Contact Information
The Saffron Productions
3rd Floor Kudvas Granduer
Surathkal Mangalore 575014
- September 30, 2026
Articles By This Author
ಲಿವಿನ್ ರಿಲೇಷನ್‌ಶಿಪ್‌ನಲ್ಲಿದ್ದ ಯುವತಿ ಆತ್ಮಹ*ತ್ಯೆ; ಪ್ರಿಯಕರನ ಮೇಲೆ ಅನುಮಾನ ಪಟ್ಟು ನೇಣಿಗೆ ಶರಣಾದ ಅಗತ ಬೈತಿಯಂಗುಂ
- By Sauram Tv
- . May 1, 2026
ಬೆಂಗಳೂರು: ನಗರದಲ್ಲಿ ಲಿವಿನ್ ರಿಲೇಷನ್‌ಶಿಪ್‌ನಲ್ಲಿದ್ದ (Live-in Relationship) ಜೋಡಿಗಳ ಜಗಳ ದುರಂತ ಅಂತ್ಯ ಕಂಡಿದೆ. ಪ್ರಿಯಕರ ಬೇರೆ ಯುವತಿಯ ಜೊತೆ ಮಾತನಾಡುತ್ತಿದ್ದಾನೆ ಎಂದು ಅನುಮಾನದಿಂದ ಮೇಘಾಲಯ ಮೂಲದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಿಗೇಹಳ್ಳಿ ಪೊಲೀಸ್
ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಭಾರಿ ಏರಿಕೆ: ಬರೋಬ್ಬರಿ 993 ರೂ. ಹೆಚ್ಚಳ; ಹೋಟೆಲ್ ಉದ್ಯಮಕ್ಕೆ ಬೆಲೆ ಏರಿಕೆಯ ಬಿಸಿ
- By Sauram Tv
- . May 1, 2026
ನವದೆಹಲಿ: ಇಂದು ವಾಣಿಜ್ಯ ಸಿಲಿಂಡರ್ ಬೆಲೆ(Commercial Cylinder Price)ಯಲ್ಲಿ ಭಾರಿ ಏರಿಕೆಯಾಗಿದೆ. ಇಂದಿನಿಂದ (ಮೇ 1) ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಬರೋಬ್ಬರಿ 993 ರೂ. ಹೆಚ್ಚಿಸಲಾಗಿದೆ ಎಂದು
ತುಮಕೂರಿನಲ್ಲಿ ಹಕ್ಕಿ ಜ್ವರದ ಅಟ್ಟಹಾಸ: ನವಿಲುಗಳ ಸಾವಿಗೆ ‘H5N1’ ವೈರಸ್ ಕಾರಣ; ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಣೆ
- By Sauram Tv
- . May 1, 2026
ತುಮಕೂರು: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸರಣಿಯಾಗಿ ಸಂಭವಿಸುತ್ತಿದ್ದ ನವಿಲುಗಳ ನಿಗೂಢ ಸಾವಿನ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೃತಪಟ್ಟ ನವಿಲುಗಳ ರಕ್ತ ಹಾಗೂ ಅಂಗಾಂಗಗಳ ಮಾದರಿಯನ್ನು FSL (ವಿಧಿ ವಿಜ್ಞಾನ ಪ್ರಯೋಗಾಲಯ) ಪರೀಕ್ಷೆಗೆ
ಮಂಗಳೂರು: ಮೇ 4ರಿಂದ ನಗರಕ್ಕೆ ನೀರಿನ ರೇಶನಿಂಗ್; ಎರಡು ದಿನಗಳಿಗೊಮ್ಮೆ ಮಾತ್ರ ನಲ್ಲಿ ನೀರು ಪೂರೈಕೆ
- By Sauram Tv
- . May 1, 2026
ಮಂಗಳೂರು: ನಗರದಲ್ಲಿ ನೇತ್ರಾವತಿ ನದಿ ನೀರಿನ ಒಳಹರಿವು ಈಗಾಗಲೇ ನಿಂತಿದ್ದು, ಬಿರು ಬಿಸಿಲಿನಿಂದಾಗಿ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿಯುತ್ತಿದೆ. ಈ ಬೇಸಿಗೆಯ ಅಂತ್ಯದವರಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ತೊಂದರೆಯಾಗದಂತೆ ಕ್ರಮ ವಹಿಸುವ
ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ಪತಿ; ರಕ್ತಸಿಕ್ತ ಕೊಡಲಿಯೊಂದಿಗೆ ಪೊಲೀಸ್ ಠಾಣೆಗೆ ಹಾಜರು
- By Sauram Tv
- . April 30, 2026
ಮೈಸೂರು: ಮೈಸೂರಿನ ಹಳೆ ಕೆಸರೆ ಗ್ರಾಮದಲ್ಲಿ ಸಣ್ಣ ಕಾರಣಕ್ಕೆ ಶುರುವಾದ ಕೌಟುಂಬಿಕ ಕಲಹವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಭೀಕರ ಘಟನೆ ನಡೆದಿದೆ. ಕೆಲಸ ಮುಗಿಸಿ ಮನೆಗೆ ತಡವಾಗಿ ಬರುತ್ತಿದ್ದಾಳೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಪತಿ ಮಹೇಶ್ ಪತ್ನಿ
ವರನ ಸಹೋದರನಿಗೆ ಸಿಗಲಿಲ್ಲವಂತೆ ರಸಗುಲ್ಲಾ: ಕ್ಷುಲ್ಲಕ ಕಾರಣಕ್ಕೆ ಮುರಿಯುವ ಹಂತಕ್ಕೆ ತಲುಪಿದ ವಿವಾಹ
- By Sauram Tv
- . April 30, 2026
ಮದುವೆ ಅಂದಮೇಲೆ ಅಲ್ಲಿ ಸಂಭ್ರಮ, ಸಡಗರ ಇರಬೇಕು. ಆದರೆ ಇಲ್ಲೊಂದು ಕಡೆ ಕೇವಲ ಒಂದು ರಸಗುಲ್ಲಾ ಸಿಹಿತಿಂಡಿಗಾಗಿ ಮದುವೆ ಮಂಟಪವೇ ರಣರಂಗವಾಗಿ ಮಾರ್ಪಟ್ಟಿದೆ. ವರನ ಸಹೋದರನಿಗೆ ರಸಗುಲ್ಲಾ ನೀಡಿಲ್ಲ ಎಂಬ ಸಣ್ಣ ಕಾರಣಕ್ಕೆ ಶುರುವಾದ
ಹಸೆಮಣೆ ಏರಬೇಕಿದ್ದ ವರ ರಸ್ತೆ ಅಪಘಾತಕ್ಕೆ ಬಲಿ; ಪ್ರೀವೆಡ್ಡಿಂಗ್ ಶೂಟ್‌ಗೆ ತೆರಳುತ್ತಿದ್ದಾಗ ಸಂಭವಿಸಿದ ದುರಂತ
- By Sauram Tv
- . April 30, 2026
ಹಾಸನ: ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ವರನೊಬ್ಬ ಪ್ರೀವೆಡ್ಡಿಂಗ್ ಶೂಟ್‌ಗೆ ವಧುವನ್ನು ಕರೆತರಲು ಹೋಗುತ್ತಿದ್ದಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಮೂಗಲಿ ಗ್ರಾಮದದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಅಪಘಾತದಲ್ಲಿ
ಮದುವೆ ಮನೆಯ ಡಿಜೆ ಸದ್ದಿಗೆ ಬೆದರಿ 140 ಕೋಳಿಗಳ ಸಾ*ವು; ಆಪರೇಟರ್ ವಿರುದ್ಧ ಪೊಲೀಸ್ ಕೇಸ್
- By Sauram Tv
- . April 30, 2026
ಸುಲ್ತಾನಪುರ: ಉತ್ತರ ಪ್ರದೇಶದ ಸುಲ್ತಾನಪುರ ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಏಪ್ರಿಲ್ 25 ರ ರಾತ್ರಿ ನಡೆದ ಮದುವೆ ಮೆರವಣಿಗೆಯ ಡಿಜೆ ಸದ್ದಿಗೆ ಕೋಳಿಗಳು ಸಾವನ್ನಪ್ಪಿವೆ ಎಂದು ಆರೋಪಿಸಿ ಫಾರಂ ಮಾಲೀಕ ಪೊಲೀಸ್ ಠಾಣೆ
ಹಣ ನೀಡದ್ದಕ್ಕೆ ಚಲಿಸುವ ಹೆಲಿಕಾಪ್ಟರ್ ಏರಿ ಕುಳಿತ ಸೈಕಲ್ ರಿಪೇರಿ ಮಾಡೋ ವ್ಯಕ್ತಿ: ವಿಡಿಯೋ ವೈರಲ್
- By Sauram Tv
- . April 30, 2026
ನೈಋತ್ಯ ಕೀನ್ಯಾದಲ್ಲಿ ನಡೆದ ಹೈ ಪ್ರೊಫೈಲ್ ವಿವಾಹ ಸಮಾರಂಭವೊಂದರಲ್ಲಿ ಹೆಲಿಕಾಪ್ಟರ್ ಮೇಲೆ ಹಾರುತ್ತಿದ್ದಂತೆ ವ್ಯಕ್ತಿಯೊಬ್ಬ ಅದಕ್ಕೆ ಅಂಟಿಕೊಂಡು ತುರ್ತು ಭೂಸ್ಪರ್ಶ ಮಾಡುತ್ತಿರುವ ದೃಶ್ಯವೊಂದು ವಿಡಿಯೋದಲ್ಲಿ ಸೆರೆಯಾಗಿದ್ದು, ಈ ಘಟನೆ ವೈರಲ್ ಆಗಿದೆ.ಭಾನುವಾರ ಮಿಗೋರಿ ಕೌಂಟಿಯ
ನ್ಯಾಯಾಲಯದಲ್ಲೇ ಮಹಿಳೆಯ ಹೈಡ್ರಾಮಾ; ಕುತ್ತಿಗೆಗೆ ಚಾಕು ಹಿಡಿದು ಸಾವಿನ ಚೀರಾಟ!
- By Sauram Tv
- . April 30, 2026
ಈಗಿನ ದಿನಗಳಲ್ಲಿ ನ್ಯಾಯ ಎಲ್ಲಿದೆ ಎಂದು ಹುಡುಕುತ್ತ ಹೋಗಬೇಕು. ಏಕೆಂದರೆ ಆಡಳಿತ ವರ್ಗದಲ್ಲಿ ಕೆಳಮಟ್ಟದಿಂದ ಮೇಲ್ಮಟ್ಟದವರೆಗೆ ಭ್ರಷ್ಟಾಚಾರ ಎನ್ನುವುದು ವ್ಯಾಘ್ರನಾಗಿ ಘರ್ಜಿಸುತ್ತಿದೆ. ನ್ಯಾಯ ಕೇಳಿಕೊಂಡು ನ್ಯಾಯಾಲಯಕ್ಕೆ ಹೋದರೆ, ಅಲ್ಲಿನೂ ಭಷ್ಟರೇ ಎದುರಾದ್ರೆ ಯಾರು ಏನು