Contact Information
The Saffron Productions
3rd Floor Kudvas Granduer
Surathkal Mangalore 575014
- September 22, 2026
Articles By This Author
ನೇಪಾಳ ಪ್ರವಾಹ ದುರಂತ: ಮೂರು ದಿನಗಳ ಬಳಿಕ ಮಣ್ಣಿನ ಅಡಿಯಲ್ಲಿ 6 ವರ್ಷದ ಬಾಲಕಿ ಜೀವಂತ ಪತ್ತೆ!
- By Sauram Tv
- . August 31, 2026
ನೇಪಾಳದಲ್ಲಿ ಶುಕ್ರವಾರ ರಕ್ಷಣಾ ಪಡೆಗಳು ಅದ್ಭುತವಾದ ರಕ್ಷಣಾ ಕಾರ್ಯವನ್ನು ಕೈಗೊಂಡಿದ್ದು, ಹಿಮಾಲಯನ್ ರಾಷ್ಟ್ರವನ್ನು ಹರಿದು 650 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ವಿನಾಶಕಾರಿ ಹಠಾತ್ ಪ್ರವಾಹದ ಮೂರು ದಿನಗಳ ನಂತರ ರಸುವಾ ಜಿಲ್ಲೆಯಲ್ಲಿ ಮಣ್ಣು
ನೆದರ್‌ಲ್ಯಾಂಡ್ಸ್ ಮಣಿಸಿ ಮಹಿಳೆಯರ ಹಾಕಿವಿಶ್ವಕಪ್ ಗೆದ್ದುಕೊಂಡ ಅರ್ಜೆಂಟೀನಾ!
- By Sauram Tv
- . August 31, 2026
ಆ್ಯಮ್‌ಸ್ಟಲ್‌ವೀನ್ (ನೆದರ್‌ಲ್ಯಾಂಡ್ಸ್): ಮಹಿಳೆಯರ ಎಫ್‌ಐಎಚ್ ಹಾಕಿ ವಿಶ್ವಕಪ್‌ನ ರೋಚಕ ಫೈನಲ್ ಪಂದ್ಯದಲ್ಲಿ ಶನಿವಾರ ಅರ್ಜೆಂಟೀನಾ ತಂಡವು ಪೆನಾಲ್ಟಿ ಶೂಟೌಟ್‌ನಲ್ಲಿ ಒಂಭತ್ತು ಬಾರಿಯ ಚಾಂಪಿಯನ್ ನೆದರ್‌ಲ್ಯಾಂಡ್ಸ್ ತಂಡವನ್ನು 3-1 ಗೋಲುಗಳ ಅಂತರದಿಂದ ಸೋಲಿಸಿದೆ. ನಿಗದಿತ ಅವಧಿಯಲ್ಲಿ
ಅಮ್ಮಾನ್: ಇರಾನ್‌ನ ಲಾರಾಕ್ ದ್ವೀಪದ ಮೇಲೆ ಅಮೆರಿಕ ದಾಳಿ; ಪ್ರತೀಕಾರವಾಗಿ ಜೋರ್ಡಾನ್ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ!
- By Sauram Tv
- . August 31, 2026
ಅಮ್ಮಾನ್ : ದಕ್ಷಿಣ ಇರಾನ್ ನ ಲಾರಾಕ್ ದ್ವೀಪದ ಮೇಲೆ ಅಮೆರಿಕ ರವಿವಾರ ನಡೆಸಿದ ದಾಳಿಗೆ ಪ್ರತೀಕಾರವಾಗಿ, ಜೋರ್ಡಾನ್ ನಲ್ಲಿರುವ ಅಮೆರಿಕದ ಎರಡು ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನ್ ತಿಳಿಸಿದೆ. ಜುಲೈ
ಮಂಗಳೂರು: ಎಡಪದವಿನಲ್ಲಿ ಸಾಕು ನಾಯಿಯನ್ನು ಭೇಟೆಯಾಡಿದ್ದ ಚಿರತೆ ಅರಣ್ಯ ಇಲಾಖೆ ಬೋನಿಗೆ ಸೆರೆ!
- By Sauram Tv
- . August 31, 2026
ಮಂಗಳೂರು: ಸಾಕು ನಾಯಿಯನ್ನು ಭೇಟೆಯಾಡಿ ಎಡಪದವಿನ ನಲ್ಯ ಸೀತಾಂಬೆಟ್ಟು ಪ್ರದೇಶದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಭಾನುವಾರ ಸಿಕ್ಕಿಬಿದ್ದಿದೆ. ಕಳೆದ ಕೆಲವು ದಿನಗಳಿಂದ ಸೀತಾಂಬೆಟ್ಟು ಸೇರಿದಂತೆ ಎಡಪದವಿನ ವಿವಿಧ ಪ್ರದೇಶಗಳಲ್ಲಿ ಚಿರತೆ
ಹಾಕಿ ವಿಶ್ವಕಪ್: ಸ್ಪೇನ್ ಮಣಿಸಿ 4ನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ ಜರ್ಮನಿ!
- By Sauram Tv
- . August 31, 2026
ವಾವೆ (ಬೆಳ್ಳಿಯಂ): ಸ್ಪೇನ್ ತಂಡವನ್ನು 1-0 ಗೋಲಿನಿಂದ ಮಣಿಸಿದ ಜರ್ಮನಿ, ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್ ಗೆದ್ದುಕೊಂಡಿದೆ. ಇದರೊಂದಿಗೆ ಜರ್ಮನಿ ನಾಲ್ಕು ವಿಶ್ವಕಪ್ ಪ್ರಶಸ್ತಿಗಳೊಂದಿಗೆ ಪಾಕಿಸ್ತಾನದ ಜತೆ ಟೂರ್ನಿಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡ
ಕಾರವಾರ: ಅರಬ್ಬಿ ಸಮುದ್ರದಲ್ಲಿ ಮುಳುಗಿದ ಮೀನುಗಾರಿಕಾ ಬೋಟ್; ಇತರೆ ಬೋಟ್‌ಗಳ ಸಿಬ್ಬಂದಿಯಿಂದ 24 ಮೀನುಗಾರರ ರಕ್ಷಣೆ
- By Sauram Tv
- . August 31, 2026
ಕಾರವಾರ: ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿದ್ದು, ಅದರಲ್ಲಿದ್ದ 24 ಮಂದಿ ಮೀನುಗಾರರನ್ನು ಸಮೀಪದಲ್ಲಿದ್ದ ಇತರೆ ಬೋಟ್‌ಗಳ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಕಾರವಾರದ ಅರಬ್ಬಿ ಸಮುದ್ರ ಭಾಗದ ಅಂಜದೀವ್ ದ್ವೀಪದ ಸಮೀಪ ನಡೆದಿದೆ. ಬೆಳಂಬರ್ ಮೂಲದ
ಬೆಳ್ತಂಗಡಿ: ಹುಟ್ಟುಹಬ್ಬ ಮುಗಿದ ಮರುದಿನವೇ 9ನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣು!
- By Sauram Tv
- . August 31, 2026
ಬೆಳ್ತಂಗಡಿ: 14 ವರ್ಷದ ಬಾಲಕನೋರ್ವ ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಬೈಪಾಡಿ ಸಮೀಪದ ಕುರಿಯಾಳದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಮೃತ ಬಾಲಕನನ್ನು ಭರತ್ ಗೌಡ
ಬೆಂಗಳೂರು: ಮಾಗಡಿ ರಸ್ತೆಯಲ್ಲಿ ಹೃದಯಾಘಾತದಿಂದ ಕುಸಿದುಬಿದ್ದ ಬೈಕ್ ಸವಾರನ ಜೀವಳಿಸಿದ ಗಸ್ತು ಪೊಲೀಸ್ ತಂಡ!
- By Sauram Tv
- . August 31, 2026
ಬೆಂಗಳೂರು: ಮಾಗಡಿ ರಸ್ತೆಯಲ್ಲಿ ಹಠಾತ್ ಹೃದಯಾಘಾತದಿಂದ ಬಳಲುತ್ತಿದ್ದ 34 ವರ್ಷದ ಬೈಕ್ ಸವಾರನಿಗೆ CPR ಮಾಡುವ ಮೂಲಕ ಬೆಂಗಳೂರು ನಗರ ಪೊಲೀಸ್ ಗಸ್ತು ತಂಡವು ಜೀವವನ್ನು ಉಳಿಸಿದೆ. ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಅಗ್ನಿಶಾಮಕ
ಹೊಸದಿಲ್ಲಿ: ಗಾಯದ ಸಮಸ್ಯೆಯಿಂದ ಏಶ್ಯನ್ ಗೇಮ್ಸ್‌ನಿಂದ ಹೊರಗುಳಿದ ನೀರಜ್ ಚೋಪ್ರಾ; ಸ್ಥಾನ ಪಡೆಯಲು ಮೂವರ ನಡುವೆ ಪೈಪೋಟಿ
- By Sauram Tv
- . August 31, 2026
ಹೊಸದಿಲ್ಲಿ: ಭಾರತದ ಜಾವೆಲಿನ್ ಎಸೆತದ ತಾರೆ ನೀರಜ್ ಚೋಪ್ರಾ ಗಾಯದ ಸಮಸ್ಯೆಯಿಂದಾಗಿ ಮುಂಬರುವ ಏಶ್ಯನ್ ಗೇಮ್ಸ್‌ನಿಂದ ಹೊರಬಿದ್ದ ಬಳಿಕ, ಅವರ ಸ್ಥಾನವನ್ನು ತುಂಬುವವರು ಯಾರು ಎಂಬ ಕುತೂಹಲ ಉಂಟಾಗಿದೆ.ಹಿಮ್ಮಡಿಯ ಗಾಯದ ಕಾರಣದಿಂದಾಗಿ ಹಾಲಿ ಋತುವಿನ
ಪ್ರಯಾಗ್‌ರಾಜ್‌ನಲ್ಲಿ ಕುಸಿದ ಸ್ವಾಮಿನಾರಾಯಣ ದೇವಾಲಯದ ಮೂರು ಅಂತಸ್ತಿನ ಭಾಗ
- By Sauram Tv
- . August 29, 2026
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಹಿಂದೂ ದೇವಾಲಯದ ಮೂರು ಅಂತಸ್ತಿನ ಭಾಗ ಕುಸಿದಿದೆ. ಆದಾಗ್ಯೂ, ಆ ಸಮಯದಲ್ಲಿ ದೇವಾಲಯದ ಒಳಗೆ ಯಾರೂ ಇಲ್ಲದ ಕಾರಣ ಘಟನೆಯಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ.ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ.