಕೆ ಬಾಳೆ ಹಣ್ಣು ಎಸೆದು ಪ್ರಾರ್ಥಿಸಿದ್ದಾರೆ. ಎಂಟು ತಿಂಗಳಿಂದ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ
ಮಾಧ್ಯಮಗಳ ವಿರುದ್ಧ ಹೈಕೋರ್ಟ್‌ಗೆ ನಟ ದರ್ಶನ್ ಅರ್ಜಿ: ಕೋರ್ಟ್ ಆದೇಶ ಉಲ್ಲಂಘನೆ ಆರೋಪ
- By Sauram Tv
- . April 3, 2026
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿವರಗಳನ್ನು ಪ್ರಸಾರ ಮಾಡದಂತೆ ನ್ಯಾಯಾಲಯದ ನಿರ್ಬಂಧ ಆದೇಶವನ್ನು ಉಲ್ಲಂಘಿಸುತ್ತಿರುವ ಮಾಧ್ಯಮಗಳ (ಚಾನಲ್) ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಪ್ರಕರಣದ ಆರೋಪಿಯಾಗಿರುವ
ಪತ್ನಿಯ ಮೂಗು, ಕೆನ್ನೆ ಕಚ್ಚಿ ವಿಕೃತಿ ಮೆರೆದ ಪತಿ; ಗಂಭೀರವಾಗಿ ಗಾಯಗೊಂಡ ಮಹಿಳೆಗೆ 10 ಹೊಲಿಗೆ
- By Sauram Tv
- . April 3, 2026
ಹಮೀರ್ಪುರ: ಪತ್ನಿ(Wife) ಜತೆ ಜಗಳವಾಡಿ ಕೋಪದ ಭರದಲ್ಲಿ ಆಕೆಯ ಮೂಗು, ಕೆನ್ನೆ ಕಚ್ಚಿರುವ ಘಟನೆ ಉತ್ತರ ಪ್ರದೇಶದ ಹಮೀರ್ಪುರದಲ್ಲಿ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮುಖಕ್ಕೆ 10 ಹೊಲಿಗೆಗಳನ್ನು ಹಾಕಲಾಗಿದೆ. ಈ
ನಿರಂತರ ಸಮಾಜಸೇವೆಯ ಫಲ: ಪ್ರಮೋದ್ ಉಚ್ಚಿಲ್ ಅವರಿಗೆ “ಸಮಾಜ ಸೇವಾ ಡಾಕ್ಟರೇಟ್” ಗೌರವ
- By Sauram Tv
- . April 2, 2026
ಕಳೆದ ಹಲವು ದಶಕಗಳಿಂದ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ನಿಸ್ವಾರ್ಥ ಸೇವೆಯ ಮೂಲಕ ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ಪ್ರಮೋದ್ ಉಚ್ಚಿಲ್ ಅವರ ಸಾಧನೆಯನ್ನು ಗುರುತಿಸಿ ಗೌರವಿಸಲಾಗಿದೆ. “ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿ (ASIA International
ಬಂದೂಕುಧಾರಿಗಳ ಅಟ್ಟಹಾಸಕ್ಕೆ ಎದೆಯೊಡ್ಡಿದ ಯುವಕರು; ಭಯಾನಕ ವಿಡಿಯೋ ವೈರಲ್.
- By Sauram Tv
- . April 2, 2026
ಬಲೋತ್ರಾ: ಕೆಲವು ಮುಸುಕುಧಾರಿಗಳು ಬಂದೂಕು, ದೊಣ್ಣೆಗಳನ್ನು ಹಿಡಿದು ಮನೆಯೊಂದಕ್ಕೆ ನುಗ್ಗಿರುವ ಘಟನೆ ರಾಜಸ್ಥಾನದ ಬಲೋತ್ರಾದಲ್ಲಿ ನಡೆದಿದೆ. ದುಷ್ಕರ್ಮಿಗಳನ್ನು ಇಬ್ಬರು ಯುವಕರು ಎದುರಿಸಿದ್ದಾರೆ, ಅವರನ್ನು ಓಡಿಸಿದ್ದಲ್ಲದೆ ಬೆನ್ನಟ್ಟಿದ್ದಾರೆ. ಆದರೆ ಇನ್ನೊಂದು ಬದಿಯಲ್ಲಿ ಮನೆಯಲ್ಲಿರುವ ಹೆಣ್ಣುಮಕ್ಕಳು ಭಯದಿಂದ
ಅಶ್ಲೀಲ ಪ್ರಶ್ನೆ ಕೇಳಿದವನಿಗೆ ನಟಿ ಅದಾ ಶರ್ಮಾ ‘ಚಪ್ಪಲಿ’ ಏಟು: ನಟಿಯ ಬೋಲ್ಡ್ ಉತ್ತರ ವೈರಲ್!
- By Sauram Tv
- . April 2, 2026
ನಟಿ ಅದಾ ಶರ್ಮಾ (Adah Sharma) ಅವರು ಕನ್ನಡ ಚಿತ್ರರಂಗದವರಿಗೂ ಪರಿಚಿತರು. ಪುನೀತ್ ರಾಜ್ಕುಮಾರ್ ನಟನೆಯ ‘ರಣ ವಿಕ್ರಮ’ ಸಿನಿಮಾದಲ್ಲಿ ಅದಾ ಶರ್ಮಾ ಅವರು ನಟಿಸಿದ್ದರು. ಈ ಸಿನಿಮಾ ಮೆಚ್ಚುಗೆ ಪಡೆಯಿತು. ‘ದಿ ಕೇರಳ